ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೧   »   am ምክንያቶች መስጠት

೭೫ [ಎಪ್ಪತೈದು]

ಕಾರಣ ನೀಡುವುದು ೧

ಕಾರಣ ನೀಡುವುದು ೧

75 [ሰባ አምስት]

75 [ሰባ አምስት]

ምክንያቶች መስጠት

mikiniyati mak’irebi 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀವು ಏಕೆ ಬರುವುದಿಲ್ಲ? ለ--ድን-ነው---ይመጡ-? ለ____ ነ_ የ______ ለ-ን-ን ነ- የ-ይ-ጡ-? ---------------- ለምንድን ነው የማይመጡት? 0
m-kin----i m-k’ir----1 m_________ m________ 1 m-k-n-y-t- m-k-i-e-i 1 ---------------------- mikiniyati mak’irebi 1
ಹವಾಮಾನ ತುಂಬಾ ಕೆಟ್ಟದಾಗಿದೆ. የ-የር-ሁ--- መጥፎ-ነ-። የ___ ሁ___ መ__ ነ__ የ-የ- ሁ-ታ- መ-ፎ ነ-። ----------------- የአየር ሁኔታው መጥፎ ነው። 0
m--i-i-a-i-ma----e-i 1 m_________ m________ 1 m-k-n-y-t- m-k-i-e-i 1 ---------------------- mikiniyati mak’irebi 1
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. እ--አ----- ም-ን--ም-የ-የ--ሁኔ---ጥፎ ነው-። እ_ አ_____ ም_____ የ___ ሁ__ መ__ ነ_ ። እ- አ-መ-ም- ም-ን-ቱ- የ-የ- ሁ-ታ መ-ፎ ነ- ። ---------------------------------- እኔ አልመጣም፤ ምክንያቱም የአየር ሁኔታ መጥፎ ነው ። 0
le-i-id-n- -e-- y-m--im--’-ti? l_________ n___ y_____________ l-m-n-d-n- n-w- y-m-y-m-t-u-i- ------------------------------ leminidini newi yemayimet’uti?
ಅವನು ಏಕೆ ಬರುವುದಿಲ್ಲ? ለ--ድን -ው -- -ማይመ-ው? ለ____ ነ_ እ_ የ______ ለ-ን-ን ነ- እ- የ-ይ-ጣ-? ------------------- ለምንድን ነው እሱ የማይመጣው? 0
le--n-di-i n---------i--t-u-i? l_________ n___ y_____________ l-m-n-d-n- n-w- y-m-y-m-t-u-i- ------------------------------ leminidini newi yemayimet’uti?
ಅವನಿಗೆ ಆಹ್ವಾನ ಇಲ್ಲ. እሱ --ተ----። እ_ አ_______ እ- አ-ተ-በ-ም- ----------- እሱ አልተጋበዘም። 0
lem---d--- n--- -em--i-e-----? l_________ n___ y_____________ l-m-n-d-n- n-w- y-m-y-m-t-u-i- ------------------------------ leminidini newi yemayimet’uti?
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. እሱ-አይመጣ-፤--ክን-ቱም ስላ-ተጋ---ነው። እ_ አ_____ ም_____ ስ______ ነ__ እ- አ-መ-ም- ም-ን-ቱ- ስ-ል-ጋ-ዘ ነ-። ---------------------------- እሱ አይመጣም፤ ምክንያቱም ስላልተጋበዘ ነው። 0
ye---e-----n-ta-i -----f--n---. y_______ h_______ m______ n____ y-’-y-r- h-n-t-w- m-t-i-o n-w-. ------------------------------- ye’āyeri hunētawi met’ifo newi.
ನೀನು ಏಕೆ ಬರುವುದಿಲ್ಲ? ለ--ድ- -ው የ-ት---/ጪው? ለ____ ነ_ የ_________ ለ-ን-ን ነ- የ-ት-ጣ-/-ው- ------------------- ለምንድን ነው የማትመጣው/ጪው? 0
ye-----i-h-n-ta-i-met--fo-new-. y_______ h_______ m______ n____ y-’-y-r- h-n-t-w- m-t-i-o n-w-. ------------------------------- ye’āyeri hunētawi met’ifo newi.
ನನಗೆ ಸಮಯವಿಲ್ಲ. ጊ- የ--ም። ጊ_ የ____ ጊ- የ-ኝ-። -------- ጊዜ የለኝም። 0
y-’----i h-n--awi--e-’i-o n-wi. y_______ h_______ m______ n____ y-’-y-r- h-n-t-w- m-t-i-o n-w-. ------------------------------- ye’āyeri hunētawi met’ifo newi.
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. አ-መ-ም- ም-ንያቱም ----ለኝም። አ_____ ም_____ ጊ_ የ____ አ-መ-ም- ም-ን-ቱ- ጊ- የ-ኝ-። ---------------------- አልመጣም፤ ምክንያቱም ጊዜ የለኝም። 0
in--ā-ime-’--i- mi----y--umi ye--yeri hu-ēt- ---’i---newi . i__ ā__________ m___________ y_______ h_____ m______ n___ . i-ē ā-i-e-’-m-; m-k-n-y-t-m- y-’-y-r- h-n-t- m-t-i-o n-w- . ----------------------------------------------------------- inē ālimet’ami; mikiniyatumi ye’āyeri hunēta met’ifo newi .
ನೀನು ಏಕೆ ಉಳಿದುಕೊಳ್ಳುತ್ತಿಲ್ಲ? ለ----ት-ይም/ዪም? ለ__ አ________ ለ-ን አ-ቆ-ም-ዪ-? ------------- ለምን አትቆይም/ዪም? 0
i-ē ā-i--t--m-- m---niy----i -e’ā--r- hun-ta-------o ne---. i__ ā__________ m___________ y_______ h_____ m______ n___ . i-ē ā-i-e-’-m-; m-k-n-y-t-m- y-’-y-r- h-n-t- m-t-i-o n-w- . ----------------------------------------------------------- inē ālimet’ami; mikiniyatumi ye’āyeri hunēta met’ifo newi .
ನಾನು ಇನ್ನೂ ಕೆಲಸ ಮಾಡಬೇಕು. ተ-ማሪ--ስ-- አለብ-። ተ___ መ___ አ____ ተ-ማ- መ-ራ- አ-ብ-። --------------- ተጨማሪ መስራት አለብኝ። 0
in---l-m--’-m---mi-i-iy-tu-i-y--āyeri---nē-a-m--’--o--e-- . i__ ā__________ m___________ y_______ h_____ m______ n___ . i-ē ā-i-e-’-m-; m-k-n-y-t-m- y-’-y-r- h-n-t- m-t-i-o n-w- . ----------------------------------------------------------- inē ālimet’ami; mikiniyatumi ye’āyeri hunēta met’ifo newi .
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. አ-ቆ-ም፤ ተ----መ-ራት ስላለ--። አ_____ ተ___ መ___ ስ_____ አ-ቆ-ም- ተ-ማ- መ-ራ- ስ-ለ-ኝ- ----------------------- አልቆይም፤ ተጨማሪ መስራት ስላለብኝ። 0
le-ini-i----ew--is- yema--m-t-aw-? l_________ n___ i__ y_____________ l-m-n-d-n- n-w- i-u y-m-y-m-t-a-i- ---------------------------------- leminidini newi isu yemayimet’awi?
ನೀವು ಈಗಲೇ ಏಕೆ ಹೊರಟಿರಿ? ለምን-ን ነው--ሚ---? ለ____ ነ_ የ_____ ለ-ን-ን ነ- የ-ሄ-ት- --------------- ለምንድን ነው የሚሄዱት? 0
lemin-din------ isu -e-ayi--t---i? l_________ n___ i__ y_____________ l-m-n-d-n- n-w- i-u y-m-y-m-t-a-i- ---------------------------------- leminidini newi isu yemayimet’awi?
ನಾನು ದಣಿದಿದ್ದೇನೆ. ደክሞኛል ደ____ ደ-ሞ-ል ----- ደክሞኛል 0
l-m------i -e-- -------a--me-’---? l_________ n___ i__ y_____________ l-m-n-d-n- n-w- i-u y-m-y-m-t-a-i- ---------------------------------- leminidini newi isu yemayimet’awi?
ನಾನು ದಣಿದಿರುವುದರಿಂದ ಹೊರಟಿದ್ದೇನೆ. የ------ለ ደ--ኝ---። የ____ ስ_ ደ___ ነ__ የ-ሄ-ው ስ- ደ-መ- ነ-። ----------------- የምሄደው ስለ ደከመኝ ነው። 0
isu ā--te--be--m-. i__ ā_____________ i-u ā-i-e-a-e-e-i- ------------------ isu ālitegabezemi.
ನೀವು ಈಗಲೇ ಏಕೆ ಹೊರಟಿರಿ? ለምን-ን--ው-የሚሄዱት? ለ____ ነ_ የ_____ ለ-ን-ን ነ- የ-ሄ-ት- --------------- ለምንድን ነው የሚሄዱት? 0
isu -l-t-gab--emi. i__ ā_____________ i-u ā-i-e-a-e-e-i- ------------------ isu ālitegabezemi.
ತುಂಬಾ ಹೊತ್ತಾಗಿದೆ. መ--ል-(እ-ፍ--) መ___ (______ መ-ቷ- (-ረ-ዷ-) ------------ መሽቷል (እረፍዷል) 0
isu āl-tegabe-em-. i__ ā_____________ i-u ā-i-e-a-e-e-i- ------------------ isu ālitegabezemi.
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. የም-ደው--ለ----ስለረፈ-)ነው። የ____ ስ___ (_________ የ-ሄ-ው ስ-መ- (-ለ-ፈ-)-ው- --------------------- የምሄደው ስለመሸ (ስለረፈደ)ነው። 0
is--ā--m-t’am-;--ik-niyat--i-si---it---be-e----i. i__ ā__________ m___________ s_____________ n____ i-u ā-i-e-’-m-; m-k-n-y-t-m- s-l-l-t-g-b-z- n-w-. ------------------------------------------------- isu āyimet’ami; mikiniyatumi silalitegabeze newi.

ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?

ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ.