Я-у---------па-ь-у--арку.
Я__ н_____ с____ у п_____
Я-у н-л-г- с-а-ь у п-р-у-
-------------------------
Яму нельга спаць у парку. 0 m-g-hym_____m-g-h-------magchy
Яму--ел-га---а-- у-аў-а--біл-.
Я__ н_____ с____ у а__________
Я-у н-л-г- с-а-ь у а-т-м-б-л-.
------------------------------
Яму нельга спаць у аўтамабілі. 0 mag--ym_____m-g-h-------magchy
ನಾವು ಹೊಸ ಪದಗಳನ್ನು ಕಲಿತಾಗ ನಮ್ಮ ಮಿದುಳು ಹೊಸ ಮಾಹಿತಿಯನ್ನು ಸಂಗ್ರಹಿಸುತ್ತದೆ.
ಕಲಿಕೆ ಕೇವಲ ಸತತ ಪುನರಾವೃತ್ತಿಯಿಂದ ಮಾತ್ರ ನೆರವೇರುತ್ತದೆ.
ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.
ಬಹು ಮುಖ್ಯವೆಂದರೆ ನಾವು ಪದಗಳನ್ನು ನಿಯಮಾನುಸಾರ ಪುನರಾವೃತ್ತಿ ಮಾಡಬೇಕು.
ನಾವು ಅನೇಕ ಬಾರಿ ಓದುವ ಅಥವಾ ಬರೆಯವ ಪದಗಳು ಮಾತ್ರ ನೆನಪಿನಲ್ಲಿರುತ್ತವೆ.
ಈ ಪದಗಳು ಚಿತ್ರಗಳಂತೆ ಸಂಗ್ರಹವಾಗಿರುತ್ತದೆ ಎಂದು ಹೇಳಬಹುದು..
ಈ ಮೂಲತತ್ವ ಮಂಗಗಳಲ್ಲೂ ಸಾಬೀತಾಗಿದೆ.
ಮಂಗಗಳು ಪದಗಳನ್ನು ಸಾಕಷ್ಟು ಬಾರಿ ನೋಡುತ್ತಿದ್ದರೆ ಅವುಗಳನ್ನು “ಓದಲು” ಕಲಿಯುತ್ತವೆ.
ಅವುಗಳಿಗೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೂ ಅವುಗಳ ಆಕೃತಿಯಿಂದ ಗುರುತಿಸುತ್ತವೆ.
ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕಾದರೆ ನಮಗೆ ಅನೇಕ ಪದಗಳು ಅವಶ್ಯ.
ಅದಕ್ಕೆ ಪದಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ.
ಏಕೆಂದರೆ ನಮ್ಮ ಜ್ಞಾಪಕ ಶಕ್ತಿ ಒಂದು ಸಂಗ್ರಹಾಗಾರದ ತರಹ ಕೆಲಸ ಮಾಡುತ್ತದೆ
ಒಂದು ಪದ ಬೇಗ ದೊರೆಯ ಬೇಕಾದರೆ ಅದನ್ನು ಎಲ್ಲಿ ಹುಡುಕಬೇಕು ಎಂದು ಗೊತ್ತಿರಬೇಕು.
ಆದ್ದರಿಂದ ಪದಗಳನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕಲಿಯುವುದು ಹೆಚ್ಚು ಸೂಕ್ತ.
ಆವಾಗ ನಮ್ಮ ನೆನಪಿಗೆ ಸದಾ ಕಾಲ ಸರಿಯಾದ ಸುರುಳಿಯನ್ನು ಬಿಚ್ಚಲು ಆಗುತ್ತದೆ.
ಆದರೆ ನಾವು ಏನನ್ನು ಚೆನ್ನಾಗಿ ಕಲಿತಿದ್ದೆವೊ ಅದನ್ನು ಪುನಃ ಮರೆಯುವ ಸಾಧ್ಯತೆಗಳಿರುತ್ತದೆ.
ತಿಳಿವಳಿಕೆ ಕಾರ್ಯಕಾರಿ ನೆನಪಿನಿಂದ ನಿಷ್ಕ್ರಿಯ ನೆನಪಿಗೆ ವರ್ಗಾಯಿಸಲಾಗುತ್ತದೆ.
ಮರೆಯುವುದರ ಮೂಲಕ ನಮಗೆ ಅವಶ್ಯಕವಿಲ್ಲದ ಜ್ಞಾನದಿಂದ ನಮ್ಮನ್ನು ಬಿಡಿಸಿಕೊಳ್ಳುತ್ತೇವೆ.
ಹೀಗೆ ನಮ್ಮ ಮಿದುಳು ಹೊಸ ಮತ್ತು ಮುಖ್ಯ ವಿಷಯಗಳಿಗೆ ಸ್ಥಳ ಮಾಡಿಕೊಳ್ಳುತ್ತದೆ.
ಆದ್ದರಿಂದ ನಾವು ನಮ್ಮ ಜ್ಞಾನವನ್ನು ನಿಯಮಾನುಸಾರ ಚುರುಕುಗೊಳಿಸುವುದು ಅತ್ಯವಶ್ಯಕ.
ನಿಷ್ಕ್ರಿಯ ನೆನಪಿನಲ್ಲಿ ಶೇಖರಣೆಯಾಗಿರುವ ವಿಷಯ ಸಂಪೂರ್ಣವಾಗಿ ಕಳೆದು ಹೋಗಿರುವುದಲ್ಲ.
ನಾವು ಮರೆತು ಹೋದ ಪದವನ್ನು ನೋಡಿದ ತಕ್ಷಣ ನೆನಪು ಮರುಕಳಿಸುತ್ತದೆ.
ಮನುಷ್ಯ ಒಮ್ಮೆ ಕಲಿತಿದ್ದನ್ನು ಎರಡನೆ ಬಾರಿ ಸುಲಭವಾಗಿ ಗ್ರಹಿಸಬಲ್ಲ.
ತನ್ನ ಶಬ್ದಕೋಶವನ್ನು ವಿಸ್ತರಿಸಲು ಬಯಸುವವನು ತನ್ನ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಬೇಕು.
ಏಕೆಂದರೆ ನಮ್ಮೆಲ್ಲರಿಗೂ ನಿಶ್ಚಿತ ಆಸಕ್ತಿಗಳಿರುತ್ತವೆ.
ಆದ್ದರಿಂದ ನಾವು ಸಾಮಾನ್ಯವಾಗಿ ಅದೇ ವಿಷಯಗಳೊಡನೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ.
ಆದರೆ ಒಂದು ಭಾಷೆ ಹಲವಾರು ಪದಗಳ ಸಮುದಾಯಗಳನ್ನು ಒಳಗೊಂಡಿರುತ್ತದೆ.
ಯಾರು ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೊ ಒಮ್ಮೊಮ್ಮೆ ಯಾದರೂ ಕ್ರೀಡಾಪತ್ರಿಕೆ ಓದಬೇಕು.