ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   mr विनंती करणे

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

७४ [चौ-याहत्तर]

74 [Cau-yāhattara]

विनंती करणे

vinantī karaṇē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? आप- -ा-े---- क--ू--कता का? आ__ मा_ के_ का_ श__ का_ आ-ण म-झ- क-स क-प- श-त- क-? -------------------------- आपण माझे केस कापू शकता का? 0
vi--nt----r--ē v______ k_____ v-n-n-ī k-r-ṇ- -------------- vinantī karaṇē
ಆದರೆ ತುಂಬ ಚಿಕ್ಕದಾಗಿ ಬೇಡ. कृ-या---- ल-ा---क-. कृ__ खू_ ल__ न__ क-प-ा ख-प ल-ा- न-ो- ------------------- कृपया खूप लहान नको. 0
v-n-n-ī k--a-ē v______ k_____ v-n-n-ī k-r-ṇ- -------------- vinantī karaṇē
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. आ--ी --डे ल-ान --ा. आ__ थो_ ल__ क__ आ-ख- थ-ड- ल-ा- क-ा- ------------------- आणखी थोडे लहान करा. 0
āp--a m--hē kēsa--ā-ū---k-tā---? ā____ m____ k___ k___ ś_____ k__ ā-a-a m-j-ē k-s- k-p- ś-k-t- k-? -------------------------------- āpaṇa mājhē kēsa kāpū śakatā kā?
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? आ-- फो-- ड-व्हल--करा---ा? आ__ फो_ डे____ क__ का_ आ-ण फ-ट- ड-व-ह-प क-ा- क-? ------------------------- आपण फोटो डेव्हलप कराल का? 0
ā---a -ā-hē-k-s--kāp--śa-a-ā-k-? ā____ m____ k___ k___ ś_____ k__ ā-a-a m-j-ē k-s- k-p- ś-k-t- k-? -------------------------------- āpaṇa mājhē kēsa kāpū śakatā kā?
ಚಿತ್ರಗಳು ಸಿ ಡಿಯಲ್ಲಿ ಇವೆ. फो---स---व- -ह-त. फो_ सी___ आ___ फ-ट- स-ड-व- आ-े-. ----------------- फोटो सीडीवर आहेत. 0
ā-a-- --jhē ---- -āpū -a-atā--ā? ā____ m____ k___ k___ ś_____ k__ ā-a-a m-j-ē k-s- k-p- ś-k-t- k-? -------------------------------- āpaṇa mājhē kēsa kāpū śakatā kā?
ಚಿತ್ರಗಳು ಕ್ಯಾಮರದಲ್ಲಿ ಇವೆ. फ--- -ॅ-े---त -हेत. फो_ कॅ____ आ___ फ-ट- क-म---ा- आ-े-. ------------------- फोटो कॅमे-यात आहेत. 0
Kr-pay---hū-a-l-h-n- -akō. K_____ k____ l_____ n____ K-̥-a-ā k-ū-a l-h-n- n-k-. -------------------------- Kr̥payā khūpa lahāna nakō.
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? आ-ण-घड्य-ळ--ु--स्त--रू---ता --? आ__ घ___ दु___ क_ श__ का_ आ-ण घ-्-ा- द-र-स-त क-ू श-त- क-? ------------------------------- आपण घड्याळ दुरुस्त करू शकता का? 0
Kr̥-ay- -h-p---ah--a n---. K_____ k____ l_____ n____ K-̥-a-ā k-ū-a l-h-n- n-k-. -------------------------- Kr̥payā khūpa lahāna nakō.
ಗಾಜು ಒಡೆದು ಹೋಗಿದೆ. काच फु-ल- आ-े. का_ फु__ आ__ क-च फ-ट-ी आ-े- -------------- काच फुटली आहे. 0
K-̥pay- k---- l-hā---na--. K_____ k____ l_____ n____ K-̥-a-ā k-ū-a l-h-n- n-k-. -------------------------- Kr̥payā khūpa lahāna nakō.
ಬ್ಯಾಟರಿ ಖಾಲಿಯಾಗಿದೆ. बॅ-र- --प-ी-आ-े. बॅ__ सं__ आ__ ब-ट-ी स-प-ी आ-े- ---------------- बॅटरी संपली आहे. 0
Ā--k-ī-th--- -a---a karā. Ā_____ t____ l_____ k____ Ā-a-h- t-ō-ē l-h-n- k-r-. ------------------------- Āṇakhī thōḍē lahāna karā.
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? आ-ण श----- इस्त्-ी-------ता-क-? आ__ श___ इ___ क_ श__ का_ आ-ण श-्-ल- इ-्-्-ी क-ू श-त- क-? ------------------------------- आपण शर्टला इस्त्री करू शकता का? 0
Ā-a-hī th----l--ā------ā. Ā_____ t____ l_____ k____ Ā-a-h- t-ō-ē l-h-n- k-r-. ------------------------- Āṇakhī thōḍē lahāna karā.
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? आपण प--्- --वच---करू श--- का? आ__ पॅ__ स्___ क_ श__ का_ आ-ण प-न-ट स-व-्- क-ू श-त- क-? ----------------------------- आपण पॅन्ट स्वच्छ करू शकता का? 0
Ā---h------ē --h--a-ka-ā. Ā_____ t____ l_____ k____ Ā-a-h- t-ō-ē l-h-n- k-r-. ------------------------- Āṇakhī thōḍē lahāna karā.
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? आ---बू- -ुर-----करू-शक----ा? आ__ बू_ दु___ क_ श__ का_ आ-ण ब-ट द-र-स-त क-ू श-त- क-? ---------------------------- आपण बूट दुरुस्त करू शकता का? 0
Āpa-a --ōṭ---ē---lapa--a---a kā? Ā____ p____ ḍ________ k_____ k__ Ā-a-a p-ō-ō ḍ-v-a-a-a k-r-l- k-? -------------------------------- Āpaṇa phōṭō ḍēvhalapa karāla kā?
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? आ-ल-या-----ेट-ण्-ा-ाठ--क-ह- आह- क-? आ_____ पे______ का_ आ_ का_ आ-ल-य-क-े प-ट-ण-य-स-ठ- क-ह- आ-े क-? ----------------------------------- आपल्याकडे पेटवण्यासाठी काही आहे का? 0
Ā---- p-ō---ḍēv--l--a -a-------? Ā____ p____ ḍ________ k_____ k__ Ā-a-a p-ō-ō ḍ-v-a-a-a k-r-l- k-? -------------------------------- Āpaṇa phōṭō ḍēvhalapa karāla kā?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? आपल्--कडे आगप--ी---ं-- ला----आ-े --? आ_____ आ___ किं_ ला___ आ_ का_ आ-ल-य-क-े आ-प-ट- क-ं-ा ल-ई-र आ-े क-? ------------------------------------ आपल्याकडे आगपेटी किंवा लाईटर आहे का? 0
Āp-ṇa -------ē---l--a-ka-ā-a kā? Ā____ p____ ḍ________ k_____ k__ Ā-a-a p-ō-ō ḍ-v-a-a-a k-r-l- k-? -------------------------------- Āpaṇa phōṭō ḍēvhalapa karāla kā?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? आप----कडे-राखद-ण----े--ा? आ_____ रा___ आ_ का_ आ-ल-य-क-े र-ख-ा-ी आ-े क-? ------------------------- आपल्याकडे राखदाणी आहे का? 0
P--ṭō--ī---a-a -----. P____ s_______ ā_____ P-ō-ō s-ḍ-v-r- ā-ē-a- --------------------- Phōṭō sīḍīvara āhēta.
ನೀವು ಚುಟ್ಟಾ ಸೇದುತ್ತೀರಾ? आ-- -िग-- ओढ-ा--ा? आ__ सि__ ओ__ का_ आ-ण स-ग-र ओ-त- क-? ------------------ आपण सिगार ओढता का? 0
Phōṭō---ḍ-v-r- --ē-a. P____ s_______ ā_____ P-ō-ō s-ḍ-v-r- ā-ē-a- --------------------- Phōṭō sīḍīvara āhēta.
ನೀವು ಸಿಗರೇಟ್ ಸೇದುತ್ತೀರಾ? आप- स-ग-र-ट ओढता -ा? आ__ सि___ ओ__ का_ आ-ण स-ग-र-ट ओ-त- क-? -------------------- आपण सिगारेट ओढता का? 0
P-ō-ō -īḍīv-r- āh-ta. P____ s_______ ā_____ P-ō-ō s-ḍ-v-r- ā-ē-a- --------------------- Phōṭō sīḍīvara āhēta.
ನೀವು ಪೈಪ್ ಸೇದುತ್ತೀರಾ? आपण ---प ओ-ता -ा? आ__ पा__ ओ__ का_ आ-ण प-इ- ओ-त- क-? ----------------- आपण पाइप ओढता का? 0
Ph-ṭō k----yāt--ā--ta. P____ k________ ā_____ P-ō-ō k-m---ā-a ā-ē-a- ---------------------- Phōṭō kĕmē-yāta āhēta.

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.