ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   hy ածականներ 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [յոթանասունինը]

79 [yot’anasuniny]

ածականներ 2

atsakanner 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. Ես կ-պ--յտ --ես--եմ -----: Ե_ կ______ զ____ ե_ հ_____ Ե- կ-պ-ւ-տ զ-ե-տ ե- հ-գ-լ- -------------------------- Ես կապույտ զգեստ եմ հագել: 0
a-sak-nn-r-2 a_________ 2 a-s-k-n-e- 2 ------------ atsakanner 2
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. Ես -ա---ր զգեստ--մ--ա-ել: Ե_ կ_____ զ____ ե_ հ_____ Ե- կ-ր-ի- զ-ե-տ ե- հ-գ-լ- ------------------------- Ես կարմիր զգեստ եմ հագել: 0
atsak--ne--2 a_________ 2 a-s-k-n-e- 2 ------------ atsakanner 2
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. Ես ---աչ-զ--ստ ե- -ագել: Ե_ կ____ զ____ ե_ հ_____ Ե- կ-ն-չ զ-ե-տ ե- հ-գ-լ- ------------------------ Ես կանաչ զգեստ եմ հագել: 0
Ye--k-p--- z--st--e---ag-l Y__ k_____ z____ y__ h____ Y-s k-p-y- z-e-t y-m h-g-l -------------------------- Yes kapuyt zgest yem hagel
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. Ես--և--այ---ակ----գ-ո--: Ե_ ս_ պ_______ ե_ գ_____ Ե- ս- պ-յ-ւ-ա- ե- գ-ո-մ- ------------------------ Ես սև պայուսակ եմ գնում: 0
Ye- ka-u-t -g----ye---a--l Y__ k_____ z____ y__ h____ Y-s k-p-y- z-e-t y-m h-g-l -------------------------- Yes kapuyt zgest yem hagel
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. Ե--մո---գո-յ- --յո-ս----մ գ-ո--: Ե_ մ_________ պ_______ ե_ գ_____ Ե- մ-խ-ա-ո-յ- պ-յ-ւ-ա- ե- գ-ո-մ- -------------------------------- Ես մոխրագույն պայուսակ եմ գնում: 0
Y-- ---uyt zg-s----m h---l Y__ k_____ z____ y__ h____ Y-s k-p-y- z-e-t y-m h-g-l -------------------------- Yes kapuyt zgest yem hagel
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. Ե--սպ--ա- -այ-ւս----մ---ո--: Ե_ ս_____ պ_______ ե_ գ_____ Ե- ս-ի-ա- պ-յ-ւ-ա- ե- գ-ո-մ- ---------------------------- Ես սպիտակ պայուսակ եմ գնում: 0
Yes ka--i---gest--em---gel Y__ k_____ z____ y__ h____ Y-s k-r-i- z-e-t y-m h-g-l -------------------------- Yes karmir zgest yem hagel
ನನಗೆ ಒಂದು ಹೊಸ ಗಾಡಿ ಬೇಕು. Ին- --ր մ--են- - հ------ր: Ի__ ն__ մ_____ է հ________ Ի-ձ ն-ր մ-ք-ն- է հ-ր-ա-ո-: -------------------------- Ինձ նոր մեքենա է հարկավոր: 0
Y-- kar-i-----st-y-m-h--el Y__ k_____ z____ y__ h____ Y-s k-r-i- z-e-t y-m h-g-l -------------------------- Yes karmir zgest yem hagel
ನನಗೆ ಒಂದು ವೇಗವಾದ ಗಾಡಿ ಬೇಕು. Ինձ--րագ մեք----է-հ--կա---: Ի__ ա___ մ_____ է հ________ Ի-ձ ա-ա- մ-ք-ն- է հ-ր-ա-ո-: --------------------------- Ինձ արագ մեքենա է հարկավոր: 0
Ye----rm-r-z-est -e---a-el Y__ k_____ z____ y__ h____ Y-s k-r-i- z-e-t y-m h-g-l -------------------------- Yes karmir zgest yem hagel
ನನಗೆ ಒಂದು ಹಿತಕರವಾದ ಗಾಡಿ ಬೇಕು. Ին- հա-մարավ-----ք-նա - -ար-----: Ի__ հ_________ մ_____ է հ________ Ի-ձ հ-ր-ա-ա-ե- մ-ք-ն- է հ-ր-ա-ո-: --------------------------------- Ինձ հարմարավետ մեքենա է հարկավոր: 0
Y-s -a---h- zg----y-m ha-el Y__ k______ z____ y__ h____ Y-s k-n-c-’ z-e-t y-m h-g-l --------------------------- Yes kanach’ zgest yem hagel
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. Վ--ևո------ծե--կին է -պր-ւմ: Վ______ մ_ ծ__ կ__ է ա______ Վ-ր-ո-մ մ- ծ-ր կ-ն է ա-ր-ւ-: ---------------------------- Վերևում մի ծեր կին է ապրում: 0
Yes kan---- --e-t-yem-hagel Y__ k______ z____ y__ h____ Y-s k-n-c-’ z-e-t y-m h-g-l --------------------------- Yes kanach’ zgest yem hagel
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. Վե-և-ւմ -ի-գ-ր--ին է-ա--ում: Վ______ մ_ գ__ կ__ է ա______ Վ-ր-ո-մ մ- գ-ր կ-ն է ա-ր-ւ-: ---------------------------- Վերևում մի գեր կին է ապրում: 0
Y-s----ac---zg-s---em hag-l Y__ k______ z____ y__ h____ Y-s k-n-c-’ z-e-t y-m h-g-l --------------------------- Yes kanach’ zgest yem hagel
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. Վ--ևում-մ--հ--աքր-րասեր -ին----պրու-: Վ______ մ_ հ___________ կ__ է ա______ Վ-ր-ո-մ մ- հ-տ-ք-ք-ա-ե- կ-ն է ա-ր-ւ-: ------------------------------------- Վերևում մի հետաքրքրասեր կին է ապրում: 0
Ye- -e---a---a---em g--m Y__ s__ p______ y__ g___ Y-s s-v p-y-s-k y-m g-u- ------------------------ Yes sev payusak yem gnum
ನಮ್ಮ ಅತಿಥಿಗಳು ಒಳ್ಳೆಯ ಜನ. Մեր հյ--ր-ր- -ա-ե-ի-մա-դի- --: Մ__ հ_______ հ_____ մ_____ ե__ Մ-ր հ-ո-ր-ր- հ-ճ-լ- մ-ր-ի- ե-: ------------------------------ Մեր հյուրերը հաճելի մարդիկ են: 0
Y---s-v --yu--k --- ---m Y__ s__ p______ y__ g___ Y-s s-v p-y-s-k y-m g-u- ------------------------ Yes sev payusak yem gnum
ನಮ್ಮ ಅತಿಥಿಗಳು ವಿನೀತ ಜನ. Մե- հ--ւ-եր--բ--ե-ամբ-ւյ- --ր-ի--են: Մ__ հ_______ բ___________ մ_____ ե__ Մ-ր հ-ո-ր-ր- բ-ր-հ-մ-ո-յ- մ-ր-ի- ե-: ------------------------------------ Մեր հյուրերը բարեհամբույր մարդիկ են: 0
Y-- s-v-p--u-ak-yem ---m Y__ s__ p______ y__ g___ Y-s s-v p-y-s-k y-m g-u- ------------------------ Yes sev payusak yem gnum
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. Մե--հյուր----հետ--րքի- մ-րդիկ են: Մ__ հ_______ հ________ մ_____ ե__ Մ-ր հ-ո-ր-ր- հ-տ-ք-ք-ր մ-ր-ի- ե-: --------------------------------- Մեր հյուրերը հետաքրքիր մարդիկ են: 0
Yes-mo-----u-------s-k -em-gn-m Y__ m_________ p______ y__ g___ Y-s m-k-r-g-y- p-y-s-k y-m g-u- ------------------------------- Yes mokhraguyn payusak yem gnum
ನನಗೆ ಮುದ್ದು ಮಕ್ಕಳಿದ್ದಾರೆ. Ե---ա- եր---ն-ր--ւ-եմ: Ե_ լ__ ե_______ ո_____ Ե- լ-վ ե-ե-ա-ե- ո-ն-մ- ---------------------- Ես լավ երեխաներ ունեմ: 0
Y-- mok--a---n-pa-u--k-ye---num Y__ m_________ p______ y__ g___ Y-s m-k-r-g-y- p-y-s-k y-m g-u- ------------------------------- Yes mokhraguyn payusak yem gnum
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. Բա-ց-------նե-ը--նհ---ա-դ-----ան---ո-նե-: Բ___ հ_________ ա________ ե_______ ո_____ Բ-յ- հ-ր-ա-ն-ր- ա-հ-ա-ա-դ ե-ե-ա-ե- ո-ն-ն- ----------------------------------------- Բայց հարևանները անհնազանդ երեխաներ ունեն: 0
Ye--mo-h-ag--n--ay-s-- y-- -n-m Y__ m_________ p______ y__ g___ Y-s m-k-r-g-y- p-y-s-k y-m g-u- ------------------------------- Yes mokhraguyn payusak yem gnum
ನಿಮ್ಮ ಮಕ್ಕಳು ಒಳ್ಳೆಯವರೆ? Ձե- երեխան--ը--ի-ա՞- --: Ձ__ ե________ խ_____ ե__ Ձ-ր ե-ե-ա-ե-ը խ-զ-՞- ե-: ------------------------ Ձեր երեխաները խիզա՞խ են: 0
Y-s s--------yu-ak ye--g-um Y__ s_____ p______ y__ g___ Y-s s-i-a- p-y-s-k y-m g-u- --------------------------- Yes spitak payusak yem gnum

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.