ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೨   »   fa ‫دلیل آوردن برای چیزی 2‬

೭೬ [ಎಪ್ಪತ್ತಾರು]

ಕಾರಣ ನೀಡುವುದು ೨

ಕಾರಣ ನೀಡುವುದು ೨

‫76 [هفتاد و شش]‬

76 [haftâd-o-shesh]

‫دلیل آوردن برای چیزی 2‬

‫dalil aavardan baraaye chizi 2‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನೀನು ಏಕೆ ಬರಲಿಲ್ಲ? ‫-ر- -و ن-ا-دی-‬ ‫___ ت_ ن_______ ‫-ر- ت- ن-ا-د-؟- ---------------- ‫چرا تو نیامدی؟‬ 0
‫---raa -o- na-a-m-d-?‬‬‬ ‫______ t__ n____________ ‫-h-r-a t-o n-y-a-a-i-‬-‬ ------------------------- ‫cheraa too nayaamadi?‬‬‬
ನನಗೆ ಹುಷಾರು ಇರಲಿಲ್ಲ. ‫-- م-ی--بود--‬ ‫__ م___ ب_____ ‫-ن م-ی- ب-د-.- --------------- ‫من مریض بودم.‬ 0
‫--- m--iz -o----.--‬ ‫___ m____ b_________ ‫-a- m-r-z b-o-a-.-‬- --------------------- ‫man mariz boodam.‬‬‬
ನನಗೆ ಹುಷಾರು ಇರಲಿಲ್ಲ, ಆದುದರಿಂದ ನಾನು ಬರಲಿಲ್ಲ. ‫-ن-ن-ام----ون م--ض-بودم-‬ ‫__ ن_____ چ__ م___ ب_____ ‫-ن ن-ا-د- چ-ن م-ی- ب-د-.- -------------------------- ‫من نیامدم چون مریض بودم.‬ 0
‫ma---a--am-dam--ho--ma----b-od--.‬‬‬ ‫___ n_________ c___ m____ b_________ ‫-a- n-y-a-a-a- c-o- m-r-z b-o-a-.-‬- ------------------------------------- ‫man nayaamadam chon mariz boodam.‬‬‬
ಅವಳು ಏಕೆ ಬಂದಿಲ್ಲ? ‫-ر---و (ز---ن-ا--؟‬ ‫___ ا_ (___ ن______ ‫-ر- ا- (-ن- ن-ا-د-‬ -------------------- ‫چرا او (زن) نیامد؟‬ 0
‫cheraa----(zan- n-y---ad?‬-‬ ‫______ o_ (____ n___________ ‫-h-r-a o- (-a-) n-y-a-a-?-‬- ----------------------------- ‫cheraa oo (zan) nayaamad?‬‬‬
ಅವಳು ದಣಿದಿದ್ದಾಳೆ. ‫ا- (زن- -س-ه -ود-‬ ‫__ (___ خ___ ب____ ‫-و (-ن- خ-ت- ب-د-‬ ------------------- ‫او (زن) خسته بود.‬ 0
‫-- (zan--khas--- bo--.‬-‬ ‫__ (____ k______ b_______ ‫-o (-a-) k-a-t-h b-o-.-‬- -------------------------- ‫oo (zan) khasteh bood.‬‬‬
ಅವಳು ದಣಿದಿದ್ದಾಳೆ, ಆದುದರಿಂದ ಬಂದಿಲ್ಲ. ‫او ---- --امد--ون-خس-- ب-د-‬ ‫__ (___ ن____ چ__ خ___ ب____ ‫-و (-ن- ن-ا-د چ-ن خ-ت- ب-د-‬ ----------------------------- ‫او (زن) نیامد چون خسته بود.‬ 0
‫---(--n) --y-a-ad----n---aste- -oo----‬ ‫__ (____ n_______ c___ k______ b_______ ‫-o (-a-) n-y-a-a- c-o- k-a-t-h b-o-.-‬- ---------------------------------------- ‫oo (zan) nayaamad chon khasteh bood.‬‬‬
ಅವನು ಏಕೆ ಬಂದಿಲ್ಲ? ‫-را-او-(--د- --ا--؟‬ ‫___ ا_ (____ ن______ ‫-ر- ا- (-ر-) ن-ا-د-‬ --------------------- ‫چرا او (مرد) نیامد؟‬ 0
‫--e--a -o-(mo-d---ay-am--?-‬‬ ‫______ o_ (_____ n___________ ‫-h-r-a o- (-o-d- n-y-a-a-?-‬- ------------------------------ ‫cheraa oo (mord) nayaamad?‬‬‬
ಅವನಿಗೆ ಇಷ್ಟವಿರಲಿಲ್ಲ. ‫----م-د) ع--ق--ندا-ت-‬ ‫__ (____ ع____ ن______ ‫-و (-ر-) ع-ا-ه ن-ا-ت-‬ ----------------------- ‫او (مرد) علاقه نداشت.‬ 0
‫------rd- -l-agheh-nad--s--.‬-‬ ‫__ (_____ a_______ n___________ ‫-o (-o-d- a-a-g-e- n-d-a-h-.-‬- -------------------------------- ‫oo (mord) alaagheh nadaasht.‬‬‬
ಅವನಿಗೆ ಇಷ್ಟವಿರಲಿಲ್ಲ, ಆದುದರಿಂದ ಬಂದಿಲ್ಲ. ‫ا---مر-) --امد--ون علا---ن----.‬ ‫__ (____ ن____ چ__ ع____ ن______ ‫-و (-ر-) ن-ا-د چ-ن ع-ا-ه ن-ا-ت-‬ --------------------------------- ‫او (مرد) نیامد چون علاقه نداشت.‬ 0
‫o- (----)---y---a- c--- -l--gheh---daas--.‬‬‬ ‫__ (_____ n_______ c___ a_______ n___________ ‫-o (-o-d- n-y-a-a- c-o- a-a-g-e- n-d-a-h-.-‬- ---------------------------------------------- ‫oo (mord) nayaamad chon alaagheh nadaasht.‬‬‬
ನೀವುಗಳು ಏಕೆ ಬರಲಿಲ್ಲ? ‫--ا -م- نیام--د؟‬ ‫___ ش__ ن________ ‫-ر- ش-ا ن-ا-د-د-‬ ------------------ ‫چرا شما نیامدید؟‬ 0
‫-h-r-a sho--- n-y-am--i----‬ ‫______ s_____ n_____________ ‫-h-r-a s-o-a- n-y-a-a-i-?-‬- ----------------------------- ‫cheraa shomaa nayaamadid?‬‬‬
ನಮ್ಮ ಕಾರ್ ಕೆಟ್ಟಿದೆ. ‫خو---ی -ا خر---است.‬ ‫______ م_ خ___ ا____ ‫-و-ر-ی م- خ-ا- ا-ت-‬ --------------------- ‫خودروی ما خراب است.‬ 0
‫k-od-ooi-ma-kh-ra-b ---.--‬ ‫________ m_ k______ a______ ‫-h-d-o-i m- k-a-a-b a-t-‬-‬ ---------------------------- ‫khodrooi ma kharaab ast.‬‬‬
ನಮ್ಮ ಕಾರ್ ಕೆಟ್ಟಿರುವುದರಿಂದ ನಾವು ಬರಲಿಲ್ಲ. ‫---ن-ام----چون----ر----ا -را- -ست.‬ ‫__ ن______ چ__ خ_____ م_ خ___ ا____ ‫-ا ن-ا-د-م چ-ن خ-د-و- م- خ-ا- ا-ت-‬ ------------------------------------ ‫ما نیامدیم چون خودروی ما خراب است.‬ 0
‫ma --yaa--di---hon-k--dr--i ma ---ra-b -s----‬ ‫__ n_________ c___ k_______ m_ k______ a______ ‫-a n-y-a-a-i- c-o- k-o-r-o- m- k-a-a-b a-t-‬-‬ ----------------------------------------------- ‫ma nayaamadim chon khodrooi ma kharaab ast.‬‬‬
ಅವರುಗಳು ಏಕೆ ಬಂದಿಲ್ಲ? ‫چر- مردم -یامدن-؟‬ ‫___ م___ ن________ ‫-ر- م-د- ن-ا-د-د-‬ ------------------- ‫چرا مردم نیامدند؟‬ 0
‫ch------ar-om nayaam-da---‬-‬ ‫______ m_____ n______________ ‫-h-r-a m-r-o- n-y-a-a-a-d-‬-‬ ------------------------------ ‫cheraa mardom nayaamadand?‬‬‬
ಅವರಿಗೆ ರೈಲು ತಪ್ಪಿ ಹೋಯಿತು. ‫آن-ا -ه ق--ر-نر-ی-ند-‬ ‫____ ب_ ق___ ن________ ‫-ن-ا ب- ق-ا- ن-س-د-د-‬ ----------------------- ‫آنها به قطار نرسیدند.‬ 0
‫a--haa -e ----a---n-r---d--d.-‬‬ ‫______ b_ g______ n_____________ ‫-a-h-a b- g-a-a-r n-r-s-d-n-.-‬- --------------------------------- ‫aanhaa be ghataar naresidand.‬‬‬
ಅವರಿಗೆ ರೈಲು ತಪ್ಪಿ ಹೋಗಿದ್ದರಿಂದ ಅವರು ಬಂದಿಲ್ಲ. ‫آن-ا --ا-د-- -و--ب--ق-ار-ن-س-دن-.‬ ‫____ ن______ چ__ ب_ ق___ ن________ ‫-ن-ا ن-ا-د-د چ-ن ب- ق-ا- ن-س-د-د-‬ ----------------------------------- ‫آنها نیامدند چون به قطار نرسیدند.‬ 0
‫aa--a---ayaam-d-n---h-n b- gh--aa--na---i---d.‬-‬ ‫______ n__________ c___ b_ g______ n_____________ ‫-a-h-a n-y-a-a-a-d c-o- b- g-a-a-r n-r-s-d-n-.-‬- -------------------------------------------------- ‫aanhaa nayaamadand chon be ghataar naresidand.‬‬‬
ನೀನು ಏಕೆ ಬರಲಿಲ್ಲ? ‫-ر--تو-----دی؟‬ ‫___ ت_ ن_______ ‫-ر- ت- ن-ا-د-؟- ---------------- ‫چرا تو نیامدی؟‬ 0
‫c-eraa --- ----a-adi--‬‬ ‫______ t__ n____________ ‫-h-r-a t-o n-y-a-a-i-‬-‬ ------------------------- ‫cheraa too nayaamadi?‬‬‬
ನನಗೆ ಬರಲು ಅನುಮತಿ ಇರಲಿಲ್ಲ. ‫اجازه-----تم-‬ ‫_____ ن_______ ‫-ج-ز- ن-ا-ت-.- --------------- ‫اجازه نداشتم.‬ 0
‫e-aa--h-na-aa--tam.--‬ ‫_______ n_____________ ‫-j-a-e- n-d-a-h-a-.-‬- ----------------------- ‫ejaazeh nadaashtam.‬‬‬
ನನಗೆ ಬರಲು ಅನುಮತಿ ಇರಲಿಲ್ಲ, ಆದ್ದರಿಂದ ಬರಲಿಲ್ಲ. ‫-- ن-امد- چ-ن-ا--ز- -د---م.‬ ‫__ ن_____ چ__ ا____ ن_______ ‫-ن ن-ا-د- چ-ن ا-ا-ه ن-ا-ت-.- ----------------------------- ‫من نیامدم چون اجازه نداشتم.‬ 0
‫man ----a-ad-- chon-e----eh--ada--h--m--‬‬ ‫___ n_________ c___ e______ n_____________ ‫-a- n-y-a-a-a- c-o- e-a-z-h n-d-a-h-a-.-‬- ------------------------------------------- ‫man nayaamadam chon ejaazeh nadaashtam.‬‬‬

ಅಮೇರಿಕಾದ ದೇಶೀಯ ಭಾಷೆಗಳು

ಅಮೇರಿಕಾದಲ್ಲಿ ವಿವಿಧವಾದ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಉತ್ತರ ಅಮೇರಿಕಾದ ಅತಿ ಮುಖ್ಯ ಭಾಷೆ ಆಂಗ್ಲ ಭಾಷೆ. ದಕ್ಷಿಣ ಅಮೇರಿಕಾದಲ್ಲಿ ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ಭಾಷೆಗಳು ಪ್ರಬಲವಾಗಿವೆ. ಈ ಎಲ್ಲಾ ಭಾಷೆಗಳು ಯುರೋಪ್ ನಿಂದ ಅಮೇರಿಕಾಗೆ ಬಂದವು. ವಸಾಹತು ಸ್ಥಾಪನೆಗೆ ಮುಂಚೆ ಅಲ್ಲಿ ಬೇರೆ ಭಾಷೆಗಳನ್ನು ಬಳಸಲಾಗುತ್ತಿತ್ತು. ಇವನ್ನು ಅಮೇರಿಕಾದ ದೇಶೀಯ ಭಾಷೆಗಳೆಂದು ಕರೆಯಲಾಗಿದೆ. ಇವುಗಳನ್ನು ಇಲ್ಲಿಯವರೆಗೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಇವುಗಳ ವೈವಿಧ್ಯತೆ ಅಗಾಧವಾದದ್ದು. ಜನರ ಅಂದಾಜಿನ ಮೇರೆಗೆ ಉತ್ತರ ಅಮೇರಿಕಾದಲ್ಲಿ ಸುಮಾರು ೬೦ ಭಾಷಾಕುಟುಂಬಗಳಿವೆ. ದಕ್ಷಿಣ ಅಮೇರಿಕಾದಲ್ಲಿ ಈ ಸಂಖ್ಯೆ ಬಹುಶಃ ೧೫೦ಕ್ಕೂ ಹೆಚ್ಚು ಇರಬಹುದು. ಇವುಗಳ ಜೊತೆಗೆ ಸಂಪರ್ಕವಿಲ್ಲದ ಭಾಷೆಗಳು ಸೇರಿಕೊಳ್ಳಬಹುದು. ಈ ಎಲ್ಲಾ ಭಾಷೆಗಳು ವಿಭಿನ್ನವಾಗಿವೆ. ಅವುಗಳು ಕೇವಲ ಕೆಲವೆ ಸಮಾನ ರಚನೆಗಳನ್ನು ಹೊಂದಿವೆ. ಆದ್ದರಿಂದ ಈ ಭಾಷೆಗಳನ್ನು ವಿಂಗಡಿಸುವುದು ಕಷ್ಟಕರ. ಅವುಗಳು ಅಷ್ಟು ವಿಭಿನ್ನವಾಗಿರುವುದಕ್ಕೆ ಕಾರಣ ಅಮೇರಿಕಾದ ಚರಿತ್ರೆಯಲ್ಲಿ ಅಡಗಿದೆ. ಅಮೇರಿಕಾ ಬೇರೆ ಬೇರೆ ಸಮಯಗಳಲ್ಲಿ ವಸಾಹತಿಗೆ ಒಳಪಟ್ಟಿತು. ಅಮೇರಿಕಾವನ್ನು ಮೊದಲ ಜನರ ಗುಂಪು ೧೦೦೦೦ ವರ್ಷಗಳಿಗೂ ಮುಂಚೆ ಸೇರಿತ್ತು. ಪ್ರತಿಯೊಂದು ಜನಾಂಗವು ತನ್ನ ಭಾಷೆಯನ್ನು ಆ ಖಂಡಕ್ಕೆ ಕೊಂಡೊಯ್ದಿತು. ಈ ದೇಶಿಯ ಭಾಷೆಗಳು ಅತಿ ಹೆಚ್ಚಾಗಿ ಏಷಿಯಾದ ಭಾಷೆಗಳನ್ನು ಹೋಲುತ್ತವೆ. ಅಮೇರಿಕಾದ ಹಳೆಯ ಭಾಷೆಗಳ ಪರಿಸ್ಥಿತಿ ಎಲ್ಲಾ ಕಡೆಯೂ ಒಂದೆ ಆಗಿಲ್ಲ. ಅಮೇರಿಕಾದ ದಕ್ಷಿಣ ಭಾಗದಲ್ಲಿ ಇಂಡಿಯನ್ನರ ಭಾಷೆ ಇನ್ನೂ ಜೀವಂತವಾಗಿವೆ. ಗುವರಾನಿ ಮತ್ತು ಕ್ವೆಚುವಾನಂತಹ ಭಾಷೆಗಳನ್ನು ಲಕ್ಷಾಂತರ ಜನರು ಇನ್ನೂ ಬಳಸುತ್ತಾರೆ. ಇದಕ್ಕೆ ವಿರುದ್ಧವಾಗಿ ಅಮೇರಿಕಾದ ಉತ್ತರದಲ್ಲಿ ಅನೇಕ ಭಾಷೆಗಳು ಹೆಚ್ಚು ಕಡಿಮೆ ನಶಿಸಿಹೋಗಿವೆ. ಉತ್ತರ ಅಮೇರಿಕಾದ ಇಂಡಿಯನ್ನರ ಸಂಸ್ಕೃತಿಯನ್ನು ಬಹಳ ಕಾಲ ದಮನ ಮಾಡಲಾಗಿತ್ತು. ಇದರಿಂದ ಅವರ ಭಾಷೆಗಳೂ ಕಳೆದು ಹೋದವು. ಕಳೆದ ಹಲವು ದಶಕಗಳಿಂದ ಅವುಗಳ ಬಗ್ಗೆ ಆಸಕ್ತಿ ಮತ್ತೆ ಹುಟ್ಟಿಕೊಂಡಿದೆ. ಈ ಭಾಷೆಗಳನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿವೆ. ಇವುಗಳು ಮತ್ತೊಮ್ಮೆ ಭವಿಷ್ಯವನ್ನು ಹೊಂದಿರಬಹುದು....