ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೧   »   fa ‫دلیل آوردن برای چیزی 1‬

೭೫ [ಎಪ್ಪತೈದು]

ಕಾರಣ ನೀಡುವುದು ೧

ಕಾರಣ ನೀಡುವುದು ೧

‫75 [هفتاد و پنج]‬

75 [haftâd-o-panj]

‫دلیل آوردن برای چیزی 1‬

‫dalil aavardan baraaye chizi 1‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನೀವು ಏಕೆ ಬರುವುದಿಲ್ಲ? ‫-را -ما ن-ی---ید؟‬ ‫___ ش__ ن________ ‫-ر- ش-ا ن-ی-آ-ی-؟- ------------------- ‫چرا شما نمی‌آیید؟‬ 0
‫--er-- --o-aa--em--a-------‬ ‫______ s_____ n_____________ ‫-h-r-a s-o-a- n-m---a-e-?-‬- ----------------------------- ‫cheraa shomaa nemi-aaeed?‬‬‬
ಹವಾಮಾನ ತುಂಬಾ ಕೆಟ್ಟದಾಗಿದೆ. ‫هوا-خ-لی -د-اس-.‬ ‫___ خ___ ب_ ا____ ‫-و- خ-ل- ب- ا-ت-‬ ------------------ ‫هوا خیلی بد است.‬ 0
‫--v-a---------a--as-.--‬ ‫_____ k_____ b__ a______ ‫-a-a- k-e-l- b-d a-t-‬-‬ ------------------------- ‫havaa kheili bad ast.‬‬‬
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. ‫-ن---ی‌آیم -و--ه-- خی----د-----‬ ‫__ ن_____ چ__ ه__ خ___ ب_ ا____ ‫-ن ن-ی-آ-م چ-ن ه-ا خ-ل- ب- ا-ت-‬ --------------------------------- ‫من نمی‌آیم چون هوا خیلی بد است.‬ 0
‫---------aa-a- c--------- k----- ba- ----‬-‬ ‫___ n_________ c___ h____ k_____ b__ a______ ‫-a- n-m---a-a- c-o- h-v-a k-e-l- b-d a-t-‬-‬ --------------------------------------------- ‫man nemi-aayam chon havaa kheili bad ast.‬‬‬
ಅವನು ಏಕೆ ಬರುವುದಿಲ್ಲ? ‫چ-ا----(-رد) ن-ی‌آ-د؟‬ ‫___ ا_ (____ ن_______ ‫-ر- ا- (-ر-) ن-ی-آ-د-‬ ----------------------- ‫چرا او (مرد) نمی‌آید؟‬ 0
‫c-e-a---- -m---) n--i---i-?‬-‬ ‫______ o_ (_____ n____________ ‫-h-r-a o- (-o-d- n-m---e-d-‬-‬ ------------------------------- ‫cheraa oo (mord) nemi-aeid?‬‬‬
ಅವನಿಗೆ ಆಹ್ವಾನ ಇಲ್ಲ. ‫-و (-رد)-را--ع-ت ----- ا--.‬ ‫__ (____ ر_ د___ ن____ ا____ ‫-و (-ر-) ر- د-و- ن-ر-ه ا-د-‬ ----------------------------- ‫او (مرد) را دعوت نکرده اند.‬ 0
‫-o (-ord)-r--dav-t----ar-eh a--.‬‬‬ ‫__ (_____ r_ d____ n_______ a______ ‫-o (-o-d- r- d-v-t n-k-r-e- a-d-‬-‬ ------------------------------------ ‫oo (mord) ra davat nakardeh and.‬‬‬
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. ‫ا--نم----د--و- ---ر--دعو---ک------د.‬ ‫__ ن_____ چ__ ا_ ر_ د___ ن____ ا____ ‫-و ن-ی-آ-د چ-ن ا- ر- د-و- ن-ر-ه ا-د-‬ -------------------------------------- ‫او نمی‌آید چون او را دعوت نکرده اند.‬ 0
‫o---e-i----- c-o- o--r--d---t--a--rd---an-.--‬ ‫__ n________ c___ o_ r_ d____ n_______ a______ ‫-o n-m---e-d c-o- o- r- d-v-t n-k-r-e- a-d-‬-‬ ----------------------------------------------- ‫oo nemi-aeid chon oo ra davat nakardeh and.‬‬‬
ನೀನು ಏಕೆ ಬರುವುದಿಲ್ಲ? ‫-ر--تو-نم---یی-‬ ‫___ ت_ ن_______ ‫-ر- ت- ن-ی-آ-ی-‬ ----------------- ‫چرا تو نمی‌آیی؟‬ 0
‫c----a too-n-mi-a--i?--‬ ‫______ t__ n____________ ‫-h-r-a t-o n-m---a-i-‬-‬ ------------------------- ‫cheraa too nemi-aayi?‬‬‬
ನನಗೆ ಸಮಯವಿಲ್ಲ. ‫---و-ت ن--ر-.‬ ‫__ و__ ن______ ‫-ن و-ت ن-ا-م-‬ --------------- ‫من وقت ندارم.‬ 0
‫m-- v-gh--n---a-a---‬‬ ‫___ v____ n___________ ‫-a- v-g-t n-d-a-a-.-‬- ----------------------- ‫man vaght nadaaram.‬‬‬
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. ‫-- --ی‌--- -ون و-ت --ا--.‬ ‫__ ن_____ چ__ و__ ن______ ‫-ن ن-ی-آ-م چ-ن و-ت ن-ا-م-‬ --------------------------- ‫من نمی‌آیم چون وقت ندارم.‬ 0
‫-an-ne-------m----n-v--ht n----r----‬‬ ‫___ n_________ c___ v____ n___________ ‫-a- n-m---a-a- c-o- v-g-t n-d-a-a-.-‬- --------------------------------------- ‫man nemi-aayam chon vaght nadaaram.‬‬‬
ನೀನು ಏಕೆ ಉಳಿದುಕೊಳ್ಳುತ್ತಿಲ್ಲ? ‫-ر- ت- -م---ا-ی-‬ ‫___ ت_ ن________ ‫-ر- ت- ن-ی-م-ن-؟- ------------------ ‫چرا تو نمی‌مانی؟‬ 0
‫---r-a --- ---i-ma---?-‬‬ ‫______ t__ n_____________ ‫-h-r-a t-o n-m---a-n-?-‬- -------------------------- ‫cheraa too nemi-maani?‬‬‬
ನಾನು ಇನ್ನೂ ಕೆಲಸ ಮಾಡಬೇಕು. ‫من-ه--ز -ا- دا-م-‬ ‫__ ه___ ک__ د_____ ‫-ن ه-و- ک-ر د-ر-.- ------------------- ‫من هنوز کار دارم.‬ 0
‫--- ha-ooz -aar daa--m---‬ ‫___ h_____ k___ d_________ ‫-a- h-n-o- k-a- d-a-a-.-‬- --------------------------- ‫man hanooz kaar daaram.‬‬‬
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. ‫م- --ی-م--- چ-ن-هنو--ک-- دار-.‬ ‫__ ن______ چ__ ه___ ک__ د_____ ‫-ن ن-ی-م-ن- چ-ن ه-و- ک-ر د-ر-.- -------------------------------- ‫من نمی‌مانم چون هنوز کار دارم.‬ 0
‫man--e---m-an---ch---hano---k-ar---a------‬ ‫___ n__________ c___ h_____ k___ d_________ ‫-a- n-m---a-n-m c-o- h-n-o- k-a- d-a-a-.-‬- -------------------------------------------- ‫man nemi-maanam chon hanooz kaar daaram.‬‬‬
ನೀವು ಈಗಲೇ ಏಕೆ ಹೊರಟಿರಿ? ‫-را حال- می‌-وید-‬ ‫___ ح___ م_______ ‫-ر- ح-ل- م-‌-و-د-‬ ------------------- ‫چرا حالا می‌روید؟‬ 0
‫cher----aa-a- -i-r--e-d?‬-‬ ‫______ h_____ m____________ ‫-h-r-a h-a-a- m---o-e-d-‬-‬ ---------------------------- ‫cheraa haalaa mi-rooeed?‬‬‬
ನಾನು ದಣಿದಿದ್ದೇನೆ. م---س-ه-ه-تم-‬ م_ خ___ ه_____ م- خ-ت- ه-ت-.- -------------- من خسته هستم.‬ 0
m---k-a--e-----t---‬-‬ m__ k______ h_________ m-n k-a-t-h h-s-a-.-‬- ---------------------- man khasteh hastam.‬‬‬
ನಾನು ದಣಿದಿರುವುದರಿಂದ ಹೊರಟಿದ್ದೇನೆ. ‫م- م----م---ن-خس-ه ----.‬ ‫__ م____ چ__ خ___ ه_____ ‫-ن م-‌-و- چ-ن خ-ت- ه-ت-.- -------------------------- ‫من می‌روم چون خسته هستم.‬ 0
‫----m-----m ---- -h--t-h h----m--‬‬ ‫___ m______ c___ k______ h_________ ‫-a- m---o-m c-o- k-a-t-h h-s-a-.-‬- ------------------------------------ ‫man mi-room chon khasteh hastam.‬‬‬
ನೀವು ಈಗಲೇ ಏಕೆ ಹೊರಟಿರಿ? ‫-----ا-ا (-- ----ن)-می‌ر-ی--‬ ‫___ ح___ (__ م_____ م_______ ‫-ر- ح-ل- (-ا م-ش-ن- م-‌-و-د-‬ ------------------------------ ‫چرا حالا (با ماشین) می‌روید؟‬ 0
‫---raa-h--laa (ba---a-h-n) ----oo-e--‬‬‬ ‫______ h_____ (__ m_______ m____________ ‫-h-r-a h-a-a- (-a m-a-h-n- m---o-e-d-‬-‬ ----------------------------------------- ‫cheraa haalaa (ba maashin) mi-rooeed?‬‬‬
ತುಂಬಾ ಹೊತ್ತಾಗಿದೆ. ‫-----دی- -د----ت.‬ ‫____ د__ ش__ ا____ ‫-ی-ر د-ر ش-ه ا-ت-‬ ------------------- ‫دیگر دیر شده است.‬ 0
‫-i-----ir---odeh -st.-‬‬ ‫_____ d__ s_____ a______ ‫-i-a- d-r s-o-e- a-t-‬-‬ ------------------------- ‫digar dir shodeh ast.‬‬‬
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. ‫م---ی-ر-م--ون ‫-ی---دی--شده-اس--‬ ‫__ م____ چ__ ‫____ د__ ش__ ا____ ‫-ن م-‌-و- چ-ن ‫-ی-ر د-ر ش-ه ا-ت-‬ ---------------------------------- ‫من می‌روم چون ‫دیگر دیر شده است.‬ 0
‫ma- -i--o-m c-o- -d---- di- ---d--------‬‬-‬ ‫___ m______ c___ ‫_____ d__ s_____ a________ ‫-a- m---o-m c-o- ‫-i-a- d-r s-o-e- a-t-‬-‬-‬ --------------------------------------------- ‫man mi-room chon ‫digar dir shodeh ast.‬‬‬‬‬

ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?

ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ.