ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   ta அடைமொழி 3

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

80 [எண்பது]

80 [Eṇpatu]

அடைமொழி 3

aṭaimoḻi 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ அவள--ம் ஒ-ு--ாய்--ருக்கிற--. அ____ ஒ_ நா_ இ______ அ-ள-ட-் ஒ-ு ந-ய- இ-ு-்-ி-த-. ---------------------------- அவளிடம் ஒரு நாய் இருக்கிறது. 0
aṭa--o-- 3 a_______ 3 a-a-m-ḻ- 3 ---------- aṭaimoḻi 3
ಆ ನಾಯಿ ದೊಡ್ಡದು. அந்--நாய------ய--- -ர--்க-ற-ு. அ__ நா_ பெ____ இ______ அ-்- ந-ய- ப-ர-ய-ா- இ-ு-்-ி-த-. ------------------------------ அந்த நாய் பெரியதாக இருக்கிறது. 0
aṭai--ḻ--3 a_______ 3 a-a-m-ḻ- 3 ---------- aṭaimoḻi 3
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. அவள--ம்---------ய ந-ய--இ--க்கிற--. அ____ ஒ_ பெ__ நா_ இ______ அ-ள-ட-் ஒ-ு ப-ர-ய ந-ய- இ-ு-்-ி-த-. ---------------------------------- அவளிடம் ஒரு பெரிய நாய் இருக்கிறது. 0
av------ -ru--ā- iru--i---u. a_______ o__ n__ i__________ a-a-i-a- o-u n-y i-u-k-ṟ-t-. ---------------------------- avaḷiṭam oru nāy irukkiṟatu.
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. அவ----கு-ஒ-ு வ-டு ---க-கிறது. அ____ ஒ_ வீ_ இ______ அ-ள-க-க- ஒ-ு வ-ட- இ-ு-்-ி-த-. ----------------------------- அவளுக்கு ஒரு வீடு இருக்கிறது. 0
av---ṭ------ nāy ir-k--ṟ-tu. a_______ o__ n__ i__________ a-a-i-a- o-u n-y i-u-k-ṟ-t-. ---------------------------- avaḷiṭam oru nāy irukkiṟatu.
ಆ ಮನೆ ಚಿಕ್ಕದು. வ--ு--ிறி---. வீ_ சி____ வ-ட- ச-ற-ய-ு- ------------- வீடு சிறியது. 0
a----ṭ-- --u -āy-i--kk-ṟa-u. a_______ o__ n__ i__________ a-a-i-a- o-u n-y i-u-k-ṟ-t-. ---------------------------- avaḷiṭam oru nāy irukkiṟatu.
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. அவ-ு-----ஒ-- -ி-ி- வ--ு இ----கி---. அ____ ஒ_ சி__ வீ_ இ______ அ-ள-க-க- ஒ-ு ச-ற-ய வ-ட- இ-ு-்-ி-த-. ----------------------------------- அவளுக்கு ஒரு சிறிய வீடு இருக்கிறது. 0
A-ta n---p-r--atā-- -rukk-ṟa-u. A___ n__ p_________ i__________ A-t- n-y p-r-y-t-k- i-u-k-ṟ-t-. ------------------------------- Anta nāy periyatāka irukkiṟatu.
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. அவ-் -ரு-ஹ-ட--லி-் த--கி-ி-ு--க--ா-். அ__ ஒ_ ஹோ____ த_________ அ-ன- ஒ-ு ஹ-ட-ட-ி-் த-்-ி-ி-ு-்-ி-ா-்- ------------------------------------- அவன் ஒரு ஹோட்டலில் தங்கியிருக்கிறான். 0
A--a-n-- --r---t--a -ru------u. A___ n__ p_________ i__________ A-t- n-y p-r-y-t-k- i-u-k-ṟ-t-. ------------------------------- Anta nāy periyatāka irukkiṟatu.
ಅದು ಅಗ್ಗದ ವಸತಿಗೃಹ. ஹோட்டல- மல--ானத-. ஹோ___ ம_____ ஹ-ட-ட-் ம-ி-ா-த-. ----------------- ஹோட்டல் மலிவானது. 0
An---n-y per-yatā-- -r-k-iṟ---. A___ n__ p_________ i__________ A-t- n-y p-r-y-t-k- i-u-k-ṟ-t-. ------------------------------- Anta nāy periyatāka irukkiṟatu.
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. அ-----ரு ம---ான-ஹோட்-ல----த-்கியி---்--றான். அ__ ஒ_ ம___ ஹோ____ த_________ அ-ன- ஒ-ு ம-ி-ா- ஹ-ட-ட-ி-் த-்-ி-ி-ு-்-ி-ா-்- -------------------------------------------- அவன் ஒரு மலிவான ஹோட்டலில் தங்கியிருக்கிறான். 0
Avaḷ-ṭ---or--p-riy--nāy-iru-k----u. A_______ o__ p_____ n__ i__________ A-a-i-a- o-u p-r-y- n-y i-u-k-ṟ-t-. ----------------------------------- Avaḷiṭam oru periya nāy irukkiṟatu.
ಅವನ ಬಳಿ ಒಂದು ಕಾರ್ ಇದೆ. அ-ன-டம- ஒர--ம--்--ர--வண--ி இ---்கிறது. அ____ ஒ_ மோ___ வ__ இ______ அ-ன-ட-் ஒ-ு ம-ட-ட-ர- வ-்-ி இ-ு-்-ி-த-. -------------------------------------- அவனிடம் ஒரு மோட்டார் வண்டி இருக்கிறது. 0
Ava----m-----p----a--āy i--k--ṟ---. A_______ o__ p_____ n__ i__________ A-a-i-a- o-u p-r-y- n-y i-u-k-ṟ-t-. ----------------------------------- Avaḷiṭam oru periya nāy irukkiṟatu.
ಆ ಕಾರ್ ತುಂಬಾ ದುಬಾರಿ. அ-ு -ிலை -ய-்--- --்ட-. அ_ வி_ உ____ வ___ அ-ு வ-ல- உ-ர-ந-த வ-்-ி- ----------------------- அது விலை உயர்ந்த வண்டி. 0
A--ḷi-am o-u-p-r-ya-nā-----k----tu. A_______ o__ p_____ n__ i__________ A-a-i-a- o-u p-r-y- n-y i-u-k-ṟ-t-. ----------------------------------- Avaḷiṭam oru periya nāy irukkiṟatu.
ಅವನ ಬಳಿ ದುಬಾರಿಯಾದ ಕಾರ್ ಇದೆ. அவ--ட-் -ர- -ி------்ந-த மோட்-ார--வண-டி இர--்கிற-ு. அ____ ஒ_ வி_ உ____ மோ___ வ__ இ______ அ-ன-ட-் ஒ-ு வ-ல- உ-ர-ந-த ம-ட-ட-ர- வ-்-ி இ-ு-்-ி-த-. --------------------------------------------------- அவனிடம் ஒரு விலை உயர்ந்த மோட்டார் வண்டி இருக்கிறது. 0
Av-ḷu-k---r---īṭu--ruk----t-. A_______ o__ v___ i__________ A-a-u-k- o-u v-ṭ- i-u-k-ṟ-t-. ----------------------------- Avaḷukku oru vīṭu irukkiṟatu.
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. அவ-் ஒ-- ந-வ-- -டிக-கி-ா-். அ__ ஒ_ நா__ ப______ அ-ன- ஒ-ு ந-வ-் ப-ி-்-ி-ா-்- --------------------------- அவன் ஒரு நாவல் படிக்கிறான். 0
Av-ḷ-----o-u vī-- -----i-atu. A_______ o__ v___ i__________ A-a-u-k- o-u v-ṭ- i-u-k-ṟ-t-. ----------------------------- Avaḷukku oru vīṭu irukkiṟatu.
ಆ ಕಥೆಪುಸ್ತಕ ನೀರಸವಾಗಿದೆ. ந--ல்-அச-வாரச--ம-- இ-ு--க--த-. நா__ அ_______ இ______ ந-வ-் அ-ு-ா-ச-ய-ா- இ-ு-்-ி-த-. ------------------------------ நாவல் அசுவாரசியமாக இருக்கிறது. 0
Ava-ukku o---v--u -rukk-ṟ-t-. A_______ o__ v___ i__________ A-a-u-k- o-u v-ṭ- i-u-k-ṟ-t-. ----------------------------- Avaḷukku oru vīṭu irukkiṟatu.
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. அ-ன- -ர--ச-----ி-ம----ாவல் பட---கி--ன். அ__ ஓ_________ நா__ ப______ அ-ன- ஓ-்-ச-வ-ர-ி-ம-ன ந-வ-் ப-ி-்-ி-ா-்- --------------------------------------- அவன் ஓர்அசுவாரசியமான நாவல் படிக்கிறான். 0
V--- --ṟi-a--. V___ c________ V-ṭ- c-ṟ-y-t-. -------------- Vīṭu ciṟiyatu.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. அவள் ஒ-ு ---ிமா----்-்து-்க-ண்---இ---்கிற-ள். அ__ ஒ_ சி__ பா_______ இ______ அ-ள- ஒ-ு ச-ன-ம- ப-ர-த-த-க-க-ண-ட- இ-ு-்-ி-ா-்- --------------------------------------------- அவள் ஒரு சினிமா பார்த்துக்கொண்டு இருக்கிறாள். 0
V--u c--i--t-. V___ c________ V-ṭ- c-ṟ-y-t-. -------------- Vīṭu ciṟiyatu.
ಆ ಚಿತ್ರ ಸ್ವಾರಸ್ಯಕರವಾಗಿದೆ. ச------ப--ர---ூ--ட--தாக------க-ற--. சி__ ப__________ இ______ ச-ன-ம- ப-ப-ப-ப-ட-ட-வ-ா- இ-ு-்-ி-த-. ----------------------------------- சினிமா பரபரப்பூட்டுவதாக இருக்கிறது. 0
Vīṭ- c----a-u. V___ c________ V-ṭ- c-ṟ-y-t-. -------------- Vīṭu ciṟiyatu.
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. அ-ள் ஒ-- -ர-ர-்ப---ட-ம் சி------ா--த்து-்-ொ---- --ு-்-ி----. அ__ ஒ_ ப________ சி__ பா_______ இ______ அ-ள- ஒ-ு ப-ப-ப-ப-ட-ட-ம- ச-ன-ம- ப-ர-த-த-க-க-ண-ட- இ-ு-்-ி-ா-்- ------------------------------------------------------------ அவள் ஒரு பரபரப்பூட்டும் சினிமா பார்த்துக்கொண்டு இருக்கிறாள். 0
A-aḷu-k--oru ciṟ-ya--īṭ- ir-----atu. A_______ o__ c_____ v___ i__________ A-a-u-k- o-u c-ṟ-y- v-ṭ- i-u-k-ṟ-t-. ------------------------------------ Avaḷukku oru ciṟiya vīṭu irukkiṟatu.

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.