ಪದಗುಚ್ಛ ಪುಸ್ತಕ

kn ಭೂತಕಾಲ ೨   »   ru Прошедшая форма 2

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

82 [восемьдесят два]

82 [vosemʹdesyat dva]

Прошедшая форма 2

Proshedshaya forma 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? Т--е -р-------в---а-ь-с-о--ю? Т___ п_______ в______ с______ Т-б- п-и-л-с- в-з-а-ь с-о-у-? ----------------------------- Тебе пришлось вызвать скорую? 0
Pro-heds-a-a f--m- 2 P___________ f____ 2 P-o-h-d-h-y- f-r-a 2 -------------------- Proshedshaya forma 2
ನೀನು ವೈದ್ಯರನ್ನು ಕರೆಯಬೇಕಾಯಿತೇ? Т--- --иш-ос--вы----ь-----а? Т___ п_______ в______ в_____ Т-б- п-и-л-с- в-з-а-ь в-а-а- ---------------------------- Тебе пришлось вызвать врача? 0
P-os-eds--ya ---ma-2 P___________ f____ 2 P-o-h-d-h-y- f-r-a 2 -------------------- Proshedshaya forma 2
ನೀನು ಪೋಲೀಸರನ್ನು ಕರೆಯಬೇಕಾಯಿತೇ ? Т--е -р-шл-сь--ызв-т--п---ци-? Т___ п_______ в______ п_______ Т-б- п-и-л-с- в-з-а-ь п-л-ц-ю- ------------------------------ Тебе пришлось вызвать полицию? 0
T-be ----------v-zv-tʹ-skor-y-? T___ p________ v______ s_______ T-b- p-i-h-o-ʹ v-z-a-ʹ s-o-u-u- ------------------------------- Tebe prishlosʹ vyzvatʹ skoruyu?
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. У --с--с-- -о-ер-те----на?-О- у меня т--ь-о --о--ы-. У В__ е___ н____ т________ О_ у м___ т_____ ч__ б___ У В-с е-т- н-м-р т-л-ф-н-? О- у м-н- т-л-к- ч-о б-л- ---------------------------------------------------- У Вас есть номер телефона? Он у меня только что был. 0
Te----r-s----ʹ -yz---ʹ-sk-ruy-? T___ p________ v______ s_______ T-b- p-i-h-o-ʹ v-z-a-ʹ s-o-u-u- ------------------------------- Tebe prishlosʹ vyzvatʹ skoruyu?
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. У В-- ес-ь---рес- Он - -е-- -о-ь-о-что б--. У В__ е___ а_____ О_ у м___ т_____ ч__ б___ У В-с е-т- а-р-с- О- у м-н- т-л-к- ч-о б-л- ------------------------------------------- У Вас есть адрес? Он у меня только что был. 0
T--- p-ish-o-ʹ----vatʹ-s-or-y-? T___ p________ v______ s_______ T-b- p-i-h-o-ʹ v-z-a-ʹ s-o-u-u- ------------------------------- Tebe prishlosʹ vyzvatʹ skoruyu?
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. У --с е-т- -арт---оро-а----а-у--ен--т-л-ко--то-бы-а. У В__ е___ к____ г______ О__ у м___ т_____ ч__ б____ У В-с е-т- к-р-а г-р-д-? О-а у м-н- т-л-к- ч-о б-л-. ---------------------------------------------------- У Вас есть карта города? Она у меня только что была. 0
T--- pr--h-o-------a-- ---cha? T___ p________ v______ v______ T-b- p-i-h-o-ʹ v-z-a-ʹ v-a-h-? ------------------------------ Tebe prishlosʹ vyzvatʹ vracha?
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. Он-п-------о-ре-я?-О--не смог--ри--и---вр---. О_ п_____ в_______ О_ н_ с___ п_____ в_______ О- п-и-ё- в-в-е-я- О- н- с-о- п-и-т- в-в-е-я- --------------------------------------------- Он пришёл вовремя? Он не смог придти вовремя. 0
Tebe-p-is----ʹ--y-v-tʹ vr----? T___ p________ v______ v______ T-b- p-i-h-o-ʹ v-z-a-ʹ v-a-h-? ------------------------------ Tebe prishlosʹ vyzvatʹ vracha?
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. Он --ш-л д-р-г-?------ с--- н-йт---о-о-у. О_ н____ д______ О_ н_ с___ н____ д______ О- н-ш-л д-р-г-? О- н- с-о- н-й-и д-р-г-. ----------------------------------------- Он нашёл дорогу? Он не смог найти дорогу. 0
T----p--s------v-zv-t--vra-h-? T___ p________ v______ v______ T-b- p-i-h-o-ʹ v-z-a-ʹ v-a-h-? ------------------------------ Tebe prishlosʹ vyzvatʹ vracha?
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. Он--еб--по---------е с-о- м----п--я--. О_ т___ п_____ О_ н_ с___ м___ п______ О- т-б- п-н-л- О- н- с-о- м-н- п-н-т-. -------------------------------------- Он тебя понял? Он не смог меня понять. 0
Tebe-pr-s--o---vyz---- --litsiy-? T___ p________ v______ p_________ T-b- p-i-h-o-ʹ v-z-a-ʹ p-l-t-i-u- --------------------------------- Tebe prishlosʹ vyzvatʹ politsiyu?
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? Поч--- -- н--мо--/ -- --гл--придти-во-ре-я? П_____ т_ н_ м__ / н_ м____ п_____ в_______ П-ч-м- т- н- м-г / н- м-г-а п-и-т- в-в-е-я- ------------------------------------------- Почему ты не мог / не могла придти вовремя? 0
T-be -r----o-ʹ -y---tʹ---l-t---u? T___ p________ v______ p_________ T-b- p-i-h-o-ʹ v-z-a-ʹ p-l-t-i-u- --------------------------------- Tebe prishlosʹ vyzvatʹ politsiyu?
ನಿನಗೆ ದಾರಿ ಏಕೆ ಸಿಗಲಿಲ್ಲ? Поч--у т---е--ог ---- мо--- ---ти д-р---? П_____ т_ н_ м__ / н_ м____ н____ д______ П-ч-м- т- н- м-г / н- м-г-а н-й-и д-р-г-? ----------------------------------------- Почему ты не мог / не могла найти дорогу? 0
Teb---ris-l-s--vyz-a-ʹ-p-li--iyu? T___ p________ v______ p_________ T-b- p-i-h-o-ʹ v-z-a-ʹ p-l-t-i-u- --------------------------------- Tebe prishlosʹ vyzvatʹ politsiyu?
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? По-е-у-ты не-мог / не ---ла-е-о --н-т-? П_____ т_ н_ м__ / н_ м____ е__ п______ П-ч-м- т- н- м-г / н- м-г-а е-о п-н-т-? --------------------------------------- Почему ты не мог / не могла его понять? 0
U -as ---t----me---e--fo----On-u -en-a-tol-ko-cht- b--. U V__ y____ n____ t________ O_ u m____ t_____ c___ b___ U V-s y-s-ʹ n-m-r t-l-f-n-? O- u m-n-a t-l-k- c-t- b-l- ------------------------------------------------------- U Vas yestʹ nomer telefona? On u menya tolʹko chto byl.
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. Я--е м-г ---е м--ла --идти--овр--я, п--о-у-чт- ав-обусы-н--х----и. Я н_ м__ / н_ м____ п_____ в_______ п_____ ч__ а_______ н_ х______ Я н- м-г / н- м-г-а п-и-т- в-в-е-я- п-т-м- ч-о а-т-б-с- н- х-д-л-. ------------------------------------------------------------------ Я не мог / не могла придти вовремя, потому что автобусы не ходили. 0
U ----ye------m-- t--e--na?--n ---e----t---k----t--b-l. U V__ y____ n____ t________ O_ u m____ t_____ c___ b___ U V-s y-s-ʹ n-m-r t-l-f-n-? O- u m-n-a t-l-k- c-t- b-l- ------------------------------------------------------- U Vas yestʹ nomer telefona? On u menya tolʹko chto byl.
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. Я -- --г-- -- мог----а-ти-д-ро-у,-п-т--- чт- у--е-я -- бы-о---р-- --рода. Я н_ м__ / н_ м____ н____ д______ п_____ ч__ у м___ н_ б___ к____ г______ Я н- м-г / н- м-г-а н-й-и д-р-г-, п-т-м- ч-о у м-н- н- б-л- к-р-ы г-р-д-. ------------------------------------------------------------------------- Я не мог / не могла найти дорогу, потому что у меня не было карты города. 0
U --- -e--- --m-- --l--ona- ---- --n-a--o--ko---t----l. U V__ y____ n____ t________ O_ u m____ t_____ c___ b___ U V-s y-s-ʹ n-m-r t-l-f-n-? O- u m-n-a t-l-k- c-t- b-l- ------------------------------------------------------- U Vas yestʹ nomer telefona? On u menya tolʹko chto byl.
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. Я-н- мо--/--- -ог----г--п-нять, -о-ому-что-м--ыка бы-а --е-ь гр-м-о-. Я н_ м__ / н_ м____ е__ п______ п_____ ч__ м_____ б___ о____ г_______ Я н- м-г / н- м-г-а е-о п-н-т-, п-т-м- ч-о м-з-к- б-л- о-е-ь г-о-к-й- --------------------------------------------------------------------- Я не мог / не могла его понять, потому что музыка была очень громкой. 0
U-Va- ---tʹ a-r-s? On------y- -ol-ko-cht- byl. U V__ y____ a_____ O_ u m____ t_____ c___ b___ U V-s y-s-ʹ a-r-s- O- u m-n-a t-l-k- c-t- b-l- ---------------------------------------------- U Vas yestʹ adres? On u menya tolʹko chto byl.
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. Мне--ри-л--ь-в-я-- -а---. М__ п_______ в____ т_____ М-е п-и-л-с- в-я-ь т-к-и- ------------------------- Мне пришлось взять такси. 0
U --- y------d-e-- O--- me-y--t-lʹ-o-ch-- by-. U V__ y____ a_____ O_ u m____ t_____ c___ b___ U V-s y-s-ʹ a-r-s- O- u m-n-a t-l-k- c-t- b-l- ---------------------------------------------- U Vas yestʹ adres? On u menya tolʹko chto byl.
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. М-е приш-----куп-ть-к---- -о-од-. М__ п_______ к_____ к____ г______ М-е п-и-л-с- к-п-т- к-р-у г-р-д-. --------------------------------- Мне пришлось купить карту города. 0
U---- ye-tʹ--dre-- On u ----a-to-ʹ-o -h-- b--. U V__ y____ a_____ O_ u m____ t_____ c___ b___ U V-s y-s-ʹ a-r-s- O- u m-n-a t-l-k- c-t- b-l- ---------------------------------------------- U Vas yestʹ adres? On u menya tolʹko chto byl.
ನಾನು ರೇಡಿಯೊವನ್ನು ಆರಿಸಬೇಕಾಯಿತು. М-е пр-ш-------к-ючи-ь-р-ди-. М__ п_______ в________ р_____ М-е п-и-л-с- в-к-ю-и-ь р-д-о- ----------------------------- Мне пришлось выключить радио. 0
U-V-- y-s---k---a ---o--- -na u-m---a-t-lʹ-o -ht----la. U V__ y____ k____ g______ O__ u m____ t_____ c___ b____ U V-s y-s-ʹ k-r-a g-r-d-? O-a u m-n-a t-l-k- c-t- b-l-. ------------------------------------------------------- U Vas yestʹ karta goroda? Ona u menya tolʹko chto byla.

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.