ಪದಗುಚ್ಛ ಪುಸ್ತಕ

kn (ಏನನ್ನಾದರು ಮಾಡ) ಬಹುದು   »   bn অনুমোদন পাওয়া / অনুমতি থাকা

೭೩ [ಎಪ್ಪತ್ತಮೂರು]

(ಏನನ್ನಾದರು ಮಾಡ) ಬಹುದು

(ಏನನ್ನಾದರು ಮಾಡ) ಬಹುದು

৭৩ [তিয়াত্তর]

73 [Tiẏāttara]

অনুমোদন পাওয়া / অনুমতি থাকা

anumōdana pā'ōẏā / anumati thākā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನೀನು ಆಗಲೆ ಕಾರನ್ನು ಓಡಿಸಬಹುದೆ? তোমা--কি----়ী -া-------নু----আছে? তো__ কি গা_ চা___ অ___ আ__ ত-ম-র ক- গ-ড-ী চ-ল-ন-র অ-ু-ত- আ-ে- ---------------------------------- তোমার কি গাড়ী চালানোর অনুমতি আছে? 0
tō-----ki -āṛī c---n-ra-a---a---ā---? t_____ k_ g___ c_______ a______ ā____ t-m-r- k- g-ṛ- c-l-n-r- a-u-a-i ā-h-? ------------------------------------- tōmāra ki gāṛī cālānōra anumati āchē?
ನೀನು ಆಗಲೆ ಮದ್ಯ ಕುಡಿಯಬಹುದೆ? ত-ম---ক- -দ্যপ-- ---- অনুম-ি -ছে? তো__ কি ম____ ক__ অ___ আ__ ত-ম-র ক- ম-্-প-ন ক-া- অ-ু-ত- আ-ে- --------------------------------- তোমার কি মদ্যপান করার অনুমতি আছে? 0
tō-ār--ki g--- -ā-ā-ōra---u-ati-āch-? t_____ k_ g___ c_______ a______ ā____ t-m-r- k- g-ṛ- c-l-n-r- a-u-a-i ā-h-? ------------------------------------- tōmāra ki gāṛī cālānōra anumati āchē?
ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? তোম---এ-া-বি--শ- য-বার অ---------? তো__ এ_ বি__ যা__ অ___ আ__ ত-ম-র এ-া ব-দ-শ- য-ব-র অ-ু-ত- আ-ে- ---------------------------------- তোমার একা বিদেশে যাবার অনুমতি আছে? 0
t-m--a-ki-------ā----r- -----t----hē? t_____ k_ g___ c_______ a______ ā____ t-m-r- k- g-ṛ- c-l-n-r- a-u-a-i ā-h-? ------------------------------------- tōmāra ki gāṛī cālānōra anumati āchē?
ಬಹುದು অনু-ত--প-ওয়া অ___ পা__ অ-ু-ত- প-ও-া ------------ অনুমতি পাওয়া 0
Tō-ā-a -- ma-y-p-na ka--r--------- ā---? T_____ k_ m________ k_____ a______ ā____ T-m-r- k- m-d-a-ā-a k-r-r- a-u-a-i ā-h-? ---------------------------------------- Tōmāra ki madyapāna karāra anumati āchē?
ನಾವು ಇಲ್ಲಿ ಧೂಮಪಾನ ಮಾಡಬಹುದೆ? আ-র- ক--এখ--ে--ূ-প---ক-তে প-রি? আ__ কি এ__ ধূ___ ক__ পা__ আ-র- ক- এ-া-ে ধ-ম-া- ক-ত- প-র-? ------------------------------- আমরা কি এখানে ধূমপান করতে পারি? 0
T-mār--ki m-d-a-ā-- -arā-a -----ti ---ē? T_____ k_ m________ k_____ a______ ā____ T-m-r- k- m-d-a-ā-a k-r-r- a-u-a-i ā-h-? ---------------------------------------- Tōmāra ki madyapāna karāra anumati āchē?
ಇಲ್ಲಿ ಧೂಮಪಾನ ಮಾಡಬಹುದೆ? এখ--ে--ূম--- ক-া- ----তি---ে -ি? এ__ ধূ___ ক__ অ___ আ_ কি_ এ-া-ে ধ-ম-া- ক-া- অ-ু-ত- আ-ে ক-? -------------------------------- এখানে ধূমপান করার অনুমতি আছে কি? 0
Tō-ār- k- mady----a -a---a an---ti -ch-? T_____ k_ m________ k_____ a______ ā____ T-m-r- k- m-d-a-ā-a k-r-r- a-u-a-i ā-h-? ---------------------------------------- Tōmāra ki madyapāna karāra anumati āchē?
ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? ক--েড-ট ক-র্--র-মা---ম- -ি ---- দে--া -ে-- প-র-? ক্___ কা___ মা___ কি টা_ দে__ যে_ পা__ ক-র-ড-ট ক-র-ড-র ম-ধ-য-ে ক- ট-ক- দ-ও-া য-ত- প-র-? ------------------------------------------------ ক্রেডিট কার্ডের মাধ্যমে কি টাকা দেওয়া যেতে পারে? 0
T-mār---kā------ē--āb--a a-u---- ---ē? T_____ ē__ b_____ y_____ a______ ā____ T-m-r- ē-ā b-d-ś- y-b-r- a-u-a-i ā-h-? -------------------------------------- Tōmāra ēkā bidēśē yābāra anumati āchē?
ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? চেকে--দ্ব--- -ি-টা-া--েও-া য--ে-----? চে__ দ্__ কি টা_ দে__ যে_ পা__ চ-ক-র দ-ব-র- ক- ট-ক- দ-ও-া য-ত- প-র-? ------------------------------------- চেকের দ্বারা কি টাকা দেওয়া যেতে পারে? 0
Tōm--- ē-ā b-d--- y---ra -n-m--i -c-ē? T_____ ē__ b_____ y_____ a______ ā____ T-m-r- ē-ā b-d-ś- y-b-r- a-u-a-i ā-h-? -------------------------------------- Tōmāra ēkā bidēśē yābāra anumati āchē?
ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? কে-ল--ি -------- টা-- ---য়া য-------ে? কে__ কি শু_ ন__ টা_ দে__ যে_ পা__ ক-ব- ক- শ-ধ- ন-দ ট-ক- দ-ও-া য-ত- প-র-? -------------------------------------- কেবল কি শুধু নগদ টাকা দেওয়া যেতে পারে? 0
Tō--ra -k---id-ś- yāb-ra--n----i---hē? T_____ ē__ b_____ y_____ a______ ā____ T-m-r- ē-ā b-d-ś- y-b-r- a-u-a-i ā-h-? -------------------------------------- Tōmāra ēkā bidēśē yābāra anumati āchē?
ನಾನು ಒಮ್ಮೆ ಫೋನ್ ಮಾಡಬಹುದೆ? আ---ক- একটা --ন--রতে-পারি? আ_ কি এ__ ফো_ ক__ পা__ আ-ি ক- এ-ট- ফ-ন ক-ত- প-র-? -------------------------- আমি কি একটা ফোন করতে পারি? 0
Anuma-- --'--ā A______ p_____ A-u-a-i p-'-ẏ- -------------- Anumati pā'ōẏā
ನಾನು ಒಂದು ಪ್ರಶ್ನೆ ಕೇಳಬಹುದೆ? আমি-ক--ক--ু-----ঞা-া -----পা-ি? আ_ কি কি_ জি___ ক__ পা__ আ-ি ক- ক-ছ- জ-জ-ঞ-স- ক-ত- প-র-? ------------------------------- আমি কি কিছু জিজ্ঞাসা করতে পারি? 0
ām-r- ki --h-nē d--mapān--kara-----r-? ā____ k_ ē_____ d________ k_____ p____ ā-a-ā k- ē-h-n- d-ū-a-ā-a k-r-t- p-r-? -------------------------------------- āmarā ki ēkhānē dhūmapāna karatē pāri?
ನಾನು ಏನನ್ನಾದರು ಹೇಳಬಹುದೆ? আ-- ক- ---ু -ল-ে----ি? আ_ কি কি_ ব__ পা__ আ-ি ক- ক-ছ- ব-ত- প-র-? ---------------------- আমি কি কিছু বলতে পারি? 0
ā---- k- -k-ān--d-ū--pā-- ----t----ri? ā____ k_ ē_____ d________ k_____ p____ ā-a-ā k- ē-h-n- d-ū-a-ā-a k-r-t- p-r-? -------------------------------------- āmarā ki ēkhānē dhūmapāna karatē pāri?
ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. ত-- বাগ------ব-র--ন-ম-ি--ে- ৷ তা_ বা__ শো__ অ___ নে_ ৷ ত-র ব-গ-ন- শ-ব-র অ-ু-ত- ন-ই ৷ ----------------------------- তার বাগানে শোবার অনুমতি নেই ৷ 0
āma-- -- ēkh--ē---ūm----a ---a-ē pār-? ā____ k_ ē_____ d________ k_____ p____ ā-a-ā k- ē-h-n- d-ū-a-ā-a k-r-t- p-r-? -------------------------------------- āmarā ki ēkhānē dhūmapāna karatē pāri?
ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. তার--াড়---ম--যে--ো----অনুমতি---ই-৷ তা_ গা__ ম__ শো__ অ___ নে_ ৷ ত-র গ-ড-ী- ম-্-ে শ-ব-র অ-ু-ত- ন-ই ৷ ----------------------------------- তার গাড়ীর মধ্যে শোবার অনুমতি নেই ৷ 0
Ēk---- dhū-a---a---rār- ------i-āc---k-? Ē_____ d________ k_____ a______ ā___ k__ Ē-h-n- d-ū-a-ā-a k-r-r- a-u-a-i ā-h- k-? ---------------------------------------- Ēkhānē dhūmapāna karāra anumati āchē ki?
ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. ত-র---ল-স---শন----ব---অ---তি-----৷ তা_ রে_ স্___ শো__ অ___ নে_ ৷ ত-র র-ল স-ট-শ-ে শ-ব-র অ-ু-ত- ন-ই ৷ ---------------------------------- তার রেল স্টেশনে শোবার অনুমতি নেই ৷ 0
Ē-h--ē ------āna-k--āra -num--i-āch---i? Ē_____ d________ k_____ a______ ā___ k__ Ē-h-n- d-ū-a-ā-a k-r-r- a-u-a-i ā-h- k-? ---------------------------------------- Ēkhānē dhūmapāna karāra anumati āchē ki?
ನಾವು ಇಲ್ಲಿ ಕುಳಿತುಕೊಳ್ಳಬಹುದೆ? আমরা -ি -স-ে-প--ি? আ__ কি ব__ পা__ আ-র- ক- ব-ত- প-র-? ------------------ আমরা কি বসতে পারি? 0
Ēkh--ē -h---pā-a----ā-a-a-um----ā-hē k-? Ē_____ d________ k_____ a______ ā___ k__ Ē-h-n- d-ū-a-ā-a k-r-r- a-u-a-i ā-h- k-? ---------------------------------------- Ēkhānē dhūmapāna karāra anumati āchē ki?
ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? আ--া -ি----- কার-ড--েত- -া--? আ__ কি মে_ কা__ পে_ পা__ আ-র- ক- ম-ন- ক-র-ড প-ত- প-র-? ----------------------------- আমরা কি মেনু কার্ড পেতে পারি? 0
K-ēḍiṭa kā-ḍē---mā----m--k- ṭāk- d--ōẏ- -ē-- pā-ē? K______ k______ m_______ k_ ṭ___ d_____ y___ p____ K-ē-i-a k-r-ē-a m-d-y-m- k- ṭ-k- d-'-ẏ- y-t- p-r-? -------------------------------------------------- Krēḍiṭa kārḍēra mādhyamē ki ṭākā dē'ōẏā yētē pārē?
ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? আমরা কি--লা-া-া-ে-ট--া-দ--ে প---? আ__ কি আ____ টা_ দি_ পা__ আ-র- ক- আ-া-া-া-ে ট-ক- দ-ত- প-র-? --------------------------------- আমরা কি আলাদাভাবে টাকা দিতে পারি? 0
Cēkēr--d---- ki ṭākā -ē'-ẏā y-t--pār-? C_____ d____ k_ ṭ___ d_____ y___ p____ C-k-r- d-ā-ā k- ṭ-k- d-'-ẏ- y-t- p-r-? -------------------------------------- Cēkēra dbārā ki ṭākā dē'ōẏā yētē pārē?

ಮಿದುಳು ಹೊಸ ಪದಗಳನ್ನು ಹೇಗೆ ಕಲಿಯುತ್ತದೆ?

ನಾವು ಹೊಸ ಪದಗಳನ್ನು ಕಲಿತಾಗ ನಮ್ಮ ಮಿದುಳು ಹೊಸ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಲಿಕೆ ಕೇವಲ ಸತತ ಪುನರಾವೃತ್ತಿಯಿಂದ ಮಾತ್ರ ನೆರವೇರುತ್ತದೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಬಹು ಮುಖ್ಯವೆಂದರೆ ನಾವು ಪದಗಳನ್ನು ನಿಯಮಾನುಸಾರ ಪುನರಾವೃತ್ತಿ ಮಾಡಬೇಕು. ನಾವು ಅನೇಕ ಬಾರಿ ಓದುವ ಅಥವಾ ಬರೆಯವ ಪದಗಳು ಮಾತ್ರ ನೆನಪಿನಲ್ಲಿರುತ್ತವೆ. ಈ ಪದಗಳು ಚಿತ್ರಗಳಂತೆ ಸಂಗ್ರಹವಾಗಿರುತ್ತದೆ ಎಂದು ಹೇಳಬಹುದು.. ಈ ಮೂಲತತ್ವ ಮಂಗಗಳಲ್ಲೂ ಸಾಬೀತಾಗಿದೆ. ಮಂಗಗಳು ಪದಗಳನ್ನು ಸಾಕಷ್ಟು ಬಾರಿ ನೋಡುತ್ತಿದ್ದರೆ ಅವುಗಳನ್ನು “ಓದಲು” ಕಲಿಯುತ್ತವೆ. ಅವುಗಳಿಗೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೂ ಅವುಗಳ ಆಕೃತಿಯಿಂದ ಗುರುತಿಸುತ್ತವೆ. ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕಾದರೆ ನಮಗೆ ಅನೇಕ ಪದಗಳು ಅವಶ್ಯ. ಅದಕ್ಕೆ ಪದಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಏಕೆಂದರೆ ನಮ್ಮ ಜ್ಞಾಪಕ ಶಕ್ತಿ ಒಂದು ಸಂಗ್ರಹಾಗಾರದ ತರಹ ಕೆಲಸ ಮಾಡುತ್ತದೆ ಒಂದು ಪದ ಬೇಗ ದೊರೆಯ ಬೇಕಾದರೆ ಅದನ್ನು ಎಲ್ಲಿ ಹುಡುಕಬೇಕು ಎಂದು ಗೊತ್ತಿರಬೇಕು. ಆದ್ದರಿಂದ ಪದಗಳನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕಲಿಯುವುದು ಹೆಚ್ಚು ಸೂಕ್ತ. ಆವಾಗ ನಮ್ಮ ನೆನಪಿಗೆ ಸದಾ ಕಾಲ ಸರಿಯಾದ ಸುರುಳಿಯನ್ನು ಬಿಚ್ಚಲು ಆಗುತ್ತದೆ. ಆದರೆ ನಾವು ಏನನ್ನು ಚೆನ್ನಾಗಿ ಕಲಿತಿದ್ದೆವೊ ಅದನ್ನು ಪುನಃ ಮರೆಯುವ ಸಾಧ್ಯತೆಗಳಿರುತ್ತದೆ. ತಿಳಿವಳಿಕೆ ಕಾರ್ಯಕಾರಿ ನೆನಪಿನಿಂದ ನಿಷ್ಕ್ರಿಯ ನೆನಪಿಗೆ ವರ್ಗಾಯಿಸಲಾಗುತ್ತದೆ. ಮರೆಯುವುದರ ಮೂಲಕ ನಮಗೆ ಅವಶ್ಯಕವಿಲ್ಲದ ಜ್ಞಾನದಿಂದ ನಮ್ಮನ್ನು ಬಿಡಿಸಿಕೊಳ್ಳುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಮತ್ತು ಮುಖ್ಯ ವಿಷಯಗಳಿಗೆ ಸ್ಥಳ ಮಾಡಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಜ್ಞಾನವನ್ನು ನಿಯಮಾನುಸಾರ ಚುರುಕುಗೊಳಿಸುವುದು ಅತ್ಯವಶ್ಯಕ. ನಿಷ್ಕ್ರಿಯ ನೆನಪಿನಲ್ಲಿ ಶೇಖರಣೆಯಾಗಿರುವ ವಿಷಯ ಸಂಪೂರ್ಣವಾಗಿ ಕಳೆದು ಹೋಗಿರುವುದಲ್ಲ. ನಾವು ಮರೆತು ಹೋದ ಪದವನ್ನು ನೋಡಿದ ತಕ್ಷಣ ನೆನಪು ಮರುಕಳಿಸುತ್ತದೆ. ಮನುಷ್ಯ ಒಮ್ಮೆ ಕಲಿತಿದ್ದನ್ನು ಎರಡನೆ ಬಾರಿ ಸುಲಭವಾಗಿ ಗ್ರಹಿಸಬಲ್ಲ. ತನ್ನ ಶಬ್ದಕೋಶವನ್ನು ವಿಸ್ತರಿಸಲು ಬಯಸುವವನು ತನ್ನ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರಿಗೂ ನಿಶ್ಚಿತ ಆಸಕ್ತಿಗಳಿರುತ್ತವೆ. ಆದ್ದರಿಂದ ನಾವು ಸಾಮಾನ್ಯವಾಗಿ ಅದೇ ವಿಷಯಗಳೊಡನೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಒಂದು ಭಾಷೆ ಹಲವಾರು ಪದಗಳ ಸಮುದಾಯಗಳನ್ನು ಒಳಗೊಂಡಿರುತ್ತದೆ. ಯಾರು ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೊ ಒಮ್ಮೊಮ್ಮೆ ಯಾದರೂ ಕ್ರೀಡಾಪತ್ರಿಕೆ ಓದಬೇಕು.