ಪದಗುಚ್ಛ ಪುಸ್ತಕ

kn ಭೂತಕಾಲ ೧   »   ko 과거형 1

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [여든하나]

81 [yeodeunhana]

과거형 1

gwageohyeong 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. -요 써_ 써- -- 써요 0
gw--e--ye--g-1 g___________ 1 g-a-e-h-e-n- 1 -------------- gwageohyeong 1
ಅವನು ಒಂದು ಪತ್ರವನ್ನು ಬರೆದಿದ್ದ. 그- --를--어-. 그_ 편__ 썼___ 그- 편-를 썼-요- ----------- 그는 편지를 썼어요. 0
g-ag-o--eon- 1 g___________ 1 g-a-e-h-e-n- 1 -------------- gwageohyeong 1
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು 그---그녀는-카-를---요. 그__ 그__ 카__ 썼___ 그-고 그-는 카-를 썼-요- ---------------- 그리고 그녀는 카드를 썼어요. 0
sse-yo s_____ s-e-y- ------ sseoyo
ಓದುವುದು. 읽-요 읽__ 읽-요 --- 읽어요 0
ss-o-o s_____ s-e-y- ------ sseoyo
ಅವನು ಒಂದು ನಿಯತಕಾಲಿಕವನ್ನು ಓದಿದ್ದ. 그- -지를---어-. 그_ 잡__ 읽____ 그- 잡-를 읽-어-. ------------ 그는 잡지를 읽었어요. 0
ss-o-o s_____ s-e-y- ------ sseoyo
ಅವಳು ಒಂದು ಪುಸ್ತಕವನ್ನು ಓದಿದ್ದಳು. 그-고-그녀는 ----었-요. 그__ 그__ 책_ 읽____ 그-고 그-는 책- 읽-어-. ---------------- 그리고 그녀는 책을 읽었어요. 0
g-u-eun-p--o--i-e-l-ss--ss---yo. g______ p__________ s___________ g-u-e-n p-e-n-i-e-l s-e-s---o-o- -------------------------------- geuneun pyeonjileul sseoss-eoyo.
ತೆಗೆದು ಕೊಳ್ಳುವುದು 가져-요 가___ 가-가- ---- 가져가요 0
ge--eun -y-onjil--l -se-ss-eoy-. g______ p__________ s___________ g-u-e-n p-e-n-i-e-l s-e-s---o-o- -------------------------------- geuneun pyeonjileul sseoss-eoyo.
ಅವನು ಒಂದು ಸಿಗರೇಟ್ ತೆಗೆದುಕೊಂಡ. 그- 담배를--져-어요. 그_ 담__ 가_____ 그- 담-를 가-갔-요- ------------- 그는 담배를 가져갔어요. 0
g-u--------o-jile-l -s-----eo--. g______ p__________ s___________ g-u-e-n p-e-n-i-e-l s-e-s---o-o- -------------------------------- geuneun pyeonjileul sseoss-eoyo.
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. 그-는--콜렛 한 조---가-갔--. 그__ 초__ 한 조__ 가_____ 그-는 초-렛 한 조-을 가-갔-요- -------------------- 그녀는 초콜렛 한 조각을 가져갔어요. 0
geu-ig- ge----o-e-------u-eu- -s-os--e--o. g______ g__________ k________ s___________ g-u-i-o g-u-y-o-e-n k-d-u-e-l s-e-s---o-o- ------------------------------------------ geuligo geunyeoneun kadeuleul sseoss-eoyo.
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. 그--의---없-지-,-그-는-의-가 있-어-. 그_ 의__ 없____ 그__ 의__ 있____ 그- 의-가 없-지-, 그-는 의-가 있-어-. -------------------------- 그는 의리가 없었지만, 그녀는 의리가 있었어요. 0
geul--o-g-u--e-neu- kadeuleul ss-o---eoyo. g______ g__________ k________ s___________ g-u-i-o g-u-y-o-e-n k-d-u-e-l s-e-s---o-o- ------------------------------------------ geuligo geunyeoneun kadeuleul sseoss-eoyo.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. 그는 -을-지만, 그녀는 --했어-. 그_ 게_____ 그__ 성_____ 그- 게-렀-만- 그-는 성-했-요- -------------------- 그는 게을렀지만, 그녀는 성실했어요. 0
g-----o --u---o--u-----e-l--l-s--o-s-eo-o. g______ g__________ k________ s___________ g-u-i-o g-u-y-o-e-n k-d-u-e-l s-e-s---o-o- ------------------------------------------ geuligo geunyeoneun kadeuleul sseoss-eoyo.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. 그- -난---- 그-는 -자---. 그_ 가_____ 그__ 부_____ 그- 가-했-만- 그-는 부-였-요- -------------------- 그는 가난했지만, 그녀는 부자였어요. 0
i----o-o i_______ i-g-e-y- -------- ilg-eoyo
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. 그- 돈이 -었고------었어요. 그_ 돈_ 없___ 빚_ 있____ 그- 돈- 없-고- 빚- 있-어-. ------------------- 그는 돈이 없었고, 빚만 있었어요. 0
ilg--oyo i_______ i-g-e-y- -------- ilg-eoyo
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು 그는---- 없었고- 불-- 있---. 그_ 행__ 없___ 불__ 있____ 그- 행-이 없-고- 불-만 있-어-. --------------------- 그는 행운이 없었고, 불운만 있었어요. 0
i---e--o i_______ i-g-e-y- -------- ilg-eoyo
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. 그는 성-- 없었고- 실-만 --어요. 그_ 성__ 없___ 실__ 있____ 그- 성-이 없-고- 실-만 있-어-. --------------------- 그는 성공이 없었고, 실패만 있었어요. 0
g---e-n ja-j----l i-g-e----e--o. g______ j________ i_____________ g-u-e-n j-b-i-e-l i-g-e-s---o-o- -------------------------------- geuneun jabjileul ilg-eoss-eoyo.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. 그는 만족-지 --고, -만족했--. 그_ 만___ 않___ 불______ 그- 만-하- 않-고- 불-족-어-. -------------------- 그는 만족하지 않았고, 불만족했어요. 0
g----u- j-bj-leu-------o-s-e-yo. g______ j________ i_____________ g-u-e-n j-b-i-e-l i-g-e-s---o-o- -------------------------------- geuneun jabjileul ilg-eoss-eoyo.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. 그---복하- -았고,---어요. 그_ 행___ 않___ 슬____ 그- 행-하- 않-고- 슬-어-. ------------------ 그는 행복하지 않았고, 슬펐어요. 0
ge-n-un---b---e-l-ilg----s-e---. g______ j________ i_____________ g-u-e-n j-b-i-e-l i-g-e-s---o-o- -------------------------------- geuneun jabjileul ilg-eoss-eoyo.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. 그- -----않았-----절--요. 그_ 친___ 않___ 불______ 그- 친-하- 않-고- 불-절-어-. -------------------- 그는 친절하지 않았고, 불친절했어요. 0
ge----o--e---eone-n-ch----eu--i---e----e--o. g______ g__________ c________ i_____________ g-u-i-o g-u-y-o-e-n c-a-g-e-l i-g-e-s---o-o- -------------------------------------------- geuligo geunyeoneun chaeg-eul ilg-eoss-eoyo.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.