ಪದಗುಚ್ಛ ಪುಸ್ತಕ

kn (ಏನನ್ನಾದರು ಮಾಡ) ಬಹುದು   »   mk нешто смее

೭೩ [ಎಪ್ಪತ್ತಮೂರು]

(ಏನನ್ನಾದರು ಮಾಡ) ಬಹುದು

(ಏನನ್ನಾದರು ಮಾಡ) ಬಹುದು

73 [седумдесет и три]

73 [syedoomdyesyet i tri]

нешто смее

nyeshto smyeye

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಆಗಲೆ ಕಾರನ್ನು ಓಡಿಸಬಹುದೆ? См-еш -- -е-- д- в------в---о-ил? С____ л_ в___ д_ в____ а_________ С-е-ш л- в-ќ- д- в-з-ш а-т-м-б-л- --------------------------------- Смееш ли веќе да возиш автомобил? 0
nyesh-- smy--e n______ s_____ n-e-h-o s-y-y- -------------- nyeshto smyeye
ನೀನು ಆಗಲೆ ಮದ್ಯ ಕುಡಿಯಬಹುದೆ? Сме-- ---в-ќ- да-п--- -л-о-ол? С____ л_ в___ д_ п___ а_______ С-е-ш л- в-ќ- д- п-е- а-к-х-л- ------------------------------ Смееш ли веќе да пиеш алкохол? 0
n---h---s---ye n______ s_____ n-e-h-o s-y-y- -------------- nyeshto smyeye
ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? С-е-- л---еќ- -ам /-сам- д--па--в-ш--о-странст-о? С____ л_ в___ с__ / с___ д_ п______ в_ с_________ С-е-ш л- в-ќ- с-м / с-м- д- п-т-в-ш в- с-р-н-т-о- ------------------------------------------------- Смееш ли веќе сам / сама да патуваш во странство? 0
S-yeye----i ----jy--da v-zi---av-om---l? S_______ l_ v______ d_ v_____ a_________ S-y-y-s- l- v-e-j-e d- v-z-s- a-t-m-b-l- ---------------------------------------- Smyeyesh li vyekjye da vozish avtomobil?
ಬಹುದು см-е с___ с-е- ---- смее 0
S-y-y--h l- ---kjy---- voz--- a-to--bi-? S_______ l_ v______ d_ v_____ a_________ S-y-y-s- l- v-e-j-e d- v-z-s- a-t-m-b-l- ---------------------------------------- Smyeyesh li vyekjye da vozish avtomobil?
ನಾವು ಇಲ್ಲಿ ಧೂಮಪಾನ ಮಾಡಬಹುದೆ? См-е--------де--а пу-им-? С_____ л_ о___ д_ п______ С-е-м- л- о-д- д- п-ш-м-? ------------------------- Смееме ли овде да пушиме? 0
Smyeye-h--i--ye-jye -- --zish ---omobil? S_______ l_ v______ d_ v_____ a_________ S-y-y-s- l- v-e-j-e d- v-z-s- a-t-m-b-l- ---------------------------------------- Smyeyesh li vyekjye da vozish avtomobil?
ಇಲ್ಲಿ ಧೂಮಪಾನ ಮಾಡಬಹುದೆ? С--е-ли овде-----е-п--и? С___ л_ о___ д_ с_ п____ С-е- л- о-д- д- с- п-ш-? ------------------------ Смее ли овде да се пуши? 0
Sm-e--sh -- v---j-- -a p--es- alk----l? S_______ l_ v______ d_ p_____ a________ S-y-y-s- l- v-e-j-e d- p-y-s- a-k-k-o-? --------------------------------------- Smyeyesh li vyekjye da piyesh alkokhol?
ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? Мо-е ли-да-се --а---с- -ре---н--ка-ти--а? М___ л_ д_ с_ п____ с_ к_______ к________ М-ж- л- д- с- п-а-и с- к-е-и-н- к-р-и-к-? ----------------------------------------- Може ли да се плати со кредитна картичка? 0
Sm---es--l- --ek-ye d- --ye---a-kok--l? S_______ l_ v______ d_ p_____ a________ S-y-y-s- l- v-e-j-e d- p-y-s- a-k-k-o-? --------------------------------------- Smyeyesh li vyekjye da piyesh alkokhol?
ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? М-ж- ли -а----п--ти с--ч-к? М___ л_ д_ с_ п____ с_ ч___ М-ж- л- д- с- п-а-и с- ч-к- --------------------------- Може ли да се плати со чек? 0
Smyey--- l----e-j---------esh ----k---? S_______ l_ v______ d_ p_____ a________ S-y-y-s- l- v-e-j-e d- p-y-s- a-k-k-o-? --------------------------------------- Smyeyesh li vyekjye da piyesh alkokhol?
ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? М-ж---и -а с---ла-и с--- -о-г-т-во? М___ л_ д_ с_ п____ с___ в_ г______ М-ж- л- д- с- п-а-и с-м- в- г-т-в-? ----------------------------------- Може ли да се плати само во готово? 0
Smyeyesh li--y--jye-s-- --sama-da--at---a---vo---r-----o? S_______ l_ v______ s__ / s___ d_ p________ v_ s_________ S-y-y-s- l- v-e-j-e s-m / s-m- d- p-t-o-a-h v- s-r-n-t-o- --------------------------------------------------------- Smyeyesh li vyekjye sam / sama da patoovash vo stranstvo?
ನಾನು ಒಮ್ಮೆ ಫೋನ್ ಮಾಡಬಹುದೆ? Сме----- -ам- -а ---ефо-и---? С____ л_ с___ д_ т___________ С-е-м л- с-м- д- т-л-ф-н-р-м- ----------------------------- Смеам ли само да телефонирам? 0
S--e---h--i -ye--ye --m---s-ma-d--p---ova-------t-an----? S_______ l_ v______ s__ / s___ d_ p________ v_ s_________ S-y-y-s- l- v-e-j-e s-m / s-m- d- p-t-o-a-h v- s-r-n-t-o- --------------------------------------------------------- Smyeyesh li vyekjye sam / sama da patoovash vo stranstvo?
ನಾನು ಒಂದು ಪ್ರಶ್ನೆ ಕೇಳಬಹುದೆ? С-----------о--а п-аш-м --ш-о? С____ л_ с___ д_ п_____ н_____ С-е-м л- с-м- д- п-а-а- н-ш-о- ------------------------------ Смеам ли само да прашам нешто? 0
S-yeye-h -i v-ek-ye --m-- sam- da-p-t-o---h-v---tr--st--? S_______ l_ v______ s__ / s___ d_ p________ v_ s_________ S-y-y-s- l- v-e-j-e s-m / s-m- d- p-t-o-a-h v- s-r-n-t-o- --------------------------------------------------------- Smyeyesh li vyekjye sam / sama da patoovash vo stranstvo?
ನಾನು ಏನನ್ನಾದರು ಹೇಳಬಹುದೆ? Сме-- -и ---- ---ка-ам -ешто? С____ л_ с___ д_ к____ н_____ С-е-м л- с-м- д- к-ж-м н-ш-о- ----------------------------- Смеам ли само да кажам нешто? 0
s----e s_____ s-y-y- ------ smyeye
ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. Тој ----м-- -а -пи- в-----кот. Т__ н_ с___ д_ с___ в_ п______ Т-ј н- с-е- д- с-и- в- п-р-о-. ------------------------------ Тој не смее да спие во паркот. 0
s--eye s_____ s-y-y- ------ smyeye
ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. Т-ј--- -м---д------ во-а--омоби-от. Т__ н_ с___ д_ с___ в_ а___________ Т-ј н- с-е- д- с-и- в- а-т-м-б-л-т- ----------------------------------- Тој не смее да спие во автомобилот. 0
sm---e s_____ s-y-y- ------ smyeye
ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. То---е см-е ----пи---------з--чк----с--н-ца. Т__ н_ с___ д_ с___ н_ ж___________ с_______ Т-ј н- с-е- д- с-и- н- ж-л-з-и-к-т- с-а-и-а- -------------------------------------------- Тој не смее да спие на железничката станица. 0
Smyeye----li o-----d- p----i-y-? S________ l_ o____ d_ p_________ S-y-y-m-e l- o-d-e d- p-o-h-m-e- -------------------------------- Smyeyemye li ovdye da pooshimye?
ನಾವು ಇಲ್ಲಿ ಕುಳಿತುಕೊಳ್ಳಬಹುದೆ? См-ем- ли-да с--н--е? С_____ л_ д_ с_______ С-е-м- л- д- с-д-е-е- --------------------- Смееме ли да седнеме? 0
S--ey-m-e--- -vd-e--- p----im--? S________ l_ o____ d_ p_________ S-y-y-m-e l- o-d-e d- p-o-h-m-e- -------------------------------- Smyeyemye li ovdye da pooshimye?
ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? С----- л- д- -о---б--м--мен--о? С_____ л_ д_ г_ д______ м______ С-е-м- л- д- г- д-б-е-е м-н-т-? ------------------------------- Смееме ли да го добиеме менито? 0
Sm--y---e -i--v--- -- -oo--im--? S________ l_ o____ d_ p_________ S-y-y-m-e l- o-d-e d- p-o-h-m-e- -------------------------------- Smyeyemye li ovdye da pooshimye?
ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? С-е-ме л---а-----и-е--дв-ен-? С_____ л_ д_ п______ о_______ С-е-м- л- д- п-а-и-е о-в-е-о- ----------------------------- Смееме ли да платиме одвоено? 0
Sm------i ov----d- sye--o----? S_____ l_ o____ d_ s__ p______ S-y-y- l- o-d-e d- s-e p-o-h-? ------------------------------ Smyeye li ovdye da sye pooshi?

ಮಿದುಳು ಹೊಸ ಪದಗಳನ್ನು ಹೇಗೆ ಕಲಿಯುತ್ತದೆ?

ನಾವು ಹೊಸ ಪದಗಳನ್ನು ಕಲಿತಾಗ ನಮ್ಮ ಮಿದುಳು ಹೊಸ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಲಿಕೆ ಕೇವಲ ಸತತ ಪುನರಾವೃತ್ತಿಯಿಂದ ಮಾತ್ರ ನೆರವೇರುತ್ತದೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಬಹು ಮುಖ್ಯವೆಂದರೆ ನಾವು ಪದಗಳನ್ನು ನಿಯಮಾನುಸಾರ ಪುನರಾವೃತ್ತಿ ಮಾಡಬೇಕು. ನಾವು ಅನೇಕ ಬಾರಿ ಓದುವ ಅಥವಾ ಬರೆಯವ ಪದಗಳು ಮಾತ್ರ ನೆನಪಿನಲ್ಲಿರುತ್ತವೆ. ಈ ಪದಗಳು ಚಿತ್ರಗಳಂತೆ ಸಂಗ್ರಹವಾಗಿರುತ್ತದೆ ಎಂದು ಹೇಳಬಹುದು.. ಈ ಮೂಲತತ್ವ ಮಂಗಗಳಲ್ಲೂ ಸಾಬೀತಾಗಿದೆ. ಮಂಗಗಳು ಪದಗಳನ್ನು ಸಾಕಷ್ಟು ಬಾರಿ ನೋಡುತ್ತಿದ್ದರೆ ಅವುಗಳನ್ನು “ಓದಲು” ಕಲಿಯುತ್ತವೆ. ಅವುಗಳಿಗೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೂ ಅವುಗಳ ಆಕೃತಿಯಿಂದ ಗುರುತಿಸುತ್ತವೆ. ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕಾದರೆ ನಮಗೆ ಅನೇಕ ಪದಗಳು ಅವಶ್ಯ. ಅದಕ್ಕೆ ಪದಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಏಕೆಂದರೆ ನಮ್ಮ ಜ್ಞಾಪಕ ಶಕ್ತಿ ಒಂದು ಸಂಗ್ರಹಾಗಾರದ ತರಹ ಕೆಲಸ ಮಾಡುತ್ತದೆ ಒಂದು ಪದ ಬೇಗ ದೊರೆಯ ಬೇಕಾದರೆ ಅದನ್ನು ಎಲ್ಲಿ ಹುಡುಕಬೇಕು ಎಂದು ಗೊತ್ತಿರಬೇಕು. ಆದ್ದರಿಂದ ಪದಗಳನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕಲಿಯುವುದು ಹೆಚ್ಚು ಸೂಕ್ತ. ಆವಾಗ ನಮ್ಮ ನೆನಪಿಗೆ ಸದಾ ಕಾಲ ಸರಿಯಾದ ಸುರುಳಿಯನ್ನು ಬಿಚ್ಚಲು ಆಗುತ್ತದೆ. ಆದರೆ ನಾವು ಏನನ್ನು ಚೆನ್ನಾಗಿ ಕಲಿತಿದ್ದೆವೊ ಅದನ್ನು ಪುನಃ ಮರೆಯುವ ಸಾಧ್ಯತೆಗಳಿರುತ್ತದೆ. ತಿಳಿವಳಿಕೆ ಕಾರ್ಯಕಾರಿ ನೆನಪಿನಿಂದ ನಿಷ್ಕ್ರಿಯ ನೆನಪಿಗೆ ವರ್ಗಾಯಿಸಲಾಗುತ್ತದೆ. ಮರೆಯುವುದರ ಮೂಲಕ ನಮಗೆ ಅವಶ್ಯಕವಿಲ್ಲದ ಜ್ಞಾನದಿಂದ ನಮ್ಮನ್ನು ಬಿಡಿಸಿಕೊಳ್ಳುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಮತ್ತು ಮುಖ್ಯ ವಿಷಯಗಳಿಗೆ ಸ್ಥಳ ಮಾಡಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಜ್ಞಾನವನ್ನು ನಿಯಮಾನುಸಾರ ಚುರುಕುಗೊಳಿಸುವುದು ಅತ್ಯವಶ್ಯಕ. ನಿಷ್ಕ್ರಿಯ ನೆನಪಿನಲ್ಲಿ ಶೇಖರಣೆಯಾಗಿರುವ ವಿಷಯ ಸಂಪೂರ್ಣವಾಗಿ ಕಳೆದು ಹೋಗಿರುವುದಲ್ಲ. ನಾವು ಮರೆತು ಹೋದ ಪದವನ್ನು ನೋಡಿದ ತಕ್ಷಣ ನೆನಪು ಮರುಕಳಿಸುತ್ತದೆ. ಮನುಷ್ಯ ಒಮ್ಮೆ ಕಲಿತಿದ್ದನ್ನು ಎರಡನೆ ಬಾರಿ ಸುಲಭವಾಗಿ ಗ್ರಹಿಸಬಲ್ಲ. ತನ್ನ ಶಬ್ದಕೋಶವನ್ನು ವಿಸ್ತರಿಸಲು ಬಯಸುವವನು ತನ್ನ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರಿಗೂ ನಿಶ್ಚಿತ ಆಸಕ್ತಿಗಳಿರುತ್ತವೆ. ಆದ್ದರಿಂದ ನಾವು ಸಾಮಾನ್ಯವಾಗಿ ಅದೇ ವಿಷಯಗಳೊಡನೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಒಂದು ಭಾಷೆ ಹಲವಾರು ಪದಗಳ ಸಮುದಾಯಗಳನ್ನು ಒಳಗೊಂಡಿರುತ್ತದೆ. ಯಾರು ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೊ ಒಮ್ಮೊಮ್ಮೆ ಯಾದರೂ ಕ್ರೀಡಾಪತ್ರಿಕೆ ಓದಬೇಕು.