ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   ur ‫صفت 2‬

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

‫79 [اناسی]‬

unaasi

‫صفت 2‬

sift

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. ‫--ں نے ن--ا----س-پہن- ہ-- ہ- -‬ ‫___ ن_ ن___ ل___ پ___ ہ__ ہ_ -_ ‫-ی- ن- ن-ل- ل-ا- پ-ن- ہ-ا ہ- -- -------------------------------- ‫میں نے نیلا لباس پہنا ہوا ہے -‬ 0
sift s___ s-f- ---- sift
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. ‫-یں------خ ل--س پہن- ہو--ہ- -‬ ‫___ ن_ س__ ل___ پ___ ہ__ ہ_ -_ ‫-ی- ن- س-خ ل-ا- پ-ن- ہ-ا ہ- -- ------------------------------- ‫میں نے سرخ لباس پہنا ہوا ہے -‬ 0
s-ft s___ s-f- ---- sift
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. ‫م-- -ے-----لب-س--ہن- ہوا ہ---‬ ‫___ ن_ س__ ل___ پ___ ہ__ ہ_ -_ ‫-ی- ن- س-ز ل-ا- پ-ن- ہ-ا ہ- -- ------------------------------- ‫میں نے سبز لباس پہنا ہوا ہے -‬ 0
m--- n---e-la---ba-s --h-a ---- --i-- m___ n_ n____ l_____ p____ h___ h__ - m-i- n- n-e-a l-b-a- p-h-a h-w- h-i - ------------------------------------- mein ne neela libaas pehna howa hai -
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. ‫--- -الا -----ر-د---ہوں--‬ ‫___ ک___ ب__ خ_____ ہ__ -_ ‫-ی- ک-ل- ب-گ خ-ی-ت- ہ-ں -- --------------------------- ‫میں کالا بیگ خریدتا ہوں -‬ 0
m-in-ne-n---a l-b-as--e--a-h-w- -ai-- m___ n_ n____ l_____ p____ h___ h__ - m-i- n- n-e-a l-b-a- p-h-a h-w- h-i - ------------------------------------- mein ne neela libaas pehna howa hai -
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. ‫می- ب-و-------خ--د-- -وں-‬ ‫___ ب____ ب__ خ_____ ہ____ ‫-ی- ب-و-ا ب-گ خ-ی-ت- ہ-ں-‬ --------------------------- ‫میں بھورا بیگ خریدتا ہوں-‬ 0
m----ne----la liba-- -e-na-h--a ----- m___ n_ n____ l_____ p____ h___ h__ - m-i- n- n-e-a l-b-a- p-h-a h-w- h-i - ------------------------------------- mein ne neela libaas pehna howa hai -
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. ‫--- سف----ی- خر-دت--ہو--‬ ‫___ س___ ب__ خ_____ ہ____ ‫-ی- س-ی- ب-گ خ-ی-ت- ہ-ں-‬ -------------------------- ‫میں سفید بیگ خریدتا ہوں-‬ 0
me-- ----u-k----baa- --hna h--- ha--- m___ n_ s____ l_____ p____ h___ h__ - m-i- n- s-r-h l-b-a- p-h-a h-w- h-i - ------------------------------------- mein ne surkh libaas pehna howa hai -
ನನಗೆ ಒಂದು ಹೊಸ ಗಾಡಿ ಬೇಕು. ‫م-ھ---ی--گا-ی -- ضر-ر- ہے -‬ ‫____ ا__ گ___ ک_ ض____ ہ_ -_ ‫-ج-ے ا-ک گ-ڑ- ک- ض-و-ت ہ- -- ----------------------------- ‫مجھے ایک گاڑی کی ضرورت ہے -‬ 0
me-- -e--urkh -ib--s p---a howa--a--- m___ n_ s____ l_____ p____ h___ h__ - m-i- n- s-r-h l-b-a- p-h-a h-w- h-i - ------------------------------------- mein ne surkh libaas pehna howa hai -
ನನಗೆ ಒಂದು ವೇಗವಾದ ಗಾಡಿ ಬೇಕು. ‫مج---ایک --ز --ڑی-کی-ضر--ت-----‬ ‫____ ا__ ت__ گ___ ک_ ض____ ہ_ -_ ‫-ج-ے ا-ک ت-ز گ-ڑ- ک- ض-و-ت ہ- -- --------------------------------- ‫مجھے ایک تیز گاڑی کی ضرورت ہے -‬ 0
m-in--e su-k---i-----p------ow- hai - m___ n_ s____ l_____ p____ h___ h__ - m-i- n- s-r-h l-b-a- p-h-a h-w- h-i - ------------------------------------- mein ne surkh libaas pehna howa hai -
ನನಗೆ ಒಂದು ಹಿತಕರವಾದ ಗಾಡಿ ಬೇಕು. ‫م-ھے-ایک-آر-- -- گا---کی-ضر-رت ہے--‬ ‫____ ا__ آ___ د_ گ___ ک_ ض____ ہ_ -_ ‫-ج-ے ا-ک آ-ا- د- گ-ڑ- ک- ض-و-ت ہ- -- ------------------------------------- ‫مجھے ایک آرام دہ گاڑی کی ضرورت ہے -‬ 0
m-i- -e--ab- --b-a---e-n----w---ai - m___ n_ s___ l_____ p____ h___ h__ - m-i- n- s-b- l-b-a- p-h-a h-w- h-i - ------------------------------------ mein ne sabz libaas pehna howa hai -
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. ‫-ہاں ا---------و-ھی-عورت-رہ-- -ے--‬ ‫____ ا___ ا__ ب____ ع___ ر___ ہ_ -_ ‫-ہ-ں ا-پ- ا-ک ب-ڑ-ی ع-ر- ر-ت- ہ- -- ------------------------------------ ‫وہاں اوپر ایک بوڑھی عورت رہتی ہے -‬ 0
m-in -e-sab- --b-a----hna-h--a hai - m___ n_ s___ l_____ p____ h___ h__ - m-i- n- s-b- l-b-a- p-h-a h-w- h-i - ------------------------------------ mein ne sabz libaas pehna howa hai -
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. ‫-ہاں -وپر -ی- م--- -و-- رہ-- -ے--‬ ‫____ ا___ ا__ م___ ع___ ر___ ہ_ -_ ‫-ہ-ں ا-پ- ا-ک م-ٹ- ع-ر- ر-ت- ہ- -- ----------------------------------- ‫وہاں اوپر ایک موٹی عورت رہتی ہے -‬ 0
m-i---e --b- ----a- pehna--ow- h-i-- m___ n_ s___ l_____ p____ h___ h__ - m-i- n- s-b- l-b-a- p-h-a h-w- h-i - ------------------------------------ mein ne sabz libaas pehna howa hai -
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. ‫--اں----ر---ک---ج-س-/ -ج-س-کرن- و------رت-ر----ہ---‬ ‫____ ا___ ا__ م____ / ت___ ک___ و___ ع___ ر___ ہ_ -_ ‫-ہ-ں ا-پ- ا-ک م-ج-س / ت-س- ک-ن- و-ل- ع-ر- ر-ت- ہ- -- ----------------------------------------------------- ‫وہاں اوپر ایک متجسس / تجسس کرنے والی عورت رہتی ہے -‬ 0
mein --la-b-- --a-ee--n ga-- m___ k___ b__ k________ g_ - m-i- k-l- b-g k-a-e-d-n g- - ---------------------------- mein kala bag khareedon ga -
ನಮ್ಮ ಅತಿಥಿಗಳು ಒಳ್ಳೆಯ ಜನ. ‫----- -ہم-ن اچھ--ل-- تھے--‬ ‫_____ م____ ا___ ل__ ت__ -_ ‫-م-ر- م-م-ن ا-ھ- ل-گ ت-ے -- ---------------------------- ‫ہمارے مہمان اچھے لوگ تھے -‬ 0
mein---l- bag--har-e--n-g--- m___ k___ b__ k________ g_ - m-i- k-l- b-g k-a-e-d-n g- - ---------------------------- mein kala bag khareedon ga -
ನಮ್ಮ ಅತಿಥಿಗಳು ವಿನೀತ ಜನ. ‫ہمارے -ہمان--------- تھ---‬ ‫_____ م____ م___ ل__ ت__ -_ ‫-م-ر- م-م-ن م-ذ- ل-گ ت-ے -- ---------------------------- ‫ہمارے مہمان مہذب لوگ تھے -‬ 0
m-in ---a---- k-a-eedo------ m___ k___ b__ k________ g_ - m-i- k-l- b-g k-a-e-d-n g- - ---------------------------- mein kala bag khareedon ga -
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. ‫ہم-ر---ہم-ن دلچ-پ ل---ت----‬ ‫_____ م____ د____ ل__ ت__ -_ ‫-م-ر- م-م-ن د-چ-پ ل-گ ت-ے -- ----------------------------- ‫ہمارے مہمان دلچسپ لوگ تھے -‬ 0
me-n -h-ora ba- khare-do- -- - m___ b_____ b__ k________ g_ - m-i- b-o-r- b-g k-a-e-d-n g- - ------------------------------ mein bhoora bag khareedon ga -
ನನಗೆ ಮುದ್ದು ಮಕ್ಕಳಿದ್ದಾರೆ. ‫می-ے ب-ے-پیا-ے--ی--‬ ‫____ ب__ پ____ ہ____ ‫-ی-ے ب-ے پ-ا-ے ہ-ں-‬ --------------------- ‫میرے بچے پیارے ہیں-‬ 0
mei--bh--r- ba- -h-reedon--a-- m___ b_____ b__ k________ g_ - m-i- b-o-r- b-g k-a-e-d-n g- - ------------------------------ mein bhoora bag khareedon ga -
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. ‫-ی-ن --و--وں -ے-ب--ے--ر---- --ں--‬ ‫____ پ______ ک_ ب__ ش_____ ہ__ -_ ‫-ی-ن پ-و-ی-ں ک- ب-ّ- ش-ا-ت- ہ-ں -- ----------------------------------- ‫لیکن پڑوسیوں کے بچّے شرارتی ہیں -‬ 0
m-i---h---a--ag khareed-n ga-- m___ b_____ b__ k________ g_ - m-i- b-o-r- b-g k-a-e-d-n g- - ------------------------------ mein bhoora bag khareedon ga -
ನಿಮ್ಮ ಮಕ್ಕಳು ಒಳ್ಳೆಯವರೆ? ‫ک-ا آپ-ک-ب-ّ-----ے ہی- ؟‬ ‫___ آ_ ک____ ا___ ہ__ ؟_ ‫-ی- آ- ک-ب-ّ- ا-ھ- ہ-ں ؟- -------------------------- ‫کیا آپ کےبچّے اچھے ہیں ؟‬ 0
me---saf-i- ba----a-ee-o--ga-- m___ s_____ b__ k________ g_ - m-i- s-f-i- b-g k-a-e-d-n g- - ------------------------------ mein safaid bag khareedon ga -

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.