ಪದಗುಚ್ಛ ಪುಸ್ತಕ

kn ಭೂತಕಾಲ ೧   »   sr Прошлост 1

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [осамдесет и један]

81 [osamdeset i jedan]

Прошлост 1

Prošlost 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. писа-и п_____ п-с-т- ------ писати 0
P-ošlo-t 1 P_______ 1 P-o-l-s- 1 ---------- Prošlost 1
ಅವನು ಒಂದು ಪತ್ರವನ್ನು ಬರೆದಿದ್ದ. О- је -апи--о -----. О_ ј_ н______ п_____ О- ј- н-п-с-о п-с-о- -------------------- Он је написао писмо. 0
Pr---os- 1 P_______ 1 P-o-l-s- 1 ---------- Prošlost 1
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು А-она--е н-п-с-л--р-з--е-н---. А о__ ј_ н_______ р___________ А о-а ј- н-п-с-л- р-з-л-д-и-у- ------------------------------ А она је написала разгледницу. 0
p----i p_____ p-s-t- ------ pisati
ಓದುವುದು. ч----и ч_____ ч-т-т- ------ читати 0
pis--i p_____ p-s-t- ------ pisati
ಅವನು ಒಂದು ನಿಯತಕಾಲಿಕವನ್ನು ಓದಿದ್ದ. О- ј-----ао---у--рова--------ис. О_ ј_ ч____ и__________ ч_______ О- ј- ч-т-о и-у-т-о-а-и ч-с-п-с- -------------------------------- Он је читао илустровани часопис. 0
p---ti p_____ p-s-t- ------ pisati
ಅವಳು ಒಂದು ಪುಸ್ತಕವನ್ನು ಓದಿದ್ದಳು. А-о-- ј- ---ал- књ---. А о__ ј_ ч_____ к_____ А о-а ј- ч-т-л- к-и-у- ---------------------- А она је читала књигу. 0
On--e-n--i--o-p---o. O_ j_ n______ p_____ O- j- n-p-s-o p-s-o- -------------------- On je napisao pismo.
ತೆಗೆದು ಕೊಳ್ಳುವುದು уз-ти у____ у-е-и ----- узети 0
On--e-n-pis-- ---m-. O_ j_ n______ p_____ O- j- n-p-s-o p-s-o- -------------------- On je napisao pismo.
ಅವನು ಒಂದು ಸಿಗರೇಟ್ ತೆಗೆದುಕೊಂಡ. Он-ј----ео ци--р---. О_ ј_ у___ ц________ О- ј- у-е- ц-г-р-т-. -------------------- Он је узео цигарету. 0
O- -- napi-a- pi-m-. O_ j_ n______ p_____ O- j- n-p-s-o p-s-o- -------------------- On je napisao pismo.
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. О-- -- уз-------а------ла--. О__ ј_ у____ к____ ч________ О-а ј- у-е-а к-м-д ч-к-л-д-. ---------------------------- Она је узела комад чоколаде. 0
A---a ----a--sal- -a-----ni-u. A o__ j_ n_______ r___________ A o-a j- n-p-s-l- r-z-l-d-i-u- ------------------------------ A ona je napisala razglednicu.
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. Он-ј--б-о невер----али----она--ила в-р-а. О_ ј_ б__ н_______ а__ ј_ о__ б___ в_____ О- ј- б-о н-в-р-н- а-и ј- о-а б-л- в-р-а- ----------------------------------------- Он је био неверан, али је она била верна. 0
A o-a-je --p--al---az-l-dn-cu. A o__ j_ n_______ r___________ A o-a j- n-p-s-l- r-z-l-d-i-u- ------------------------------ A ona je napisala razglednicu.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. Он-је-б-о ---,-а-и-ј- о-а била-вре-на. О_ ј_ б__ л___ а__ ј_ о__ б___ в______ О- ј- б-о л-њ- а-и ј- о-а б-л- в-е-н-. -------------------------------------- Он је био лењ, али је она била вредна. 0
A ona j----p--a-- razgle--icu. A o__ j_ n_______ r___________ A o-a j- n-p-s-l- r-z-l-d-i-u- ------------------------------ A ona je napisala razglednicu.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. О- -- б-о--ир-м--ан, ал--је---а би-- -о--та. О_ ј_ б__ с_________ а__ ј_ о__ б___ б______ О- ј- б-о с-р-м-ш-н- а-и ј- о-а б-л- б-г-т-. -------------------------------------------- Он је био сиромашан, али је она била богата. 0
č---ti č_____ č-t-t- ------ čitati
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. Он-н-ј- и-а--н-вца---ећ -у-о--. О_ н___ и___ н_____ в__ д______ О- н-ј- и-а- н-в-а- в-ћ д-г-в-. ------------------------------- Он није имао новца, већ дуговe. 0
či---i č_____ č-t-t- ------ čitati
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು О- ---е--м---с-е-е, већ--е-. О_ н___ и___ с_____ в__ п___ О- н-ј- и-а- с-е-е- в-ћ п-х- ---------------------------- Он није имао среће, већ пех. 0
č--a-i č_____ č-t-t- ------ čitati
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. О- н-је им-----п--- већ--е---е-. О_ н___ и___ у_____ в__ н_______ О- н-ј- и-а- у-п-х- в-ћ н-у-п-х- -------------------------------- Он није имао успех, већ неуспех. 0
On-j----t---i--s-ro-an- čas-pis. O_ j_ č____ i__________ č_______ O- j- č-t-o i-u-t-o-a-i č-s-p-s- -------------------------------- On je čitao ilustrovani časopis.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. Он-ниј---и- --д-во---,-в-- неза----ља-. О_ н___ б__ з_________ в__ н___________ О- н-ј- б-о з-д-в-љ-н- в-ћ н-з-д-в-љ-н- --------------------------------------- Он није био задовољан, већ незадовољан. 0
On-j----t-o---u----va-- ča-o--s. O_ j_ č____ i__________ č_______ O- j- č-t-o i-u-t-o-a-i č-s-p-s- -------------------------------- On je čitao ilustrovani časopis.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. Он----- б-----е---, ве-----р-ћа-. О_ н___ б__ с______ в__ н________ О- н-ј- б-о с-е-а-, в-ћ н-с-е-а-. --------------------------------- Он није био срећан, већ несрећан. 0
O- je-čit-o -lustrova---č---p--. O_ j_ č____ i__________ č_______ O- j- č-t-o i-u-t-o-a-i č-s-p-s- -------------------------------- On je čitao ilustrovani časopis.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. Он -ије -----импа-ич-н----- ант---т--ан. О_ н___ б__ с__________ в__ а___________ О- н-ј- б-о с-м-а-и-а-, в-ћ а-т-п-т-ч-н- ---------------------------------------- Он није био симпатичан, већ антипатичан. 0
A o-- ---č-tal- ---igu. A o__ j_ č_____ k______ A o-a j- č-t-l- k-j-g-. ----------------------- A ona je čitala knjigu.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.