ಪದಗುಚ್ಛ ಪುಸ್ತಕ

kn ಭೂತಕಾಲ ೨   »   am ያለፈው ውጥረት 2

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

82 [ሰማንያ ሁለት]

82 [ሰማንያ ሁለት]

ያለፈው ውጥረት 2

halafī gīzē 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? ለአ--ላ-- መደወ- --ረ-ህ--? ለ______ መ___ ነ_______ ለ-ን-ላ-ስ መ-ወ- ነ-ረ-ህ-ሽ- --------------------- ለአንቡላንስ መደወል ነበረብህ/ሽ? 0
h-l--ī -īz--2 h_____ g___ 2 h-l-f- g-z- 2 ------------- halafī gīzē 2
ನೀನು ವೈದ್ಯರನ್ನು ಕರೆಯಬೇಕಾಯಿತೇ? ለዶ--ር---ወ- -በ--ህ-ሽ? ለ____ መ___ ነ_______ ለ-ክ-ር መ-ወ- ነ-ረ-ህ-ሽ- ------------------- ለዶክተር መደወል ነበረብህ/ሽ? 0
halaf- --z- 2 h_____ g___ 2 h-l-f- g-z- 2 ------------- halafī gīzē 2
ನೀನು ಪೋಲೀಸರನ್ನು ಕರೆಯಬೇಕಾಯಿತೇ ? ለፖሊ- -ደ-ል ነ--ብ-/-? ለ___ መ___ ነ_______ ለ-ሊ- መ-ወ- ነ-ረ-ህ-ሽ- ------------------ ለፖሊስ መደወል ነበረብህ/ሽ? 0
le--n-bul---si m--e-e-i--eb-rebihi/--i? l_____________ m_______ n______________ l-’-n-b-l-n-s- m-d-w-l- n-b-r-b-h-/-h-? --------------------------------------- le’ānibulanisi medeweli neberebihi/shi?
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. ስ-ክ ----አለዎት- አ-- ነ-ረ-። ስ__ ቁ__ አ____ አ__ ነ____ ስ-ክ ቁ-ሩ አ-ዎ-? አ-ን ነ-ረ-። ----------------------- ስልክ ቁጥሩ አለዎት? አሁን ነበረኝ። 0
l--āni-u----s----d-w--i neber-b---/---? l_____________ m_______ n______________ l-’-n-b-l-n-s- m-d-w-l- n-b-r-b-h-/-h-? --------------------------------------- le’ānibulanisi medeweli neberebihi/shi?
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. አ--ሻው አ-ዎ-? አ-- ነበረኝ። አ____ አ____ አ__ ነ____ አ-ራ-ው አ-ዎ-? አ-ን ነ-ረ-። --------------------- አድራሻው አለዎት? አሁን ነበረኝ። 0
le---i--l--i-- ----w-li ---e--b-h-/shi? l_____________ m_______ n______________ l-’-n-b-l-n-s- m-d-w-l- n-b-r-b-h-/-h-? --------------------------------------- le’ānibulanisi medeweli neberebihi/shi?
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. የ--ማው ካር--አ-ዎት- -----በረ-። የ____ ካ__ አ____ አ__ ነ____ የ-ተ-ው ካ-ታ አ-ዎ-? አ-ን ነ-ረ-። ------------------------- የከተማው ካርታ አለዎት? አሁን ነበረኝ። 0
l-dok-t--- --d-wel- n-ber-b--i/--i? l_________ m_______ n______________ l-d-k-t-r- m-d-w-l- n-b-r-b-h-/-h-? ----------------------------------- ledokiteri medeweli neberebihi/shi?
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. እ----ኣ- መ-? እሱ --ኣ- መም-ት --ቻለ-። እ_ በ___ መ__ እ_ በ___ መ___ አ_____ እ- በ-ኣ- መ-? እ- በ-ኣ- መ-ጣ- አ-ቻ-ም- ------------------------------- እሱ በሰኣቱ መጣ? እሱ በሰኣቱ መምጣት አልቻለም። 0
l----ite-i med-we-i n---re--hi/--i? l_________ m_______ n______________ l-d-k-t-r- m-d-w-l- n-b-r-b-h-/-h-? ----------------------------------- ledokiteri medeweli neberebihi/shi?
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. እ- -ን-ዱ- አገኘው? እሱ መን-ዱ- -ግ-ት አ-ቻ-ም። እ_ መ____ አ____ እ_ መ____ ማ___ አ_____ እ- መ-ገ-ን አ-ኘ-? እ- መ-ገ-ን ማ-ኘ- አ-ቻ-ም- ----------------------------------- እሱ መንገዱን አገኘው? እሱ መንገዱን ማግኘት አልቻለም። 0
l-d--it--i--e--w--i---b----ih-/--i? l_________ m_______ n______________ l-d-k-t-r- m-d-w-l- n-b-r-b-h-/-h-? ----------------------------------- ledokiteri medeweli neberebihi/shi?
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. እ- --ዳካ-?--ሱ-ሊ-ዳ--አ---ም። እ_ ይ_____ እ_ ሊ___ አ_____ እ- ይ-ዳ-ል- እ- ሊ-ዳ- አ-ቻ-ም- ------------------------ እሱ ይረዳካል? እሱ ሊረዳኝ አልቻለም። 0
l---līsi med-w-l--neb-re-----shi? l_______ m_______ n______________ l-p-l-s- m-d-w-l- n-b-r-b-h-/-h-? --------------------------------- lepolīsi medeweli neberebihi/shi?
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? ለ--ድ- ነ-------ል--ጣ/ጪ-ያልቻ-ከ--ሽው? ለ____ ነ_ በ___ ል_____ ያ_________ ለ-ን-ን ነ- በ-ኣ- ል-መ-/- ያ-ቻ-ከ-/-ው- ------------------------------- ለምንድን ነው በሰኣቱ ልትመጣ/ጪ ያልቻልከው/ሽው? 0
l--ol--- me--we-- neb-reb--i/-h-? l_______ m_______ n______________ l-p-l-s- m-d-w-l- n-b-r-b-h-/-h-? --------------------------------- lepolīsi medeweli neberebihi/shi?
ನಿನಗೆ ದಾರಿ ಏಕೆ ಸಿಗಲಿಲ್ಲ? ለም-ድን -----ገዱ- ል-ገ-/----ቻልከ-/--? ለ____ ነ_ መ____ ል_____ ያ_________ ለ-ን-ን ነ- መ-ገ-ን ል-ገ-/- ያ-ቻ-ከ-/-ው- -------------------------------- ለምንድን ነው መንገዱን ልታገኝ/ኚ ያልቻልከው/ሽው? 0
l--ol-si--e--w--- n-b-rebi-i-sh-? l_______ m_______ n______________ l-p-l-s- m-d-w-l- n-b-r-b-h-/-h-? --------------------------------- lepolīsi medeweli neberebihi/shi?
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? ለምንድ------ሱ--መረዳ--ያል---ው/ሽው? ለ____ ነ_ እ__ መ___ ያ_________ ለ-ን-ን ነ- እ-ን መ-ዳ- ያ-ቻ-ከ-/-ው- ---------------------------- ለምንድን ነው እሱን መረዳት ያልቻልከው/ሽው? 0
s-li-- k-ut-i-----ewot----h--i-----r----. s_____ k_______ ā_______ ā____ n_________ s-l-k- k-u-’-r- ā-e-o-i- ā-u-i n-b-r-n-i- ----------------------------------------- siliki k’ut’iru ālewoti? āhuni neberenyi.
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. በሰኣ---ም--------በት---ን-ት -ውቶቢ--ስ-ል-በረ --። በ___ መ___ ያ______ ም____ አ____ ስ_____ ነ__ በ-ኣ- መ-ጣ- ያ-ቻ-ኩ-ት ም-ን-ት አ-ቶ-ስ ስ-ል-በ- ነ-። ---------------------------------------- በሰኣቱ መምጣት ያልቻልኩበት ምክንያት አውቶቢስ ስላልነበረ ነው። 0
s--i-i----t’-ru-ā-ewot-- --u-- ---erenyi. s_____ k_______ ā_______ ā____ n_________ s-l-k- k-u-’-r- ā-e-o-i- ā-u-i n-b-r-n-i- ----------------------------------------- siliki k’ut’iru ālewoti? āhuni neberenyi.
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. መ-ገ---ማግኘት----ልኩበ--የ--- ካ-ታ-ስ-ል-በረኝ -ው። መ____ ማ___ ያ______ የ___ ካ__ ስ______ ነ__ መ-ገ-ን ማ-ኘ- ያ-ቻ-ኩ-ት የ-ተ- ካ-ታ ስ-ል-በ-ኝ ነ-። --------------------------------------- መንገዱን ማግኘት ያልቻልኩበት የከተማ ካርታ ስላልነበረኝ ነው። 0
s---ki -----iru-ā-e---i? āh--i ---er---i. s_____ k_______ ā_______ ā____ n_________ s-l-k- k-u-’-r- ā-e-o-i- ā-u-i n-b-r-n-i- ----------------------------------------- siliki k’ut’iru ālewoti? āhuni neberenyi.
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. እ-ን---ተ-ዳ-በት--ዚ-- --ም--ጮ---ለ--- ነው-። እ__ ያ_______ ሙ___ በ__ ይ__ ስ____ ነ_ ። እ-ን ያ-ተ-ዳ-በ- ሙ-ቃ- በ-ም ይ-ህ ስ-ነ-ረ ነ- ። ------------------------------------ እሱን ያልተረዳሁበት ሙዚቃው በጣም ይጮህ ስለነበረ ነው ። 0
ā--ra---w---le-o--?----n----b---ny-. ā_________ ā_______ ā____ n_________ ā-i-a-h-w- ā-e-o-i- ā-u-i n-b-r-n-i- ------------------------------------ ādirashawi ālewoti? āhuni neberenyi.
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. ታ-ሲ--ያዝ -በረብኝ። ታ__ መ__ ነ_____ ታ-ሲ መ-ዝ ነ-ረ-ኝ- -------------- ታክሲ መያዝ ነበረብኝ። 0
ād-rash--- ---woti?--hu-i nebereny-. ā_________ ā_______ ā____ n_________ ā-i-a-h-w- ā-e-o-i- ā-u-i n-b-r-n-i- ------------------------------------ ādirashawi ālewoti? āhuni neberenyi.
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. የ------- መግዛ--ነበ---። የ___ ካ__ መ___ ነ_____ የ-ተ- ካ-ታ መ-ዛ- ነ-ረ-ኝ- -------------------- የከተማ ካርታ መግዛት ነበረብኝ። 0
ā-i-a------ā--w---?-āhuni-neb-re---. ā_________ ā_______ ā____ n_________ ā-i-a-h-w- ā-e-o-i- ā-u-i n-b-r-n-i- ------------------------------------ ādirashawi ālewoti? āhuni neberenyi.
ನಾನು ರೇಡಿಯೊವನ್ನು ಆರಿಸಬೇಕಾಯಿತು. ራ-ዮው---ዝ-ት ----ኝ። ራ____ መ___ ነ_____ ራ-ዮ-ን መ-ጋ- ነ-ረ-ኝ- ----------------- ራድዮውን መዝጋት ነበረብኝ። 0
yeke--ma-i-k-r--a---ew-t-? āhun--n---re-y-. y_________ k_____ ā_______ ā____ n_________ y-k-t-m-w- k-r-t- ā-e-o-i- ā-u-i n-b-r-n-i- ------------------------------------------- yeketemawi karita ālewoti? āhuni neberenyi.

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.