ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   mk нешто појаснува / образложува 3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [седумдесет и седум]

77 [syedoomdyesyet i syedoom]

нешто појаснува / образложува 3

nyeshto poјasnoova / obrazloʐoova 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? Зо-т- -е--------те т-р--та? З____ н_ ј_ ј_____ т_______ З-ш-о н- ј- ј-д-т- т-р-а-а- --------------------------- Зошто не ја јадете тортата? 0
nye-hto p---sn-ova---o-razlo----a 3 n______ p_________ / o___________ 3 n-e-h-o p-ј-s-o-v- / o-r-z-o-o-v- 3 ----------------------------------- nyeshto poјasnoova / obrazloʐoova 3
ನಾನು ಸಣ್ಣ ಆಗಬೇಕು. Ја---орам -а-ослабам. Ј__ м____ д_ о_______ Ј-с м-р-м д- о-л-б-м- --------------------- Јас морам да ослабам. 0
ny-sh-o poј-sno-va------a--o-o-va 3 n______ p_________ / o___________ 3 n-e-h-o p-ј-s-o-v- / o-r-z-o-o-v- 3 ----------------------------------- nyeshto poјasnoova / obrazloʐoova 3
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. Ј-- не-ј---а-ам- бид--к- -ор---д---сл--ам. Ј__ н_ ј_ ј_____ б______ м____ д_ о_______ Ј-с н- ј- ј-д-м- б-д-ј-и м-р-м д- о-л-б-м- ------------------------------------------ Јас не ја јадам, бидејки морам да ослабам. 0
Z-sht- ----јa --dyetye -or-a-a? Z_____ n__ ј_ ј_______ t_______ Z-s-t- n-e ј- ј-d-e-y- t-r-a-a- ------------------------------- Zoshto nye јa јadyetye tortata?
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? З--то -е-г--пиет----во--? З____ н_ г_ п____ п______ З-ш-о н- г- п-е-е п-в-т-? ------------------------- Зошто не го пиете пивото? 0
Z-s-to n-e јa-јad-e--e-t--t-t-? Z_____ n__ ј_ ј_______ t_______ Z-s-t- n-e ј- ј-d-e-y- t-r-a-a- ------------------------------- Zoshto nye јa јadyetye tortata?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. Јас --р-м-у-те ----о-а-. Ј__ м____ у___ д_ в_____ Ј-с м-р-м у-т- д- в-з-м- ------------------------ Јас морам уште да возам. 0
Zo---o nye -- ј-d-e-y---o-t-ta? Z_____ n__ ј_ ј_______ t_______ Z-s-t- n-e ј- ј-d-e-y- t-r-a-a- ------------------------------- Zoshto nye јa јadyetye tortata?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. Ј-с не-го пи---- ------- -ор-- -ш-- да-в--а-. Ј__ н_ г_ п_____ б______ м____ у___ д_ в_____ Ј-с н- г- п-ј-м- б-д-ј-и м-р-м у-т- д- в-з-м- --------------------------------------------- Јас не го пијам, бидејки морам уште да возам. 0
Ј----oram-d---sl-b--. Ј__ m____ d_ o_______ Ј-s m-r-m d- o-l-b-m- --------------------- Јas moram da oslabam.
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? З---о--е -- -ие--к--е--? З____ н_ г_ п___ к______ З-ш-о н- г- п-е- к-ф-т-? ------------------------ Зошто не го пиеш кафето? 0
Ј-s--o--- -a--s---a-. Ј__ m____ d_ o_______ Ј-s m-r-m d- o-l-b-m- --------------------- Јas moram da oslabam.
ಅದು ತಣ್ಣಗಿದೆ. Тоа -----д-н-. Т__ е с_______ Т-а е с-у-е-о- -------------- Тоа е студено. 0
Јa- --ram-da--s-aba-. Ј__ m____ d_ o_______ Ј-s m-r-m d- o-l-b-m- --------------------- Јas moram da oslabam.
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. Ј-- -е ---пи------иде--и --с---ен-. Ј__ н_ г_ п_____ б______ е с_______ Ј-с н- г- п-ј-м- б-д-ј-и е с-у-е-о- ----------------------------------- Јас не го пијам, бидејки е студено. 0
Ј-----e јa ---a-----d-e--i--ora------s-ab-m. Ј__ n__ ј_ ј_____ b_______ m____ d_ o_______ Ј-s n-e ј- ј-d-m- b-d-e-k- m-r-m d- o-l-b-m- -------------------------------------------- Јas nye јa јadam, bidyeјki moram da oslabam.
ನೀನು ಚಹ ಏಕೆ ಕುಡಿಯುತ್ತಿಲ್ಲ? Зош----е-го----ш -ајот? З____ н_ г_ п___ ч_____ З-ш-о н- г- п-е- ч-ј-т- ----------------------- Зошто не го пиеш чајот? 0
Јa--n-e-јa-ј----,-b-d-eјk-----am da os-a-am. Ј__ n__ ј_ ј_____ b_______ m____ d_ o_______ Ј-s n-e ј- ј-d-m- b-d-e-k- m-r-m d- o-l-b-m- -------------------------------------------- Јas nye јa јadam, bidyeјki moram da oslabam.
ನನ್ನ ಬಳಿ ಸಕ್ಕರೆ ಇಲ್ಲ. Нема----ќ-р. Н____ ш_____ Н-м-м ш-ќ-р- ------------ Немам шеќер. 0
Ј-- --e -----da-, -i-y--ki--o-a- d- -slabam. Ј__ n__ ј_ ј_____ b_______ m____ d_ o_______ Ј-s n-e ј- ј-d-m- b-d-e-k- m-r-m d- o-l-b-m- -------------------------------------------- Јas nye јa јadam, bidyeјki moram da oslabam.
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. Ј-с--е ---п---м, б--е----нем-м----ер. Ј__ н_ г_ п_____ б______ н____ ш_____ Ј-с н- г- п-ј-м- б-д-ј-и н-м-м ш-ќ-р- ------------------------------------- Јас не го пијам, бидејки немам шеќер. 0
Zo-h-- n-e -uo--iy---- pivo-o? Z_____ n__ g__ p______ p______ Z-s-t- n-e g-o p-y-t-e p-v-t-? ------------------------------ Zoshto nye guo piyetye pivoto?
ನೀವು ಸೂಪ್ ಏಕೆ ತಿನ್ನುತ್ತಿಲ್ಲ? Зо-т---е -а ја-е-- су--та? З____ н_ ј_ ј_____ с______ З-ш-о н- ј- ј-д-т- с-п-т-? -------------------------- Зошто не ја јадете супата? 0
Z-s-t- -y- ----pi-et---pivot-? Z_____ n__ g__ p______ p______ Z-s-t- n-e g-o p-y-t-e p-v-t-? ------------------------------ Zoshto nye guo piyetye pivoto?
ನಾನು ಅದನ್ನು ಕೇಳಿರಲಿಲ್ಲ. Јас--е-ја--а----в. Ј__ н_ ј_ н_______ Ј-с н- ј- н-р-ч-в- ------------------ Јас не ја нарачав. 0
Zo---o-nye gu----y--y- -i-ot-? Z_____ n__ g__ p______ p______ Z-s-t- n-e g-o p-y-t-e p-v-t-? ------------------------------ Zoshto nye guo piyetye pivoto?
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. Ј-с-н- -а-----м, -и--ј-и-не ја на-а---. Ј__ н_ ј_ ј_____ б______ н_ ј_ н_______ Ј-с н- ј- ј-д-м- б-д-ј-и н- ј- н-р-ч-в- --------------------------------------- Јас не ја јадам, бидејки не ја нарачав. 0
Ј-- ---a- -osht-- d- -----. Ј__ m____ o______ d_ v_____ Ј-s m-r-m o-s-t-e d- v-z-m- --------------------------- Јas moram ooshtye da vozam.
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? З------е--о ј-де-е-------? З____ н_ г_ ј_____ м______ З-ш-о н- г- ј-д-т- м-с-т-? -------------------------- Зошто не го јадете месото? 0
Јas-mo--- oo-htye d--v-za-. Ј__ m____ o______ d_ v_____ Ј-s m-r-m o-s-t-e d- v-z-m- --------------------------- Јas moram ooshtye da vozam.
ನಾನು ಸಸ್ಯಾಹಾರಿ. Ј-- --- ---е-ар-јан--. Ј__ с__ в_____________ Ј-с с-м в-г-т-р-ј-н-ц- ---------------------- Јас сум вегетаријанец. 0
Ј-- -o-a- o-s-t---d- --zam. Ј__ m____ o______ d_ v_____ Ј-s m-r-m o-s-t-e d- v-z-m- --------------------------- Јas moram ooshtye da vozam.
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. Ј-- -е--о --да-,-би-е-ки су----г-----ја--ц. Ј__ н_ г_ ј_____ б______ с__ в_____________ Ј-с н- г- ј-д-м- б-д-ј-и с-м в-г-т-р-ј-н-ц- ------------------------------------------- Јас не го јадам, бидејки сум вегетаријанец. 0
Ј---nye --o--iјam--bi---ј---m-----o-sh-y- da-vo-am. Ј__ n__ g__ p_____ b_______ m____ o______ d_ v_____ Ј-s n-e g-o p-ј-m- b-d-e-k- m-r-m o-s-t-e d- v-z-m- --------------------------------------------------- Јas nye guo piјam, bidyeјki moram ooshtye da vozam.

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.