ಪದಗುಚ್ಛ ಪುಸ್ತಕ

kn ಭೂತಕಾಲ ೨   »   bg Минало време 2

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

82 [осемдесет и две]

82 [osemdeset i dve]

Минало време 2

Minalo vreme 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? Т---ваше-ли--а--ик-ш--ине--а? Т_______ л_ д_ в____ л_______ Т-я-в-ш- л- д- в-к-ш л-н-й-а- ----------------------------- Трябваше ли да викаш линейка? 0
Minalo---e-e 2 M_____ v____ 2 M-n-l- v-e-e 2 -------------- Minalo vreme 2
ನೀನು ವೈದ್ಯರನ್ನು ಕರೆಯಬೇಕಾಯಿತೇ? Т---в-ш- -- ---викаш----аря? Т_______ л_ д_ в____ л______ Т-я-в-ш- л- д- в-к-ш л-к-р-? ---------------------------- Трябваше ли да викаш лекаря? 0
Mi---------e-2 M_____ v____ 2 M-n-l- v-e-e 2 -------------- Minalo vreme 2
ನೀನು ಪೋಲೀಸರನ್ನು ಕರೆಯಬೇಕಾಯಿತೇ ? Т-ябва---л- д---ика- -оли--ят-? Т_______ л_ д_ в____ п_________ Т-я-в-ш- л- д- в-к-ш п-л-ц-я-а- ------------------------------- Трябваше ли да викаш полицията? 0
Tr--bv---- li -a v-ka-h-li-ey-a? T_________ l_ d_ v_____ l_______ T-y-b-a-h- l- d- v-k-s- l-n-y-a- -------------------------------- Tryabvashe li da vikash lineyka?
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. Им-те--и те-е-о---- н-мер---ъ--о -о взех. И____ л_ т_________ н_____ Т____ г_ в____ И-а-е л- т-л-ф-н-и- н-м-р- Т-к-о г- в-е-. ----------------------------------------- Имате ли телефонния номер? Тъкмо го взех. 0
T----v-sh---i -a vi-ash---ne-ka? T_________ l_ d_ v_____ l_______ T-y-b-a-h- l- d- v-k-s- l-n-y-a- -------------------------------- Tryabvashe li da vikash lineyka?
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. Им-т- л- адрес-? Т-к-о-го-в---. И____ л_ а______ Т____ г_ в____ И-а-е л- а-р-с-? Т-к-о г- в-е-. ------------------------------- Имате ли адреса? Тъкмо го взех. 0
Try-----h- -i d- vikas- li-e-k-? T_________ l_ d_ v_____ l_______ T-y-b-a-h- l- d- v-k-s- l-n-y-a- -------------------------------- Tryabvashe li da vikash lineyka?
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. Има-------а--а н- г--д-?-------- --ех. И____ л_ к____ н_ г_____ Т____ я в____ И-а-е л- к-р-а н- г-а-а- Т-к-о я в-е-. -------------------------------------- Имате ли карта на града? Тъкмо я взех. 0
Try-bv-s---l- ---vi-a-h l----y-? T_________ l_ d_ v_____ l_______ T-y-b-a-h- l- d- v-k-s- l-k-r-a- -------------------------------- Tryabvashe li da vikash lekarya?
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. Т-й ----е-е-л- ---де---о---е -о---да --й-- н--реме. Т__ н______ л_ д_____ Т__ н_ м___ д_ д____ н_______ Т-й н-в-е-е л- д-й-е- Т-й н- м-ж- д- д-й-е н-в-е-е- --------------------------------------------------- Той навреме ли дойде? Той не можа да дойде навреме. 0
Tr--b-as---li da-v---s-------y-? T_________ l_ d_ v_____ l_______ T-y-b-a-h- l- d- v-k-s- l-k-r-a- -------------------------------- Tryabvashe li da vikash lekarya?
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. Т-й------- л--п-тя? Той ---м-жа да--ам-р- пъ-я. Т__ н_____ л_ п____ Т__ н_ м___ д_ н_____ п____ Т-й н-м-р- л- п-т-? Т-й н- м-ж- д- н-м-р- п-т-. ----------------------------------------------- Той намери ли пътя? Той не можа да намери пътя. 0
T-y---a--e-li -a vi-a----e---y-? T_________ l_ d_ v_____ l_______ T-y-b-a-h- l- d- v-k-s- l-k-r-a- -------------------------------- Tryabvashe li da vikash lekarya?
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. Т-й р-зб-а -----?-Т-й--- -ожа -а-м---азб-р-. Т__ р_____ л_ т__ Т__ н_ м___ д_ м_ р_______ Т-й р-з-р- л- т-? Т-й н- м-ж- д- м- р-з-е-е- -------------------------------------------- Той разбра ли те? Той не можа да ме разбере. 0
T----v---- ---da vik-sh-po-itsiy-ta? T_________ l_ d_ v_____ p___________ T-y-b-a-h- l- d- v-k-s- p-l-t-i-a-a- ------------------------------------ Tryabvashe li da vikash politsiyata?
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? З-----е--о-а-да----д-ш --в---е? З___ н_ м___ д_ д_____ н_______ З-щ- н- м-ж- д- д-й-е- н-в-е-е- ------------------------------- Защо не можа да дойдеш навреме? 0
Tr-a-v-s-- l---- v--as- -o-its-----? T_________ l_ d_ v_____ p___________ T-y-b-a-h- l- d- v-k-s- p-l-t-i-a-a- ------------------------------------ Tryabvashe li da vikash politsiyata?
ನಿನಗೆ ದಾರಿ ಏಕೆ ಸಿಗಲಿಲ್ಲ? Защ---е----а--а-н-м---ш-п--я? З___ н_ м___ д_ н______ п____ З-щ- н- м-ж- д- н-м-р-ш п-т-? ----------------------------- Защо не можа да намериш пътя? 0
Try-b--s---l---a-vika-h----i---yat-? T_________ l_ d_ v_____ p___________ T-y-b-a-h- l- d- v-k-s- p-l-t-i-a-a- ------------------------------------ Tryabvashe li da vikash politsiyata?
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? За-о--- можа-да--о -аз--ре-? З___ н_ м___ д_ г_ р________ З-щ- н- м-ж- д- г- р-з-е-е-? ---------------------------- Защо не можа да го разбереш? 0
Im--e -----lefon-i----o---?-------g--vz--h. I____ l_ t__________ n_____ T____ g_ v_____ I-a-e l- t-l-f-n-i-a n-m-r- T-k-o g- v-e-h- ------------------------------------------- Imate li telefonniya nomer? Tykmo go vzekh.
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. Не--ожах-да--о-д----вр--е,-за-ото-н-м----а---бус. Н_ м____ д_ д____ н_______ з_____ н_____ а_______ Н- м-ж-х д- д-й-а н-в-е-е- з-щ-т- н-м-ш- а-т-б-с- ------------------------------------------------- Не можах да дойда навреме, защото нямаше автобус. 0
I-a---li -el-f-n-iy- --m------k-- g- v-e--. I____ l_ t__________ n_____ T____ g_ v_____ I-a-e l- t-l-f-n-i-a n-m-r- T-k-o g- v-e-h- ------------------------------------------- Imate li telefonniya nomer? Tykmo go vzekh.
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. Не-м--ах-----амер----тя, -ащот- -я--х---рта на г-ада. Н_ м____ д_ н_____ п____ з_____ н____ к____ н_ г_____ Н- м-ж-х д- н-м-р- п-т-, з-щ-т- н-м-х к-р-а н- г-а-а- ----------------------------------------------------- Не можах да намеря пътя, защото нямах карта на града. 0
Imat- l-----e--nn-ya-n-mer--T---o g--v---h. I____ l_ t__________ n_____ T____ g_ v_____ I-a-e l- t-l-f-n-i-a n-m-r- T-k-o g- v-e-h- ------------------------------------------- Imate li telefonniya nomer? Tykmo go vzekh.
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. Н- -ож-- ------ра--ера,------- муз-к-та-беш- м--г--с--н-. Н_ м____ д_ г_ р_______ з_____ м_______ б___ м____ с_____ Н- м-ж-х д- г- р-з-е-а- з-щ-т- м-з-к-т- б-ш- м-о-о с-л-а- --------------------------------------------------------- Не можах да го разбера, защото музиката беше много силна. 0
Imate li-a-r--a- -y-m- g- v---h. I____ l_ a______ T____ g_ v_____ I-a-e l- a-r-s-? T-k-o g- v-e-h- -------------------------------- Imate li adresa? Tykmo go vzekh.
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. Т--бва----- вз--а---кси. Т_______ з_ в____ т_____ Т-я-в-ш- з- в-е-а т-к-и- ------------------------ Трябваше за взема такси. 0
Im--e--i-adr--a-----mo-go ----h. I____ l_ a______ T____ g_ v_____ I-a-e l- a-r-s-? T-k-o g- v-e-h- -------------------------------- Imate li adresa? Tykmo go vzekh.
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. Т--------д---уп--к-р-а на----д-. Т_______ д_ к___ к____ н_ г_____ Т-я-в-ш- д- к-п- к-р-а н- г-а-а- -------------------------------- Трябваше да купя карта на града. 0
I-at- ----d-esa?--yk-o-g- -ze-h. I____ l_ a______ T____ g_ v_____ I-a-e l- a-r-s-? T-k-o g- v-e-h- -------------------------------- Imate li adresa? Tykmo go vzekh.
ನಾನು ರೇಡಿಯೊವನ್ನು ಆರಿಸಬೇಕಾಯಿತು. Тр-бв-ше--- изкл-ч- --д----. Т_______ з_ и______ р_______ Т-я-в-ш- з- и-к-ю-а р-д-о-о- ---------------------------- Трябваше за изключа радиото. 0
Ima---li k---- na --a--?-Ty-----a ---kh. I____ l_ k____ n_ g_____ T____ y_ v_____ I-a-e l- k-r-a n- g-a-a- T-k-o y- v-e-h- ---------------------------------------- Imate li karta na grada? Tykmo ya vzekh.

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.