ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   te విశేషణాలు 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [డెబ్బై తొమ్మిది]

79 [Ḍebbai tom'midi]

విశేషణాలు 2

Viśēṣaṇālu 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. న--ు-న-లం-ర-గు -ుస-తులు---సుక-న్నా-ు నే_ నీ_ రం_ దు___ వే_____ న-న- న-ల- ర-గ- ద-స-త-ల- వ-స-క-న-న-న- ------------------------------------ నేను నీలం రంగు దుస్తులు వేసుకున్నాను 0
V--ē-a-ā-u-2 V_________ 2 V-ś-ṣ-ṇ-l- 2 ------------ Viśēṣaṇālu 2
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. నేను-ఎ-ుప---ం-ు ద-స్-----వ----ు--నా-ు నే_ ఎ__ రం_ దు___ వే_____ న-న- ఎ-ు-ు ర-గ- ద-స-త-ల- వ-స-క-న-న-న- ------------------------------------- నేను ఎరుపు రంగు దుస్తులు వేసుకున్నాను 0
Vi-ēṣa--l- 2 V_________ 2 V-ś-ṣ-ṇ-l- 2 ------------ Viśēṣaṇālu 2
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. నే---ఆ-----చ రం-- ----తు---వే-ుక-న--ా-ు నే_ ఆ____ రం_ దు___ వే_____ న-న- ఆ-ు-చ-చ ర-గ- ద-స-త-ల- వ-స-క-న-న-న- --------------------------------------- నేను ఆకుపచ్చ రంగు దుస్తులు వేసుకున్నాను 0
N--u n--aṁ ra--u dust-lu -ē---un--nu N___ n____ r____ d______ v__________ N-n- n-l-ṁ r-ṅ-u d-s-u-u v-s-k-n-ā-u ------------------------------------ Nēnu nīlaṁ raṅgu dustulu vēsukunnānu
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. న--------ల---స-చ----ంటు-్నా-ు నే_ ఒ_ న__ సం_ కొం____ న-న- ఒ- న-్- స-చ- క-ం-ు-్-ా-ు ----------------------------- నేను ఒక నల్ల సంచి కొంటున్నాను 0
Nē-u---l-ṁ -a--u--ust-lu----uku---nu N___ n____ r____ d______ v__________ N-n- n-l-ṁ r-ṅ-u d-s-u-u v-s-k-n-ā-u ------------------------------------ Nēnu nīlaṁ raṅgu dustulu vēsukunnānu
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. నేను-గ-ధుమ-----గల-ఒక ---ి క---ు-----ు నే_ గో____ గ_ ఒ_ సం_ కొం____ న-న- గ-ధ-మ-ం-ు గ- ఒ- స-చ- క-ం-ు-్-ా-ు ------------------------------------- నేను గోధుమరంగు గల ఒక సంచి కొంటున్నాను 0
N-----īla- r-ṅg- d-s-ulu v-s-k-nnā-u N___ n____ r____ d______ v__________ N-n- n-l-ṁ r-ṅ-u d-s-u-u v-s-k-n-ā-u ------------------------------------ Nēnu nīlaṁ raṅgu dustulu vēsukunnānu
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. నేను -క-తెల్ల -ం-- -ొ-టున్న-ను నే_ ఒ_ తె__ సం_ కొం____ న-న- ఒ- త-ల-ల స-చ- క-ం-ు-్-ా-ు ------------------------------ నేను ఒక తెల్ల సంచి కొంటున్నాను 0
N-nu-erup-----------tu---v-su-unn--u N___ e____ r____ d______ v__________ N-n- e-u-u r-ṅ-u d-s-u-u v-s-k-n-ā-u ------------------------------------ Nēnu erupu raṅgu dustulu vēsukunnānu
ನನಗೆ ಒಂದು ಹೊಸ ಗಾಡಿ ಬೇಕು. నా-- ఒక -ొ--త -ా-ు-అవస-ం నా_ ఒ_ కొ__ కా_ అ___ న-క- ఒ- క-త-త క-ర- అ-స-ం ------------------------ నాకు ఒక కొత్త కారు అవసరం 0
Nē-u--r-p--raṅg- -ustu-u-v---k---ānu N___ e____ r____ d______ v__________ N-n- e-u-u r-ṅ-u d-s-u-u v-s-k-n-ā-u ------------------------------------ Nēnu erupu raṅgu dustulu vēsukunnānu
ನನಗೆ ಒಂದು ವೇಗವಾದ ಗಾಡಿ ಬೇಕು. న-కు వ--వ--మ----క -ార- అ-సరం నా_ వే_____ ఒ_ కా_ అ___ న-క- వ-గ-ం-మ-న ఒ- క-ర- అ-స-ం ---------------------------- నాకు వేగవంతమైన ఒక కారు అవసరం 0
N-n- eru-u-ra-g-----tu-u-vē----n-ānu N___ e____ r____ d______ v__________ N-n- e-u-u r-ṅ-u d-s-u-u v-s-k-n-ā-u ------------------------------------ Nēnu erupu raṅgu dustulu vēsukunnānu
ನನಗೆ ಒಂದು ಹಿತಕರವಾದ ಗಾಡಿ ಬೇಕು. నాకు-సౌక-్--ం-మై--ఒ---ా-ు-అవ--ం నా_ సౌ_______ ఒ_ కా_ అ___ న-క- స-క-్-వ-త-ై- ఒ- క-ర- అ-స-ం ------------------------------- నాకు సౌకర్యవంతమైన ఒక కారు అవసరం 0
Nēn- āk--------aṅgu--us-u-u v-s--u-n--u N___ ā_______ r____ d______ v__________ N-n- ā-u-a-c- r-ṅ-u d-s-u-u v-s-k-n-ā-u --------------------------------------- Nēnu ākupacca raṅgu dustulu vēsukunnānu
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. ఒ- -ుస-- ఆ-ిడ -ైన -ం--ం-ి ఒ_ ము__ ఆ__ పై_ ఉం__ ఒ- మ-స-ి ఆ-ి- ప-న ఉ-ట-ం-ి ------------------------- ఒక ముసలి ఆవిడ పైన ఉంటుంది 0
N----āku-a-ca -a--- du---l--v--uku-nānu N___ ā_______ r____ d______ v__________ N-n- ā-u-a-c- r-ṅ-u d-s-u-u v-s-k-n-ā-u --------------------------------------- Nēnu ākupacca raṅgu dustulu vēsukunnānu
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. ఒ- -----ా-ి--పై- ఉ--ుం-ి ఒ_ లా____ పై_ ఉం__ ఒ- ల-వ-ట-వ-డ ప-న ఉ-ట-ం-ి ------------------------ ఒక లావుటావిడ పైన ఉంటుంది 0
Nēn- -k--a-ca--a-gu dustu-- -ē-ukunnānu N___ ā_______ r____ d______ v__________ N-n- ā-u-a-c- r-ṅ-u d-s-u-u v-s-k-n-ā-u --------------------------------------- Nēnu ākupacca raṅgu dustulu vēsukunnānu
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. ఉ--స--త-కలి-ి--ఒ----ిడ---ంద --టు--ి ఉ____ క___ ఒ_ ఆ__ కిం_ ఉం__ ఉ-్-ు-త క-ి-ి- ఒ- ఆ-ి- క-ం- ఉ-ట-ం-ి ----------------------------------- ఉత్సుకత కలిగిన ఒక ఆవిడ కింద ఉంటుంది 0
Nēnu o-- nal-a-s---c- k-ṇṭun--nu N___ o__ n____ s____ k_________ N-n- o-a n-l-a s-n-c- k-ṇ-u-n-n- -------------------------------- Nēnu oka nalla san̄ci koṇṭunnānu
ನಮ್ಮ ಅತಿಥಿಗಳು ಒಳ್ಳೆಯ ಜನ. మా --ిథులు -ం-ి--న---లు మా అ___ మం_ మ___ మ- అ-ి-ు-ు మ-చ- మ-ు-ు-ు ----------------------- మా అతిథులు మంచి మనుషులు 0
Nē---o-- n-l-a-san-ci -oṇ--nn-nu N___ o__ n____ s____ k_________ N-n- o-a n-l-a s-n-c- k-ṇ-u-n-n- -------------------------------- Nēnu oka nalla san̄ci koṇṭunnānu
ನಮ್ಮ ಅತಿಥಿಗಳು ವಿನೀತ ಜನ. మ- అత-థుల- మర-యాద-----ైన--నుష--ు మా అ___ మ_______ మ___ మ- అ-ి-ు-ు మ-్-ా-స-త-ల-న మ-ు-ు-ు -------------------------------- మా అతిథులు మర్యాదస్తులైన మనుషులు 0
N--u --a na-l- -an̄-- --ṇṭu--ānu N___ o__ n____ s____ k_________ N-n- o-a n-l-a s-n-c- k-ṇ-u-n-n- -------------------------------- Nēnu oka nalla san̄ci koṇṭunnānu
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. మా-అ-ిథులు -స---ిక-మైన మ-ుష--ు మా అ___ ఆ_______ మ___ మ- అ-ి-ు-ు ఆ-క-త-క-మ-న మ-ు-ు-ు ------------------------------ మా అతిథులు ఆసక్తికరమైన మనుషులు 0
N-n----dhu--ra-g---a-a o-a-s-n̄ci-ko-ṭunnānu N___ g___________ g___ o__ s____ k_________ N-n- g-d-u-a-a-g- g-l- o-a s-n-c- k-ṇ-u-n-n- -------------------------------------------- Nēnu gōdhumaraṅgu gala oka san̄ci koṇṭunnānu
ನನಗೆ ಮುದ್ದು ಮಕ್ಕಳಿದ್ದಾರೆ. న-కు---ో-ర-ైన ప--్------్-ా-ు నా_ మ_____ పి___ ఉ___ న-క- మ-ో-ర-ై- ప-ల-ల-ు ఉ-్-ా-ు ----------------------------- నాకు మనోహరమైన పిల్లలు ఉన్నారు 0
N-nu-g-d-u--raṅgu -----ok- s--̄-i-k----nnā-u N___ g___________ g___ o__ s____ k_________ N-n- g-d-u-a-a-g- g-l- o-a s-n-c- k-ṇ-u-n-n- -------------------------------------------- Nēnu gōdhumaraṅgu gala oka san̄ci koṇṭunnānu
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. క--ీ -- -క్క--టివ-ళ్ళ-ి-క---- -ి--ల-ు-్న-రు కా_ మా ప_______ కొం_ పి______ క-న- మ- ప-్-ి-ట-వ-ళ-ళ-ి క-ం-ె ప-ల-ల-ు-్-ా-ు ------------------------------------------- కానీ మా పక్కింటివాళ్ళకి కొంటె పిల్లలున్నారు 0
N--u g--h----aṅ-u--ala -----a--c----ṇṭ-n--nu N___ g___________ g___ o__ s____ k_________ N-n- g-d-u-a-a-g- g-l- o-a s-n-c- k-ṇ-u-n-n- -------------------------------------------- Nēnu gōdhumaraṅgu gala oka san̄ci koṇṭunnānu
ನಿಮ್ಮ ಮಕ್ಕಳು ಒಳ್ಳೆಯವರೆ? మీ--ిల్------చి --రవర--న-క--గ- ఉన్న---? మీ పి___ మం_ ప్_____ క__ ఉ____ మ- ప-ల-ల-ు మ-చ- ప-ర-ర-త- క-ి-ి ఉ-్-ా-ా- --------------------------------------- మీ పిల్లలు మంచి ప్రవర్తన కలిగి ఉన్నారా? 0
N--- o-a t---a san̄-i -o--u-nānu N___ o__ t____ s____ k_________ N-n- o-a t-l-a s-n-c- k-ṇ-u-n-n- -------------------------------- Nēnu oka tella san̄ci koṇṭunnānu

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.