ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   ar ‫الصفات 2‬

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

‫79 [تسعة وسبعون]

79[tiseat wasabeuna]

‫الصفات 2‬

al-ṣifāt 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. أن- -رتد---وبا- --ر-. أ__ أ____ ث___ أ____ أ-ا أ-ت-ي ث-ب-ً أ-ر-. --------------------- أنا أرتدي ثوباً أزرق. 0
a-a-----dī---a--a- --raq. a__ a_____ t______ a_____ a-a a-t-d- t-a-b-n a-r-q- ------------------------- ana artadī thawban azraq.
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. أ-ا --ت---ث-ب-- --م-. أ__ أ____ ث___ أ____ أ-ا أ-ت-ي ث-ب-ً أ-م-. --------------------- أنا أرتدي ثوباً أحمر. 0
an- ar-a-- tha---n--ḥm--. a__ a_____ t______ a_____ a-a a-t-d- t-a-b-n a-m-r- ------------------------- ana artadī thawban aḥmar.
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. أ-ا--رتد- ث---ً أخضر. أ__ أ____ ث___ أ____ أ-ا أ-ت-ي ث-ب-ً أ-ض-. --------------------- أنا أرتدي ثوباً أخضر. 0
a-- ar---ī-t-awban --hḍa-. a__ a_____ t______ a______ a-a a-t-d- t-a-b-n a-h-a-. -------------------------- ana artadī thawban akhḍar.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. أن-----ت---حق-ب---- سود-ء. أ__ ‫_____ ح____ ي_ س_____ أ-ا ‫-ش-ر- ح-ي-ة ي- س-د-ء- -------------------------- أنا ‫أشتري حقيبة يد سوداء. 0
an- as-tarī --q-----ya----wd-’. a__ a______ ḥ______ y__ s______ a-a a-h-a-ī ḥ-q-b-t y-d s-w-ā-. ------------------------------- ana ashtarī ḥaqībat yad sawdā’.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. أنا-‫-شتري-ح---ة ي--ب-ي-. أ__ ‫_____ ح____ ي_ ب____ أ-ا ‫-ش-ر- ح-ي-ة ي- ب-ي-. ------------------------- أنا ‫أشتري حقيبة يد بنية. 0
a-a-a-ht---------at y-- b-n---a-. a__ a______ ḥ______ y__ b________ a-a a-h-a-ī ḥ-q-b-t y-d b-n-ī-a-. --------------------------------- ana ashtarī ḥaqībat yad bunnīyah.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. أ-ا----تري--ق-بة-ي----ض--. أ__ ‫_____ ح____ ي_ ب_____ أ-ا ‫-ش-ر- ح-ي-ة ي- ب-ض-ء- -------------------------- أنا ‫أشتري حقيبة يد بيضاء. 0
a-a-ash--rī-ḥ--īb-t y-- b-yḍ-’. a__ a______ ḥ______ y__ b______ a-a a-h-a-ī ḥ-q-b-t y-d b-y-ā-. ------------------------------- ana ashtarī ḥaqībat yad bayḍā’.
ನನಗೆ ಒಂದು ಹೊಸ ಗಾಡಿ ಬೇಕು. أن--ب--ج- -لى--ي-ر- -ديدة. أ__ ب____ إ__ س____ ج_____ أ-ا ب-ا-ة إ-ى س-ا-ة ج-ي-ة- -------------------------- أنا بحاجة إلى سيارة جديدة. 0
an- bḥ----i -----a----ah-ja--da-. a__ b______ i__ s_______ j_______ a-a b-ā-a-i i-ā s-y-ā-a- j-d-d-h- --------------------------------- ana bḥājati ilā sayyārah jadīdah.
ನನಗೆ ಒಂದು ವೇಗವಾದ ಗಾಡಿ ಬೇಕು. أ-ا--حا-ة --- سيارة سري-ة. أ__ ب____ إ__ س____ س_____ أ-ا ب-ا-ة إ-ى س-ا-ة س-ي-ة- -------------------------- أنا بحاجة إلى سيارة سريعة. 0
ana -ḥ---ti ilā-sa--ā-ah sar--a-. a__ b______ i__ s_______ s_______ a-a b-ā-a-i i-ā s-y-ā-a- s-r-‘-h- --------------------------------- ana bḥājati ilā sayyārah sarī‘ah.
ನನಗೆ ಒಂದು ಹಿತಕರವಾದ ಗಾಡಿ ಬೇಕು. أنا-ب-اج- إ-ى --ا-ة--ريحة. أ__ ب____ إ__ س____ م_____ أ-ا ب-ا-ة إ-ى س-ا-ة م-ي-ة- -------------------------- أنا بحاجة إلى سيارة مريحة. 0
ana-b--jati--l-----y-rah -u-īḥ-h. a__ b______ i__ s_______ m_______ a-a b-ā-a-i i-ā s-y-ā-a- m-r-ḥ-h- --------------------------------- ana bḥājati ilā sayyārah murīḥah.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. ا---ة ع-و--تع-ش-‫-- --أ-لى. ا____ ع___ ت___ ‫__ ا______ ا-ر-ة ع-و- ت-ي- ‫-ي ا-أ-ل-. --------------------------- امرأة عجوز تعيش ‫في الأعلى. 0
i-----h ‘a----ta‘--h-f---l-a-l-. i______ ‘____ t_____ f_ a_______ i-r-’-h ‘-j-z t-‘-s- f- a---‘-ā- -------------------------------- imra’ah ‘ajūz ta‘īsh fī al-a‘lā.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. ام-أة-سم----ت--ش-‫ف--ال-على. ا____ س____ ت___ ‫__ ا______ ا-ر-ة س-ي-ة ت-ي- ‫-ي ا-أ-ل-. ---------------------------- امرأة سمينة تعيش ‫في الأعلى. 0
i-ra’-h sam--a--t--ī-h-fī--l---l-. i______ s______ t_____ f_ a_______ i-r-’-h s-m-n-h t-‘-s- f- a---‘-ā- ---------------------------------- imra’ah samīnah ta‘īsh fī al-a‘lā.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. ام-أ-----لي--تع-ش-‫في--ل-على. ا____ ف_____ ت___ ‫__ ا______ ا-ر-ة ف-و-ي- ت-ي- ‫-ي ا-أ-ل-. ----------------------------- امرأة فضولية تعيش ‫في الأعلى. 0
im----h-f--ū----- t--ī-h-fī a---‘l-. i______ f________ t_____ f_ a_______ i-r-’-h f-ḍ-l-y-h t-‘-s- f- a---‘-ā- ------------------------------------ imra’ah fuḍūlīyah ta‘īsh fī al-a‘lā.
ನಮ್ಮ ಅತಿಥಿಗಳು ಒಳ್ಳೆಯ ಜನ. ل-د-ك----يو--ا أش--ص-ً ل-ي-ي-. ل__ ك__ ض_____ أ_____ ل______ ل-د ك-ن ض-و-ن- أ-خ-ص-ً ل-ي-ي-. ------------------------------ لقد كان ضيوفنا أشخاصاً لطيفين. 0
l--ad-k-n--u--fu-- -sh-h-ṣa--lu-afā-. l____ k__ ḍ_______ a________ l_______ l-q-d k-n ḍ-y-f-n- a-h-h-ṣ-n l-ṭ-f-’- ------------------------------------- laqad kān ḍuyūfunā ashkhāṣan luṭafā’.
ನಮ್ಮ ಅತಿಥಿಗಳು ವಿನೀತ ಜನ. ل-د --ن-ضيو--ا--شخا-اً مه--ين. ل__ ك__ ض_____ أ_____ م______ ل-د ك-ن ض-و-ن- أ-خ-ص-ً م-ذ-ي-. ------------------------------ لقد كان ضيوفنا أشخاصاً مهذبين. 0
l-q-- kān ḍuyūfu-- -s---āṣ-n-------d--bīn. l____ k__ ḍ_______ a________ m____________ l-q-d k-n ḍ-y-f-n- a-h-h-ṣ-n m-h-d-d-a-ī-. ------------------------------------------ laqad kān ḍuyūfunā ashkhāṣan muhadhdhabīn.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. ل-د -ان-ضي-----أ-خا--ً-مث-رين --اهت-ا-. ل__ ك__ ض_____ أ_____ م_____ ل________ ل-د ك-ن ض-و-ن- أ-خ-ص-ً م-ي-ي- ل-ا-ت-ا-. --------------------------------------- لقد كان ضيوفنا أشخاصاً مثيرين للاهتمام. 0
laqa--k---ḍ-y-fun---s----ṣan --t-ī-īn-----i---mā-. l____ k__ ḍ_______ a________ m_______ l___________ l-q-d k-n ḍ-y-f-n- a-h-h-ṣ-n m-t-ī-ī- l-l-i-t-m-m- -------------------------------------------------- laqad kān ḍuyūfunā ashkhāṣan muthīrīn lil-ihtimām.
ನನಗೆ ಮುದ್ದು ಮಕ್ಕಳಿದ್ದಾರೆ. ل-- ---ال---يع--. ل__ أ____ م______ ل-ي أ-ف-ل م-ي-و-. ----------------- لدي أطفال مطيعون. 0
l--------ṭf-l -----ūn. l______ a____ m_______ l-d-y-a a-f-l m-ṭ-‘-n- ---------------------- ladayya aṭfāl muṭī‘ūn.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. و-كن-ال-------دي----طفا- شق--ن. و___ ا______ ل____ أ____ ش_____ و-ك- ا-ج-ر-ن ل-ي-م أ-ف-ل ش-ي-ن- ------------------------------- ولكن الجيران لديهم أطفال شقيين. 0
w-l-k-n-al-j---n-l--a-h-- a---l--haqī--n. w______ a_______ l_______ a____ s________ w-l-k-n a---ī-ā- l-d-y-i- a-f-l s-a-ī-ū-. ----------------------------------------- walākin al-jīrān ladayhim aṭfāl shaqīyūn.
ನಿಮ್ಮ ಮಕ್ಕಳು ಒಳ್ಳೆಯವರೆ? هل-أطفا-- --ي---؟ ه_ أ_____ م______ ه- أ-ف-ل- م-ي-و-؟ ----------------- هل أطفالك مطيعون؟ 0
h----ṭf--uk---uṭ--ū-? h__ a_______ m_______ h-l a-f-l-k- m-ṭ-‘-n- --------------------- hal aṭfāluka muṭī‘ūn?

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.