ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೨   »   pa ਕਿਸੇ ਗੱਲ ਦਾ ਤਰਕ ਦੇਣਾ 2

೭೬ [ಎಪ್ಪತ್ತಾರು]

ಕಾರಣ ನೀಡುವುದು ೨

ಕಾರಣ ನೀಡುವುದು ೨

76 [ਛਿਅੱਤਰ]

76 [Chi'atara]

ਕਿਸੇ ਗੱਲ ਦਾ ਤਰਕ ਦੇਣਾ 2

kisē gala dā taraka dēṇā 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನೀನು ಏಕೆ ಬರಲಿಲ್ಲ? ਤੁਸ----ਿ-ਂ -----ਆਏ? ਤੁ_ ਕਿ_ ਨ_ ਆ__ ਤ-ਸ-ਂ ਕ-ਉ- ਨ-ੀ- ਆ-? ------------------- ਤੁਸੀਂ ਕਿਉਂ ਨਹੀਂ ਆਏ? 0
kis--ga----- ta---a----ā 2 k___ g___ d_ t_____ d___ 2 k-s- g-l- d- t-r-k- d-ṇ- 2 -------------------------- kisē gala dā taraka dēṇā 2
ನನಗೆ ಹುಷಾರು ಇರಲಿಲ್ಲ. ਮ-ਂ-ਬੀ----ਸ-। ਮੈਂ ਬੀ__ ਸੀ_ ਮ-ਂ ਬ-ਮ-ਰ ਸ-। ------------- ਮੈਂ ਬੀਮਾਰ ਸੀ। 0
k--- -ala d- ----k----ṇ--2 k___ g___ d_ t_____ d___ 2 k-s- g-l- d- t-r-k- d-ṇ- 2 -------------------------- kisē gala dā taraka dēṇā 2
ನನಗೆ ಹುಷಾರು ಇರಲಿಲ್ಲ, ಆದುದರಿಂದ ನಾನು ಬರಲಿಲ್ಲ. ਮ-ਂ-ਨ-ੀਂ---ਆ ---ਈ-ਕਿ--ਕ- --ਂ ----ਰ-ਸੀ। ਮੈਂ ਨ_ ਆ__ / ਆ_ ਕਿ__ ਮੈਂ ਬੀ__ ਸੀ_ ਮ-ਂ ਨ-ੀ- ਆ-ਆ / ਆ- ਕ-ਉ-ਕ- ਮ-ਂ ਬ-ਮ-ਰ ਸ-। -------------------------------------- ਮੈਂ ਨਹੀਂ ਆਇਆ / ਆਈ ਕਿਉਂਕਿ ਮੈਂ ਬੀਮਾਰ ਸੀ। 0
t--ī---i------hīṁ ---? t____ k____ n____ ā___ t-s-ṁ k-'-ṁ n-h-ṁ ā-ē- ---------------------- tusīṁ ki'uṁ nahīṁ ā'ē?
ಅವಳು ಏಕೆ ಬಂದಿಲ್ಲ? ਉ- ਕ-ਉ----ੀ- --? ਉ_ ਕਿ_ ਨ_ ਆ__ ਉ- ਕ-ਉ- ਨ-ੀ- ਆ-? ---------------- ਉਹ ਕਿਉਂ ਨਹੀਂ ਆਈ? 0
M-iṁ--īm-ra --. M___ b_____ s__ M-i- b-m-r- s-. --------------- Maiṁ bīmāra sī.
ಅವಳು ದಣಿದಿದ್ದಾಳೆ. ਉਹ ਥ---ਗਈ-ਸੀ। ਉ_ ਥੱ_ ਗ_ ਸੀ_ ਉ- ਥ-ਕ ਗ- ਸ-। ------------- ਉਹ ਥੱਕ ਗਈ ਸੀ। 0
Ma---bīm-ra --. M___ b_____ s__ M-i- b-m-r- s-. --------------- Maiṁ bīmāra sī.
ಅವಳು ದಣಿದಿದ್ದಾಳೆ, ಆದುದರಿಂದ ಬಂದಿಲ್ಲ. ਉਹ-ਨਹੀ- ਆ- ਕਿ--ਕਿ ਉਹ--ੱਕ ਗਈ -ੈ। ਉ_ ਨ_ ਆ_ ਕਿ__ ਉ_ ਥੱ_ ਗ_ ਹੈ_ ਉ- ਨ-ੀ- ਆ- ਕ-ਉ-ਕ- ਉ- ਥ-ਕ ਗ- ਹ-। ------------------------------- ਉਹ ਨਹੀਂ ਆਈ ਕਿਉਂਕਿ ਉਹ ਥੱਕ ਗਈ ਹੈ। 0
Maiṁ b-m-r- s-. M___ b_____ s__ M-i- b-m-r- s-. --------------- Maiṁ bīmāra sī.
ಅವನು ಏಕೆ ಬಂದಿಲ್ಲ? ਉ- ਕ-ਉਂ---ੀਂ ---? ਉ_ ਕਿ_ ਨ_ ਆ___ ਉ- ਕ-ਉ- ਨ-ੀ- ਆ-ਆ- ----------------- ਉਹ ਕਿਉਂ ਨਹੀਂ ਆਇਆ? 0
Mai- -a-ī- ā'i'-- ā'ī-k-'uṅ-- -a-ṁ-bī-ār- sī. M___ n____ ā_____ ā__ k______ m___ b_____ s__ M-i- n-h-ṁ ā-i-ā- ā-ī k-'-ṅ-i m-i- b-m-r- s-. --------------------------------------------- Maiṁ nahīṁ ā'i'ā/ ā'ī ki'uṅki maiṁ bīmāra sī.
ಅವನಿಗೆ ಇಷ್ಟವಿರಲಿಲ್ಲ. ਉਸਦਾ-ਮ- -ਹ-ਂ--ਰ ਰਿਹ- --। ਉ__ ਮ_ ਨ_ ਕ_ ਰਿ_ ਸੀ_ ਉ-ਦ- ਮ- ਨ-ੀ- ਕ- ਰ-ਹ- ਸ-। ------------------------ ਉਸਦਾ ਮਨ ਨਹੀਂ ਕਰ ਰਿਹਾ ਸੀ। 0
Uh----'uṁ nah-- -'-? U__ k____ n____ ā___ U-a k-'-ṁ n-h-ṁ ā-ī- -------------------- Uha ki'uṁ nahīṁ ā'ī?
ಅವನಿಗೆ ಇಷ್ಟವಿರಲಿಲ್ಲ, ಆದುದರಿಂದ ಬಂದಿಲ್ಲ. ਉਹ-ਨਹ---ਆ-- -ਿਉ-ਕਿ--ਸ-ੀ ਇ-ਛਾ---ੀਂ ਸ-? ਉ_ ਨ_ ਆ__ ਕਿ__ ਉ__ ਇੱ_ ਨ_ ਸੀ_ ਉ- ਨ-ੀ- ਆ-ਆ ਕ-ਉ-ਕ- ਉ-ਦ- ਇ-ਛ- ਨ-ੀ- ਸ-? ------------------------------------- ਉਹ ਨਹੀਂ ਆਇਆ ਕਿਉਂਕਿ ਉਸਦੀ ਇੱਛਾ ਨਹੀਂ ਸੀ? 0
Uha t-ak- ga'ī sī. U__ t____ g___ s__ U-a t-a-a g-'- s-. ------------------ Uha thaka ga'ī sī.
ನೀವುಗಳು ಏಕೆ ಬರಲಿಲ್ಲ? ਤ--------ੇ-ਕ----ਨਹੀ--ਆਏ? ਤੁ_ ਸਾ_ ਕਿ_ ਨ_ ਆ__ ਤ-ਸ-ਂ ਸ-ਰ- ਕ-ਉ- ਨ-ੀ- ਆ-? ------------------------ ਤੁਸੀਂ ਸਾਰੇ ਕਿਉਂ ਨਹੀਂ ਆਏ? 0
U-- n-h-----ī -i---ki-u---tha-- ga-ī -a-. U__ n____ ā__ k______ u__ t____ g___ h___ U-a n-h-ṁ ā-ī k-'-ṅ-i u-a t-a-a g-'- h-i- ----------------------------------------- Uha nahīṁ ā'ī ki'uṅki uha thaka ga'ī hai.
ನಮ್ಮ ಕಾರ್ ಕೆಟ್ಟಿದೆ. ਸਾ-- -----ਖਰ-ਬ-ਹ-। ਸਾ_ ਗੱ_ ਖ__ ਹੈ_ ਸ-ਡ- ਗ-ਡ- ਖ-ਾ- ਹ-। ------------------ ਸਾਡੀ ਗੱਡੀ ਖਰਾਬ ਹੈ। 0
Uha-k-'uṁ n-h-ṁ--'i'-? U__ k____ n____ ā_____ U-a k-'-ṁ n-h-ṁ ā-i-ā- ---------------------- Uha ki'uṁ nahīṁ ā'i'ā?
ನಮ್ಮ ಕಾರ್ ಕೆಟ್ಟಿರುವುದರಿಂದ ನಾವು ಬರಲಿಲ್ಲ. ਅ--ਂ-ਨਹੀਂ--- ਕਿਉਂ----ਾ----ੱਡ---ਰਾ- ਹੈ। ਅ_ ਨ_ ਆ_ ਕਿ__ ਸਾ_ ਗੱ_ ਖ__ ਹੈ_ ਅ-ੀ- ਨ-ੀ- ਆ- ਕ-ਉ-ਕ- ਸ-ਡ- ਗ-ਡ- ਖ-ਾ- ਹ-। -------------------------------------- ਅਸੀਂ ਨਹੀਂ ਆਏ ਕਿਉਂਕਿ ਸਾਡੀ ਗੱਡੀ ਖਰਾਬ ਹੈ। 0
Us-dā-m-n- n--ī- ka-a -ih- sī. U____ m___ n____ k___ r___ s__ U-a-ā m-n- n-h-ṁ k-r- r-h- s-. ------------------------------ Usadā mana nahīṁ kara rihā sī.
ಅವರುಗಳು ಏಕೆ ಬಂದಿಲ್ಲ? ਉ- -ੋਕ ਕ-ਉਂ-ਨ----ਆ-? ਉ_ ਲੋ_ ਕਿ_ ਨ_ ਆ__ ਉ- ਲ-ਕ ਕ-ਉ- ਨ-ੀ- ਆ-? -------------------- ਉਹ ਲੋਕ ਕਿਉਂ ਨਹੀਂ ਆਏ? 0
U-a---m--a-----ṁ-k--a r----sī. U____ m___ n____ k___ r___ s__ U-a-ā m-n- n-h-ṁ k-r- r-h- s-. ------------------------------ Usadā mana nahīṁ kara rihā sī.
ಅವರಿಗೆ ರೈಲು ತಪ್ಪಿ ಹೋಯಿತು. ਉ-ਨ-ਂ ----ੱਡੀ---ੱਟ ਗ- ਸ-। ਉ__ ਦੀ ਗੱ_ ਛੁੱ_ ਗ_ ਸੀ_ ਉ-ਨ-ਂ ਦ- ਗ-ਡ- ਛ-ੱ- ਗ- ਸ-। ------------------------- ਉਹਨਾਂ ਦੀ ਗੱਡੀ ਛੁੱਟ ਗਈ ਸੀ। 0
Us----m-na-n-hīṁ kar---i-----. U____ m___ n____ k___ r___ s__ U-a-ā m-n- n-h-ṁ k-r- r-h- s-. ------------------------------ Usadā mana nahīṁ kara rihā sī.
ಅವರಿಗೆ ರೈಲು ತಪ್ಪಿ ಹೋಗಿದ್ದರಿಂದ ಅವರು ಬಂದಿಲ್ಲ. ਉ--ਲ-ਕ-ਇ---ਈ-ਨਹ-- -ਏ ਕ--ਂਕ----ਨਾਂ--ੀ-ਗ--- ਛੁੱ- -ਈ -ੀ। ਉ_ ਲੋ_ ਇ_ ਲ_ ਨ_ ਆ_ ਕਿ__ ਉ__ ਦੀ ਗੱ_ ਛੁੱ_ ਗ_ ਸੀ_ ਉ- ਲ-ਕ ਇ- ਲ- ਨ-ੀ- ਆ- ਕ-ਉ-ਕ- ਉ-ਨ-ਂ ਦ- ਗ-ਡ- ਛ-ੱ- ਗ- ਸ-। ----------------------------------------------------- ਉਹ ਲੋਕ ਇਸ ਲਈ ਨਹੀਂ ਆਏ ਕਿਉਂਕਿ ਉਹਨਾਂ ਦੀ ਗੱਡੀ ਛੁੱਟ ਗਈ ਸੀ। 0
U-a -a--- --i---ki'---- u-adī ichā nahīṁ--ī? U__ n____ ā____ k______ u____ i___ n____ s__ U-a n-h-ṁ ā-i-ā k-'-ṅ-i u-a-ī i-h- n-h-ṁ s-? -------------------------------------------- Uha nahīṁ ā'i'ā ki'uṅki usadī ichā nahīṁ sī?
ನೀನು ಏಕೆ ಬರಲಿಲ್ಲ? ਤ-ੰ --ਉ- -ਹ-- ਆਇ- / -ਈ? ਤੂੰ ਕਿ_ ਨ_ ਆ__ / ਆ__ ਤ-ੰ ਕ-ਉ- ਨ-ੀ- ਆ-ਆ / ਆ-? ----------------------- ਤੂੰ ਕਿਉਂ ਨਹੀਂ ਆਇਆ / ਆਈ? 0
Tus-- sār- -i'----a-ī- ---? T____ s___ k____ n____ ā___ T-s-ṁ s-r- k-'-ṁ n-h-ṁ ā-ē- --------------------------- Tusīṁ sārē ki'uṁ nahīṁ ā'ē?
ನನಗೆ ಬರಲು ಅನುಮತಿ ಇರಲಿಲ್ಲ. ਮੈਨੂ--ਆ-- -- ਆ--ਆ --ੀਂ -ੀ। ਮੈ_ ਆ__ ਦੀ ਆ__ ਨ_ ਸੀ_ ਮ-ਨ-ੰ ਆ-ਣ ਦ- ਆ-ਿ- ਨ-ੀ- ਸ-। -------------------------- ਮੈਨੂੰ ਆਉਣ ਦੀ ਆਗਿਆ ਨਹੀਂ ਸੀ। 0
Sā-ī--aḍ- -h--āba---i. S___ g___ k______ h___ S-ḍ- g-ḍ- k-a-ā-a h-i- ---------------------- Sāḍī gaḍī kharāba hai.
ನನಗೆ ಬರಲು ಅನುಮತಿ ಇರಲಿಲ್ಲ, ಆದ್ದರಿಂದ ಬರಲಿಲ್ಲ. ਮੈਂ ਨ--- ਆਇਆ-- ਆ------ਕ- ---ੂੰ-ਆ-ਣ--ੀ---ਿਆ ਨ--ਂ ਸੀ। ਮੈਂ ਨ_ ਆ__ / ਆ_ ਕਿ__ ਮੈ_ ਆ__ ਦੀ ਆ__ ਨ_ ਸੀ_ ਮ-ਂ ਨ-ੀ- ਆ-ਆ / ਆ- ਕ-ਉ-ਕ- ਮ-ਨ-ੰ ਆ-ਣ ਦ- ਆ-ਿ- ਨ-ੀ- ਸ-। --------------------------------------------------- ਮੈਂ ਨਹੀਂ ਆਇਆ / ਆਈ ਕਿਉਂਕਿ ਮੈਨੂੰ ਆਉਣ ਦੀ ਆਗਿਆ ਨਹੀਂ ਸੀ। 0
S--ī ga---kha-āb- -a-. S___ g___ k______ h___ S-ḍ- g-ḍ- k-a-ā-a h-i- ---------------------- Sāḍī gaḍī kharāba hai.

ಅಮೇರಿಕಾದ ದೇಶೀಯ ಭಾಷೆಗಳು

ಅಮೇರಿಕಾದಲ್ಲಿ ವಿವಿಧವಾದ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಉತ್ತರ ಅಮೇರಿಕಾದ ಅತಿ ಮುಖ್ಯ ಭಾಷೆ ಆಂಗ್ಲ ಭಾಷೆ. ದಕ್ಷಿಣ ಅಮೇರಿಕಾದಲ್ಲಿ ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ಭಾಷೆಗಳು ಪ್ರಬಲವಾಗಿವೆ. ಈ ಎಲ್ಲಾ ಭಾಷೆಗಳು ಯುರೋಪ್ ನಿಂದ ಅಮೇರಿಕಾಗೆ ಬಂದವು. ವಸಾಹತು ಸ್ಥಾಪನೆಗೆ ಮುಂಚೆ ಅಲ್ಲಿ ಬೇರೆ ಭಾಷೆಗಳನ್ನು ಬಳಸಲಾಗುತ್ತಿತ್ತು. ಇವನ್ನು ಅಮೇರಿಕಾದ ದೇಶೀಯ ಭಾಷೆಗಳೆಂದು ಕರೆಯಲಾಗಿದೆ. ಇವುಗಳನ್ನು ಇಲ್ಲಿಯವರೆಗೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಇವುಗಳ ವೈವಿಧ್ಯತೆ ಅಗಾಧವಾದದ್ದು. ಜನರ ಅಂದಾಜಿನ ಮೇರೆಗೆ ಉತ್ತರ ಅಮೇರಿಕಾದಲ್ಲಿ ಸುಮಾರು ೬೦ ಭಾಷಾಕುಟುಂಬಗಳಿವೆ. ದಕ್ಷಿಣ ಅಮೇರಿಕಾದಲ್ಲಿ ಈ ಸಂಖ್ಯೆ ಬಹುಶಃ ೧೫೦ಕ್ಕೂ ಹೆಚ್ಚು ಇರಬಹುದು. ಇವುಗಳ ಜೊತೆಗೆ ಸಂಪರ್ಕವಿಲ್ಲದ ಭಾಷೆಗಳು ಸೇರಿಕೊಳ್ಳಬಹುದು. ಈ ಎಲ್ಲಾ ಭಾಷೆಗಳು ವಿಭಿನ್ನವಾಗಿವೆ. ಅವುಗಳು ಕೇವಲ ಕೆಲವೆ ಸಮಾನ ರಚನೆಗಳನ್ನು ಹೊಂದಿವೆ. ಆದ್ದರಿಂದ ಈ ಭಾಷೆಗಳನ್ನು ವಿಂಗಡಿಸುವುದು ಕಷ್ಟಕರ. ಅವುಗಳು ಅಷ್ಟು ವಿಭಿನ್ನವಾಗಿರುವುದಕ್ಕೆ ಕಾರಣ ಅಮೇರಿಕಾದ ಚರಿತ್ರೆಯಲ್ಲಿ ಅಡಗಿದೆ. ಅಮೇರಿಕಾ ಬೇರೆ ಬೇರೆ ಸಮಯಗಳಲ್ಲಿ ವಸಾಹತಿಗೆ ಒಳಪಟ್ಟಿತು. ಅಮೇರಿಕಾವನ್ನು ಮೊದಲ ಜನರ ಗುಂಪು ೧೦೦೦೦ ವರ್ಷಗಳಿಗೂ ಮುಂಚೆ ಸೇರಿತ್ತು. ಪ್ರತಿಯೊಂದು ಜನಾಂಗವು ತನ್ನ ಭಾಷೆಯನ್ನು ಆ ಖಂಡಕ್ಕೆ ಕೊಂಡೊಯ್ದಿತು. ಈ ದೇಶಿಯ ಭಾಷೆಗಳು ಅತಿ ಹೆಚ್ಚಾಗಿ ಏಷಿಯಾದ ಭಾಷೆಗಳನ್ನು ಹೋಲುತ್ತವೆ. ಅಮೇರಿಕಾದ ಹಳೆಯ ಭಾಷೆಗಳ ಪರಿಸ್ಥಿತಿ ಎಲ್ಲಾ ಕಡೆಯೂ ಒಂದೆ ಆಗಿಲ್ಲ. ಅಮೇರಿಕಾದ ದಕ್ಷಿಣ ಭಾಗದಲ್ಲಿ ಇಂಡಿಯನ್ನರ ಭಾಷೆ ಇನ್ನೂ ಜೀವಂತವಾಗಿವೆ. ಗುವರಾನಿ ಮತ್ತು ಕ್ವೆಚುವಾನಂತಹ ಭಾಷೆಗಳನ್ನು ಲಕ್ಷಾಂತರ ಜನರು ಇನ್ನೂ ಬಳಸುತ್ತಾರೆ. ಇದಕ್ಕೆ ವಿರುದ್ಧವಾಗಿ ಅಮೇರಿಕಾದ ಉತ್ತರದಲ್ಲಿ ಅನೇಕ ಭಾಷೆಗಳು ಹೆಚ್ಚು ಕಡಿಮೆ ನಶಿಸಿಹೋಗಿವೆ. ಉತ್ತರ ಅಮೇರಿಕಾದ ಇಂಡಿಯನ್ನರ ಸಂಸ್ಕೃತಿಯನ್ನು ಬಹಳ ಕಾಲ ದಮನ ಮಾಡಲಾಗಿತ್ತು. ಇದರಿಂದ ಅವರ ಭಾಷೆಗಳೂ ಕಳೆದು ಹೋದವು. ಕಳೆದ ಹಲವು ದಶಕಗಳಿಂದ ಅವುಗಳ ಬಗ್ಗೆ ಆಸಕ್ತಿ ಮತ್ತೆ ಹುಟ್ಟಿಕೊಂಡಿದೆ. ಈ ಭಾಷೆಗಳನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿವೆ. ಇವುಗಳು ಮತ್ತೊಮ್ಮೆ ಭವಿಷ್ಯವನ್ನು ಹೊಂದಿರಬಹುದು....