ಪದಗುಚ್ಛ ಪುಸ್ತಕ

kn ಭೂತಕಾಲ ೨   »   ka წარსული 2

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

82 [ოთხმოცდაორი]

82 [otkhmotsdaori]

წარსული 2

ts'arsuli 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? სასწ-აფო -ნდ------გე-ა-ა? ს_______ უ___ გ__________ ს-ს-რ-ფ- უ-დ- გ-მ-გ-ძ-ხ-? ------------------------- სასწრაფო უნდა გამოგეძახა? 0
s---s-rap--unda-----ge----ha? s_________ u___ g____________ s-s-s-r-p- u-d- g-m-g-d-a-h-? ----------------------------- sasts'rapo unda gamogedzakha?
ನೀನು ವೈದ್ಯರನ್ನು ಕರೆಯಬೇಕಾಯಿತೇ? ე---ისთ--ს --და ----რე-ა? ე_________ უ___ დ________ ე-ი-ი-თ-ი- უ-დ- დ-გ-რ-კ-? ------------------------- ექიმისთვის უნდა დაგერეკა? 0
ekimi---is-und- -----e---? e_________ u___ d_________ e-i-i-t-i- u-d- d-g-r-k-a- -------------------------- ekimistvis unda dagerek'a?
ನೀನು ಪೋಲೀಸರನ್ನು ಕರೆಯಬೇಕಾಯಿತೇ ? პ--ი-იი-თვ-ს უნდა -ა--რ-კა? პ___________ უ___ დ________ პ-ლ-ც-ი-თ-ი- უ-დ- დ-გ-რ-კ-? --------------------------- პოლიციისთვის უნდა დაგერეკა? 0
p'o-----ist--s-u-da dage-ek-a? p_____________ u___ d_________ p-o-i-s-i-t-i- u-d- d-g-r-k-a- ------------------------------ p'olitsiistvis unda dagerek'a?
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. გ------ელ--ონი---ო-ერი? --ს-თ უ-და მქო--ეს. გ____ ტ________ ნ______ წ____ უ___ მ_______ გ-ქ-თ ტ-ლ-ფ-ნ-ს ნ-მ-რ-? წ-ს-თ უ-დ- მ-ო-დ-ს- ------------------------------------------- გაქვთ ტელეფონის ნომერი? წესით უნდა მქონდეს. 0
ga--t---elepon---n--e-i- t-'e-i--u--a --o----. g____ t_________ n______ t______ u___ m_______ g-k-t t-e-e-o-i- n-m-r-? t-'-s-t u-d- m-o-d-s- ---------------------------------------------- gakvt t'eleponis nomeri? ts'esit unda mkondes.
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. გა--თ --ს-მა-თი?-წეს---უნ-- მ---დ-ს. გ____ მ_________ წ____ უ___ მ_______ გ-ქ-თ მ-ს-მ-რ-ი- წ-ს-თ უ-დ- მ-ო-დ-ს- ------------------------------------ გაქვთ მისამართი? წესით უნდა მქონდეს. 0
ga--t --s------- --'esi---n---m-ond-s. g____ m_________ t______ u___ m_______ g-k-t m-s-m-r-i- t-'-s-t u-d- m-o-d-s- -------------------------------------- gakvt misamarti? ts'esit unda mkondes.
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. გაქ-- --ლ-----რუკა- -ე-ით -ნდა -ქო--ე-. გ____ ქ______ რ____ წ____ უ___ მ_______ გ-ქ-თ ქ-ლ-ქ-ს რ-კ-? წ-ს-თ უ-დ- მ-ო-დ-ს- --------------------------------------- გაქვთ ქალაქის რუკა? წესით უნდა მქონდეს. 0
gak-t --la-is-r-k'-? t--es-t un-a-m-o-d--. g____ k______ r_____ t______ u___ m_______ g-k-t k-l-k-s r-k-a- t-'-s-t u-d- m-o-d-s- ------------------------------------------ gakvt kalakis ruk'a? ts'esit unda mkondes.
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. ი- პ----უა---ა---ო--დ-? მა--პ-ნქ-უალურად-----ლ--ვ---შ-ძლო. ი_ პ___________ მ______ მ__ პ___________ მ_____ ვ__ შ_____ ი- პ-ნ-ტ-ა-უ-ა- მ-ვ-დ-? მ-ნ პ-ნ-ტ-ა-უ-ა- მ-ს-ლ- ვ-რ შ-ძ-ო- ---------------------------------------------------------- ის პუნქტუალურად მოვიდა? მან პუნქტუალურად მოსვლა ვერ შეძლო. 0
is -'u-kt-ua-u-a- -ovi-a?---n p'unk-'u--u-a--mo-vl- ver---e----. i_ p_____________ m______ m__ p_____________ m_____ v__ s_______ i- p-u-k-'-a-u-a- m-v-d-? m-n p-u-k-'-a-u-a- m-s-l- v-r s-e-z-o- ---------------------------------------------------------------- is p'unkt'ualurad movida? man p'unkt'ualurad mosvla ver shedzlo.
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. ი-ო-ნ- მა- --ა?--ან -----პოვ---ვერ-შ--ლო. ი_____ მ__ გ___ მ__ გ___ პ____ ვ__ შ_____ ი-ო-ნ- მ-ნ გ-ა- მ-ნ გ-ი- პ-ვ-ა ვ-რ შ-ძ-ო- ----------------------------------------- იპოვნა მან გზა? მან გზის პოვნა ვერ შეძლო. 0
ip'--na --n-g--?-m-n---i---'-v-a ve- s-ed--o. i______ m__ g___ m__ g___ p_____ v__ s_______ i-'-v-a m-n g-a- m-n g-i- p-o-n- v-r s-e-z-o- --------------------------------------------- ip'ovna man gza? man gzis p'ovna ver shedzlo.
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. გ----ო--ან---ა- --მი-გაგ--- ----შეძლ-. გ_____ მ___ მ__ ჩ___ გ_____ ვ__ შ_____ გ-გ-გ- მ-ნ- მ-ნ ჩ-მ- გ-გ-ბ- ვ-რ შ-ძ-ო- -------------------------------------- გაგიგო მან? მან ჩემი გაგება ვერ შეძლო. 0
g---go man? m-n-c--mi-ga---a ------e-zl-. g_____ m___ m__ c____ g_____ v__ s_______ g-g-g- m-n- m-n c-e-i g-g-b- v-r s-e-z-o- ----------------------------------------- gagigo man? man chemi gageba ver shedzlo.
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? რ---- --რ-შე--ლი--უ--ტ-ალუ--დ მ-სვლა? რ____ ვ__ შ_____ პ___________ მ______ რ-ტ-მ ვ-რ შ-ძ-ლ- პ-ნ-ტ-ა-უ-ა- მ-ს-ლ-? ------------------------------------- რატომ ვერ შეძელი პუნქტუალურად მოსვლა? 0
g--ig- m--? m----h-m----geba -er---ed-lo. g_____ m___ m__ c____ g_____ v__ s_______ g-g-g- m-n- m-n c-e-i g-g-b- v-r s-e-z-o- ----------------------------------------- gagigo man? man chemi gageba ver shedzlo.
ನಿನಗೆ ದಾರಿ ಏಕೆ ಸಿಗಲಿಲ್ಲ? რატომ ვ----ე-ელ----ი----ვნა? რ____ ვ__ შ_____ გ___ პ_____ რ-ტ-მ ვ-რ შ-ძ-ლ- გ-ი- პ-ვ-ა- ---------------------------- რატომ ვერ შეძელი გზის პოვნა? 0
g-g--- -a---man--h-m- g---b- ver ---d-l-. g_____ m___ m__ c____ g_____ v__ s_______ g-g-g- m-n- m-n c-e-i g-g-b- v-r s-e-z-o- ----------------------------------------- gagigo man? man chemi gageba ver shedzlo.
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? რა--მ ვე-------ი--ისი -აგე-ა? რ____ ვ__ შ_____ მ___ გ______ რ-ტ-მ ვ-რ შ-ძ-ლ- მ-ს- გ-გ-ბ-? ----------------------------- რატომ ვერ შეძელი მისი გაგება? 0
ra--om-v-r-s----eli --un--'--------mo----? r_____ v__ s_______ p_____________ m______ r-t-o- v-r s-e-z-l- p-u-k-'-a-u-a- m-s-l-? ------------------------------------------ rat'om ver shedzeli p'unkt'ualurad mosvla?
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. მ--ვ---შ--ძ--ი-პ-ნ----ლურ------ვ-ა- რ--გა--ა--ობუ-- აღა- მო-იდა. მ_ ვ__ შ______ პ___________ მ______ რ_____ ა_______ ა___ მ______ მ- ვ-რ შ-ვ-ე-ი პ-ნ-ტ-ა-უ-ა- მ-ს-ლ-, რ-დ-ა- ა-ტ-ბ-ს- ა-ა- მ-ვ-დ-. ---------------------------------------------------------------- მე ვერ შევძელი პუნქტუალურად მოსვლა, რადგან ავტობუსი აღარ მოვიდა. 0
ra--o- --- --edz-l- g-----'ovn-? r_____ v__ s_______ g___ p______ r-t-o- v-r s-e-z-l- g-i- p-o-n-? -------------------------------- rat'om ver shedzeli gzis p'ovna?
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. მე --რ --ვძ-ლი-გზ-- -ა-ნე--,---დ-ან ---- -რ -ქ--და. მ_ ვ__ შ______ გ___ გ_______ რ_____ რ___ ა_ მ______ მ- ვ-რ შ-ვ-ე-ი გ-ი- გ-გ-ე-ა- რ-დ-ა- რ-კ- ა- მ-ო-დ-. --------------------------------------------------- მე ვერ შევძელი გზის გაგნება, რადგან რუკა არ მქონდა. 0
rat'o- ve--s--dz--- -i-i---g-ba? r_____ v__ s_______ m___ g______ r-t-o- v-r s-e-z-l- m-s- g-g-b-? -------------------------------- rat'om ver shedzeli misi gageba?
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. მ- ვ---შევ------ი---გ-გე-ა- -ადგ-ნ მუ-------ო-ხ----ღ-ა. მ_ ვ__ შ______ მ___ გ______ რ_____ მ_____ ი__ ხ________ მ- ვ-რ შ-ვ-ე-ი მ-ს- გ-გ-ბ-, რ-დ-ა- მ-ს-კ- ი-ო ხ-ა-ა-ლ-. ------------------------------------------------------- მე ვერ შევძელი მისი გაგება, რადგან მუსიკა იყო ხმამაღლა. 0
m--v---s-evdze----'-n-t'-alur-- --svla----dgan--vt'o--s- ----- ---i-a. m_ v__ s________ p_____________ m______ r_____ a________ a____ m______ m- v-r s-e-d-e-i p-u-k-'-a-u-a- m-s-l-, r-d-a- a-t-o-u-i a-h-r m-v-d-. ---------------------------------------------------------------------- me ver shevdzeli p'unkt'ualurad mosvla, radgan avt'obusi aghar movida.
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. ტაქ--ში -ნა---ვმ--არი--ვ-. ტ______ უ__ ჩ_____________ ტ-ქ-ი-ი უ-ა ჩ-ვ-ჯ-ა-ი-ა-ი- -------------------------- ტაქსიში უნა ჩავმჯდარიყავი. 0
m- --r -h----eli---is ---n---- -a-g-n r--'a -r mko---. m_ v__ s________ g___ g_______ r_____ r____ a_ m______ m- v-r s-e-d-e-i g-i- g-g-e-a- r-d-a- r-k-a a- m-o-d-. ------------------------------------------------------ me ver shevdzeli gzis gagneba, radgan ruk'a ar mkonda.
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. რ-კა---დ- --ყი--. რ___ უ___ მ______ რ-კ- უ-დ- მ-ყ-დ-. ----------------- რუკა უნდა მეყიდა. 0
m- -e--s----ze-i -isi -ag--a- r--g-- mu-ik'---q---hm-m-gh--. m_ v__ s________ m___ g______ r_____ m______ i__ k__________ m- v-r s-e-d-e-i m-s- g-g-b-, r-d-a- m-s-k-a i-o k-m-m-g-l-. ------------------------------------------------------------ me ver shevdzeli misi gageba, radgan musik'a iqo khmamaghla.
ನಾನು ರೇಡಿಯೊವನ್ನು ಆರಿಸಬೇಕಾಯಿತು. რა-ი--უ--- ----მერ--. რ____ უ___ გ_________ რ-დ-ო უ-დ- გ-მ-მ-რ-ო- --------------------- რადიო უნდა გამომერთო. 0
t-ak-is-----a -hav-jda---av-. t________ u__ c______________ t-a-s-s-i u-a c-a-m-d-r-q-v-. ----------------------------- t'aksishi una chavmjdariqavi.

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.