ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   bg Прилагателни 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [седемдесет и девет]

79 [sedemdeset i devet]

Прилагателни 2

Prilagatelni 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. О-ле-ена-с-- в-синя-рокл-. О_______ с__ в с___ р_____ О-л-ч-н- с-м в с-н- р-к-я- -------------------------- Облечена съм в синя рокля. 0
Pril--a--lni 2 P___________ 2 P-i-a-a-e-n- 2 -------------- Prilagatelni 2
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. Об--че-а--ъм --че-вена-ро---. О_______ с__ в ч______ р_____ О-л-ч-н- с-м в ч-р-е-а р-к-я- ----------------------------- Облечена съм в червена рокля. 0
Pr-l-g----n--2 P___________ 2 P-i-a-a-e-n- 2 -------------- Prilagatelni 2
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. О--ечен- с-м ------н--рокля. О_______ с__ в з_____ р_____ О-л-ч-н- с-м в з-л-н- р-к-я- ---------------------------- Облечена съм в зелена рокля. 0
O----h-----ym-- sinya-ro-l-a. O________ s__ v s____ r______ O-l-c-e-a s-m v s-n-a r-k-y-. ----------------------------- Oblechena sym v sinya roklya.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. Аз-к--увам ч-рн--ча--а. А_ к______ ч____ ч_____ А- к-п-в-м ч-р-а ч-н-а- ----------------------- Аз купувам черна чанта. 0
Ob----ena --m v ----a -o-lya. O________ s__ v s____ r______ O-l-c-e-a s-m v s-n-a r-k-y-. ----------------------------- Oblechena sym v sinya roklya.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. Аз---пув---ка--ва ч-нт-. А_ к______ к_____ ч_____ А- к-п-в-м к-ф-в- ч-н-а- ------------------------ Аз купувам кафява чанта. 0
Obl-chen---y- ---iny---o-lya. O________ s__ v s____ r______ O-l-c-e-a s-m v s-n-a r-k-y-. ----------------------------- Oblechena sym v sinya roklya.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. Аз---п---- --ла --нт-. А_ к______ б___ ч_____ А- к-п-в-м б-л- ч-н-а- ---------------------- Аз купувам бяла чанта. 0
Ob-----na---- v ch-rv-n- --kl-a. O________ s__ v c_______ r______ O-l-c-e-a s-m v c-e-v-n- r-k-y-. -------------------------------- Oblechena sym v chervena roklya.
ನನಗೆ ಒಂದು ಹೊಸ ಗಾಡಿ ಬೇಕು. Има- ну--а--- --ва----а. И___ н____ о_ н___ к____ И-а- н-ж-а о- н-в- к-л-. ------------------------ Имам нужда от нова кола. 0
O-lec-e-a-sy--- ---rv-n- rok-ya. O________ s__ v c_______ r______ O-l-c-e-a s-m v c-e-v-n- r-k-y-. -------------------------------- Oblechena sym v chervena roklya.
ನನಗೆ ಒಂದು ವೇಗವಾದ ಗಾಡಿ ಬೇಕು. Имам--ужда -------а к-ла. И___ н____ о_ б____ к____ И-а- н-ж-а о- б-р-а к-л-. ------------------------- Имам нужда от бърза кола. 0
Ob-ec-e---sy- - c--r--n- rokl--. O________ s__ v c_______ r______ O-l-c-e-a s-m v c-e-v-n- r-k-y-. -------------------------------- Oblechena sym v chervena roklya.
ನನಗೆ ಒಂದು ಹಿತಕರವಾದ ಗಾಡಿ ಬೇಕು. И-ам н-ж---о- --о-н---ол-. И___ н____ о_ у_____ к____ И-а- н-ж-а о- у-о-н- к-л-. -------------------------- Имам нужда от удобна кола. 0
O-l-----a--ym-- -el--a -oklya. O________ s__ v z_____ r______ O-l-c-e-a s-m v z-l-n- r-k-y-. ------------------------------ Oblechena sym v zelena roklya.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. Г-----и------н-----растна жен-. Г___ ж____ е___ в________ ж____ Г-р- ж-в-е е-н- в-з-а-т-а ж-н-. ------------------------------- Горе живее една възрастна жена. 0
O----h-----ym-v-z----a-r--ly-. O________ s__ v z_____ r______ O-l-c-e-a s-m v z-l-n- r-k-y-. ------------------------------ Oblechena sym v zelena roklya.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. Г--е ----е е-на -е-ела --н-. Г___ ж____ е___ д_____ ж____ Г-р- ж-в-е е-н- д-б-л- ж-н-. ---------------------------- Горе живее една дебела жена. 0
Oble-h--a sym-v-z-l--- r--l-a. O________ s__ v z_____ r______ O-l-c-e-a s-m v z-l-n- r-k-y-. ------------------------------ Oblechena sym v zelena roklya.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. Д--у -ивее-е-на ---о-и--- же-а. Д___ ж____ е___ л________ ж____ Д-л- ж-в-е е-н- л-б-п-т-а ж-н-. ------------------------------- Долу живее една любопитна жена. 0
Az k-pu-am -her-a c-an-a. A_ k______ c_____ c______ A- k-p-v-m c-e-n- c-a-t-. ------------------------- Az kupuvam cherna chanta.
ನಮ್ಮ ಅತಿಥಿಗಳು ಒಳ್ಳೆಯ ಜನ. Гостите н---------и-т----о--. Г______ н_ б___ п______ х____ Г-с-и-е н- б-х- п-и-т-и х-р-. ----------------------------- Гостите ни бяха приятни хора. 0
A--k-pu--- ch-r-----a---. A_ k______ c_____ c______ A- k-p-v-m c-e-n- c-a-t-. ------------------------- Az kupuvam cherna chanta.
ನಮ್ಮ ಅತಿಥಿಗಳು ವಿನೀತ ಜನ. Гост-т--ни б-ха учт-ви-хора. Г______ н_ б___ у_____ х____ Г-с-и-е н- б-х- у-т-в- х-р-. ---------------------------- Гостите ни бяха учтиви хора. 0
Az--up-va- c-er-a c-ant-. A_ k______ c_____ c______ A- k-p-v-m c-e-n- c-a-t-. ------------------------- Az kupuvam cherna chanta.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. Г-сти-е-ни -ях- -нтер-с-и х-ра. Г______ н_ б___ и________ х____ Г-с-и-е н- б-х- и-т-р-с-и х-р-. ------------------------------- Гостите ни бяха интересни хора. 0
A----------kafy-va--h-nta. A_ k______ k______ c______ A- k-p-v-m k-f-a-a c-a-t-. -------------------------- Az kupuvam kafyava chanta.
ನನಗೆ ಮುದ್ದು ಮಕ್ಕಳಿದ್ದಾರೆ. Аз-и------л--д-ца. А_ и___ м___ д____ А- и-а- м-л- д-ц-. ------------------ Аз имам мили деца. 0
A- --pu------f---a c--nt-. A_ k______ k______ c______ A- k-p-v-m k-f-a-a c-a-t-. -------------------------- Az kupuvam kafyava chanta.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. Но съ-е---е-им-т --хал-- ---а. Н_ с_______ и___ н______ д____ Н- с-с-д-т- и-а- н-х-л-и д-ц-. ------------------------------ Но съседите имат нахални деца. 0
A--ku-u--m-ka-y-va --a---. A_ k______ k______ c______ A- k-p-v-m k-f-a-a c-a-t-. -------------------------- Az kupuvam kafyava chanta.
ನಿಮ್ಮ ಮಕ್ಕಳು ಒಳ್ಳೆಯವರೆ? Ваши----ец------ушни--и-с-? В_____ д___ п_______ л_ с__ В-ш-т- д-ц- п-с-у-н- л- с-? --------------------------- Вашите деца послушни ли са? 0
A---upu-am bya-a-c--nta. A_ k______ b____ c______ A- k-p-v-m b-a-a c-a-t-. ------------------------ Az kupuvam byala chanta.

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.