ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೧   »   pa ਕਿਸੇ ਗੱਲ ਦਾ ਤਰਕ ਦੇਣਾ 1

೭೫ [ಎಪ್ಪತೈದು]

ಕಾರಣ ನೀಡುವುದು ೧

ಕಾರಣ ನೀಡುವುದು ೧

75 [ਪਝੰਤਰ]

75 [Pajhatara]

ਕਿਸੇ ਗੱਲ ਦਾ ਤਰਕ ਦੇਣਾ 1

kisē gala dā taraka dēṇā 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನೀವು ಏಕೆ ಬರುವುದಿಲ್ಲ? ਤੁ-ੀਂ -ਿਉ----ੀ- -ਉ-ਦੇ ? ਤੁ_ ਕਿ_ ਨ_ ਆ__ ? ਤ-ਸ-ਂ ਕ-ਉ- ਨ-ੀ- ਆ-ਂ-ੇ ? ----------------------- ਤੁਸੀਂ ਕਿਉਂ ਨਹੀਂ ਆਉਂਦੇ ? 0
k-s- g--- dā t---k- --ṇ--1 k___ g___ d_ t_____ d___ 1 k-s- g-l- d- t-r-k- d-ṇ- 1 -------------------------- kisē gala dā taraka dēṇā 1
ಹವಾಮಾನ ತುಂಬಾ ಕೆಟ್ಟದಾಗಿದೆ. ਮੌ-ਮ ਕਿ--ਾ-ਖਰ-ਬ ਹੈ? ਮੌ__ ਕਿੰ_ ਖ__ ਹੈ_ ਮ-ਸ- ਕ-ੰ-ਾ ਖ-ਾ- ਹ-? ------------------- ਮੌਸਮ ਕਿੰਨਾ ਖਰਾਬ ਹੈ? 0
k--ē-g--a -- ---a-a dē-- 1 k___ g___ d_ t_____ d___ 1 k-s- g-l- d- t-r-k- d-ṇ- 1 -------------------------- kisē gala dā taraka dēṇā 1
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. ਮੈਂ ਨ-ੀ- - -ਿ-ਾ --ਰ-ੀ ਹਾਂ--ਿ-ਂਕਿ-ਮੌ-ਮ ਬ-ੁ- ਖਰਾ--ਹ-। ਮੈਂ ਨ_ ਆ ਰਿ_ / ਰ_ ਹਾਂ ਕਿ__ ਮੌ__ ਬ__ ਖ__ ਹੈ_ ਮ-ਂ ਨ-ੀ- ਆ ਰ-ਹ- / ਰ-ੀ ਹ-ਂ ਕ-ਉ-ਕ- ਮ-ਸ- ਬ-ੁ- ਖ-ਾ- ਹ-। --------------------------------------------------- ਮੈਂ ਨਹੀਂ ਆ ਰਿਹਾ / ਰਹੀ ਹਾਂ ਕਿਉਂਕਿ ਮੌਸਮ ਬਹੁਤ ਖਰਾਬ ਹੈ। 0
tusīṁ -i----n-hī- ā'----? t____ k____ n____ ā______ t-s-ṁ k-'-ṁ n-h-ṁ ā-u-d-? ------------------------- tusīṁ ki'uṁ nahīṁ ā'undē?
ಅವನು ಏಕೆ ಬರುವುದಿಲ್ಲ? ਉ-------ਨਹੀਂ ---ਿ--? ਉ_ ਕਿ_ ਨ_ ਆ ਰਿ__ ਉ- ਕ-ਉ- ਨ-ੀ- ਆ ਰ-ਹ-? -------------------- ਉਹ ਕਿਉਂ ਨਹੀਂ ਆ ਰਿਹਾ? 0
Maus--a kinā -ha--ba-ha-? M______ k___ k______ h___ M-u-a-a k-n- k-a-ā-a h-i- ------------------------- Mausama kinā kharāba hai?
ಅವನಿಗೆ ಆಹ್ವಾನ ಇಲ್ಲ. ਉ-----ਸ----ਨ------ੱਤਾ---ਆ। ਉ__ ਸੱ_ ਨ_ ਦਿੱ_ ਗਿ__ ਉ-ਨ-ੰ ਸ-ਦ- ਨ-ੀ- ਦ-ੱ-ਾ ਗ-ਆ- -------------------------- ਉਸਨੂੰ ਸੱਦਾ ਨਹੀਂ ਦਿੱਤਾ ਗਿਆ। 0
M-us--a k--ā -harā-a--ai? M______ k___ k______ h___ M-u-a-a k-n- k-a-ā-a h-i- ------------------------- Mausama kinā kharāba hai?
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. ਉਹ ਨ-ੀ- ----ਹ--ਕ-ਉ--ਿ-ਉਸਨੂ---ੁ---- ------ਿ-। ਉ_ ਨ_ ਆ ਰਿ_ ਕਿ__ ਉ__ ਬੁ___ ਨ_ ਗਿ__ ਉ- ਨ-ੀ- ਆ ਰ-ਹ- ਕ-ਉ-ਕ- ਉ-ਨ-ੰ ਬ-ਲ-ਇ- ਨ-ੀ- ਗ-ਆ- -------------------------------------------- ਉਹ ਨਹੀਂ ਆ ਰਿਹਾ ਕਿਉਂਕਿ ਉਸਨੂੰ ਬੁਲਾਇਆ ਨਹੀਂ ਗਿਆ। 0
Ma--a-- k-n- --arāba-hai? M______ k___ k______ h___ M-u-a-a k-n- k-a-ā-a h-i- ------------------------- Mausama kinā kharāba hai?
ನೀನು ಏಕೆ ಬರುವುದಿಲ್ಲ? ਤ-ੰ--ਿ-ਂ -ਹੀ- ਆ-ਉ-ਦ--- ਆ-ਂ-ੀ? ਤੂੰ ਕਿ_ ਨ_ ਆਂ__ / ਆ___ ਤ-ੰ ਕ-ਉ- ਨ-ੀ- ਆ-ਉ-ਦ- / ਆ-ਂ-ੀ- ----------------------------- ਤੂੰ ਕਿਉਂ ਨਹੀਂ ਆਂਉਂਦਾ / ਆਉਂਦੀ? 0
M-i---ahīṁ ā rih-- r--- hāṁ---'--ki-m-u---a----uta--harā-- -a-. M___ n____ ā r____ r___ h__ k______ m______ b_____ k______ h___ M-i- n-h-ṁ ā r-h-/ r-h- h-ṁ k-'-ṅ-i m-u-a-a b-h-t- k-a-ā-a h-i- --------------------------------------------------------------- Maiṁ nahīṁ ā rihā/ rahī hāṁ ki'uṅki mausama bahuta kharāba hai.
ನನಗೆ ಸಮಯವಿಲ್ಲ. ਮੇਰ- ਕੋ- ਵਕਤ -ਹੀਂ ਹ-। ਮੇ_ ਕੋ_ ਵ__ ਨ_ ਹੈ_ ਮ-ਰ- ਕ-ਲ ਵ-ਤ ਨ-ੀ- ਹ-। --------------------- ਮੇਰੇ ਕੋਲ ਵਕਤ ਨਹੀਂ ਹੈ। 0
Uh--k-'uṁ-nahīṁ-ā r--ā? U__ k____ n____ ā r____ U-a k-'-ṁ n-h-ṁ ā r-h-? ----------------------- Uha ki'uṁ nahīṁ ā rihā?
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. ਮ----ਹ---ਆ -ਿਹ- - ਰਹੀ-ਕ--ਂਕ- ਮ--ੇ ਕੋ--ਵਕ- ---ਂ---। ਮੈਂ ਨ_ ਆ ਰਿ_ / ਰ_ ਕਿ__ ਮੇ_ ਕੋ_ ਵ__ ਨ_ ਹੈ_ ਮ-ਂ ਨ-ੀ- ਆ ਰ-ਹ- / ਰ-ੀ ਕ-ਉ-ਕ- ਮ-ਰ- ਕ-ਲ ਵ-ਤ ਨ-ੀ- ਹ-। -------------------------------------------------- ਮੈਂ ਨਹੀਂ ਆ ਰਿਹਾ / ਰਹੀ ਕਿਉਂਕਿ ਮੇਰੇ ਕੋਲ ਵਕਤ ਨਹੀਂ ਹੈ। 0
U---- -a-ā --h----i-ā-gi'ā. U____ s___ n____ d___ g____ U-a-ū s-d- n-h-ṁ d-t- g-'-. --------------------------- Usanū sadā nahīṁ ditā gi'ā.
ನೀನು ಏಕೆ ಉಳಿದುಕೊಳ್ಳುತ್ತಿಲ್ಲ? ਤ---ਠਹਿ- ਕਿਉ- ਨ--ਂ ਜ-ਂ-- / ਜ--ਦ-? ਤੂੰ ਠ__ ਕਿ_ ਨ_ ਜਾਂ_ / ਜਾਂ__ ਤ-ੰ ਠ-ਿ- ਕ-ਉ- ਨ-ੀ- ਜ-ਂ-ਾ / ਜ-ਂ-ੀ- --------------------------------- ਤੂੰ ਠਹਿਰ ਕਿਉਂ ਨਹੀਂ ਜਾਂਦਾ / ਜਾਂਦੀ? 0
U-a-n---ṁ - ---- -----ki---a-ū-b---'-'- na-īṁ-g---. U__ n____ ā r___ k______ u____ b_______ n____ g____ U-a n-h-ṁ ā r-h- k-'-ṅ-i u-a-ū b-l-'-'- n-h-ṁ g-'-. --------------------------------------------------- Uha nahīṁ ā rihā ki'uṅki usanū bulā'i'ā nahīṁ gi'ā.
ನಾನು ಇನ್ನೂ ಕೆಲಸ ಮಾಡಬೇಕು. ਮੈਂ--ਜ----ਮ ---ਾ-ਹੈ। ਮੈਂ ਅ_ ਕੰ_ ਕ__ ਹੈ_ ਮ-ਂ ਅ-ੇ ਕ-ਮ ਕ-ਨ- ਹ-। -------------------- ਮੈਂ ਅਜੇ ਕੰਮ ਕਰਨਾ ਹੈ। 0
Tū --'uṁ-na--- ---n-ā----u--ī? T_ k____ n____ ā______ ā______ T- k-'-ṁ n-h-ṁ ā-u-d-/ ā-u-d-? ------------------------------ Tū ki'uṁ nahīṁ āṁundā/ ā'undī?
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. ਮੈਂ-ਨਹੀਂ ਰਿਹ------/----- ਕ-ਉ-ਕਿ-ਮੈ- --ੇ-ਕ---ਕ-ਨ---ੈ। ਮੈਂ ਨ_ ਰਿ_ ਸ__ / ਸ__ ਕਿ__ ਮੈਂ ਅ_ ਕੰ_ ਕ__ ਹੈ_ ਮ-ਂ ਨ-ੀ- ਰ-ਹ ਸ-ਦ- / ਸ-ਦ- ਕ-ਉ-ਕ- ਮ-ਂ ਅ-ੇ ਕ-ਮ ਕ-ਨ- ਹ-। ---------------------------------------------------- ਮੈਂ ਨਹੀਂ ਰਿਹ ਸਕਦਾ / ਸਕਦੀ ਕਿਉਂਕਿ ਮੈਂ ਅਜੇ ਕੰਮ ਕਰਨਾ ਹੈ। 0
Mē-- k-l- --ka-----hī- hai. M___ k___ v_____ n____ h___ M-r- k-l- v-k-t- n-h-ṁ h-i- --------------------------- Mērē kōla vakata nahīṁ hai.
ನೀವು ಈಗಲೇ ಏಕೆ ಹೊರಟಿರಿ? ਤੁ--ਂ ---ੇ ਤੋ- ਹੀ-ਕਿਉਂ -ਾ---- --ਰ-ੀ-ਂ -ੋ? ਤੁ_ ਹੁ_ ਤੋਂ ਹੀ ਕਿ_ ਜਾ ਰ_ / ਰ__ ਹੋ_ ਤ-ਸ-ਂ ਹ-ਣ- ਤ-ਂ ਹ- ਕ-ਉ- ਜ- ਰ-ੇ / ਰ-ੀ-ਂ ਹ-? ----------------------------------------- ਤੁਸੀਂ ਹੁਣੇ ਤੋਂ ਹੀ ਕਿਉਂ ਜਾ ਰਹੇ / ਰਹੀਆਂ ਹੋ? 0
Mē----ōla v----a -a-īṁ h--. M___ k___ v_____ n____ h___ M-r- k-l- v-k-t- n-h-ṁ h-i- --------------------------- Mērē kōla vakata nahīṁ hai.
ನಾನು ದಣಿದಿದ್ದೇನೆ. ਮੈਂ-ਥੱ--ਗ-ਆ-/--- ਹ-ਂ। ਮੈਂ ਥੱ_ ਗਿ_ / ਗ_ ਹਾਂ_ ਮ-ਂ ਥ-ਕ ਗ-ਆ / ਗ- ਹ-ਂ- --------------------- ਮੈਂ ਥੱਕ ਗਿਆ / ਗਈ ਹਾਂ। 0
Mērē kōla vak--- --h-ṁ h--. M___ k___ v_____ n____ h___ M-r- k-l- v-k-t- n-h-ṁ h-i- --------------------------- Mērē kōla vakata nahīṁ hai.
ನಾನು ದಣಿದಿರುವುದರಿಂದ ಹೊರಟಿದ್ದೇನೆ. ਮੈ- ਜਾ-ਰਿਹਾ-- -ਹ- ਹ-- -ਿ---- -ੈਂ ਥੱ- ----/--- ਹ-ਂ। ਮੈਂ ਜਾ ਰਿ_ / ਰ_ ਹਾਂ ਕਿ__ ਮੈਂ ਥੱ_ ਗਿ_ / ਗ_ ਹਾਂ_ ਮ-ਂ ਜ- ਰ-ਹ- / ਰ-ੀ ਹ-ਂ ਕ-ਉ-ਕ- ਮ-ਂ ਥ-ਕ ਗ-ਆ / ਗ- ਹ-ਂ- -------------------------------------------------- ਮੈਂ ਜਾ ਰਿਹਾ / ਰਹੀ ਹਾਂ ਕਿਉਂਕਿ ਮੈਂ ਥੱਕ ਗਿਆ / ਗਈ ਹਾਂ। 0
M------hī- - -i-----a---k-'--ki -ērē--ō---vak-t--nahīṁ-h--. M___ n____ ā r____ r___ k______ m___ k___ v_____ n____ h___ M-i- n-h-ṁ ā r-h-/ r-h- k-'-ṅ-i m-r- k-l- v-k-t- n-h-ṁ h-i- ----------------------------------------------------------- Maiṁ nahīṁ ā rihā/ rahī ki'uṅki mērē kōla vakata nahīṁ hai.
ನೀವು ಈಗಲೇ ಏಕೆ ಹೊರಟಿರಿ? ਤੁਸੀਂ----ੇ---- ਹ---ਿ---ਜਾ ਰ-- - -ਹੀ-- ਹੋ? ਤੁ_ ਹੁ_ ਤੋਂ ਹੀ ਕਿ_ ਜਾ ਰ_ / ਰ__ ਹੋ_ ਤ-ਸ-ਂ ਹ-ਣ- ਤ-ਂ ਹ- ਕ-ਉ- ਜ- ਰ-ੇ / ਰ-ੀ-ਂ ਹ-? ----------------------------------------- ਤੁਸੀਂ ਹੁਣੇ ਤੋਂ ਹੀ ਕਿਉਂ ਜਾ ਰਹੇ / ਰਹੀਆਂ ਹੋ? 0
T- ṭ-ah-ra --'u---a-ī- j-n--- ---d-? T_ ṭ______ k____ n____ j_____ j_____ T- ṭ-a-i-a k-'-ṁ n-h-ṁ j-n-ā- j-n-ī- ------------------------------------ Tū ṭhahira ki'uṁ nahīṁ jāndā/ jāndī?
ತುಂಬಾ ಹೊತ್ತಾಗಿದೆ. ਬਹ-----ਰ -ੁੱਕੀ---। ਬ__ ਦੇ_ ਚੁੱ_ ਹੈ_ ਬ-ੁ- ਦ-ਰ ਚ-ੱ-ੀ ਹ-। ------------------ ਬਹੁਤ ਦੇਰ ਚੁੱਕੀ ਹੈ। 0
M-i--a-ē --ma --ra-ā----. M___ a__ k___ k_____ h___ M-i- a-ē k-m- k-r-n- h-i- ------------------------- Maiṁ ajē kama karanā hai.
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. ਮ-ਂ -ੱ--- / ---ਦੀ--ਾਂ-ਕ-ਉਂ-- --ਿਲ-ਂ-ਹ- --ਰ-ਹੋ ----ੀ--ੈ। ਮੈਂ ਚੱ__ / ਚੱ__ ਹਾਂ ਕਿ__ ਪ__ ਹੀ ਦੇ_ ਹੋ ਚੁੱ_ ਹੈ_ ਮ-ਂ ਚ-ਲ-ਾ / ਚ-ਲ-ੀ ਹ-ਂ ਕ-ਉ-ਕ- ਪ-ਿ-ਾ- ਹ- ਦ-ਰ ਹ- ਚ-ੱ-ੀ ਹ-। ------------------------------------------------------- ਮੈਂ ਚੱਲਦਾ / ਚੱਲਦੀ ਹਾਂ ਕਿਉਂਕਿ ਪਹਿਲਾਂ ਹੀ ਦੇਰ ਹੋ ਚੁੱਕੀ ਹੈ। 0
Ma-ṁ-aj--k--a -----ā -ai. M___ a__ k___ k_____ h___ M-i- a-ē k-m- k-r-n- h-i- ------------------------- Maiṁ ajē kama karanā hai.

ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?

ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ.