ಪದಗುಚ್ಛ ಪುಸ್ತಕ

kn (ಏನನ್ನಾದರು ಮಾಡ) ಬಹುದು   »   ka ნებართვა

೭೩ [ಎಪ್ಪತ್ತಮೂರು]

(ಏನನ್ನಾದರು ಮಾಡ) ಬಹುದು

(ಏನನ್ನಾದರು ಮಾಡ) ಬಹುದು

73 [სამოცდაცამეტი]

73 [samotsdatsamet'i]

ნებართვა

nebartva

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಆಗಲೆ ಕಾರನ್ನು ಓಡಿಸಬಹುದೆ? მანქ-ნ-- -ა---ის-უფ------კ-ე-გა---? მ_______ ტ______ უ_____ უ___ გ_____ მ-ნ-ა-ი- ტ-რ-ბ-ს უ-ლ-ბ- უ-ვ- გ-ქ-ს- ----------------------------------- მანქანის ტარების უფლება უკვე გაქვს? 0
ne--rtva n_______ n-b-r-v- -------- nebartva
ನೀನು ಆಗಲೆ ಮದ್ಯ ಕುಡಿಯಬಹುದೆ? ალკო-ო-ის -ა-ე--ს-უფლ----უ-------ვ-? ა________ დ______ უ_____ უ___ გ_____ ა-კ-ჰ-ლ-ს დ-ლ-ვ-ს უ-ლ-ბ- უ-ვ- გ-ქ-ს- ------------------------------------ ალკოჰოლის დალევის უფლება უკვე გაქვს? 0
neba---a n_______ n-b-r-v- -------- nebartva
ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? სა--ვ-რგა-ეთ ----- ---გზავ--ბის-უ-ლ-ბა უ---------? ს___________ მ____ გ___________ უ_____ უ___ გ_____ ს-ზ-ვ-რ-ა-ე- მ-რ-ო გ-მ-ზ-ვ-ე-ი- უ-ლ-ბ- უ-ვ- გ-ქ-ს- -------------------------------------------------- საზღვარგარეთ მარტო გამგზავრების უფლება უკვე გაქვს? 0
m--k---s t--r--i- ---eb- -k-ve -a---? m_______ t_______ u_____ u____ g_____ m-n-a-i- t-a-e-i- u-l-b- u-'-e g-k-s- ------------------------------------- mankanis t'arebis upleba uk've gakvs?
ಬಹುದು ნე---თვა ნ_______ ნ-ბ-რ-ვ- -------- ნებართვა 0
a---o----s -a--vi-------- u--v- ga-v-? a_________ d______ u_____ u____ g_____ a-k-o-o-i- d-l-v-s u-l-b- u-'-e g-k-s- -------------------------------------- alk'oholis dalevis upleba uk've gakvs?
ನಾವು ಇಲ್ಲಿ ಧೂಮಪಾನ ಮಾಡಬಹುದೆ? შეი-ლე----ქ--ო---ო-? შ_______ ა_ მ_______ შ-ი-ლ-ბ- ა- მ-ვ-ი-თ- -------------------- შეიძლება აქ მოვწიოთ? 0
saz-h---g--e- m-rt'--g-m---vrebis -pl--a -k'-- g--v-? s____________ m_____ g___________ u_____ u____ g_____ s-z-h-a-g-r-t m-r-'- g-m-z-v-e-i- u-l-b- u-'-e g-k-s- ----------------------------------------------------- sazghvargaret mart'o gamgzavrebis upleba uk've gakvs?
ಇಲ್ಲಿ ಧೂಮಪಾನ ಮಾಡಬಹುದೆ? ა- ---ევ- -ეი--ე--? ა_ მ_____ შ________ ა- მ-წ-ვ- შ-ი-ლ-ბ-? ------------------- აქ მოწევა შეიძლება? 0
neb---va n_______ n-b-r-v- -------- nebartva
ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? სა---დ-ტ- ბ----ი- გ-დ---ა -ეს----ბე-ი-? ს________ ბ______ გ______ შ____________ ს-კ-ე-ი-ო ბ-რ-თ-თ გ-დ-ხ-ა შ-ს-ძ-ე-ე-ი-? --------------------------------------- საკრედიტო ბარათით გადახდა შესაძლებელია? 0
neba-t-a n_______ n-b-r-v- -------- nebartva
ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? ჩეკ-თ გ-დახდ--შ-საძ-ებე--ა? ჩ____ გ______ შ____________ ჩ-კ-თ გ-დ-ხ-ა შ-ს-ძ-ე-ე-ი-? --------------------------- ჩეკით გადახდა შესაძლებელია? 0
n-bart-a n_______ n-b-r-v- -------- nebartva
ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? მხო-ოდ ნ------უ----გა--ხ-ა----საძ-ებე--? მ_____ ნ____ ფ____ გ_______ შ___________ მ-ო-ო- ნ-ღ-ი ფ-ლ-თ გ-დ-ხ-ა- შ-ს-ძ-ე-ე-ი- ---------------------------------------- მხოლოდ ნაღდი ფულით გადახდაა შესაძლებელი? 0
sh-i--l--a a- m-vt--io-? s_________ a_ m_________ s-e-d-l-b- a- m-v-s-i-t- ------------------------ sheidzleba ak movts'iot?
ನಾನು ಒಮ್ಮೆ ಫೋನ್ ಮಾಡಬಹುದೆ? შე---ებ- -რთი---ვ--კო? შ_______ ე___ დ_______ შ-ი-ლ-ბ- ე-თ- დ-ვ-ე-ო- ---------------------- შეიძლება ერთი დავრეკო? 0
a- --ts-eva sh-id--e-a? a_ m_______ s__________ a- m-t-'-v- s-e-d-l-b-? ----------------------- ak mots'eva sheidzleba?
ನಾನು ಒಂದು ಪ್ರಶ್ನೆ ಕೇಳಬಹುದೆ? შ-იძ-ებ- -აღ-ც ვ-კით--? შ_______ რ____ ვ_______ შ-ი-ლ-ბ- რ-ღ-ც ვ-კ-თ-ო- ----------------------- შეიძლება რაღაც ვიკითხო? 0
s--'re-i--- --ra-i---adak-d- --e-a-zle-eli-? s__________ b______ g_______ s______________ s-k-r-d-t-o b-r-t-t g-d-k-d- s-e-a-z-e-e-i-? -------------------------------------------- sak'redit'o baratit gadakhda shesadzlebelia?
ನಾನು ಏನನ್ನಾದರು ಹೇಳಬಹುದೆ? შ-ი-ლ-ბ---ა----ვ--ვ-? შ_______ რ____ ვ_____ შ-ი-ლ-ბ- რ-ღ-ც ვ-ქ-ა- --------------------- შეიძლება რაღაც ვთქვა? 0
che-----ga-akhd- she-a--l-be---? c______ g_______ s______________ c-e-'-t g-d-k-d- s-e-a-z-e-e-i-? -------------------------------- chek'it gadakhda shesadzlebelia?
ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. მ-ს--ა-კ-- -ილი- -ფლ--ა ---აქ-ს. მ__ პ_____ ძ____ უ_____ ა_ ა____ მ-ს პ-რ-შ- ძ-ლ-ს უ-ლ-ბ- ა- ა-ვ-. -------------------------------- მას პარკში ძილის უფლება არ აქვს. 0
m---l-d-nag-di-p-lit g--akhd-a--h-s-dzleb--i? m______ n_____ p____ g________ s_____________ m-h-l-d n-g-d- p-l-t g-d-k-d-a s-e-a-z-e-e-i- --------------------------------------------- mkholod naghdi pulit gadakhdaa shesadzlebeli?
ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. მას მ-ნქა-ა-ი -ილ----ფ---- არ აქ-ს. მ__ მ________ ძ____ უ_____ ა_ ა____ მ-ს მ-ნ-ა-ა-ი ძ-ლ-ს უ-ლ-ბ- ა- ა-ვ-. ----------------------------------- მას მანქანაში ძილის უფლება არ აქვს. 0
m-ho-od---gh-- --lit--ad--h--a---e--d-----l-? m______ n_____ p____ g________ s_____________ m-h-l-d n-g-d- p-l-t g-d-k-d-a s-e-a-z-e-e-i- --------------------------------------------- mkholod naghdi pulit gadakhdaa shesadzlebeli?
ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. მა--ს---ურ-- ძილ-----ლებ- -რ აქვ-. მ__ ს_______ ძ____ უ_____ ა_ ა____ მ-ს ს-დ-უ-ზ- ძ-ლ-ს უ-ლ-ბ- ა- ა-ვ-. ---------------------------------- მას სადგურზე ძილის უფლება არ აქვს. 0
m----o---ag--- pulit gad---daa-sh---d----e--? m______ n_____ p____ g________ s_____________ m-h-l-d n-g-d- p-l-t g-d-k-d-a s-e-a-z-e-e-i- --------------------------------------------- mkholod naghdi pulit gadakhdaa shesadzlebeli?
ನಾವು ಇಲ್ಲಿ ಕುಳಿತುಕೊಳ್ಳಬಹುದೆ? შ---ლება-დ-ვს-დე-? შ_______ დ________ შ-ი-ლ-ბ- დ-ვ-ხ-ე-? ------------------ შეიძლება დავსხდეთ? 0
sh--d-l-ba e-ti --vr----? s_________ e___ d________ s-e-d-l-b- e-t- d-v-e-'-? ------------------------- sheidzleba erti davrek'o?
ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? შ----ე------ი- --გვი--ნო-? შ_______ მ____ მ__________ შ-ი-ლ-ბ- მ-ნ-უ მ-გ-ი-ა-ო-? -------------------------- შეიძლება მენიუ მოგვიტანოთ? 0
shei-z-eb--r-gh-t- vi--itk-o? s_________ r______ v_________ s-e-d-l-b- r-g-a-s v-k-i-k-o- ----------------------------- sheidzleba raghats vik'itkho?
ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? შ-ი-ლ-ბ- -ა----ლკე--------ადოთ? შ_______ ც________ გ___________ შ-ი-ლ-ბ- ც-ლ-ც-ლ-ე გ-დ-ვ-ხ-დ-თ- ------------------------------- შეიძლება ცალ-ცალკე გადავიხადოთ? 0
sh----leb- -a-------tk--? s_________ r______ v_____ s-e-d-l-b- r-g-a-s v-k-a- ------------------------- sheidzleba raghats vtkva?

ಮಿದುಳು ಹೊಸ ಪದಗಳನ್ನು ಹೇಗೆ ಕಲಿಯುತ್ತದೆ?

ನಾವು ಹೊಸ ಪದಗಳನ್ನು ಕಲಿತಾಗ ನಮ್ಮ ಮಿದುಳು ಹೊಸ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಲಿಕೆ ಕೇವಲ ಸತತ ಪುನರಾವೃತ್ತಿಯಿಂದ ಮಾತ್ರ ನೆರವೇರುತ್ತದೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಬಹು ಮುಖ್ಯವೆಂದರೆ ನಾವು ಪದಗಳನ್ನು ನಿಯಮಾನುಸಾರ ಪುನರಾವೃತ್ತಿ ಮಾಡಬೇಕು. ನಾವು ಅನೇಕ ಬಾರಿ ಓದುವ ಅಥವಾ ಬರೆಯವ ಪದಗಳು ಮಾತ್ರ ನೆನಪಿನಲ್ಲಿರುತ್ತವೆ. ಈ ಪದಗಳು ಚಿತ್ರಗಳಂತೆ ಸಂಗ್ರಹವಾಗಿರುತ್ತದೆ ಎಂದು ಹೇಳಬಹುದು.. ಈ ಮೂಲತತ್ವ ಮಂಗಗಳಲ್ಲೂ ಸಾಬೀತಾಗಿದೆ. ಮಂಗಗಳು ಪದಗಳನ್ನು ಸಾಕಷ್ಟು ಬಾರಿ ನೋಡುತ್ತಿದ್ದರೆ ಅವುಗಳನ್ನು “ಓದಲು” ಕಲಿಯುತ್ತವೆ. ಅವುಗಳಿಗೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೂ ಅವುಗಳ ಆಕೃತಿಯಿಂದ ಗುರುತಿಸುತ್ತವೆ. ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕಾದರೆ ನಮಗೆ ಅನೇಕ ಪದಗಳು ಅವಶ್ಯ. ಅದಕ್ಕೆ ಪದಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಏಕೆಂದರೆ ನಮ್ಮ ಜ್ಞಾಪಕ ಶಕ್ತಿ ಒಂದು ಸಂಗ್ರಹಾಗಾರದ ತರಹ ಕೆಲಸ ಮಾಡುತ್ತದೆ ಒಂದು ಪದ ಬೇಗ ದೊರೆಯ ಬೇಕಾದರೆ ಅದನ್ನು ಎಲ್ಲಿ ಹುಡುಕಬೇಕು ಎಂದು ಗೊತ್ತಿರಬೇಕು. ಆದ್ದರಿಂದ ಪದಗಳನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕಲಿಯುವುದು ಹೆಚ್ಚು ಸೂಕ್ತ. ಆವಾಗ ನಮ್ಮ ನೆನಪಿಗೆ ಸದಾ ಕಾಲ ಸರಿಯಾದ ಸುರುಳಿಯನ್ನು ಬಿಚ್ಚಲು ಆಗುತ್ತದೆ. ಆದರೆ ನಾವು ಏನನ್ನು ಚೆನ್ನಾಗಿ ಕಲಿತಿದ್ದೆವೊ ಅದನ್ನು ಪುನಃ ಮರೆಯುವ ಸಾಧ್ಯತೆಗಳಿರುತ್ತದೆ. ತಿಳಿವಳಿಕೆ ಕಾರ್ಯಕಾರಿ ನೆನಪಿನಿಂದ ನಿಷ್ಕ್ರಿಯ ನೆನಪಿಗೆ ವರ್ಗಾಯಿಸಲಾಗುತ್ತದೆ. ಮರೆಯುವುದರ ಮೂಲಕ ನಮಗೆ ಅವಶ್ಯಕವಿಲ್ಲದ ಜ್ಞಾನದಿಂದ ನಮ್ಮನ್ನು ಬಿಡಿಸಿಕೊಳ್ಳುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಮತ್ತು ಮುಖ್ಯ ವಿಷಯಗಳಿಗೆ ಸ್ಥಳ ಮಾಡಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಜ್ಞಾನವನ್ನು ನಿಯಮಾನುಸಾರ ಚುರುಕುಗೊಳಿಸುವುದು ಅತ್ಯವಶ್ಯಕ. ನಿಷ್ಕ್ರಿಯ ನೆನಪಿನಲ್ಲಿ ಶೇಖರಣೆಯಾಗಿರುವ ವಿಷಯ ಸಂಪೂರ್ಣವಾಗಿ ಕಳೆದು ಹೋಗಿರುವುದಲ್ಲ. ನಾವು ಮರೆತು ಹೋದ ಪದವನ್ನು ನೋಡಿದ ತಕ್ಷಣ ನೆನಪು ಮರುಕಳಿಸುತ್ತದೆ. ಮನುಷ್ಯ ಒಮ್ಮೆ ಕಲಿತಿದ್ದನ್ನು ಎರಡನೆ ಬಾರಿ ಸುಲಭವಾಗಿ ಗ್ರಹಿಸಬಲ್ಲ. ತನ್ನ ಶಬ್ದಕೋಶವನ್ನು ವಿಸ್ತರಿಸಲು ಬಯಸುವವನು ತನ್ನ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರಿಗೂ ನಿಶ್ಚಿತ ಆಸಕ್ತಿಗಳಿರುತ್ತವೆ. ಆದ್ದರಿಂದ ನಾವು ಸಾಮಾನ್ಯವಾಗಿ ಅದೇ ವಿಷಯಗಳೊಡನೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಒಂದು ಭಾಷೆ ಹಲವಾರು ಪದಗಳ ಸಮುದಾಯಗಳನ್ನು ಒಳಗೊಂಡಿರುತ್ತದೆ. ಯಾರು ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೊ ಒಮ್ಮೊಮ್ಮೆ ಯಾದರೂ ಕ್ರೀಡಾಪತ್ರಿಕೆ ಓದಬೇಕು.