ಪದಗುಚ್ಛ ಪುಸ್ತಕ

kn (ಏನನ್ನಾದರು ಮಾಡ) ಬಹುದು   »   pa ਅਗਿਆ ਦੇਣਾ

೭೩ [ಎಪ್ಪತ್ತಮೂರು]

(ಏನನ್ನಾದರು ಮಾಡ) ಬಹುದು

(ಏನನ್ನಾದರು ಮಾಡ) ಬಹುದು

73 [ਤਿਹੱਤਰ]

73 [Tihatara]

ਅਗਿਆ ਦੇਣਾ

agi'ā dēṇā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನೀನು ಆಗಲೆ ಕಾರನ್ನು ಓಡಿಸಬಹುದೆ? ਕੀ ----ੰ---ਣੇ ਤੋ- -ੱਡੀ ----ਣ ਦੀ -ਗਿ---ੈ? ਕੀ ਤੈ_ ਹੁ_ ਤੋਂ ਗੱ_ ਚ___ ਦੀ ਆ__ ਹੈ_ ਕ- ਤ-ਨ-ੰ ਹ-ਣ- ਤ-ਂ ਗ-ਡ- ਚ-ਾ-ਣ ਦ- ਆ-ਿ- ਹ-? ---------------------------------------- ਕੀ ਤੈਨੂੰ ਹੁਣੇ ਤੋਂ ਗੱਡੀ ਚਲਾਉਣ ਦੀ ਆਗਿਆ ਹੈ? 0
kī-t-i-ū-huṇē---ṁ -aḍ--c----u-- d-----'- hai? k_ t____ h___ t__ g___ c_______ d_ ā____ h___ k- t-i-ū h-ṇ- t-ṁ g-ḍ- c-l-'-ṇ- d- ā-i-ā h-i- --------------------------------------------- kī tainū huṇē tōṁ gaḍī calā'uṇa dī āgi'ā hai?
ನೀನು ಆಗಲೆ ಮದ್ಯ ಕುಡಿಯಬಹುದೆ? ਕੀ ਤੈਨੂੰ-ਹੁਣ----- ---- -ਰਾ- --ਣ ਦ--ਆਗਿਆ -ੈ? ਕੀ ਤੈ_ ਹੁ_ ਤੋਂ ਗੱ_ ਸ਼__ ਪੀ_ ਦੀ ਆ__ ਹੈ_ ਕ- ਤ-ਨ-ੰ ਹ-ਣ- ਤ-ਂ ਗ-ਡ- ਸ਼-ਾ- ਪ-ਣ ਦ- ਆ-ਿ- ਹ-? ------------------------------------------- ਕੀ ਤੈਨੂੰ ਹੁਣੇ ਤੋਂ ਗੱਡੀ ਸ਼ਰਾਬ ਪੀਣ ਦੀ ਆਗਿਆ ਹੈ? 0
Kī-t-inū---ṇē -ōṁ ---ī śar-ba-pīṇa -ī-āgi'- h-i? K_ t____ h___ t__ g___ ś_____ p___ d_ ā____ h___ K- t-i-ū h-ṇ- t-ṁ g-ḍ- ś-r-b- p-ṇ- d- ā-i-ā h-i- ------------------------------------------------ Kī tainū huṇē tōṁ gaḍī śarāba pīṇa dī āgi'ā hai?
ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? ਕ- -ੈਨ-ੰ---ਣ- -ੋ--ਇ-ੱਲੇ---ਦ-ਸ਼-ਜ---ਦੀ-ਆ-----ੈ? ਕੀ ਤੈ_ ਹੁ_ ਤੋਂ ਇ__ ਵਿ__ ਜਾ_ ਦੀ ਆ__ ਹੈ_ ਕ- ਤ-ਨ-ੰ ਹ-ਣ- ਤ-ਂ ਇ-ੱ-ੇ ਵ-ਦ-ਸ਼ ਜ-ਣ ਦ- ਆ-ਿ- ਹ-? --------------------------------------------- ਕੀ ਤੈਨੂੰ ਹੁਣੇ ਤੋਂ ਇਕੱਲੇ ਵਿਦੇਸ਼ ਜਾਣ ਦੀ ਆਗਿਆ ਹੈ? 0
K------ū --ṇ- t-----a-ē-v---ś- -āṇa--- --i'----i? K_ t____ h___ t__ i____ v_____ j___ d_ ā____ h___ K- t-i-ū h-ṇ- t-ṁ i-a-ē v-d-ś- j-ṇ- d- ā-i-ā h-i- ------------------------------------------------- Kī tainū huṇē tōṁ ikalē vidēśa jāṇa dī āgi'ā hai?
ಬಹುದು ਕ- ਸਕ-ਾ ਕ_ ਸ__ ਕ- ਸ-ਣ- ------- ਕਰ ਸਕਣਾ 0
K-------aṇā K___ s_____ K-r- s-k-ṇ- ----------- Kara sakaṇā
ನಾವು ಇಲ್ಲಿ ಧೂಮಪಾನ ಮಾಡಬಹುದೆ? ਕੀ ਅ-ੀ--ਇ--- ਸ-ਗਰ- -ੀ ਸਕ-- - -ਕ-ੀ-ਂ---ਂ। ਕੀ ਅ_ ਇੱ_ ਸਿ___ ਪੀ ਸ__ / ਸ___ ਹਾਂ_ ਕ- ਅ-ੀ- ਇ-ਥ- ਸ-ਗ-ਟ ਪ- ਸ-ਦ- / ਸ-ਦ-ਆ- ਹ-ਂ- ---------------------------------------- ਕੀ ਅਸੀਂ ਇੱਥੇ ਸਿਗਰਟ ਪੀ ਸਕਦੇ / ਸਕਦੀਆਂ ਹਾਂ। 0
K-r- -aka-ā K___ s_____ K-r- s-k-ṇ- ----------- Kara sakaṇā
ಇಲ್ಲಿ ಧೂಮಪಾನ ಮಾಡಬಹುದೆ? ਕੀ -ੱਥ--ਸਿ--ਟ-ਪ-ਤੀ-ਜ---ਕ-ੀ-ਹਾ-? ਕੀ ਇੱ_ ਸਿ___ ਪੀ_ ਜਾ ਸ__ ਹਾਂ_ ਕ- ਇ-ਥ- ਸ-ਗ-ਟ ਪ-ਤ- ਜ- ਸ-ਦ- ਹ-ਂ- ------------------------------- ਕੀ ਇੱਥੇ ਸਿਗਰਟ ਪੀਤੀ ਜਾ ਸਕਦੀ ਹਾਂ? 0
K-ra----aṇā K___ s_____ K-r- s-k-ṇ- ----------- Kara sakaṇā
ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? ਕੀ-ਕ੍--ਡ----ਾਰਡ --ਲ -ੈਸ------ੇ----ਸਕਦੇ-ਹ-? ਕੀ ਕ੍___ ਕਾ__ ਨਾ_ ਪੈ_ ਦਿੱ_ ਜਾ ਸ__ ਹ__ ਕ- ਕ-ਰ-ਡ-ਟ ਕ-ਰ- ਨ-ਲ ਪ-ਸ- ਦ-ੱ-ੇ ਜ- ਸ-ਦ- ਹ-? ------------------------------------------ ਕੀ ਕ੍ਰੈਡਿਟ ਕਾਰਡ ਨਾਲ ਪੈਸੇ ਦਿੱਤੇ ਜਾ ਸਕਦੇ ਹਨ? 0
kī--sī--i-h- --gar-ṭa--- -aka-ē/-s-k--ī-āṁ -āṁ. k_ a___ i___ s_______ p_ s______ s________ h___ k- a-ī- i-h- s-g-r-ṭ- p- s-k-d-/ s-k-d-'-ṁ h-ṁ- ----------------------------------------------- kī asīṁ ithē sigaraṭa pī sakadē/ sakadī'āṁ hāṁ.
ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? ਕੀ-ਯਾ--ੀ-ਚੈ-ਕ---- -ੈ-ੇ-----ੇ ਜਾ-ਸ-ਦੇ ਹਨ? ਕੀ ਯਾ__ ਚੈੱ_ ਨਾ_ ਪੈ_ ਦਿੱ_ ਜਾ ਸ__ ਹ__ ਕ- ਯ-ਤ-ੀ ਚ-ੱ- ਨ-ਲ ਪ-ਸ- ਦ-ੱ-ੇ ਜ- ਸ-ਦ- ਹ-? ---------------------------------------- ਕੀ ਯਾਤਰੀ ਚੈੱਕ ਨਾਲ ਪੈਸੇ ਦਿੱਤੇ ਜਾ ਸਕਦੇ ਹਨ? 0
K---t-ē-s-ga--ṭ- pī-ī-j- ---adī -ā-? K_ i___ s_______ p___ j_ s_____ h___ K- i-h- s-g-r-ṭ- p-t- j- s-k-d- h-ṁ- ------------------------------------ Kī ithē sigaraṭa pītī jā sakadī hāṁ?
ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? ਕ- -ਿ-ਫ--ਕ- ਪੈਸੇ--ਿ-ਤੇ-ਜ---ਕ-ੇ---? ਕੀ ਸਿ__ ਨ__ ਪੈ_ ਦਿੱ_ ਜਾ ਸ__ ਹ__ ਕ- ਸ-ਰ- ਨ-ਦ ਪ-ਸ- ਦ-ੱ-ੇ ਜ- ਸ-ਦ- ਹ-? ---------------------------------- ਕੀ ਸਿਰਫ ਨਕਦ ਪੈਸੇ ਦਿੱਤੇ ਜਾ ਸਕਦੇ ਹਨ? 0
K--i-h------ra-a-p--- j--s-kad--h--? K_ i___ s_______ p___ j_ s_____ h___ K- i-h- s-g-r-ṭ- p-t- j- s-k-d- h-ṁ- ------------------------------------ Kī ithē sigaraṭa pītī jā sakadī hāṁ?
ನಾನು ಒಮ್ಮೆ ಫೋನ್ ಮಾಡಬಹುದೆ? ਕੀ --ਂ -ੋਨ-ਕਰ--ਕ-ਾ-/-ਸਕਦੀ-ਹ-ਂ? ਕੀ ਮੈਂ ਫੋ_ ਕ_ ਸ__ / ਸ__ ਹਾਂ_ ਕ- ਮ-ਂ ਫ-ਨ ਕ- ਸ-ਦ- / ਸ-ਦ- ਹ-ਂ- ------------------------------ ਕੀ ਮੈਂ ਫੋਨ ਕਰ ਸਕਦਾ / ਸਕਦੀ ਹਾਂ? 0
K- -thē s-gar-ṭ--p------ sa-a----āṁ? K_ i___ s_______ p___ j_ s_____ h___ K- i-h- s-g-r-ṭ- p-t- j- s-k-d- h-ṁ- ------------------------------------ Kī ithē sigaraṭa pītī jā sakadī hāṁ?
ನಾನು ಒಂದು ಪ್ರಶ್ನೆ ಕೇಳಬಹುದೆ? ਕੀ-ਮੈਂ ਕ-ਝ-ਪ-ੱਛ ਸਕ---/---ਦੀ--ਾ-? ਕੀ ਮੈਂ ਕੁ_ ਪੁੱ_ ਸ__ / ਸ__ ਹਾਂ_ ਕ- ਮ-ਂ ਕ-ਝ ਪ-ੱ- ਸ-ਦ- / ਸ-ਦ- ਹ-ਂ- -------------------------------- ਕੀ ਮੈਂ ਕੁਝ ਪੁੱਛ ਸਕਦਾ / ਸਕਦੀ ਹਾਂ? 0
Kī k-aiḍi-a-k-r-ḍa --l--p-is- --t- -ā-s-k------n-? K_ k_______ k_____ n___ p____ d___ j_ s_____ h____ K- k-a-ḍ-ṭ- k-r-ḍ- n-l- p-i-ē d-t- j- s-k-d- h-n-? -------------------------------------------------- Kī kraiḍiṭa kāraḍa nāla paisē ditē jā sakadē hana?
ನಾನು ಏನನ್ನಾದರು ಹೇಳಬಹುದೆ? ਕ----ਂ-ਕ-- ਕ-ਿ---ਦਾ / -ਕ---ਹ-ਂ? ਕੀ ਮੈਂ ਕੁ_ ਕ_ ਸ__ / ਸ__ ਹਾਂ_ ਕ- ਮ-ਂ ਕ-ਝ ਕ-ਿ ਸ-ਦ- / ਸ-ਦ- ਹ-ਂ- ------------------------------- ਕੀ ਮੈਂ ਕੁਝ ਕਹਿ ਸਕਦਾ / ਸਕਦੀ ਹਾਂ? 0
Kī kr--ḍi-a -ā-a-a-n-la-p-is- -itē--- ---a-ē ----? K_ k_______ k_____ n___ p____ d___ j_ s_____ h____ K- k-a-ḍ-ṭ- k-r-ḍ- n-l- p-i-ē d-t- j- s-k-d- h-n-? -------------------------------------------------- Kī kraiḍiṭa kāraḍa nāla paisē ditē jā sakadē hana?
ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. ਉ-ਨ-ੰ -ਾ- ---- ਸੌਣ-ਦੀ -------ੀ- -ੈ। ਉ__ ਬਾ_ ਵਿੱ_ ਸੌ_ ਦੀ ਆ__ ਨ_ ਹੈ_ ਉ-ਨ-ੰ ਬ-ਗ ਵ-ੱ- ਸ-ਣ ਦ- ਆ-ਿ- ਨ-ੀ- ਹ-। ----------------------------------- ਉਸਨੂੰ ਬਾਗ ਵਿੱਚ ਸੌਣ ਦੀ ਆਗਿਆ ਨਹੀਂ ਹੈ। 0
K------ḍ-ṭ- --raḍ----l--paisē dit---- -a-a----a--? K_ k_______ k_____ n___ p____ d___ j_ s_____ h____ K- k-a-ḍ-ṭ- k-r-ḍ- n-l- p-i-ē d-t- j- s-k-d- h-n-? -------------------------------------------------- Kī kraiḍiṭa kāraḍa nāla paisē ditē jā sakadē hana?
ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. ਉ-----ਗੱ---ਵ----ਸ---ਦੀ-ਆ-ਿ--ਨ-ੀਂ-ਹੈ। ਉ__ ਗੱ_ ਵਿੱ_ ਸੌ_ ਦੀ ਆ__ ਨ_ ਹੈ_ ਉ-ਨ-ੰ ਗ-ਡ- ਵ-ੱ- ਸ-ਣ ਦ- ਆ-ਿ- ਨ-ੀ- ਹ-। ------------------------------------ ਉਸਨੂੰ ਗੱਡੀ ਵਿੱਚ ਸੌਣ ਦੀ ਆਗਿਆ ਨਹੀਂ ਹੈ। 0
Kī---tarī--a-k- -āl- ---sē d----j- -akadē han-? K_ y_____ c____ n___ p____ d___ j_ s_____ h____ K- y-t-r- c-i-a n-l- p-i-ē d-t- j- s-k-d- h-n-? ----------------------------------------------- Kī yātarī caika nāla paisē ditē jā sakadē hana?
ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. ਉ-ਨੂ- ---ਵੇ --ੇਸ਼- ---ਸੌ---- -ਗਿਆ---ੀ- -ੈ। ਉ__ ਰੇ__ ਸ___ ਤੇ ਸੌ_ ਦੀ ਆ__ ਨ_ ਹੈ_ ਉ-ਨ-ੰ ਰ-ਲ-ੇ ਸ-ੇ-ਨ ਤ- ਸ-ਣ ਦ- ਆ-ਿ- ਨ-ੀ- ਹ-। ----------------------------------------- ਉਸਨੂੰ ਰੇਲਵੇ ਸਟੇਸ਼ਨ ਤੇ ਸੌਣ ਦੀ ਆਗਿਆ ਨਹੀਂ ਹੈ। 0
K--y-tarī ---k-----a-p-is---itē-----a-a-ē h---? K_ y_____ c____ n___ p____ d___ j_ s_____ h____ K- y-t-r- c-i-a n-l- p-i-ē d-t- j- s-k-d- h-n-? ----------------------------------------------- Kī yātarī caika nāla paisē ditē jā sakadē hana?
ನಾವು ಇಲ್ಲಿ ಕುಳಿತುಕೊಳ್ಳಬಹುದೆ? ਕ- -ਸੀਂ---ਠ ਸਕ-- /-----ਆਂ---ਂ? ਕੀ ਅ_ ਬੈ_ ਸ__ / ਸ___ ਹਾਂ_ ਕ- ਅ-ੀ- ਬ-ਠ ਸ-ਦ- / ਸ-ਦ-ਆ- ਹ-ਂ- ------------------------------ ਕੀ ਅਸੀਂ ਬੈਠ ਸਕਦੇ / ਸਕਦੀਆਂ ਹਾਂ? 0
K---āt--ī-c-----n-l- -a-sē---tē-jā ---ad--h---? K_ y_____ c____ n___ p____ d___ j_ s_____ h____ K- y-t-r- c-i-a n-l- p-i-ē d-t- j- s-k-d- h-n-? ----------------------------------------------- Kī yātarī caika nāla paisē ditē jā sakadē hana?
ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? ਕੀ----ੂ- ਮ-------ਕ--- -ਿਲ ਸਕਦ- ਹੈ? ਕੀ ਸਾ_ ਮੈ__ – ਕਾ__ ਮਿ_ ਸ__ ਹੈ_ ਕ- ਸ-ਨ-ੰ ਮ-ਨ-ਊ – ਕ-ਰ- ਮ-ਲ ਸ-ਦ- ਹ-? ---------------------------------- ਕੀ ਸਾਨੂੰ ਮੈਨਿਊ – ਕਾਰਡ ਮਿਲ ਸਕਦਾ ਹੈ? 0
Kī-s----h- -akada pa--ē --t- -- -ak--ē ---a? K_ s______ n_____ p____ d___ j_ s_____ h____ K- s-r-p-a n-k-d- p-i-ē d-t- j- s-k-d- h-n-? -------------------------------------------- Kī sirapha nakada paisē ditē jā sakadē hana?
ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? ਕ- -ਸੀਂ---ੱ-----ਲ-- ਪ-----ੇ ---ੇ-- ਸ-ਦ-ਆਂ ਹ-ਂ। ਕੀ ਅ_ ਅ__ – ਅ__ ਪੈ_ ਦੇ ਸ__ / ਸ___ ਹਾਂ_ ਕ- ਅ-ੀ- ਅ-ੱ- – ਅ-ੱ- ਪ-ਸ- ਦ- ਸ-ਦ- / ਸ-ਦ-ਆ- ਹ-ਂ- ---------------------------------------------- ਕੀ ਅਸੀਂ ਅਲੱਗ – ਅਲੱਗ ਪੈਸੇ ਦੇ ਸਕਦੇ / ਸਕਦੀਆਂ ਹਾਂ। 0
K---i--p-- n-ka-a -a--ē di--------kad- h---? K_ s______ n_____ p____ d___ j_ s_____ h____ K- s-r-p-a n-k-d- p-i-ē d-t- j- s-k-d- h-n-? -------------------------------------------- Kī sirapha nakada paisē ditē jā sakadē hana?

ಮಿದುಳು ಹೊಸ ಪದಗಳನ್ನು ಹೇಗೆ ಕಲಿಯುತ್ತದೆ?

ನಾವು ಹೊಸ ಪದಗಳನ್ನು ಕಲಿತಾಗ ನಮ್ಮ ಮಿದುಳು ಹೊಸ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಲಿಕೆ ಕೇವಲ ಸತತ ಪುನರಾವೃತ್ತಿಯಿಂದ ಮಾತ್ರ ನೆರವೇರುತ್ತದೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಬಹು ಮುಖ್ಯವೆಂದರೆ ನಾವು ಪದಗಳನ್ನು ನಿಯಮಾನುಸಾರ ಪುನರಾವೃತ್ತಿ ಮಾಡಬೇಕು. ನಾವು ಅನೇಕ ಬಾರಿ ಓದುವ ಅಥವಾ ಬರೆಯವ ಪದಗಳು ಮಾತ್ರ ನೆನಪಿನಲ್ಲಿರುತ್ತವೆ. ಈ ಪದಗಳು ಚಿತ್ರಗಳಂತೆ ಸಂಗ್ರಹವಾಗಿರುತ್ತದೆ ಎಂದು ಹೇಳಬಹುದು.. ಈ ಮೂಲತತ್ವ ಮಂಗಗಳಲ್ಲೂ ಸಾಬೀತಾಗಿದೆ. ಮಂಗಗಳು ಪದಗಳನ್ನು ಸಾಕಷ್ಟು ಬಾರಿ ನೋಡುತ್ತಿದ್ದರೆ ಅವುಗಳನ್ನು “ಓದಲು” ಕಲಿಯುತ್ತವೆ. ಅವುಗಳಿಗೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೂ ಅವುಗಳ ಆಕೃತಿಯಿಂದ ಗುರುತಿಸುತ್ತವೆ. ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕಾದರೆ ನಮಗೆ ಅನೇಕ ಪದಗಳು ಅವಶ್ಯ. ಅದಕ್ಕೆ ಪದಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಏಕೆಂದರೆ ನಮ್ಮ ಜ್ಞಾಪಕ ಶಕ್ತಿ ಒಂದು ಸಂಗ್ರಹಾಗಾರದ ತರಹ ಕೆಲಸ ಮಾಡುತ್ತದೆ ಒಂದು ಪದ ಬೇಗ ದೊರೆಯ ಬೇಕಾದರೆ ಅದನ್ನು ಎಲ್ಲಿ ಹುಡುಕಬೇಕು ಎಂದು ಗೊತ್ತಿರಬೇಕು. ಆದ್ದರಿಂದ ಪದಗಳನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕಲಿಯುವುದು ಹೆಚ್ಚು ಸೂಕ್ತ. ಆವಾಗ ನಮ್ಮ ನೆನಪಿಗೆ ಸದಾ ಕಾಲ ಸರಿಯಾದ ಸುರುಳಿಯನ್ನು ಬಿಚ್ಚಲು ಆಗುತ್ತದೆ. ಆದರೆ ನಾವು ಏನನ್ನು ಚೆನ್ನಾಗಿ ಕಲಿತಿದ್ದೆವೊ ಅದನ್ನು ಪುನಃ ಮರೆಯುವ ಸಾಧ್ಯತೆಗಳಿರುತ್ತದೆ. ತಿಳಿವಳಿಕೆ ಕಾರ್ಯಕಾರಿ ನೆನಪಿನಿಂದ ನಿಷ್ಕ್ರಿಯ ನೆನಪಿಗೆ ವರ್ಗಾಯಿಸಲಾಗುತ್ತದೆ. ಮರೆಯುವುದರ ಮೂಲಕ ನಮಗೆ ಅವಶ್ಯಕವಿಲ್ಲದ ಜ್ಞಾನದಿಂದ ನಮ್ಮನ್ನು ಬಿಡಿಸಿಕೊಳ್ಳುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಮತ್ತು ಮುಖ್ಯ ವಿಷಯಗಳಿಗೆ ಸ್ಥಳ ಮಾಡಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಜ್ಞಾನವನ್ನು ನಿಯಮಾನುಸಾರ ಚುರುಕುಗೊಳಿಸುವುದು ಅತ್ಯವಶ್ಯಕ. ನಿಷ್ಕ್ರಿಯ ನೆನಪಿನಲ್ಲಿ ಶೇಖರಣೆಯಾಗಿರುವ ವಿಷಯ ಸಂಪೂರ್ಣವಾಗಿ ಕಳೆದು ಹೋಗಿರುವುದಲ್ಲ. ನಾವು ಮರೆತು ಹೋದ ಪದವನ್ನು ನೋಡಿದ ತಕ್ಷಣ ನೆನಪು ಮರುಕಳಿಸುತ್ತದೆ. ಮನುಷ್ಯ ಒಮ್ಮೆ ಕಲಿತಿದ್ದನ್ನು ಎರಡನೆ ಬಾರಿ ಸುಲಭವಾಗಿ ಗ್ರಹಿಸಬಲ್ಲ. ತನ್ನ ಶಬ್ದಕೋಶವನ್ನು ವಿಸ್ತರಿಸಲು ಬಯಸುವವನು ತನ್ನ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರಿಗೂ ನಿಶ್ಚಿತ ಆಸಕ್ತಿಗಳಿರುತ್ತವೆ. ಆದ್ದರಿಂದ ನಾವು ಸಾಮಾನ್ಯವಾಗಿ ಅದೇ ವಿಷಯಗಳೊಡನೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಒಂದು ಭಾಷೆ ಹಲವಾರು ಪದಗಳ ಸಮುದಾಯಗಳನ್ನು ಒಳಗೊಂಡಿರುತ್ತದೆ. ಯಾರು ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೊ ಒಮ್ಮೊಮ್ಮೆ ಯಾದರೂ ಕ್ರೀಡಾಪತ್ರಿಕೆ ಓದಬೇಕು.