ಪದಗುಚ್ಛ ಪುಸ್ತಕ

kn ಭೂತಕಾಲ ೧   »   uk Минулий час 1

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [вісімдесят один]

81 [visimdesyat odyn]

Минулий час 1

Mynulyy̆ chas 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. Пи-ати П_____ П-с-т- ------ Писати 0
M-n---y- ch-- 1 M______ c___ 1 M-n-l-y- c-a- 1 --------------- Mynulyy̆ chas 1
ಅವನು ಒಂದು ಪತ್ರವನ್ನು ಬರೆದಿದ್ದ. Він -и----л--т-. В__ п____ л_____ В-н п-с-в л-с-а- ---------------- Він писав листа. 0
My--l-y---ha--1 M______ c___ 1 M-n-l-y- c-a- 1 --------------- Mynulyy̆ chas 1
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು А -он- --п-са------ті--у. А в___ н_______ л________ А в-н- н-п-с-л- л-с-і-к-. ------------------------- А вона написала листівку. 0
Py-a-y P_____ P-s-t- ------ Pysaty
ಓದುವುದು. Ч-тати Ч_____ Ч-т-т- ------ Читати 0
P----y P_____ P-s-t- ------ Pysaty
ಅವನು ಒಂದು ನಿಯತಕಾಲಿಕವನ್ನು ಓದಿದ್ದ. В-- -и--в-журн--. В__ ч____ ж______ В-н ч-т-в ж-р-а-. ----------------- Він читав журнал. 0
P-saty P_____ P-s-t- ------ Pysaty
ಅವಳು ಒಂದು ಪುಸ್ತಕವನ್ನು ಓದಿದ್ದಳು. А во-а ч--а-а-кн---. А в___ ч_____ к_____ А в-н- ч-т-л- к-и-у- -------------------- А вона читала книгу. 0
V----y-a- -y-t-. V__ p____ l_____ V-n p-s-v l-s-a- ---------------- Vin pysav lysta.
ತೆಗೆದು ಕೊಳ್ಳುವುದು Б-ати Б____ Б-а-и ----- Брати 0
Vin-py--- -ysta. V__ p____ l_____ V-n p-s-v l-s-a- ---------------- Vin pysav lysta.
ಅವನು ಒಂದು ಸಿಗರೇಟ್ ತೆಗೆದುಕೊಂಡ. В-н узяв--и--р-т-. В__ у___ с________ В-н у-я- с-г-р-т-. ------------------ Він узяв сигарету. 0
Vi- --sav-ly-t-. V__ p____ l_____ V-n p-s-v l-s-a- ---------------- Vin pysav lysta.
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. В--а вз--а---с-ину--око----и. В___ в____ ч______ ш_________ В-н- в-я-а ч-с-и-у ш-к-л-д-и- ----------------------------- Вона взяла частину шоколадки. 0
A-v-na---pysal- -ysti---. A v___ n_______ l________ A v-n- n-p-s-l- l-s-i-k-. ------------------------- A vona napysala lystivku.
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. В-- -ув не-і-ний- ----н---ула -ір-а. В__ б__ н________ а в___ б___ в_____ В-н б-в н-в-р-и-, а в-н- б-л- в-р-а- ------------------------------------ Він був невірний, а вона була вірна. 0
A vona-na---a-- l-s--vk-. A v___ n_______ l________ A v-n- n-p-s-l- l-s-i-k-. ------------------------- A vona napysala lystivku.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. Ві- бу- л--ач-й,-а--о----у-а--т---нн-. В__ б__ л_______ а в___ б___ с________ В-н б-в л-д-ч-й- а в-н- б-л- с-а-а-н-. -------------------------------------- Він був ледачий, а вона була старанна. 0
A-v-n- -a-y--l--ly--i---. A v___ n_______ l________ A v-n- n-p-s-l- l-s-i-k-. ------------------------- A vona napysala lystivku.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. В-- бу- -ід--й--- -о---бул--ба-ат-. В__ б__ б______ а в___ б___ б______ В-н б-в б-д-и-, а в-н- б-л- б-г-т-. ----------------------------------- Він був бідний, а вона була багата. 0
Chyt--y C______ C-y-a-y ------- Chytaty
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. В----е-м-- --ошей, -и-- ----и. В__ н_ м__ г______ л___ б_____ В-н н- м-в г-о-е-, л-ш- б-р-и- ------------------------------ Він не мав грошей, лише борги. 0
Ch--aty C______ C-y-a-y ------- Chytaty
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು Він -е-мав-щ--тя- -иш---е-ас-я. В__ н_ м__ щ_____ л___ н_______ В-н н- м-в щ-с-я- л-ш- н-щ-с-я- ------------------------------- Він не мав щастя, лише нещастя. 0
C-y-aty C______ C-y-a-y ------- Chytaty
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. В----е-м-в ус--х-- л--е--ев-а--. В__ н_ м__ у______ л___ н_______ В-н н- м-в у-п-х-, л-ш- н-в-а-і- -------------------------------- Він не мав успіху, лише невдачі. 0
V-n-c----v zh----l. V__ c_____ z_______ V-n c-y-a- z-u-n-l- ------------------- Vin chytav zhurnal.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. Він--е--ув --до-олени-- - --з-д-в--е-и-. В__ н_ б__ з___________ а н_____________ В-н н- б-в з-д-в-л-н-м- а н-з-д-в-л-н-м- ---------------------------------------- Він не був задоволеним, а незадоволеним. 0
Vi--c-ytav -----al. V__ c_____ z_______ V-n c-y-a- z-u-n-l- ------------------- Vin chytav zhurnal.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. Він н- б-- щ----в-м- ---ещасли--м. В__ н_ б__ щ________ а н__________ В-н н- б-в щ-с-и-и-, а н-щ-с-и-и-. ---------------------------------- Він не був щасливим, а нещасливим. 0
V---chy-av ---r---. V__ c_____ z_______ V-n c-y-a- z-u-n-l- ------------------- Vin chytav zhurnal.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. Він не--ув--р--м-им,---не-ри-мни-. В__ н_ б__ п________ а н__________ В-н н- б-в п-и-м-и-, а н-п-и-м-и-. ---------------------------------- Він не був приємним, а неприємним. 0
A -on---h---la---y--. A v___ c______ k_____ A v-n- c-y-a-a k-y-u- --------------------- A vona chytala knyhu.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.