ಪದಗುಚ್ಛ ಪುಸ್ತಕ

kn ಭೂತಕಾಲ ೨   »   he ‫עבר 2‬

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

‫82 [שמונים ושתיים]‬

82 [shmonim ushtaym]

‫עבר 2‬

avar 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? ‫ה--ת צ-י--/-- -ק-ו---א-ב-לנס-‬ ‫____ צ___ / ה ל____ ל_________ ‫-י-ת צ-י- / ה ל-ר-א ל-מ-ו-נ-?- ------------------------------- ‫היית צריך / ה לקרוא לאמבולנס?‬ 0
ava- 2 a___ 2 a-a- 2 ------ avar 2
ನೀನು ವೈದ್ಯರನ್ನು ಕರೆಯಬೇಕಾಯಿತೇ? ‫ה-ית -רי- /-ה-ל-רו- -ר----‬ ‫____ צ___ / ה ל____ ל______ ‫-י-ת צ-י- / ה ל-ר-א ל-ו-א-‬ ---------------------------- ‫היית צריך / ה לקרוא לרופא?‬ 0
a--r 2 a___ 2 a-a- 2 ------ avar 2
ನೀನು ಪೋಲೀಸರನ್ನು ಕರೆಯಬೇಕಾಯಿತೇ ? ‫-יי-------- - ---ו--ל--ט-ה?‬ ‫____ צ___ / ה ל____ ל_______ ‫-י-ת צ-י- / ה ל-ר-א ל-ש-ר-?- ----------------------------- ‫היית צריך / ה לקרוא למשטרה?‬ 0
h--t- ts---k-/-sr-kha--l-q-o--'a-bu-ans? h____ t_______________ l____ l__________ h-i-a t-a-i-h-t-r-k-a- l-q-o l-a-b-l-n-? ---------------------------------------- haita tsarikh/tsrikhah liqro l'ambulans?
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. ‫י- ---את מ-פ- -טל-ו---ה-ה -- א----כ----‬ ‫__ ל_ א_ מ___ ה______ ה__ ל_ א___ כ_____ ‫-ש ל- א- מ-פ- ה-ל-ו-? ה-ה ל- א-ת- כ-ג-.- ----------------------------------------- ‫יש לך את מספר הטלפון? היה לי אותו כרגע.‬ 0
hait---sar---/ts-ikh-- --qr- l--o-e? h____ t_______________ l____ l______ h-i-a t-a-i-h-t-r-k-a- l-q-o l-r-f-? ------------------------------------ haita tsarikh/tsrikhah liqro l'rofe?
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. ‫י---ך את--כת-בת?--י--לי -ות--כר-ע.‬ ‫__ ל_ א_ ה______ ה__ ל_ א___ כ_____ ‫-ש ל- א- ה-ת-ב-? ה-ה ל- א-ת- כ-ג-.- ------------------------------------ ‫יש לך את הכתובת? היה לי אותה כרגע.‬ 0
hai-- tsari--/ts--k-ah-liqr- ------ta-ah? h____ t_______________ l____ l___________ h-i-a t-a-i-h-t-r-k-a- l-q-o l-m-s-t-r-h- ----------------------------------------- haita tsarikh/tsrikhah liqro lamishtarah?
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. ‫יש -ך-א---פ---עי-?---ה ל- א-תה כר-ע.‬ ‫__ ל_ א_ מ__ ה____ ה__ ל_ א___ כ_____ ‫-ש ל- א- מ-ת ה-י-? ה-ה ל- א-ת- כ-ג-.- -------------------------------------- ‫יש לך את מפת העיר? היה לי אותה כרגע.‬ 0
h---- ---r-k--t-r-k--- -i--o la-----a-a-? h____ t_______________ l____ l___________ h-i-a t-a-i-h-t-r-k-a- l-q-o l-m-s-t-r-h- ----------------------------------------- haita tsarikh/tsrikhah liqro lamishtarah?
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. ‫-וא --י--ב-מ-- הוא -- יכו- -י--לה--ע ב-מ--‬ ‫___ ה___ ב____ ה__ ל_ י___ ה__ ל____ ב_____ ‫-ו- ה-י- ב-מ-? ה-א ל- י-ו- ה-ה ל-ג-ע ב-מ-.- -------------------------------------------- ‫הוא הגיע בזמן? הוא לא יכול היה להגיע בזמן.‬ 0
hai-a ----ikh-t----h-h li-ro--am-shtarah? h____ t_______________ l____ l___________ h-i-a t-a-i-h-t-r-k-a- l-q-o l-m-s-t-r-h- ----------------------------------------- haita tsarikh/tsrikhah liqro lamishtarah?
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. ‫ה-------א- הד------א ל---כ-----ה --צוא את-הד-ך.‬ ‫___ מ__ א_ ה____ ה__ ל_ י___ ה__ ל____ א_ ה_____ ‫-ו- מ-א א- ה-ר-? ה-א ל- י-ו- ה-ה ל-צ-א א- ה-ר-.- ------------------------------------------------- ‫הוא מצא את הדרך? הוא לא יכול היה למצוא את הדרך.‬ 0
yes- -ekha/-ak-------sp-- ha--l-fon--haya--l- -t---a----. y___ l_________ e_ m_____ h_________ h____ l_ o__ k______ y-s- l-k-a-l-k- e- m-s-a- h-t-l-f-n- h-y-h l- o-o k-r-g-. --------------------------------------------------------- yesh lekha/lakh et mispar hatelefon? hayah li oto karega.
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. ‫----הב-ן----ך- --א-ל---יה-מ-וגל--ה--- --תי.‬ ‫___ ה___ א____ ה__ ל_ ה__ מ____ ל____ א_____ ‫-ו- ה-י- א-ת-? ה-א ל- ה-ה מ-ו-ל ל-ב-ן א-ת-.- --------------------------------------------- ‫הוא הבין אותך? הוא לא היה מסוגל להבין אותי.‬ 0
y--h----h--l-kh--t m-spa---ate--fo-? ha----li-o-o k-r---. y___ l_________ e_ m_____ h_________ h____ l_ o__ k______ y-s- l-k-a-l-k- e- m-s-a- h-t-l-f-n- h-y-h l- o-o k-r-g-. --------------------------------------------------------- yesh lekha/lakh et mispar hatelefon? hayah li oto karega.
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? ‫-מה ל---כול--ל---- ב-מן?‬ ‫___ ל_ י____ ל____ ב_____ ‫-מ- ל- י-ו-ת ל-ג-ע ב-מ-?- -------------------------- ‫למה לא יכולת להגיע בזמן?‬ 0
y-sh-l-kh-/lak--e-----p---hate-e--n?-h-yah--- oto-k--e-a. y___ l_________ e_ m_____ h_________ h____ l_ o__ k______ y-s- l-k-a-l-k- e- m-s-a- h-t-l-f-n- h-y-h l- o-o k-r-g-. --------------------------------------------------------- yesh lekha/lakh et mispar hatelefon? hayah li oto karega.
ನಿನಗೆ ದಾರಿ ಏಕೆ ಸಿಗಲಿಲ್ಲ? ‫-מ--לא-מצאת -ת-ה--ך?‬ ‫___ ל_ מ___ א_ ה_____ ‫-מ- ל- מ-א- א- ה-ר-?- ---------------------- ‫למה לא מצאת את הדרך?‬ 0
y-s- --kha------e- -----ve---h-yah li-ot-h ------. y___ l_________ e_ h________ h____ l_ o___ k______ y-s- l-k-a-l-k- e- h-k-o-e-? h-y-h l- o-a- k-r-g-. -------------------------------------------------- yesh lekha/lakh et haktovet? hayah li otah karega.
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? ‫-מ--לא-י-ולת--ה-י- -ו--?‬ ‫___ ל_ י____ ל____ א_____ ‫-מ- ל- י-ו-ת ל-ב-ן א-ת-?- -------------------------- ‫למה לא יכולת להבין אותו?‬ 0
y-----ek-a---k- -t-h-ktove---ha--h li--tah--arega. y___ l_________ e_ h________ h____ l_ o___ k______ y-s- l-k-a-l-k- e- h-k-o-e-? h-y-h l- o-a- k-r-g-. -------------------------------------------------- yesh lekha/lakh et haktovet? hayah li otah karega.
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. ‫-א --ולת- לבוא ------י -א--יה -וט--ו--‬ ‫__ י_____ ל___ ב___ כ_ ל_ ה__ א________ ‫-א י-ו-ת- ל-ו- ב-מ- כ- ל- ה-ה א-ט-ב-ס-‬ ---------------------------------------- ‫לא יכולתי לבוא בזמן כי לא היה אוטובוס.‬ 0
y-s--l-------kh--t--a--o-e-- h---h li-o-ah-k-r--a. y___ l_________ e_ h________ h____ l_ o___ k______ y-s- l-k-a-l-k- e- h-k-o-e-? h-y-h l- o-a- k-r-g-. -------------------------------------------------- yesh lekha/lakh et haktovet? hayah li otah karega.
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. ‫לא י-ול-י-ל-צו--א- -ד-ך-כ- ל---יי----י--פ-.‬ ‫__ י_____ ל____ א_ ה___ כ_ ל_ ה____ ל_ מ____ ‫-א י-ו-ת- ל-צ-א א- ה-ר- כ- ל- ה-י-ה ל- מ-ה-‬ --------------------------------------------- ‫לא יכולתי למצוא את הדרך כי לא הייתה לי מפה.‬ 0
y--h-l-kha--a-- -- ---at ha--r? haya--l----ah-ka---a. y___ l_________ e_ m____ h_____ h____ l_ o___ k______ y-s- l-k-a-l-k- e- m-p-t h-'-r- h-y-h l- o-a- k-r-g-. ----------------------------------------------------- yesh lekha/lakh et mapat ha'ir? hayah li otah karega.
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. ‫לא------- -ה--ן -ו----י---ו-י----י--ה ---שת -ד-.‬ ‫__ י_____ ל____ א___ כ_ ה______ ה____ ר____ מ____ ‫-א י-ו-ת- ל-ב-ן א-ת- כ- ה-ו-י-ה ה-י-ה ר-ע-ת מ-י-‬ -------------------------------------------------- ‫לא יכולתי להבין אותו כי המוסיקה הייתה רועשת מדי.‬ 0
hu--e--a--azma-- hu--o -a-h-l--aya- l'-a-ia-b-----. h_ h____ b______ h_ l_ y_____ h____ l______ b______ h- h-g-a b-z-a-? h- l- y-k-o- h-y-h l-h-g-a b-z-a-. --------------------------------------------------- hu hegia bazman? hu lo yakhol hayah l'hagia bazman.
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. ‫ה-י-י ח-יב ל--- -וני--‬ ‫_____ ח___ ל___ מ______ ‫-י-ת- ח-י- ל-ח- מ-נ-ת-‬ ------------------------ ‫הייתי חייב לקחת מונית.‬ 0
hu ma--a et ---e-e-----u -o-ya---- -a-ah-l-m-s--et h---r-k-. h_ m____ e_ h________ h_ l_ y_____ h____ l_____ e_ h________ h- m-t-a e- h-d-r-k-? h- l- y-k-o- h-y-h l-m-s- e- h-d-r-k-. ------------------------------------------------------------ hu matsa et haderekh? hu lo yakhol hayah limtso et haderekh.
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. ‫---תי ח-------ו--א- מ-- -ע-ר-‬ ‫_____ ח___ ל____ א_ מ__ ה_____ ‫-י-ת- ח-י- ל-נ-ת א- מ-ת ה-י-.- ------------------------------- ‫הייתי חייב לקנות את מפת העיר.‬ 0
hu m---- ----ad-----? hu -o-y-kh-l -ay-- l--t-o-et-h--e-e-h. h_ m____ e_ h________ h_ l_ y_____ h____ l_____ e_ h________ h- m-t-a e- h-d-r-k-? h- l- y-k-o- h-y-h l-m-s- e- h-d-r-k-. ------------------------------------------------------------ hu matsa et haderekh? hu lo yakhol hayah limtso et haderekh.
ನಾನು ರೇಡಿಯೊವನ್ನು ಆರಿಸಬೇಕಾಯಿತು. ‫-ייתי--י-- לכב-- את-הר-יו.‬ ‫_____ ח___ ל____ א_ ה______ ‫-י-ת- ח-י- ל-ב-ת א- ה-ד-ו-‬ ---------------------------- ‫הייתי חייב לכבות את הרדיו.‬ 0
h- -a-s---t h---r-----hu--o-yakho- -a-ah -imts- -t h-d----h. h_ m____ e_ h________ h_ l_ y_____ h____ l_____ e_ h________ h- m-t-a e- h-d-r-k-? h- l- y-k-o- h-y-h l-m-s- e- h-d-r-k-. ------------------------------------------------------------ hu matsa et haderekh? hu lo yakhol hayah limtso et haderekh.

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.