ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   ja 何かを理由付ける 3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [七十七]

77 [Nanajūnana]

何かを理由付ける 3

nanika o riyū tsukeru 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಪಾನಿ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? あなたは なぜ ケーキを 食べないの です か ? あなたは なぜ ケーキを 食べないの です か ? あなたは なぜ ケーキを 食べないの です か ? あなたは なぜ ケーキを 食べないの です か ? あなたは なぜ ケーキを 食べないの です か ? 0
na---- - ---ū -su--ru 3 n_____ o r___ t______ 3 n-n-k- o r-y- t-u-e-u 3 ----------------------- nanika o riyū tsukeru 3
ನಾನು ಸಣ್ಣ ಆಗಬೇಕು. 痩せないと いけない ので 。 痩せないと いけない ので 。 痩せないと いけない ので 。 痩せないと いけない ので 。 痩せないと いけない ので 。 0
nani-a o ---ū---uke-u 3 n_____ o r___ t______ 3 n-n-k- o r-y- t-u-e-u 3 ----------------------- nanika o riyū tsukeru 3
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. 痩せないと いけない ので 、 食べません 。 痩せないと いけない ので 、 食べません 。 痩せないと いけない ので 、 食べません 。 痩せないと いけない ので 、 食べません 。 痩せないと いけない ので 、 食べません 。 0
an-----a naze k-k- - -ab---i nod-s--ka? a____ w_ n___ k___ o t______ n_____ k__ a-a-a w- n-z- k-k- o t-b-n-i n-d-s- k-? --------------------------------------- anata wa naze kēki o tabenai nodesu ka?
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? あなたは なぜ ビールを 飲まないの です か ? あなたは なぜ ビールを 飲まないの です か ? あなたは なぜ ビールを 飲まないの です か ? あなたは なぜ ビールを 飲まないの です か ? あなたは なぜ ビールを 飲まないの です か ? 0
a-a-a -a-n-----ē---o-tab-n-- n-de-u---? a____ w_ n___ k___ o t______ n_____ k__ a-a-a w- n-z- k-k- o t-b-n-i n-d-s- k-? --------------------------------------- anata wa naze kēki o tabenai nodesu ka?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. 運転 しないと いけない ので 。 運転 しないと いけない ので 。 運転 しないと いけない ので 。 運転 しないと いけない ので 。 運転 しないと いけない ので 。 0
a-at---a-n-z- --k--o t--e--i--odesu-ka? a____ w_ n___ k___ o t______ n_____ k__ a-a-a w- n-z- k-k- o t-b-n-i n-d-s- k-? --------------------------------------- anata wa naze kēki o tabenai nodesu ka?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. 運転 しないと いけない ので 、飲みません 。 運転 しないと いけない ので 、飲みません 。 運転 しないと いけない ので 、飲みません 。 運転 しないと いけない ので 、飲みません 。 運転 しないと いけない ので 、飲みません 。 0
y---n-it- --en--n--e. y________ i__________ y-s-n-i-o i-e-a-n-d-. --------------------- yasenaito ikenainode.
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? あなたは なぜ コーヒーを 飲まないの です か ? あなたは なぜ コーヒーを 飲まないの です か ? あなたは なぜ コーヒーを 飲まないの です か ? あなたは なぜ コーヒーを 飲まないの です か ? あなたは なぜ コーヒーを 飲まないの です か ? 0
ya-ena-t- i-e-a-n-d-. y________ i__________ y-s-n-i-o i-e-a-n-d-. --------------------- yasenaito ikenainode.
ಅದು ತಣ್ಣಗಿದೆ. 冷めてる から 。 冷めてる から 。 冷めてる から 。 冷めてる から 。 冷めてる から 。 0
y----ai-o-ikena--o--. y________ i__________ y-s-n-i-o i-e-a-n-d-. --------------------- yasenaito ikenainode.
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. コーヒーが 冷めてる ので 、 飲みません 。 コーヒーが 冷めてる ので 、 飲みません 。 コーヒーが 冷めてる ので 、 飲みません 。 コーヒーが 冷めてる ので 、 飲みません 。 コーヒーが 冷めてる ので 、 飲みません 。 0
y-sen-i---i-e-a-node--tabe-a-en. y________ i__________ t_________ y-s-n-i-o i-e-a-n-d-, t-b-m-s-n- -------------------------------- yasenaito ikenainode, tabemasen.
ನೀನು ಚಹ ಏಕೆ ಕುಡಿಯುತ್ತಿಲ್ಲ? あなたは なぜ 紅茶を 飲まないの です か ? あなたは なぜ 紅茶を 飲まないの です か ? あなたは なぜ 紅茶を 飲まないの です か ? あなたは なぜ 紅茶を 飲まないの です か ? あなたは なぜ 紅茶を 飲まないの です か ? 0
y-se-a-to--k--a-n-d-----b-mase-. y________ i__________ t_________ y-s-n-i-o i-e-a-n-d-, t-b-m-s-n- -------------------------------- yasenaito ikenainode, tabemasen.
ನನ್ನ ಬಳಿ ಸಕ್ಕರೆ ಇಲ್ಲ. 砂糖が ない ので 。 砂糖が ない ので 。 砂糖が ない ので 。 砂糖が ない ので 。 砂糖が ない ので 。 0
yas--a--o----n-i-od-,---b--a---. y________ i__________ t_________ y-s-n-i-o i-e-a-n-d-, t-b-m-s-n- -------------------------------- yasenaito ikenainode, tabemasen.
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. 砂糖が ない ので 、 紅茶を 飲みません 。 砂糖が ない ので 、 紅茶を 飲みません 。 砂糖が ない ので 、 紅茶を 飲みません 。 砂糖が ない ので 、 紅茶を 飲みません 。 砂糖が ない ので 、 紅茶を 飲みません 。 0
a--ta-----a-e---ru----om-n-- --des---a? a____ w_ n___ b___ o n______ n_____ k__ a-a-a w- n-z- b-r- o n-m-n-i n-d-s- k-? --------------------------------------- anata wa naze bīru o nomanai nodesu ka?
ನೀವು ಸೂಪ್ ಏಕೆ ತಿನ್ನುತ್ತಿಲ್ಲ? あなたは なぜ スープを 飲まないの です か ? あなたは なぜ スープを 飲まないの です か ? あなたは なぜ スープを 飲まないの です か ? あなたは なぜ スープを 飲まないの です か ? あなたは なぜ スープを 飲まないの です か ? 0
an----w- n--e -ī---o-n-manai -----u ka? a____ w_ n___ b___ o n______ n_____ k__ a-a-a w- n-z- b-r- o n-m-n-i n-d-s- k-? --------------------------------------- anata wa naze bīru o nomanai nodesu ka?
ನಾನು ಅದನ್ನು ಕೇಳಿರಲಿಲ್ಲ. 注文 していない から です 。 注文 していない から です 。 注文 していない から です 。 注文 していない から です 。 注文 していない から です 。 0
an-ta-----aze-b----- --m---i-no--s--k-? a____ w_ n___ b___ o n______ n_____ k__ a-a-a w- n-z- b-r- o n-m-n-i n-d-s- k-? --------------------------------------- anata wa naze bīru o nomanai nodesu ka?
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. スープは 注文 していない ので 、 飲みません 。 スープは 注文 していない ので 、 飲みません 。 スープは 注文 していない ので 、 飲みません 。 スープは 注文 していない ので 、 飲みません 。 スープは 注文 していない ので 、 飲みません 。 0
un--n sh--a--o ik--ai---e. u____ s_______ i__________ u-t-n s-i-a-t- i-e-a-n-d-. -------------------------- unten shinaito ikenainode.
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? なぜ あなたは 肉を 食べないの です か ? なぜ あなたは 肉を 食べないの です か ? なぜ あなたは 肉を 食べないの です か ? なぜ あなたは 肉を 食べないの です か ? なぜ あなたは 肉を 食べないの です か ? 0
un--n-s--na-to ik-n--n-de. u____ s_______ i__________ u-t-n s-i-a-t- i-e-a-n-d-. -------------------------- unten shinaito ikenainode.
ನಾನು ಸಸ್ಯಾಹಾರಿ. ベジタリアン だから です 。 ベジタリアン だから です 。 ベジタリアン だから です 。 ベジタリアン だから です 。 ベジタリアン だから です 。 0
unt-n -hinai-- -k-na---d-. u____ s_______ i__________ u-t-n s-i-a-t- i-e-a-n-d-. -------------------------- unten shinaito ikenainode.
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. ベジタリアン なので 、 肉は 食べません 。 ベジタリアン なので 、 肉は 食べません 。 ベジタリアン なので 、 肉は 食べません 。 ベジタリアン なので 、 肉は 食べません 。 ベジタリアン なので 、 肉は 食べません 。 0
un-e- shi---t- i-e-a-node- -om-m--en. u____ s_______ i__________ n_________ u-t-n s-i-a-t- i-e-a-n-d-, n-m-m-s-n- ------------------------------------- unten shinaito ikenainode, nomimasen.

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.