ಪದಗುಚ್ಛ ಪುಸ್ತಕ

kn ಗುಣವಾಚಕಗಳು ೧   »   be Прыметнікі 1

೭೮ [ಎಪ್ಪತೆಂಟು]

ಗುಣವಾಚಕಗಳು ೧

ಗುಣವಾಚಕಗಳು ೧

78 [семдзесят восем]

78 [semdzesyat vosem]

Прыметнікі 1

Prymetnіkі 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಒಬ್ಬ ವಯಸ್ಸಾದ ಮಹಿಳೆ. стар-я жанчына с_____ ж______ с-а-а- ж-н-ы-а -------------- старая жанчына 0
Pr---tnі---1 P_________ 1 P-y-e-n-k- 1 ------------ Prymetnіkі 1
ಒಬ್ಬ ದಪ್ಪ ಮಹಿಳೆ. т-ў--а----н--на т______ ж______ т-ў-т-я ж-н-ы-а --------------- тоўстая жанчына 0
P--m---іkі 1 P_________ 1 P-y-e-n-k- 1 ------------ Prymetnіkі 1
ಒಬ್ಬ ಕುತೂಹಲವುಳ್ಳ ಮಹಿಳೆ. ціка--ая--анчы-а ц_______ ж______ ц-к-ў-а- ж-н-ы-а ---------------- цікаўная жанчына 0
s-----a zh-nc-yna s______ z________ s-a-a-a z-a-c-y-a ----------------- staraya zhanchyna
ಒಂದು ಹೊಸ ಗಾಡಿ. нов--аўт-м-бі-ь н___ а_________ н-в- а-т-м-б-л- --------------- новы аўтамабіль 0
s-ar-y- -h-n----a s______ z________ s-a-a-a z-a-c-y-a ----------------- staraya zhanchyna
ಒಂದು ವೇಗವಾದ ಗಾಡಿ. х--кі-аў--м--іль х____ а_________ х-т-і а-т-м-б-л- ---------------- хуткі аўтамабіль 0
st-ra-- --a-c-yna s______ z________ s-a-a-a z-a-c-y-a ----------------- staraya zhanchyna
ಒಂದು ಹಿತಕರವಾದ ಗಾಡಿ. у---ь-ы-а--а----ль у______ а_________ у-у-ь-ы а-т-м-б-л- ------------------ утульны аўтамабіль 0
tou---y--zh-nchyna t_______ z________ t-u-t-y- z-a-c-y-a ------------------ toustaya zhanchyna
ಒಂದು ನೀಲಿ ಅಂಗಿ. сі----сук---а с____ с______ с-н-я с-к-н-а ------------- сіняя сукенка 0
tousta-- -hanc--na t_______ z________ t-u-t-y- z-a-c-y-a ------------------ toustaya zhanchyna
ಒಂದು ಕೆಂಪು ಅಂಗಿ. чырвон-------н-а ч_______ с______ ч-р-о-а- с-к-н-а ---------------- чырвоная сукенка 0
t---t--- -ha-ch-na t_______ z________ t-u-t-y- z-a-c-y-a ------------------ toustaya zhanchyna
ಒಂದು ಹಸಿರು ಅಂಗಿ. зя---ая--уке--а з______ с______ з-л-н-я с-к-н-а --------------- зялёная сукенка 0
tsіk-u-aya -h-n--y-a t_________ z________ t-і-a-n-y- z-a-c-y-a -------------------- tsіkaunaya zhanchyna
ಒಂದು ಕಪ್ಪು ಚೀಲ. ч-рн-----м-а ч_____ с____ ч-р-а- с-м-а ------------ чорная сумка 0
t--k--na-a z---c---a t_________ z________ t-і-a-n-y- z-a-c-y-a -------------------- tsіkaunaya zhanchyna
ಒಂದು ಕಂದು ಚೀಲ. к-р--нева- с---а к_________ с____ к-р-ч-е-а- с-м-а ---------------- карычневая сумка 0
t-іka----- z-anc---a t_________ z________ t-і-a-n-y- z-a-c-y-a -------------------- tsіkaunaya zhanchyna
ಒಂದು ಬಿಳಿ ಚೀಲ. б---- -у-ка б____ с____ б-л-я с-м-а ----------- белая сумка 0
n-vy au-am-bі-’ n___ a_________ n-v- a-t-m-b-l- --------------- novy autamabіl’
ಒಳ್ಳೆಯ ಜನ. пры-м--я-л---і п_______ л____ п-ы-м-ы- л-д-і -------------- прыемныя людзі 0
n-v- ---am--іl’ n___ a_________ n-v- a-t-m-b-l- --------------- novy autamabіl’
ವಿನೀತ ಜನ. ве--ів-я ---зі в_______ л____ в-т-і-ы- л-д-і -------------- ветлівыя людзі 0
novy aut-mab-l’ n___ a_________ n-v- a-t-m-b-l- --------------- novy autamabіl’
ಸ್ವಾರಸ್ಯಕರ ಜನ. цік-вы--л---і ц______ л____ ц-к-в-я л-д-і ------------- цікавыя людзі 0
k-u--- a-t-m-bіl’ k_____ a_________ k-u-k- a-t-m-b-l- ----------------- khutkі autamabіl’
ಮುದ್ದು ಮಕ್ಕಳು. мі--я-д-еці м____ д____ м-л-я д-е-і ----------- мілыя дзеці 0
k--tkі -ut-mabіl’ k_____ a_________ k-u-k- a-t-m-b-l- ----------------- khutkі autamabіl’
ನಿರ್ಲಜ್ಜ ಮಕ್ಕಳು на-аб-ыя--зе-і н_______ д____ н-х-б-ы- д-е-і -------------- нахабныя дзеці 0
k-u--і a-tamab-l’ k_____ a_________ k-u-k- a-t-m-b-l- ----------------- khutkі autamabіl’
ಒಳ್ಳೆಯ ಮಕ್ಕಳು. д-б-ыя --еці д_____ д____ д-б-ы- д-е-і ------------ добрыя дзеці 0
u-ul’ny -------і-’ u______ a_________ u-u-’-y a-t-m-b-l- ------------------ utul’ny autamabіl’

ಗಣಕಯಂತ್ರಗಳು ಕೇಳಿದ್ದ ಪದಗಳ ಪುನರ್ನಿರ್ಮಾಣವನ್ನು ಮಾಡಬಹುದು.

ಆಲೋಚನೆಗಳನ್ನು ಗ್ರಹಿಸಬಲ್ಲ ಶಕ್ತಿ ಮನುಷ್ಯನ ಒಂದು ಹಳೆಯ ಕನಸು. ಪ್ರತಿಯೊಬ್ಬನೂ ಮತ್ತೊಬ್ಬ ಏನು ಆಲೋಚಿಸುತ್ತಿದ್ದಾನೆ ಎಂದು ತಿಳಿಯಲು ಬಯಸಬಹುದು. ಇದುವರೆಗೆ ಈ ಕನಸು ನನಸಾಗಿಲ್ಲ. ಅತಿ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕೂಡ ಯಾವ ಆಲೋಚನೆಗಳನ್ನು ಗ್ರಹಿಸಲಾಗುವುದಿಲ್ಲ.. ಬೇರೆಯವರು ಏನನ್ನು ಆಲೋಚಿಸುತ್ತಾರೊ ಅದು ಅವರ ಗುಟ್ಟಾಗಿರುತ್ತದೆ. ಬೇರೆಯವರು ಏನನ್ನು ಕೇಳುತ್ತಾರೊ ಅದನ್ನು ನಾವು ಅರಿತುಕೊಳ್ಳಬಹುದು. ಈ ವಿಷಯವನ್ನು ಒಂದು ವೈಜ್ಞಾನಿಕ ಪ್ರಯೋಗ ತೋರಿಸಿದೆ. ಕೇಳಿದ ಪದಗಳನ್ನು ಪುನರ್ನಿರ್ಮಿಸುವುದು ಸಂಶೋಧಕರಿಗೆ ಸಾಧ್ಯವಾಯಿತು. ಇದಕ್ಕಾಗಿ ಅವರು ಪ್ರಯೋಗ ಪುರುಷರ ಮಿದುಳಿನ ತರಂಗಗಳನ್ನು ವಿಶ್ಲೇಷಿಸಿದರು. ನಾವು ಏನನ್ನಾದರು ಕೇಳಿದ ತಕ್ಷಣ ನಮ್ಮ ಮಿದುಳು ಚುರುಕಾಗುತ್ತದೆ. ಅದು ಕೇಳಿದ ಭಾಷೆಯನ್ನು ಪರಿಷ್ಕರಿಸಬೇಕಾಗುತ್ತದೆ. ಆ ಸಮಯದಲ್ಲಿ ಒಂದು ಖಚಿತವಾದ ಚಟುವಟಿಕೆಯ ನಮೂನೆ ಹುಟ್ಟಿಕೊಳ್ಳುತ್ತದೆ. ಈ ನಮೂನೆಯನ್ನು ವಿದ್ಯುದ್ವಾರಗಳ ಮೂಲಕ ದಾಖಲಿಸಬಹುದು. ಈ ದಾಖಲೆಯೊಂದಿಗೆ ಪರಿಷ್ಕರಣೆಗಳನ್ನು ಮುಂದುವರಿಸಬಹುದು. ಗಣಕಯಂತ್ರದ ಮೂಲಕ ಇದನ್ನು ಒಂದು ಧ್ವನಿನಮೂನೆಗೆ ಪರಿವರ್ತಿಸಬಹುದು. ಹೀಗೆ ಕೇಳಿದ ಪದಗಳನ್ನು ಗುರುತಿಸಬಹುದು. ಈ ಸೂತ್ರ ಎಲ್ಲಾ ಪದಗಳಿಗೂ ಅನ್ವಯಿಸುತ್ತದೆ. ನಾವು ಕೇಳುವ ಪ್ರತಿಯೊಂದು ಪದವೂ ಒಂದು ಖಚಿತ ಸಂಕೇತವನ್ನು ನೀಡುತ್ತದೆ. ಈ ಸಂಕೇತ ಯಾವಾಗಲು ಪದದ ಶಬ್ಧದ ಜೊತೆಗೆ ಕೂಡಿಕೊಂಡಿರುತ್ತದೆ. ಅದನ್ನು 'ಕೇವಲ' ಒಂದು ಶ್ರವ್ಯ ಸಂಕೇತವನ್ನಾಗಿ ಮಾರ್ಪಡಿಸಬೇಕಾಗುತ್ತದೆ. ಏಕೆಂದರೆ ಶಬ್ಧದ ನಮೂನೆ ಕೇಳಿದ ತಕ್ಷಣ ಮನುಷ್ಯನಿಗೆ ಆ ಪದ ಗೊತ್ತಾಗುತ್ತದೆ. ಪ್ರಯೋಗದಲ್ಲಿ ಪ್ರಯೋಗಪುರುಷರು ನಿಜವಾದ ಹಾಗೂ ಕಾಲ್ಪನಿಕ ಪದಗಳನ್ನು ಕೇಳಿಸಿಕೊಂಡರು. ಕೇಳಿಸಿಕೊಂಡ ಪದದ ಒಂದು ಭಾಗ ಅಸ್ತಿತ್ವದಲ್ಲಿ ಇರಲಿಲ್ಲ. ಆದಾಗ್ಯೂ ಪದಗಳ ಪುನರ್ನಿರ್ಮಾಣ ಸಾಧ್ಯವಾಯಿತು. ಗುರುತು ಹಿಡಿದ ಪದಗಳನ್ನು ಗಣಕಯಂತ್ರಗಳಿಗೆ ಉಚ್ಚರಿಸಲು ಆಯಿತು. ಹಾಗೂ ಅವುಗಳನ್ನು ಕೇವಲ ಚಿತ್ರಪಟದ ಮೇಲೆ ತೋರುವಂತೆ ಮಾಡುವುದೂ ಸಾಧ್ಯ. ಸಂಶೋಧಕರು ಶೀಘ್ರದಲ್ಲೆ ಭಾಷಾಸಂಕೇತಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಬಗ್ಗೆ ಆಶಾದಾಯಕವಾಗಿದ್ದಾರೆ. ಆಲೋಚನೆಗಳನ್ನು ಗ್ರಹಿಸುವ ಕನಸು ಮುಂದುವರೆಯುತ್ತದೆ......