ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   uk Щось просити

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

74 [сімдесят чотири]

74 [simdesyat chotyry]

Щось просити

Shchosʹ prosyty

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? Мо-ете--е-----с-риг--? М_____ м___ п_________ М-ж-т- м-н- п-с-р-г-и- ---------------------- Можете мене постригти? 0
S--h-s- -ros--y S______ p______ S-c-o-ʹ p-o-y-y --------------- Shchosʹ prosyty
ಆದರೆ ತುಂಬ ಚಿಕ್ಕದಾಗಿ ಬೇಡ. Не-дуж- -ор---о---удь--ас-а. Н_ д___ к_______ б__________ Н- д-ж- к-р-т-о- б-д---а-к-. ---------------------------- Не дуже коротко, будь-ласка. 0
S-ch-sʹ-p-o--ty S______ p______ S-c-o-ʹ p-o-y-y --------------- Shchosʹ prosyty
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. Д-що-к-рот--,------л-ска. Д___ к_______ б__________ Д-щ- к-р-т-е- б-д---а-к-. ------------------------- Дещо коротше, будь-ласка. 0
Mozh----men------r-h-y? M______ m___ p_________ M-z-e-e m-n- p-s-r-h-y- ----------------------- Mozhete mene postryhty?
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? Мож-те пр--в-т- фот---а-ії? М_____ п_______ ф__________ М-ж-т- п-о-в-т- ф-т-г-а-і-? --------------------------- Можете проявити фотографії? 0
Moz--te --ne-p-st----y? M______ m___ p_________ M-z-e-e m-n- p-s-r-h-y- ----------------------- Mozhete mene postryhty?
ಚಿತ್ರಗಳು ಸಿ ಡಿಯಲ್ಲಿ ಇವೆ. Ф--ограф-ї – -а---ску. Ф_________ – н_ д_____ Ф-т-г-а-і- – н- д-с-у- ---------------------- Фотографії – на диску. 0
M-zhe-- --n- ---tr---y? M______ m___ p_________ M-z-e-e m-n- p-s-r-h-y- ----------------------- Mozhete mene postryhty?
ಚಿತ್ರಗಳು ಕ್ಯಾಮರದಲ್ಲಿ ಇವೆ. Ф--ог-аф-ї - у фотоапар-т-. Ф_________ – у ф___________ Ф-т-г-а-і- – у ф-т-а-а-а-і- --------------------------- Фотографії – у фотоапараті. 0
Ne d-z-- ko-otk---b--ʹ----ka. N_ d____ k_______ b__________ N- d-z-e k-r-t-o- b-d---a-k-. ----------------------------- Ne duzhe korotko, budʹ-laska.
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? Чи-мо---е--- в----мо-ту--т- г-д---и-? Ч_ м_____ В_ в_____________ г________ Ч- м-ж-т- В- в-д-е-о-т-в-т- г-д-н-и-? ------------------------------------- Чи можете Ви відремонтувати годинник? 0
Ne du-he--or---o, b-dʹ-lask-. N_ d____ k_______ b__________ N- d-z-e k-r-t-o- b-d---a-k-. ----------------------------- Ne duzhe korotko, budʹ-laska.
ಗಾಜು ಒಡೆದು ಹೋಗಿದೆ. Ск----оз--те. С___ р_______ С-л- р-з-и-е- ------------- Скло розбите. 0
Ne--uz-e-k-r--k-----dʹ------. N_ d____ k_______ b__________ N- d-z-e k-r-t-o- b-d---a-k-. ----------------------------- Ne duzhe korotko, budʹ-laska.
ಬ್ಯಾಟರಿ ಖಾಲಿಯಾಗಿದೆ. Б-------р--р-д-е-а. Б______ р__________ Б-т-р-я р-з-я-ж-н-. ------------------- Батарея розряджена. 0
De-hch--k-r-ts--- -udʹ-la--a. D______ k________ b__________ D-s-c-o k-r-t-h-, b-d---a-k-. ----------------------------- Deshcho korotshe, budʹ-laska.
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? Ч---ожете по----ув-т- со---ку? Ч_ м_____ п__________ с_______ Ч- м-ж-т- п-п-а-у-а-и с-р-ч-у- ------------------------------ Чи можете попрасувати сорочку? 0
De--c-o-ko-o---e,-budʹ------. D______ k________ b__________ D-s-c-o k-r-t-h-, b-d---a-k-. ----------------------------- Deshcho korotshe, budʹ-laska.
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? Ч- мо-ет---оч-с-и-и-ш----? Ч_ м_____ п________ ш_____ Ч- м-ж-т- п-ч-с-и-и ш-а-и- -------------------------- Чи можете почистити штани? 0
De-h-h- -o-otshe,--u-----ska. D______ k________ b__________ D-s-c-o k-r-t-h-, b-d---a-k-. ----------------------------- Deshcho korotshe, budʹ-laska.
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? Ч--м-ж--е--і--ем-нтува-и-чер--и--? Ч_ м_____ в_____________ ч________ Ч- м-ж-т- в-д-е-о-т-в-т- ч-р-в-к-? ---------------------------------- Чи можете відремонтувати черевики? 0
M-zh-te--ro-----y f-----a---̈? M______ p________ f__________ M-z-e-e p-o-a-y-y f-t-h-a-i-̈- ------------------------------ Mozhete proyavyty fotohrafiï?
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? Чи-мо-е-- -и -а-----н--з-п-----ч-у? Ч_ м_____ В_ д___ м___ з___________ Ч- м-ж-т- В- д-т- м-н- з-п-л-н-ч-у- ----------------------------------- Чи можете Ви дати мені запальничку? 0
Moz-e-e -r-ya-y-y---t--------? M______ p________ f__________ M-z-e-e p-o-a-y-y f-t-h-a-i-̈- ------------------------------ Mozhete proyavyty fotohrafiï?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? Чи---є-е -- -ірник- -б- -ап---н--ку? Ч_ м____ В_ с______ а__ з___________ Ч- м-є-е В- с-р-и-и а-о з-п-л-н-ч-у- ------------------------------------ Чи маєте Ви сірники або запальничку? 0
Mo-he-e pr--av--- fo----afi--? M______ p________ f__________ M-z-e-e p-o-a-y-y f-t-h-a-i-̈- ------------------------------ Mozhete proyavyty fotohrafiï?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? Чи--ає-е----п-піл-ни--у? Ч_ м____ В_ п___________ Ч- м-є-е В- п-п-л-н-ч-у- ------------------------ Чи маєте Ви попільничку? 0
Foto-r-fiï ---- d-sk-. F_________ – n_ d_____ F-t-h-a-i-̈ – n- d-s-u- ----------------------- Fotohrafiï – na dysku.
ನೀವು ಚುಟ್ಟಾ ಸೇದುತ್ತೀರಾ? Ч- ---и-е--и -и-а-и? Ч_ п_____ В_ с______ Ч- п-л-т- В- с-г-р-? -------------------- Чи палите Ви сигари? 0
Fo-oh--fi-̈ –-na-dys--. F_________ – n_ d_____ F-t-h-a-i-̈ – n- d-s-u- ----------------------- Fotohrafiï – na dysku.
ನೀವು ಸಿಗರೇಟ್ ಸೇದುತ್ತೀರಾ? Чи-палит- Ви----аре--? Ч_ п_____ В_ с________ Ч- п-л-т- В- с-г-р-т-? ---------------------- Чи палите Ви сигарети? 0
F--ohr----̈ - na-dy---. F_________ – n_ d_____ F-t-h-a-i-̈ – n- d-s-u- ----------------------- Fotohrafiï – na dysku.
ನೀವು ಪೈಪ್ ಸೇದುತ್ತೀರಾ? Ч- -ал-т- В- --ль-у? Ч_ п_____ В_ л______ Ч- п-л-т- В- л-л-к-? -------------------- Чи палите Ви люльку? 0
Fo-o-ra-i---- - f---apa--ti. F_________ – u f___________ F-t-h-a-i-̈ – u f-t-a-a-a-i- ---------------------------- Fotohrafiï – u fotoaparati.

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.