ಪದಗುಚ್ಛ ಪುಸ್ತಕ

kn (ಏನನ್ನಾದರು ಮಾಡ) ಬಹುದು   »   ko 해도 돼요

೭೩ [ಎಪ್ಪತ್ತಮೂರು]

(ಏನನ್ನಾದರು ಮಾಡ) ಬಹುದು

(ಏನನ್ನಾದರು ಮಾಡ) ಬಹುದು

73 [일흔셋]

73 [ilheunses]

해도 돼요

haedo dwaeyo

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಆಗಲೆ ಕಾರನ್ನು ಓಡಿಸಬಹುದೆ? 당신- 벌써 --- -도 --? 당__ 벌_ 운__ 해_ 돼__ 당-은 벌- 운-을 해- 돼-? ----------------- 당신은 벌써 운전을 해도 돼요? 0
ha-do --a-yo h____ d_____ h-e-o d-a-y- ------------ haedo dwaeyo
ನೀನು ಆಗಲೆ ಮದ್ಯ ಕುಡಿಯಬಹುದೆ? 당-은 벌--술을 -셔- --? 당__ 벌_ 술_ 마__ 돼__ 당-은 벌- 술- 마-도 돼-? ----------------- 당신은 벌써 술을 마셔도 돼요? 0
ha--o d-ae-o h____ d_____ h-e-o d-a-y- ------------ haedo dwaeyo
ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? 당신--벌- 혼자--국 ----해--돼-? 당__ 벌_ 혼_ 외_ 여__ 해_ 돼__ 당-은 벌- 혼- 외- 여-을 해- 돼-? ----------------------- 당신은 벌써 혼자 외국 여행을 해도 돼요? 0
d---s------ -eo-s-e----jeon---l--aedo -waeyo? d__________ b_______ u_________ h____ d______ d-n-s-n-e-n b-o-s-e- u-j-o---u- h-e-o d-a-y-? --------------------------------------------- dangsin-eun beolsseo unjeon-eul haedo dwaeyo?
ಬಹುದು 해- -요 해_ 돼_ 해- 돼- ----- 해도 돼요 0
d--gsi--eu- ---lsse- u---o--eu- ha-do -waey-? d__________ b_______ u_________ h____ d______ d-n-s-n-e-n b-o-s-e- u-j-o---u- h-e-o d-a-y-? --------------------------------------------- dangsin-eun beolsseo unjeon-eul haedo dwaeyo?
ನಾವು ಇಲ್ಲಿ ಧೂಮಪಾನ ಮಾಡಬಹುದೆ? 우리 여-서 -- 피-도---? 우_ 여__ 담_ 피__ 돼__ 우- 여-서 담- 피-도 돼-? ----------------- 우리 여기서 담배 피워도 돼요? 0
d--gs----un -e-l-seo -n-------l h-e-o --ae-o? d__________ b_______ u_________ h____ d______ d-n-s-n-e-n b-o-s-e- u-j-o---u- h-e-o d-a-y-? --------------------------------------------- dangsin-eun beolsseo unjeon-eul haedo dwaeyo?
ಇಲ್ಲಿ ಧೂಮಪಾನ ಮಾಡಬಹುದೆ? 여기서---------요? 여__ 담_ 피__ 돼__ 여-서 담- 피-도 돼-? -------------- 여기서 담배 피워도 돼요? 0
da--sin-eun --o---eo-------- -a----do dwae-o? d__________ b_______ s______ m_______ d______ d-n-s-n-e-n b-o-s-e- s-l-e-l m-s-e-d- d-a-y-? --------------------------------------------- dangsin-eun beolsseo sul-eul masyeodo dwaeyo?
ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? 신용--로 ---도 돼요? 신____ 지___ 돼__ 신-카-로 지-해- 돼-? -------------- 신용카드로 지불해도 돼요? 0
da-gsin-eun ---lsseo-s---eul -a---o-o dw-eyo? d__________ b_______ s______ m_______ d______ d-n-s-n-e-n b-o-s-e- s-l-e-l m-s-e-d- d-a-y-? --------------------------------------------- dangsin-eun beolsseo sul-eul masyeodo dwaeyo?
ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? 수표- --해- 돼요? 수__ 지___ 돼__ 수-로 지-해- 돼-? ------------ 수표로 지불해도 돼요? 0
d---sin--un--eo-sseo -u--e-- m-s--o-o-d---y-? d__________ b_______ s______ m_______ d______ d-n-s-n-e-n b-o-s-e- s-l-e-l m-s-e-d- d-a-y-? --------------------------------------------- dangsin-eun beolsseo sul-eul masyeodo dwaeyo?
ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? 현금-로만-지--- 돼-? 현____ 지___ 돼__ 현-으-만 지-해- 돼-? -------------- 현금으로만 지불해도 돼요? 0
d--gs-------be--s-eo h--j- ---u--ye--a-ng---l h--d--dw--yo? d__________ b_______ h____ o____ y___________ h____ d______ d-n-s-n-e-n b-o-s-e- h-n-a o-g-g y-o-a-n---u- h-e-o d-a-y-? ----------------------------------------------------------- dangsin-eun beolsseo honja oegug yeohaeng-eul haedo dwaeyo?
ನಾನು ಒಮ್ಮೆ ಫೋನ್ ಮಾಡಬಹುದೆ? 전-를 -도---? 전__ 해_ 돼__ 전-를 해- 돼-? ---------- 전화를 해도 돼요? 0
dan--i--e----e-l-s-o-ho-j- o-gu--ye--aeng--ul --e-- -waey-? d__________ b_______ h____ o____ y___________ h____ d______ d-n-s-n-e-n b-o-s-e- h-n-a o-g-g y-o-a-n---u- h-e-o d-a-y-? ----------------------------------------------------------- dangsin-eun beolsseo honja oegug yeohaeng-eul haedo dwaeyo?
ನಾನು ಒಂದು ಪ್ರಶ್ನೆ ಕೇಳಬಹುದೆ? 뭘 물--도 -요? 뭘 물___ 돼__ 뭘 물-봐- 돼-? ---------- 뭘 물어봐도 돼요? 0
dangsin---n --o---eo honja ----g--e-h-----e---h-edo---aey-? d__________ b_______ h____ o____ y___________ h____ d______ d-n-s-n-e-n b-o-s-e- h-n-a o-g-g y-o-a-n---u- h-e-o d-a-y-? ----------------------------------------------------------- dangsin-eun beolsseo honja oegug yeohaeng-eul haedo dwaeyo?
ನಾನು ಏನನ್ನಾದರು ಹೇಳಬಹುದೆ? 뭘 말---돼요? 뭘 말__ 돼__ 뭘 말-도 돼-? --------- 뭘 말해도 돼요? 0
h--do--w---o h____ d_____ h-e-o d-a-y- ------------ haedo dwaeyo
ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. 그는-공원-서 자면-- 돼요. 그_ 공___ 자_ 안 돼__ 그- 공-에- 자- 안 돼-. ---------------- 그는 공원에서 자면 안 돼요. 0
ha----dwaeyo h____ d_____ h-e-o d-a-y- ------------ haedo dwaeyo
ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. 그는-차--에-------돼요. 그_ 차 안__ 자_ 안 돼__ 그- 차 안-서 자- 안 돼-. ----------------- 그는 차 안에서 자면 안 돼요. 0
h---o-d----o h____ d_____ h-e-o d-a-y- ------------ haedo dwaeyo
ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. 그- 기차역에서 자면 - --. 그_ 기____ 자_ 안 돼__ 그- 기-역-서 자- 안 돼-. ----------------- 그는 기차역에서 자면 안 돼요. 0
u-i--eogis---d---a- --w-do --ae--? u__ y_______ d_____ p_____ d______ u-i y-o-i-e- d-m-a- p-w-d- d-a-y-? ---------------------------------- uli yeogiseo dambae piwodo dwaeyo?
ನಾವು ಇಲ್ಲಿ ಕುಳಿತುಕೊಳ್ಳಬಹುದೆ? 우리--아- 돼요? 우_ 앉__ 돼__ 우- 앉-도 돼-? ---------- 우리 앉아도 돼요? 0
u-i--e-g--eo ----a- p----o -waeyo? u__ y_______ d_____ p_____ d______ u-i y-o-i-e- d-m-a- p-w-d- d-a-y-? ---------------------------------- uli yeogiseo dambae piwodo dwaeyo?
ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? 우--메-를-----요? 우_ 메__ 봐_ 돼__ 우- 메-를 봐- 돼-? ------------- 우리 메뉴를 봐도 돼요? 0
u-- -eog-s------ba------d--d---yo? u__ y_______ d_____ p_____ d______ u-i y-o-i-e- d-m-a- p-w-d- d-a-y-? ---------------------------------- uli yeogiseo dambae piwodo dwaeyo?
ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? 우리-따- -을--- --? 우_ 따_ 돈_ 내_ 돼__ 우- 따- 돈- 내- 돼-? --------------- 우리 따로 돈을 내도 돼요? 0
ye-g---- da-b-- -iw-d--dwa--o? y_______ d_____ p_____ d______ y-o-i-e- d-m-a- p-w-d- d-a-y-? ------------------------------ yeogiseo dambae piwodo dwaeyo?

ಮಿದುಳು ಹೊಸ ಪದಗಳನ್ನು ಹೇಗೆ ಕಲಿಯುತ್ತದೆ?

ನಾವು ಹೊಸ ಪದಗಳನ್ನು ಕಲಿತಾಗ ನಮ್ಮ ಮಿದುಳು ಹೊಸ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಲಿಕೆ ಕೇವಲ ಸತತ ಪುನರಾವೃತ್ತಿಯಿಂದ ಮಾತ್ರ ನೆರವೇರುತ್ತದೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಬಹು ಮುಖ್ಯವೆಂದರೆ ನಾವು ಪದಗಳನ್ನು ನಿಯಮಾನುಸಾರ ಪುನರಾವೃತ್ತಿ ಮಾಡಬೇಕು. ನಾವು ಅನೇಕ ಬಾರಿ ಓದುವ ಅಥವಾ ಬರೆಯವ ಪದಗಳು ಮಾತ್ರ ನೆನಪಿನಲ್ಲಿರುತ್ತವೆ. ಈ ಪದಗಳು ಚಿತ್ರಗಳಂತೆ ಸಂಗ್ರಹವಾಗಿರುತ್ತದೆ ಎಂದು ಹೇಳಬಹುದು.. ಈ ಮೂಲತತ್ವ ಮಂಗಗಳಲ್ಲೂ ಸಾಬೀತಾಗಿದೆ. ಮಂಗಗಳು ಪದಗಳನ್ನು ಸಾಕಷ್ಟು ಬಾರಿ ನೋಡುತ್ತಿದ್ದರೆ ಅವುಗಳನ್ನು “ಓದಲು” ಕಲಿಯುತ್ತವೆ. ಅವುಗಳಿಗೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೂ ಅವುಗಳ ಆಕೃತಿಯಿಂದ ಗುರುತಿಸುತ್ತವೆ. ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕಾದರೆ ನಮಗೆ ಅನೇಕ ಪದಗಳು ಅವಶ್ಯ. ಅದಕ್ಕೆ ಪದಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಏಕೆಂದರೆ ನಮ್ಮ ಜ್ಞಾಪಕ ಶಕ್ತಿ ಒಂದು ಸಂಗ್ರಹಾಗಾರದ ತರಹ ಕೆಲಸ ಮಾಡುತ್ತದೆ ಒಂದು ಪದ ಬೇಗ ದೊರೆಯ ಬೇಕಾದರೆ ಅದನ್ನು ಎಲ್ಲಿ ಹುಡುಕಬೇಕು ಎಂದು ಗೊತ್ತಿರಬೇಕು. ಆದ್ದರಿಂದ ಪದಗಳನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕಲಿಯುವುದು ಹೆಚ್ಚು ಸೂಕ್ತ. ಆವಾಗ ನಮ್ಮ ನೆನಪಿಗೆ ಸದಾ ಕಾಲ ಸರಿಯಾದ ಸುರುಳಿಯನ್ನು ಬಿಚ್ಚಲು ಆಗುತ್ತದೆ. ಆದರೆ ನಾವು ಏನನ್ನು ಚೆನ್ನಾಗಿ ಕಲಿತಿದ್ದೆವೊ ಅದನ್ನು ಪುನಃ ಮರೆಯುವ ಸಾಧ್ಯತೆಗಳಿರುತ್ತದೆ. ತಿಳಿವಳಿಕೆ ಕಾರ್ಯಕಾರಿ ನೆನಪಿನಿಂದ ನಿಷ್ಕ್ರಿಯ ನೆನಪಿಗೆ ವರ್ಗಾಯಿಸಲಾಗುತ್ತದೆ. ಮರೆಯುವುದರ ಮೂಲಕ ನಮಗೆ ಅವಶ್ಯಕವಿಲ್ಲದ ಜ್ಞಾನದಿಂದ ನಮ್ಮನ್ನು ಬಿಡಿಸಿಕೊಳ್ಳುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಮತ್ತು ಮುಖ್ಯ ವಿಷಯಗಳಿಗೆ ಸ್ಥಳ ಮಾಡಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಜ್ಞಾನವನ್ನು ನಿಯಮಾನುಸಾರ ಚುರುಕುಗೊಳಿಸುವುದು ಅತ್ಯವಶ್ಯಕ. ನಿಷ್ಕ್ರಿಯ ನೆನಪಿನಲ್ಲಿ ಶೇಖರಣೆಯಾಗಿರುವ ವಿಷಯ ಸಂಪೂರ್ಣವಾಗಿ ಕಳೆದು ಹೋಗಿರುವುದಲ್ಲ. ನಾವು ಮರೆತು ಹೋದ ಪದವನ್ನು ನೋಡಿದ ತಕ್ಷಣ ನೆನಪು ಮರುಕಳಿಸುತ್ತದೆ. ಮನುಷ್ಯ ಒಮ್ಮೆ ಕಲಿತಿದ್ದನ್ನು ಎರಡನೆ ಬಾರಿ ಸುಲಭವಾಗಿ ಗ್ರಹಿಸಬಲ್ಲ. ತನ್ನ ಶಬ್ದಕೋಶವನ್ನು ವಿಸ್ತರಿಸಲು ಬಯಸುವವನು ತನ್ನ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರಿಗೂ ನಿಶ್ಚಿತ ಆಸಕ್ತಿಗಳಿರುತ್ತವೆ. ಆದ್ದರಿಂದ ನಾವು ಸಾಮಾನ್ಯವಾಗಿ ಅದೇ ವಿಷಯಗಳೊಡನೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಒಂದು ಭಾಷೆ ಹಲವಾರು ಪದಗಳ ಸಮುದಾಯಗಳನ್ನು ಒಳಗೊಂಡಿರುತ್ತದೆ. ಯಾರು ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೊ ಒಮ್ಮೊಮ್ಮೆ ಯಾದರೂ ಕ್ರೀಡಾಪತ್ರಿಕೆ ಓದಬೇಕು.