ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೧   »   te కారణాలు చెప్పడం 1

೭೫ [ಎಪ್ಪತೈದು]

ಕಾರಣ ನೀಡುವುದು ೧

ಕಾರಣ ನೀಡುವುದು ೧

75 [డెబ్బై ఐదు]

75 [Ḍebbai aidu]

కారణాలు చెప్పడం 1

Kāraṇālu ceppaḍaṁ 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನೀವು ಏಕೆ ಬರುವುದಿಲ್ಲ? మీ---ఎం-----రా---ల-దు? మీ_ ఎం__ రా_____ మ-ర- ఎ-ద-క- ర-వ-్-ే-ు- ---------------------- మీరు ఎందుకు రావట్లేదు? 0
Kār----u--e--a--- 1 K_______ c_______ 1 K-r-ṇ-l- c-p-a-a- 1 ------------------- Kāraṇālu ceppaḍaṁ 1
ಹವಾಮಾನ ತುಂಬಾ ಕೆಟ್ಟದಾಗಿದೆ. వ-తా---ం --్స-ు-బ---దు వా____ అ___ బా__ వ-త-వ-ణ- అ-్-ల- బ-ల-ద- ---------------------- వాతావరణం అస్సలు బాలేదు 0
K--a--l- --ppa--ṁ-1 K_______ c_______ 1 K-r-ṇ-l- c-p-a-a- 1 ------------------- Kāraṇālu ceppaḍaṁ 1
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. వ----రణం అ-్-ల- -ా---- -ా---టి--ే---ర-వడ--ేదు వా____ అ___ బా__ కా___ నే_ రా____ వ-త-వ-ణ- అ-్-ల- బ-ల-ద- క-బ-్-ి న-న- ర-వ-ం-ే-ు --------------------------------------------- వాతావరణం అస్సలు బాలేదు కాబట్టి నేను రావడంలేదు 0
Mīru e---k--r--aṭlē--? M___ e_____ r_________ M-r- e-d-k- r-v-ṭ-ē-u- ---------------------- Mīru enduku rāvaṭlēdu?
ಅವನು ಏಕೆ ಬರುವುದಿಲ್ಲ? ఆ-- --ద--- రా--్లే-ు ఆ__ ఎం__ రా____ ఆ-న ఎ-ద-క- ర-వ-్-ే-ు -------------------- ఆయన ఎందుకు రావట్లేదు 0
M--u---d--u-rāva-lē--? M___ e_____ r_________ M-r- e-d-k- r-v-ṭ-ē-u- ---------------------- Mīru enduku rāvaṭlēdu?
ಅವನಿಗೆ ಆಹ್ವಾನ ಇಲ್ಲ. ఆ-న--ి-ఆ---ాన--------ు ఆ___ ఆ________ ఆ-న-న- ఆ-్-ా-ి-చ-డ-ే-ు ---------------------- ఆయన్ని ఆహ్వానించబడలేదు 0
Mīru -----u rā--ṭ--du? M___ e_____ r_________ M-r- e-d-k- r-v-ṭ-ē-u- ---------------------- Mīru enduku rāvaṭlēdu?
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. ఆయ--న- --్-ా--ం-బడలేదు ---క--యన -ావ-ంలేదు ఆ___ ఆ________ క__ ఆ__ రా____ ఆ-న-న- ఆ-్-ా-ి-చ-డ-ే-ు క-ు- ఆ-న ర-వ-ం-ే-ు ----------------------------------------- ఆయన్ని ఆహ్వానించబడలేదు కనుక ఆయన రావడంలేదు 0
V----araṇa--as's-lu -ā-ē-u V__________ a______ b_____ V-t-v-r-ṇ-ṁ a-'-a-u b-l-d- -------------------------- Vātāvaraṇaṁ as'salu bālēdu
ನೀನು ಏಕೆ ಬರುವುದಿಲ್ಲ? మ--ు--ంద--ు ---ట-లేద-? మీ_ ఎం__ రా_____ మ-ర- ఎ-ద-క- ర-వ-్-ే-ు- ---------------------- మీరు ఎందుకు రావట్లేదు? 0
V---v--aṇ-- -s--alu---l-d- ------i--ēnu rāv-ḍa---du V__________ a______ b_____ k______ n___ r__________ V-t-v-r-ṇ-ṁ a-'-a-u b-l-d- k-b-ṭ-i n-n- r-v-ḍ-n-ē-u --------------------------------------------------- Vātāvaraṇaṁ as'salu bālēdu kābaṭṭi nēnu rāvaḍanlēdu
ನನಗೆ ಸಮಯವಿಲ್ಲ. న--వ--ద--ీరి- లే-ు నా వ__ తీ__ లే_ న- వ-్- త-ర-క ల-ద- ------------------ నా వద్ద తీరిక లేదు 0
Ā--n---n-u-u-r-va----u Ā____ e_____ r________ Ā-a-a e-d-k- r-v-ṭ-ē-u ---------------------- Āyana enduku rāvaṭlēdu
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. న---ద-ద-త--ిక -ేద---న-క--న-న- రా-డ-ల--ు నా వ__ తీ__ లే_ క__ నే_ రా____ న- వ-్- త-ర-క ల-ద- క-ు-ు న-న- ర-వ-ం-ే-ు --------------------------------------- నా వద్ద తీరిక లేదు కనుకు నేను రావడంలేదు 0
Ā-a-a-e-d-ku-rā-aṭ---u Ā____ e_____ r________ Ā-a-a e-d-k- r-v-ṭ-ē-u ---------------------- Āyana enduku rāvaṭlēdu
ನೀನು ಏಕೆ ಉಳಿದುಕೊಳ್ಳುತ್ತಿಲ್ಲ? మ--------క----డటం-ే--? మీ_ ఎం__ ఉం_____ మ-ర- ఎ-ద-క- ఉ-డ-ం-ే-ు- ---------------------- మీరు ఎందుకు ఉండటంలేదు? 0
Ā---a ---uku -ā--ṭ-ēdu Ā____ e_____ r________ Ā-a-a e-d-k- r-v-ṭ-ē-u ---------------------- Āyana enduku rāvaṭlēdu
ನಾನು ಇನ್ನೂ ಕೆಲಸ ಮಾಡಬೇಕು. న-క----క- ప-ి ఉ-ది నా_ ఇం_ ప_ ఉం_ న-క- ఇ-క- ప-ి ఉ-ద- ------------------ నాకు ఇంకా పని ఉంది 0
Āya-n- -h-ān----abaḍalē-u Ā_____ ā________________ Ā-a-n- ā-v-n-n-c-b-ḍ-l-d- ------------------------- Āyanni āhvānin̄cabaḍalēdu
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. నాకు--ంక------ఉ-ది------ే-న--ు ఉండటం--దు నా_ ఇం_ ప_ ఉం_ క___ నే_ ఉం____ న-క- ఇ-క- ప-ి ఉ-ద- క-ు-న- న-న- ఉ-డ-ం-ే-ు ---------------------------------------- నాకు ఇంకా పని ఉంది కనుకనే నేను ఉండటంలేదు 0
Āya-n------ni-̄c--aḍ-lēdu Ā_____ ā________________ Ā-a-n- ā-v-n-n-c-b-ḍ-l-d- ------------------------- Āyanni āhvānin̄cabaḍalēdu
ನೀವು ಈಗಲೇ ಏಕೆ ಹೊರಟಿರಿ? మ----అప-పు----ంద-కు -ెళ్----త--్న--ు? మీ_ అ___ ఎం__ వె________ మ-ర- అ-్-ు-ే ఎ-ద-క- వ-ళ-ళ-ప-త-న-న-ర-? ------------------------------------- మీరు అప్పుడే ఎందుకు వెళ్ళిపోతున్నారు? 0
Ā-ann- ---ān--̄---aḍalēdu Ā_____ ā________________ Ā-a-n- ā-v-n-n-c-b-ḍ-l-d- ------------------------- Āyanni āhvānin̄cabaḍalēdu
ನಾನು ದಣಿದಿದ್ದೇನೆ. నేను అ---ిపో---ు నే_ అ_____ న-న- అ-ి-ి-ో-ా-ు ---------------- నేను అలిసిపోయాను 0
Ā----i āh---in--a-a-alēdu -a-uka-ā-an--r------lē-u Ā_____ ā________________ k_____ ā____ r__________ Ā-a-n- ā-v-n-n-c-b-ḍ-l-d- k-n-k- ā-a-a r-v-ḍ-n-ē-u -------------------------------------------------- Āyanni āhvānin̄cabaḍalēdu kanuka āyana rāvaḍanlēdu
ನಾನು ದಣಿದಿರುವುದರಿಂದ ಹೊರಟಿದ್ದೇನೆ. నేను-అ-ి--ప--ాన- కా--్-- -ేను వెళ్--ప-త--్-ాను నే_ అ_____ కా___ నే_ వె_______ న-న- అ-ి-ి-ో-ా-ు క-బ-్-ి న-న- వ-ళ-ళ-ప-త-న-న-న- ---------------------------------------------- నేను అలిసిపోయాను కాబట్టి నేను వెళ్ళిపోతున్నాను 0
Ā--n-- --v--in-c-b-ḍalē-- --nu-a āya-a--ā--ḍa-l-du Ā_____ ā________________ k_____ ā____ r__________ Ā-a-n- ā-v-n-n-c-b-ḍ-l-d- k-n-k- ā-a-a r-v-ḍ-n-ē-u -------------------------------------------------- Āyanni āhvānin̄cabaḍalēdu kanuka āyana rāvaḍanlēdu
ನೀವು ಈಗಲೇ ಏಕೆ ಹೊರಟಿರಿ? మ-రు--ప------ఎ-ద-క- --ళ--ిపోతు---ారు? మీ_ అ___ ఎం__ వె________ మ-ర- అ-్-ు-ే ఎ-ద-క- వ-ళ-ళ-ప-త-న-న-ర-? ------------------------------------- మీరు అప్పుడే ఎందుకు వెళ్ళిపోతున్నారు? 0
Āyan-i --v-ni------ḍal--u-ka---- āy-n----v-ḍan--du Ā_____ ā________________ k_____ ā____ r__________ Ā-a-n- ā-v-n-n-c-b-ḍ-l-d- k-n-k- ā-a-a r-v-ḍ-n-ē-u -------------------------------------------------- Āyanni āhvānin̄cabaḍalēdu kanuka āyana rāvaḍanlēdu
ತುಂಬಾ ಹೊತ್ತಾಗಿದೆ. ఇ------ే-ఆల-్-ం--యిపోయ-ంది ఇ____ ఆ___ అ____ ఇ-్-ట-క- ఆ-స-య- అ-ి-ో-ి-ద- -------------------------- ఇప్పటికే ఆలస్యం అయిపోయింది 0
M--- -ndu----ā-a-lē-u? M___ e_____ r_________ M-r- e-d-k- r-v-ṭ-ē-u- ---------------------- Mīru enduku rāvaṭlēdu?
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. ఇ-్పటి-- ఆ--్యం ----ో-ి-----ందు-ే -ేన--వ-----పో-ున్---ు ఇ____ ఆ___ అ____ అం__ నే_ వె_______ ఇ-్-ట-క- ఆ-స-య- అ-ి-ో-ి-ద- అ-ద-క- న-న- వ-ళ-ళ-ప-త-న-న-న- ------------------------------------------------------- ఇప్పటికే ఆలస్యం అయిపోయింది అందుకే నేను వెళ్ళిపోతున్నాను 0
M--u ----ku rāv--l--u? M___ e_____ r_________ M-r- e-d-k- r-v-ṭ-ē-u- ---------------------- Mīru enduku rāvaṭlēdu?

ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?

ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ.