ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೨   »   be штосьці абгрунтоўваць 2

೭೬ [ಎಪ್ಪತ್ತಾರು]

ಕಾರಣ ನೀಡುವುದು ೨

ಕಾರಣ ನೀಡುವುದು ೨

76 [семдзесят шэсць]

76 [semdzesyat shests’]

штосьці абгрунтоўваць 2

shtos’tsі abgruntouvats’ 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಏಕೆ ಬರಲಿಲ್ಲ? Ча-- -- н----ы-ш-- / -- п-ый-л-? Ч___ т_ н_ п______ / н_ п_______ Ч-м- т- н- п-ы-ш-ў / н- п-ы-ш-а- -------------------------------- Чаму ты не прыйшоў / не прыйшла? 0
s-tos’tsі---gr------at---2 s________ a_____________ 2 s-t-s-t-і a-g-u-t-u-a-s- 2 -------------------------- shtos’tsі abgruntouvats’ 2
ನನಗೆ ಹುಷಾರು ಇರಲಿಲ್ಲ. Я хвар-- - -----ла. Я х_____ / х_______ Я х-а-э- / х-а-э-а- ------------------- Я хварэў / хварэла. 0
shto--t-і a-gr-ntouv-ts’ 2 s________ a_____________ 2 s-t-s-t-і a-g-u-t-u-a-s- 2 -------------------------- shtos’tsі abgruntouvats’ 2
ನನಗೆ ಹುಷಾರು ಇರಲಿಲ್ಲ, ಆದುದರಿಂದ ನಾನು ಬರಲಿಲ್ಲ. Я ---п----оў,-бо я х-а-эў----Я--е------л-, б- я ----э--. Я н_ п_______ б_ я х______ / Я н_ п_______ б_ я х_______ Я н- п-ы-ш-ў- б- я х-а-э-. / Я н- п-ы-ш-а- б- я х-а-э-а- -------------------------------------------------------- Я не прыйшоў, бо я хварэў. / Я не прыйшла, бо я хварэла. 0
C--mu-ty n- p--y--ou --------ys-l-? C____ t_ n_ p_______ / n_ p________ C-a-u t- n- p-y-s-o- / n- p-y-s-l-? ----------------------------------- Chamu ty ne pryyshou / ne pryyshla?
ಅವಳು ಏಕೆ ಬಂದಿಲ್ಲ? Ч--у---а--е--р-й--а? Ч___ я__ н_ п_______ Ч-м- я-а н- п-ы-ш-а- -------------------- Чаму яна не прыйшла? 0
C-amu ty-ne ----s-ou ---e--r------? C____ t_ n_ p_______ / n_ p________ C-a-u t- n- p-y-s-o- / n- p-y-s-l-? ----------------------------------- Chamu ty ne pryyshou / ne pryyshla?
ಅವಳು ದಣಿದಿದ್ದಾಳೆ. Я-а----а-------н-я. Я__ б___ с_________ Я-а б-л- с-о-л-н-я- ------------------- Яна была стомленая. 0
Chamu t- -e---yyshou---n------s--a? C____ t_ n_ p_______ / n_ p________ C-a-u t- n- p-y-s-o- / n- p-y-s-l-? ----------------------------------- Chamu ty ne pryyshou / ne pryyshla?
ಅವಳು ದಣಿದಿದ್ದಾಳೆ, ಆದುದರಿಂದ ಬಂದಿಲ್ಲ. Яна -е --ы---а,-б-----а ---мл----. Я__ н_ п_______ б_ б___ с_________ Я-а н- п-ы-ш-а- б- б-л- с-о-л-н-я- ---------------------------------- Яна не прыйшла, бо была стомленая. 0
Ya --var-- /-khva-e--. Y_ k______ / k________ Y- k-v-r-u / k-v-r-l-. ---------------------- Ya khvareu / khvarela.
ಅವನು ಏಕೆ ಬಂದಿಲ್ಲ? Ч--у ён-не -рыйшо-? Ч___ ё_ н_ п_______ Ч-м- ё- н- п-ы-ш-ў- ------------------- Чаму ён не прыйшоў? 0
Y- --v---u-/-khv-rela. Y_ k______ / k________ Y- k-v-r-u / k-v-r-l-. ---------------------- Ya khvareu / khvarela.
ಅವನಿಗೆ ಇಷ್ಟವಿರಲಿಲ್ಲ. У-яго-не----- -ад----. У я__ н_ б___ ж_______ У я-о н- б-л- ж-д-н-я- ---------------------- У яго не было жадання. 0
Ya----are--------re-a. Y_ k______ / k________ Y- k-v-r-u / k-v-r-l-. ---------------------- Ya khvareu / khvarela.
ಅವನಿಗೆ ಇಷ್ಟವಿರಲಿಲ್ಲ, ಆದುದರಿಂದ ಬಂದಿಲ್ಲ. Ё- не-----ш----бо---яг--не--ы-- ж-да--я. Ё_ н_ п_______ б_ ў я__ н_ б___ ж_______ Ё- н- п-ы-ш-ў- б- ў я-о н- б-л- ж-д-н-я- ---------------------------------------- Ён не прыйшоў, бо ў яго не было жадання. 0
Y- -- pr--s-o-- ---ya k-va-eu.------n- -r-ys-l-, b---- kh---e--. Y_ n_ p________ b_ y_ k_______ / Y_ n_ p________ b_ y_ k________ Y- n- p-y-s-o-, b- y- k-v-r-u- / Y- n- p-y-s-l-, b- y- k-v-r-l-. ---------------------------------------------------------------- Ya ne pryyshou, bo ya khvareu. / Ya ne pryyshla, bo ya khvarela.
ನೀವುಗಳು ಏಕೆ ಬರಲಿಲ್ಲ? Ч-м--в- -е -----а--? Ч___ в_ н_ п________ Ч-м- в- н- п-ы-х-л-? -------------------- Чаму вы не прыехалі? 0
Y- -e----y--o-- -o -a --var--. - Ya -e-----sh-a- b- y- k-v-----. Y_ n_ p________ b_ y_ k_______ / Y_ n_ p________ b_ y_ k________ Y- n- p-y-s-o-, b- y- k-v-r-u- / Y- n- p-y-s-l-, b- y- k-v-r-l-. ---------------------------------------------------------------- Ya ne pryyshou, bo ya khvareu. / Ya ne pryyshla, bo ya khvarela.
ನಮ್ಮ ಕಾರ್ ಕೆಟ್ಟಿದೆ. Наш-аўта-а-іл---я----ўны. Н__ а_________ н_________ Н-ш а-т-м-б-л- н-с-р-ў-ы- ------------------------- Наш аўтамабіль няспраўны. 0
Ya--e--r-y-h--, b- y--k----eu.-/ Y- -e pr-y-hl-- -- y-----a--la. Y_ n_ p________ b_ y_ k_______ / Y_ n_ p________ b_ y_ k________ Y- n- p-y-s-o-, b- y- k-v-r-u- / Y- n- p-y-s-l-, b- y- k-v-r-l-. ---------------------------------------------------------------- Ya ne pryyshou, bo ya khvareu. / Ya ne pryyshla, bo ya khvarela.
ನಮ್ಮ ಕಾರ್ ಕೆಟ್ಟಿರುವುದರಿಂದ ನಾವು ಬರಲಿಲ್ಲ. Мы-----р--ха-і--бо---- --тамабіль -я--р-ў-ы. М_ н_ п________ б_ н__ а_________ н_________ М- н- п-ы-х-л-, б- н-ш а-т-м-б-л- н-с-р-ў-ы- -------------------------------------------- Мы не прыехалі, бо наш аўтамабіль няспраўны. 0
C-am- ---a-ne -ry-s---? C____ y___ n_ p________ C-a-u y-n- n- p-y-s-l-? ----------------------- Chamu yana ne pryyshla?
ಅವರುಗಳು ಏಕೆ ಬಂದಿಲ್ಲ? Чам--лю-з- н---р-е--л-? Ч___ л____ н_ п________ Ч-м- л-д-і н- п-ы-х-л-? ----------------------- Чаму людзі не прыехалі? 0
C--m--y-----e ----sh--? C____ y___ n_ p________ C-a-u y-n- n- p-y-s-l-? ----------------------- Chamu yana ne pryyshla?
ಅವರಿಗೆ ರೈಲು ತಪ್ಪಿ ಹೋಯಿತು. Я-- спазн--і---н---я----. Я__ с_________ н_ ц______ Я-ы с-а-н-л-с- н- ц-г-і-. ------------------------- Яны спазніліся на цягнік. 0
C---u yan--ne---yy-h-a? C____ y___ n_ p________ C-a-u y-n- n- p-y-s-l-? ----------------------- Chamu yana ne pryyshla?
ಅವರಿಗೆ ರೈಲು ತಪ್ಪಿ ಹೋಗಿದ್ದರಿಂದ ಅವರು ಬಂದಿಲ್ಲ. Я-ы -----ы--а--- -- -п--ні-і-я на цяг-і-. Я__ н_ п________ б_ с_________ н_ ц______ Я-ы н- п-ы-х-л-, б- с-а-н-л-с- н- ц-г-і-. ----------------------------------------- Яны не прыехалі, бо спазніліся на цягнік. 0
Yan- by-a--t-ml----a. Y___ b___ s__________ Y-n- b-l- s-o-l-n-y-. --------------------- Yana byla stomlenaya.
ನೀನು ಏಕೆ ಬರಲಿಲ್ಲ? Ч--у-ты--е п-ый-оў - не -р--ш--? Ч___ т_ н_ п______ / н_ п_______ Ч-м- т- н- п-ы-ш-ў / н- п-ы-ш-а- -------------------------------- Чаму ты не прыйшоў / не прыйшла? 0
Ya-a-byl- -t---en-y-. Y___ b___ s__________ Y-n- b-l- s-o-l-n-y-. --------------------- Yana byla stomlenaya.
ನನಗೆ ಬರಲು ಅನುಮತಿ ಇರಲಿಲ್ಲ. М-- было н---га. М__ б___ н______ М-е б-л- н-л-г-. ---------------- Мне было нельга. 0
Yana -yla s-oml--a--. Y___ b___ s__________ Y-n- b-l- s-o-l-n-y-. --------------------- Yana byla stomlenaya.
ನನಗೆ ಬರಲು ಅನುಮತಿ ಇರಲಿಲ್ಲ, ಆದ್ದರಿಂದ ಬರಲಿಲ್ಲ. Я -- п----о----------й--а,-----н--б--- не-ь--. Я н_ п______ / н_ п_______ б_ м__ б___ н______ Я н- п-ы-ш-ў / н- п-ы-ш-а- б- м-е б-л- н-л-г-. ---------------------------------------------- Я не прыйшоў / не прыйшла, бо мне было нельга. 0
Yana--e-p-y--h--- bo----a-s---l----a. Y___ n_ p________ b_ b___ s__________ Y-n- n- p-y-s-l-, b- b-l- s-o-l-n-y-. ------------------------------------- Yana ne pryyshla, bo byla stomlenaya.

ಅಮೇರಿಕಾದ ದೇಶೀಯ ಭಾಷೆಗಳು

ಅಮೇರಿಕಾದಲ್ಲಿ ವಿವಿಧವಾದ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಉತ್ತರ ಅಮೇರಿಕಾದ ಅತಿ ಮುಖ್ಯ ಭಾಷೆ ಆಂಗ್ಲ ಭಾಷೆ. ದಕ್ಷಿಣ ಅಮೇರಿಕಾದಲ್ಲಿ ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ಭಾಷೆಗಳು ಪ್ರಬಲವಾಗಿವೆ. ಈ ಎಲ್ಲಾ ಭಾಷೆಗಳು ಯುರೋಪ್ ನಿಂದ ಅಮೇರಿಕಾಗೆ ಬಂದವು. ವಸಾಹತು ಸ್ಥಾಪನೆಗೆ ಮುಂಚೆ ಅಲ್ಲಿ ಬೇರೆ ಭಾಷೆಗಳನ್ನು ಬಳಸಲಾಗುತ್ತಿತ್ತು. ಇವನ್ನು ಅಮೇರಿಕಾದ ದೇಶೀಯ ಭಾಷೆಗಳೆಂದು ಕರೆಯಲಾಗಿದೆ. ಇವುಗಳನ್ನು ಇಲ್ಲಿಯವರೆಗೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಇವುಗಳ ವೈವಿಧ್ಯತೆ ಅಗಾಧವಾದದ್ದು. ಜನರ ಅಂದಾಜಿನ ಮೇರೆಗೆ ಉತ್ತರ ಅಮೇರಿಕಾದಲ್ಲಿ ಸುಮಾರು ೬೦ ಭಾಷಾಕುಟುಂಬಗಳಿವೆ. ದಕ್ಷಿಣ ಅಮೇರಿಕಾದಲ್ಲಿ ಈ ಸಂಖ್ಯೆ ಬಹುಶಃ ೧೫೦ಕ್ಕೂ ಹೆಚ್ಚು ಇರಬಹುದು. ಇವುಗಳ ಜೊತೆಗೆ ಸಂಪರ್ಕವಿಲ್ಲದ ಭಾಷೆಗಳು ಸೇರಿಕೊಳ್ಳಬಹುದು. ಈ ಎಲ್ಲಾ ಭಾಷೆಗಳು ವಿಭಿನ್ನವಾಗಿವೆ. ಅವುಗಳು ಕೇವಲ ಕೆಲವೆ ಸಮಾನ ರಚನೆಗಳನ್ನು ಹೊಂದಿವೆ. ಆದ್ದರಿಂದ ಈ ಭಾಷೆಗಳನ್ನು ವಿಂಗಡಿಸುವುದು ಕಷ್ಟಕರ. ಅವುಗಳು ಅಷ್ಟು ವಿಭಿನ್ನವಾಗಿರುವುದಕ್ಕೆ ಕಾರಣ ಅಮೇರಿಕಾದ ಚರಿತ್ರೆಯಲ್ಲಿ ಅಡಗಿದೆ. ಅಮೇರಿಕಾ ಬೇರೆ ಬೇರೆ ಸಮಯಗಳಲ್ಲಿ ವಸಾಹತಿಗೆ ಒಳಪಟ್ಟಿತು. ಅಮೇರಿಕಾವನ್ನು ಮೊದಲ ಜನರ ಗುಂಪು ೧೦೦೦೦ ವರ್ಷಗಳಿಗೂ ಮುಂಚೆ ಸೇರಿತ್ತು. ಪ್ರತಿಯೊಂದು ಜನಾಂಗವು ತನ್ನ ಭಾಷೆಯನ್ನು ಆ ಖಂಡಕ್ಕೆ ಕೊಂಡೊಯ್ದಿತು. ಈ ದೇಶಿಯ ಭಾಷೆಗಳು ಅತಿ ಹೆಚ್ಚಾಗಿ ಏಷಿಯಾದ ಭಾಷೆಗಳನ್ನು ಹೋಲುತ್ತವೆ. ಅಮೇರಿಕಾದ ಹಳೆಯ ಭಾಷೆಗಳ ಪರಿಸ್ಥಿತಿ ಎಲ್ಲಾ ಕಡೆಯೂ ಒಂದೆ ಆಗಿಲ್ಲ. ಅಮೇರಿಕಾದ ದಕ್ಷಿಣ ಭಾಗದಲ್ಲಿ ಇಂಡಿಯನ್ನರ ಭಾಷೆ ಇನ್ನೂ ಜೀವಂತವಾಗಿವೆ. ಗುವರಾನಿ ಮತ್ತು ಕ್ವೆಚುವಾನಂತಹ ಭಾಷೆಗಳನ್ನು ಲಕ್ಷಾಂತರ ಜನರು ಇನ್ನೂ ಬಳಸುತ್ತಾರೆ. ಇದಕ್ಕೆ ವಿರುದ್ಧವಾಗಿ ಅಮೇರಿಕಾದ ಉತ್ತರದಲ್ಲಿ ಅನೇಕ ಭಾಷೆಗಳು ಹೆಚ್ಚು ಕಡಿಮೆ ನಶಿಸಿಹೋಗಿವೆ. ಉತ್ತರ ಅಮೇರಿಕಾದ ಇಂಡಿಯನ್ನರ ಸಂಸ್ಕೃತಿಯನ್ನು ಬಹಳ ಕಾಲ ದಮನ ಮಾಡಲಾಗಿತ್ತು. ಇದರಿಂದ ಅವರ ಭಾಷೆಗಳೂ ಕಳೆದು ಹೋದವು. ಕಳೆದ ಹಲವು ದಶಕಗಳಿಂದ ಅವುಗಳ ಬಗ್ಗೆ ಆಸಕ್ತಿ ಮತ್ತೆ ಹುಟ್ಟಿಕೊಂಡಿದೆ. ಈ ಭಾಷೆಗಳನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿವೆ. ಇವುಗಳು ಮತ್ತೊಮ್ಮೆ ಭವಿಷ್ಯವನ್ನು ಹೊಂದಿರಬಹುದು....