ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   pa ਕਿਸੇ ਗੱਲ ਦਾ ਤਰਕ ਦੇਣਾ 3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [ਸਤੱਤਰ]

77 [Satatara]

ਕਿਸੇ ਗੱਲ ਦਾ ਤਰਕ ਦੇਣਾ 3

kisē gala dā taraka dēṇā 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? ਤ-ਸ-- -ਹ ਕੇਕ---ਉਂ -ਹ-ਂ --ਂ-ੇ? ਤੁ_ ਇ_ ਕੇ_ ਕਿ_ ਨ_ ਖਾਂ__ ਤ-ਸ-ਂ ਇ- ਕ-ਕ ਕ-ਉ- ਨ-ੀ- ਖ-ਂ-ੇ- ----------------------------- ਤੁਸੀਂ ਇਹ ਕੇਕ ਕਿਉਂ ਨਹੀਂ ਖਾਂਦੇ? 0
kisē--a----- t----a-d--ā 3 k___ g___ d_ t_____ d___ 3 k-s- g-l- d- t-r-k- d-ṇ- 3 -------------------------- kisē gala dā taraka dēṇā 3
ನಾನು ಸಣ್ಣ ಆಗಬೇಕು. ਮੈਂ--ਪ-ਾ---ਰ-ਘ-ਾ--ਾ---। ਮੈਂ ਆ__ ਭਾ_ ਘ___ ਹੈ_ ਮ-ਂ ਆ-ਣ- ਭ-ਰ ਘ-ਾ-ਣ- ਹ-। ----------------------- ਮੈਂ ਆਪਣਾ ਭਾਰ ਘਟਾਉਣਾ ਹੈ। 0
kis- g-----ā---r-k----ṇ--3 k___ g___ d_ t_____ d___ 3 k-s- g-l- d- t-r-k- d-ṇ- 3 -------------------------- kisē gala dā taraka dēṇā 3
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. ਮੈ--ਇਸਨੂੰ -ਹੀ- -- -ਿ-ਾ-- ਰ---ਕਿਉਂਕ--ਮ-ਂ-ਆ-ਣ--ਭ-- ---ਉ-- ਹੈ। ਮੈਂ ਇ__ ਨ_ ਖਾ ਰਿ_ / ਰ_ ਕਿ__ ਮੈਂ ਆ__ ਭਾ_ ਘ___ ਹੈ_ ਮ-ਂ ਇ-ਨ-ੰ ਨ-ੀ- ਖ- ਰ-ਹ- / ਰ-ੀ ਕ-ਉ-ਕ- ਮ-ਂ ਆ-ਣ- ਭ-ਰ ਘ-ਾ-ਣ- ਹ-। ----------------------------------------------------------- ਮੈਂ ਇਸਨੂੰ ਨਹੀਂ ਖਾ ਰਿਹਾ / ਰਹੀ ਕਿਉਂਕਿ ਮੈਂ ਆਪਣਾ ਭਾਰ ਘਟਾਉਣਾ ਹੈ। 0
t-sīṁ -h- k-ka --'-ṁ---h---k---dē? t____ i__ k___ k____ n____ k______ t-s-ṁ i-a k-k- k-'-ṁ n-h-ṁ k-ā-d-? ---------------------------------- tusīṁ iha kēka ki'uṁ nahīṁ khāndē?
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? ਤੁ-ੀ---ੀਅਰ ਕ--- ਨ-ੀ----ਂਦੇ? ਤੁ_ ਬੀ__ ਕਿ_ ਨ_ ਪੀਂ__ ਤ-ਸ-ਂ ਬ-ਅ- ਕ-ਉ- ਨ-ੀ- ਪ-ਂ-ੇ- --------------------------- ਤੁਸੀਂ ਬੀਅਰ ਕਿਉਂ ਨਹੀਂ ਪੀਂਦੇ? 0
Maiṁ ā-aṇ--b---a ----ā-uṇ- ---. M___ ā____ b____ g________ h___ M-i- ā-a-ā b-ā-a g-a-ā-u-ā h-i- ------------------------------- Maiṁ āpaṇā bhāra ghaṭā'uṇā hai.
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. ਮ-ਂ-ਅ-ੇ -ੱ-ੀ -ਲਾਉ-ੀ---। ਮੈਂ ਅ_ ਗੱ_ ਚ___ ਹੈ_ ਮ-ਂ ਅ-ੇ ਗ-ਡ- ਚ-ਾ-ਣ- ਹ-। ----------------------- ਮੈਂ ਅਜੇ ਗੱਡੀ ਚਲਾਉਣੀ ਹੈ। 0
M-i- i-an- n-hīṁ-kh----hā- -a---k-'--k--mai--āpa-ā-bhā-a gh--ā--ṇ- ha-. M___ i____ n____ k__ r____ r___ k______ m___ ā____ b____ g________ h___ M-i- i-a-ū n-h-ṁ k-ā r-h-/ r-h- k-'-ṅ-i m-i- ā-a-ā b-ā-a g-a-ā-u-ā h-i- ----------------------------------------------------------------------- Maiṁ isanū nahīṁ khā rihā/ rahī ki'uṅki maiṁ āpaṇā bhāra ghaṭā'uṇā hai.
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. ਮ-ਂ-ਇਸ--ਈ----ਂ--ੀ -ਿਹਾ / ਰ----ਿ-ਂ-ਿ-ਮੈ- --- -ੱ-ੀ-ਚਲ-ਉ-ੀ ਹੈ। ਮੈਂ ਇ_ ਲ_ ਨ_ ਪੀ ਰਿ_ / ਰ_ ਕਿ__ ਮੈਂ ਅ_ ਗੱ_ ਚ___ ਹੈ_ ਮ-ਂ ਇ- ਲ- ਨ-ੀ- ਪ- ਰ-ਹ- / ਰ-ੀ ਕ-ਉ-ਕ- ਮ-ਂ ਅ-ੇ ਗ-ਡ- ਚ-ਾ-ਣ- ਹ-। ----------------------------------------------------------- ਮੈਂ ਇਸ ਲਈ ਨਹੀਂ ਪੀ ਰਿਹਾ / ਰਹੀ ਕਿਉਂਕਿ ਮੈਂ ਅਜੇ ਗੱਡੀ ਚਲਾਉਣੀ ਹੈ। 0
T---ṁ-b------k--uṁ-n---ṁ -īn-ē? T____ b_____ k____ n____ p_____ T-s-ṁ b-'-r- k-'-ṁ n-h-ṁ p-n-ē- ------------------------------- Tusīṁ bī'ara ki'uṁ nahīṁ pīndē?
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? ਤ---ਕ-ਫੀ --ਉ- ਨਹੀਂ ਪ-ਂ-ਾ -------? ਤੂੰ ਕਾ_ ਕਿ_ ਨ_ ਪੀਂ_ / ਪੀਂ__ ਤ-ੰ ਕ-ਫ- ਕ-ਉ- ਨ-ੀ- ਪ-ਂ-ਾ / ਪ-ਂ-ੀ- --------------------------------- ਤੂੰ ਕਾਫੀ ਕਿਉਂ ਨਹੀਂ ਪੀਂਦਾ / ਪੀਂਦੀ? 0
M-iṁ-a-----ḍ----l-'u-ī-hai. M___ a__ g___ c_______ h___ M-i- a-ē g-ḍ- c-l-'-ṇ- h-i- --------------------------- Maiṁ ajē gaḍī calā'uṇī hai.
ಅದು ತಣ್ಣಗಿದೆ. ਠ-ਢੀ ਹ-। ਠੰ_ ਹੈ_ ਠ-ਢ- ਹ-। -------- ਠੰਢੀ ਹੈ। 0
M-iṁ---a-la-ī----īṁ -- r--ā/ r--- ki'u--- --i- -------- calā'u-- --i. M___ i__ l___ n____ p_ r____ r___ k______ m___ a__ g___ c_______ h___ M-i- i-a l-'- n-h-ṁ p- r-h-/ r-h- k-'-ṅ-i m-i- a-ē g-ḍ- c-l-'-ṇ- h-i- --------------------------------------------------------------------- Maiṁ isa la'ī nahīṁ pī rihā/ rahī ki'uṅki maiṁ ajē gaḍī calā'uṇī hai.
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. ਮ-ਂ-ਇਸ--ੰ---ੀਂ-ਪ-----/--ੀ-ਦ- --ਉਂ---ਇ--ਠ-ਢ----। ਮੈਂ ਇ__ ਨ_ ਪੀਂ_ / ਪੀਂ_ ਕਿ__ ਇ_ ਠੰ_ ਹੈ_ ਮ-ਂ ਇ-ਨ-ੰ ਨ-ੀ- ਪ-ਂ-ਾ / ਪ-ਂ-ੀ ਕ-ਉ-ਕ- ਇ- ਠ-ਢ- ਹ-। ----------------------------------------------- ਮੈਂ ਇਸਨੂੰ ਨਹੀਂ ਪੀਂਦਾ / ਪੀਂਦੀ ਕਿਉਂਕਿ ਇਹ ਠੰਢੀ ਹੈ। 0
Tū---------'-ṁ---hī- p-ndā/-pīndī? T_ k____ k____ n____ p_____ p_____ T- k-p-ī k-'-ṁ n-h-ṁ p-n-ā- p-n-ī- ---------------------------------- Tū kāphī ki'uṁ nahīṁ pīndā/ pīndī?
ನೀನು ಚಹ ಏಕೆ ಕುಡಿಯುತ್ತಿಲ್ಲ? ਤੂੰ-ਚਾਹ ---- ---ਂ -ੀ--ਾ / --ਂ-ੀ? ਤੂੰ ਚਾ_ ਕਿ_ ਨ_ ਪੀਂ_ / ਪੀਂ__ ਤ-ੰ ਚ-ਹ ਕ-ਉ- ਨ-ੀ- ਪ-ਂ-ਾ / ਪ-ਂ-ੀ- -------------------------------- ਤੂੰ ਚਾਹ ਕਿਉਂ ਨਹੀਂ ਪੀਂਦਾ / ਪੀਂਦੀ? 0
Ṭ-a-hī hai. Ṭ_____ h___ Ṭ-a-h- h-i- ----------- Ṭhaḍhī hai.
ನನ್ನ ಬಳಿ ಸಕ್ಕರೆ ಇಲ್ಲ. ਮ-ਰ- -ੋਲ-ਖ---ਨ-ੀ- ਹ-। ਮੇ_ ਕੋ_ ਖੰ_ ਨ_ ਹੈ_ ਮ-ਰ- ਕ-ਲ ਖ-ਡ ਨ-ੀ- ਹ-। --------------------- ਮੇਰੇ ਕੋਲ ਖੰਡ ਨਹੀਂ ਹੈ। 0
Ṭhaḍh----i. Ṭ_____ h___ Ṭ-a-h- h-i- ----------- Ṭhaḍhī hai.
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. ਮ-- -ਸ--ੰ -ਹੀ-----ਦ- / ਪ---- --------ੇ-ੇ --ਲ-ਖ-- ---- --। ਮੈਂ ਇ__ ਨ_ ਪੀਂ_ / ਪੀਂ_ ਕਿ__ ਮੇ_ ਕੋ_ ਖੰ_ ਨ_ ਹੈ_ ਮ-ਂ ਇ-ਨ-ੰ ਨ-ੀ- ਪ-ਂ-ਾ / ਪ-ਂ-ੀ ਕ-ਉ-ਕ- ਮ-ਰ- ਕ-ਲ ਖ-ਡ ਨ-ੀ- ਹ-। --------------------------------------------------------- ਮੈਂ ਇਸਨੂੰ ਨਹੀਂ ਪੀਂਦਾ / ਪੀਂਦੀ ਕਿਉਂਕਿ ਮੇਰੇ ਕੋਲ ਖੰਡ ਨਹੀਂ ਹੈ। 0
Ṭha-hī---i. Ṭ_____ h___ Ṭ-a-h- h-i- ----------- Ṭhaḍhī hai.
ನೀವು ಸೂಪ್ ಏಕೆ ತಿನ್ನುತ್ತಿಲ್ಲ? ਤ-ਸ-----ਪ ਕਿਉਂ--ਹੀ---ੀਂਦ--? ਤੁ_ ਸੂ_ ਕਿ_ ਨ_ ਪੀਂ_ ? ਤ-ਸ-ਂ ਸ-ਪ ਕ-ਉ- ਨ-ੀ- ਪ-ਂ-ੇ ? --------------------------- ਤੁਸੀਂ ਸੂਪ ਕਿਉਂ ਨਹੀਂ ਪੀਂਦੇ ? 0
M----i-a-ū-n-h---pī-d-/-p---- ----ṅki--h- ṭ--ḍ-ī --i. M___ i____ n____ p_____ p____ k______ i__ ṭ_____ h___ M-i- i-a-ū n-h-ṁ p-n-ā- p-n-ī k-'-ṅ-i i-a ṭ-a-h- h-i- ----------------------------------------------------- Maiṁ isanū nahīṁ pīndā/ pīndī ki'uṅki iha ṭhaḍhī hai.
ನಾನು ಅದನ್ನು ಕೇಳಿರಲಿಲ್ಲ. ਮ-- ਇਹ-ਨਹੀਂ ਮੰ----ਆ। ਮੈਂ ਇ_ ਨ_ ਮੰ_____ ਮ-ਂ ਇ- ਨ-ੀ- ਮ-ਗ-ਾ-ਆ- -------------------- ਮੈਂ ਇਹ ਨਹੀਂ ਮੰਗਵਾਇਆ। 0
Tū cāh---i'-ṁ---h-ṁ-pīn-ā/--ī---? T_ c___ k____ n____ p_____ p_____ T- c-h- k-'-ṁ n-h-ṁ p-n-ā- p-n-ī- --------------------------------- Tū cāha ki'uṁ nahīṁ pīndā/ pīndī?
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. ਮ-- ਇਹ--ਹ---ਖਾਂਊ-ਗ----ਖਾ--ਗੀ-ਕਿਉਂਕ--ਮੈ--ਇ--ਨਹੀਂ ਮ-ਗਵ-ਇਆ। ਮੈਂ ਇ_ ਨ_ ਖਾਂ__ / ਖਾ__ ਕਿ__ ਮੈਂ ਇ_ ਨ_ ਮੰ_____ ਮ-ਂ ਇ- ਨ-ੀ- ਖ-ਂ-ਂ-ਾ / ਖ-ਊ-ਗ- ਕ-ਉ-ਕ- ਮ-ਂ ਇ- ਨ-ੀ- ਮ-ਗ-ਾ-ਆ- -------------------------------------------------------- ਮੈਂ ਇਹ ਨਹੀਂ ਖਾਂਊਂਗਾ / ਖਾਊਂਗੀ ਕਿਉਂਕਿ ਮੈਂ ਇਹ ਨਹੀਂ ਮੰਗਵਾਇਆ। 0
Mēr- kōla-kh--a n--ī----i. M___ k___ k____ n____ h___ M-r- k-l- k-a-a n-h-ṁ h-i- -------------------------- Mērē kōla khaḍa nahīṁ hai.
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? ਤ-ੰ ਮ-ਟ -ਿਉ---ਹੀ----ਂਦਾ-/-ਖ--ਦ-? ਤੂੰ ਮੀ_ ਕਿ_ ਨ_ ਖਾਂ_ / ਖਾਂ__ ਤ-ੰ ਮ-ਟ ਕ-ਉ- ਨ-ੀ- ਖ-ਂ-ਾ / ਖ-ਂ-ੀ- -------------------------------- ਤੂੰ ਮੀਟ ਕਿਉਂ ਨਹੀਂ ਖਾਂਦਾ / ਖਾਂਦੀ? 0
M-r- kō-- k-a-- n--īṁ----. M___ k___ k____ n____ h___ M-r- k-l- k-a-a n-h-ṁ h-i- -------------------------- Mērē kōla khaḍa nahīṁ hai.
ನಾನು ಸಸ್ಯಾಹಾರಿ. ਮ-ਂ ਸ਼ਾਕ--ਾਰ--ਹਾਂ। ਮੈਂ ਸ਼ਾ___ ਹਾਂ_ ਮ-ਂ ਸ਼-ਕ-ਹ-ਰ- ਹ-ਂ- ----------------- ਮੈਂ ਸ਼ਾਕਾਹਾਰੀ ਹਾਂ। 0
Mēr--kōla khaḍa -ahī- h-i. M___ k___ k____ n____ h___ M-r- k-l- k-a-a n-h-ṁ h-i- -------------------------- Mērē kōla khaḍa nahīṁ hai.
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. ਮ---ਇਸਨ---ਨਹ---ਖ--ਦਾ-/--ਾ-ਦੀ ਕ--ਂ-----ਂ -ਾ-ਾ---- -ਾ-। ਮੈਂ ਇ__ ਨ_ ਖਾਂ_ / ਖਾਂ_ ਕਿ__ ਮੈਂ ਸ਼ਾ___ ਹਾਂ_ ਮ-ਂ ਇ-ਨ-ੰ ਨ-ੀ- ਖ-ਂ-ਾ / ਖ-ਂ-ੀ ਕ-ਉ-ਕ- ਮ-ਂ ਸ਼-ਕ-ਹ-ਰ- ਹ-ਂ- ----------------------------------------------------- ਮੈਂ ਇਸਨੂੰ ਨਹੀਂ ਖਾਂਦਾ / ਖਾਂਦੀ ਕਿਉਂਕਿ ਮੈਂ ਸ਼ਾਕਾਹਾਰੀ ਹਾਂ। 0
M----isa---na-ī- p-n-ā/-pīn-ī k-'u-k- m-rē--ō-a kha-a-n--īṁ----. M___ i____ n____ p_____ p____ k______ m___ k___ k____ n____ h___ M-i- i-a-ū n-h-ṁ p-n-ā- p-n-ī k-'-ṅ-i m-r- k-l- k-a-a n-h-ṁ h-i- ---------------------------------------------------------------- Maiṁ isanū nahīṁ pīndā/ pīndī ki'uṅki mērē kōla khaḍa nahīṁ hai.

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.