ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   ko 부탁하기

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

74 [일흔넷]

74 [ilheunnes]

부탁하기

butaghagi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? 제 머--- 좀--라 주-겠어요? 제 머___ 좀 잘_ 주_____ 제 머-카- 좀 잘- 주-겠-요- ------------------ 제 머리카락 좀 잘라 주시겠어요? 0
b---g-a-i b________ b-t-g-a-i --------- butaghagi
ಆದರೆ ತುಂಬ ಚಿಕ್ಕದಾಗಿ ಬೇಡ. 너--짧-----잘- 주세-. 너_ 짧_ 않_ 잘_ 주___ 너- 짧- 않- 잘- 주-요- ---------------- 너무 짧지 않게 잘라 주세요. 0
b---gh--i b________ b-t-g-a-i --------- butaghagi
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. 조- - 짧- -라 주세요. 조_ 더 짧_ 잘_ 주___ 조- 더 짧- 잘- 주-요- --------------- 조금 더 짧게 잘라 주세요. 0
je -eol-k---g jom--a-la--u-ig-s--eoy-? j_ m_________ j__ j____ j_____________ j- m-o-i-a-a- j-m j-l-a j-s-g-s---o-o- -------------------------------------- je meolikalag jom jalla jusigess-eoyo?
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? 이 사진들- --- 주시---? 이 사___ 현__ 주_____ 이 사-들- 현-해 주-겠-요- ----------------- 이 사진들을 현상해 주시겠어요? 0
j- -eolikala--j---j-l-- ju--g-s----yo? j_ m_________ j__ j____ j_____________ j- m-o-i-a-a- j-m j-l-a j-s-g-s---o-o- -------------------------------------- je meolikalag jom jalla jusigess-eoyo?
ಚಿತ್ರಗಳು ಸಿ ಡಿಯಲ್ಲಿ ಇವೆ. 사--이 ---에-있--. 사___ C___ 있___ 사-들- C-안- 있-요- -------------- 사진들이 CD안에 있어요. 0
j---e-l-------j-m ---l- ju---e-s---yo? j_ m_________ j__ j____ j_____________ j- m-o-i-a-a- j-m j-l-a j-s-g-s---o-o- -------------------------------------- je meolikalag jom jalla jusigess-eoyo?
ಚಿತ್ರಗಳು ಕ್ಯಾಮರದಲ್ಲಿ ಇವೆ. 사진---사진--안에 -어-. 사___ 사__ 안_ 있___ 사-들- 사-기 안- 있-요- ---------------- 사진들이 사진기 안에 있어요. 0
ne----j--lb----n-g- ----a-ju-e--. n____ j______ a____ j____ j______ n-o-u j-a-b-i a-h-e j-l-a j-s-y-. --------------------------------- neomu jjalbji anhge jalla juseyo.
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? 시-를 고쳐-주시--요? 시__ 고_ 주_____ 시-를 고- 주-겠-요- ------------- 시계를 고쳐 주시겠어요? 0
neo-u jj----------- ja--a ju-e-o. n____ j______ a____ j____ j______ n-o-u j-a-b-i a-h-e j-l-a j-s-y-. --------------------------------- neomu jjalbji anhge jalla juseyo.
ಗಾಜು ಒಡೆದು ಹೋಗಿದೆ. 유리가 -졌어요. 유__ 깨____ 유-가 깨-어-. --------- 유리가 깨졌어요. 0
n-omu-jj-l--i-a---- j-l-a j-s---. n____ j______ a____ j____ j______ n-o-u j-a-b-i a-h-e j-l-a j-s-y-. --------------------------------- neomu jjalbji anhge jalla juseyo.
ಬ್ಯಾಟರಿ ಖಾಲಿಯಾಗಿದೆ. 건전-- -----. 건___ 닳_____ 건-지- 닳-졌-요- ----------- 건전지가 닳아졌어요. 0
jog--m d-o--ja-b---j-ll- jus-y-. j_____ d__ j______ j____ j______ j-g-u- d-o j-a-b-e j-l-a j-s-y-. -------------------------------- jogeum deo jjalbge jalla juseyo.
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? 이 -츠를 다-------? 이 셔__ 다_ 주_____ 이 셔-를 다- 주-겠-요- --------------- 이 셔츠를 다려 주시겠어요? 0
j-geum---o -jal-ge--al-a-j-sey-. j_____ d__ j______ j____ j______ j-g-u- d-o j-a-b-e j-l-a j-s-y-. -------------------------------- jogeum deo jjalbge jalla juseyo.
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? 이--지를--탁해 주시--요? 이 바__ 세__ 주_____ 이 바-를 세-해 주-겠-요- ---------------- 이 바지를 세탁해 주시겠어요? 0
jo---m de----a-bg- -a-la--us-y-. j_____ d__ j______ j____ j______ j-g-u- d-o j-a-b-e j-l-a j-s-y-. -------------------------------- jogeum deo jjalbge jalla juseyo.
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? 이 --- 고- --겠어요? 이 신__ 고_ 주_____ 이 신-을 고- 주-겠-요- --------------- 이 신발을 고쳐 주시겠어요? 0
i-s-jin---l-----hyeon-----ae -us--e-----y-? i s____________ h___________ j_____________ i s-j-n-e-l-e-l h-e-n-a-g-a- j-s-g-s---o-o- ------------------------------------------- i sajindeul-eul hyeonsanghae jusigess-eoyo?
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? 불--으--? 불 있____ 불 있-세-? ------- 불 있으세요? 0
i ---i------e-l-hye----n-h-e ---igess--o-o? i s____________ h___________ j_____________ i s-j-n-e-l-e-l h-e-n-a-g-a- j-s-g-s---o-o- ------------------------------------------- i sajindeul-eul hyeonsanghae jusigess-eoyo?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? 성냥----이터 --세-? 성___ 라__ 있____ 성-이- 라-터 있-세-? -------------- 성냥이나 라이터 있으세요? 0
i-sa--nd------l----o---n-h-- j-s----s-e--o? i s____________ h___________ j_____________ i s-j-n-e-l-e-l h-e-n-a-g-a- j-s-g-s---o-o- ------------------------------------------- i sajindeul-eul hyeonsanghae jusigess-eoyo?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? 재-이-있--요? 재__ 있____ 재-이 있-세-? --------- 재떨이 있으세요? 0
sa-----u--i C--n-e---s--oy-. s__________ C_____ i________ s-j-n-e-l-i C-a--- i-s-e-y-. ---------------------------- sajindeul-i CDan-e iss-eoyo.
ನೀವು ಚುಟ್ಟಾ ಸೇದುತ್ತೀರಾ? 시가- --세요? 시__ 피____ 시-를 피-세-? --------- 시가를 피우세요? 0
s-ji-deu--i-C-a--e-i---eoy-. s__________ C_____ i________ s-j-n-e-l-i C-a--- i-s-e-y-. ---------------------------- sajindeul-i CDan-e iss-eoyo.
ನೀವು ಸಿಗರೇಟ್ ಸೇದುತ್ತೀರಾ? 담-를 피---? 담__ 피____ 담-를 피-세-? --------- 담배를 피우세요? 0
sa-in-e---i---an-e--------o. s__________ C_____ i________ s-j-n-e-l-i C-a--- i-s-e-y-. ---------------------------- sajindeul-i CDan-e iss-eoyo.
ನೀವು ಪೈಪ್ ಸೇದುತ್ತೀರಾ? 파-프--피---? 파___ 피____ 파-프- 피-세-? ---------- 파이프를 피우세요? 0
s--i--eul-- s----g--a--------eoyo. s__________ s______ a___ i________ s-j-n-e-l-i s-j-n-i a--- i-s-e-y-. ---------------------------------- sajindeul-i sajingi an-e iss-eoyo.

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.