ಪದಗುಚ್ಛ ಪುಸ್ತಕ

kn ಭೂತಕಾಲ – ೩   »   fa ‫ زمان گذشته 3‬

೮೩ [ಎಂಬತ್ತಮೂರು]

ಭೂತಕಾಲ – ೩

ಭೂತಕಾಲ – ೩

‫83 [هشتاد و سه]‬

83 [hashtâd-o-se]

‫ زمان گذشته 3‬

zamaan gozashteh 3‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಟೆಲಿಫೋನ್ ಮಾಡುವುದು. ‫ت-ف- ز-ن‬ ‫____ ز___ ‫-ل-ن ز-ن- ---------- ‫تلفن زدن‬ 0
‫-elef-n zad-n‬-‬ ‫_______ z_______ ‫-e-e-o- z-d-n-‬- ----------------- ‫telefon zadan‬‬‬
ನಾನು ಫೋನ್ ಮಾಡಿದೆ. ‫-ن-ت----ز-- -م-‬ ‫__ ت___ ز__ ا___ ‫-ن ت-ف- ز-ه ا-.- ----------------- ‫من تلفن زده ام.‬ 0
‫-a--tele--n-za----am-‬-‬ ‫___ t______ z____ a_____ ‫-a- t-l-f-n z-d-h a-.-‬- ------------------------- ‫man telefon zadeh am.‬‬‬
ನಾನು ಪೂರ್ತಿಸಮಯ ಫೋನ್ ನಲ್ಲಿ ಮಾತನಾಡುತ್ತಿದ್ದೆ. ‫-ن-تم-م -دت-با -لف-----ت --‌ک-د-.‬ ‫__ ت___ م__ ب_ ت___ ص___ م_______ ‫-ن ت-ا- م-ت ب- ت-ف- ص-ب- م-‌-ر-م-‬ ----------------------------------- ‫من تمام مدت با تلفن صحبت می‌کردم.‬ 0
‫--- ta-aa- -od--- ---t-l-f-n -oh-at-m--ka--a-.--‬ ‫___ t_____ m_____ b_ t______ s_____ m____________ ‫-a- t-m-a- m-d-a- b- t-l-f-n s-h-a- m---a-d-m-‬-‬ -------------------------------------------------- ‫man tamaam moddat ba telefon sohbat mi-kardam.‬‬‬
ಪ್ರಶ್ನಿಸುವುದು. ‫سؤا---ردن‬ ‫____ ک____ ‫-ؤ-ل ک-د-‬ ----------- ‫سؤال کردن‬ 0
‫-ؤ-l--a-d-n‬‬‬ ‫____ k________ ‫-ؤ-l k-r-a-‬-‬ --------------- ‫sؤel kardan‬‬‬
ನಾನು ಪ್ರಶ್ನೆ ಕೇಳಿದೆ. ‫من-س-ال -ر-- ا--‬ ‫__ س___ ک___ ا___ ‫-ن س-ا- ک-د- ا-.- ------------------ ‫من سؤال کرده ام.‬ 0
‫--- s--l-k---eh-am.‬‬‬ ‫___ s___ k_____ a_____ ‫-a- s-e- k-r-e- a-.-‬- ----------------------- ‫man sؤel kardeh am.‬‬‬
ನಾನು ಯಾವಾಗಲು ಪ್ರಶ್ನೆ ಕೇಳುತ್ತಿದ್ದೆ. ‫-- -میشه-س-ا- ----رد--‬ ‫__ ه____ س___ م_______ ‫-ن ه-ی-ه س-ا- م-‌-ر-م-‬ ------------------------ ‫من همیشه سوال می‌کردم.‬ 0
‫-a- ham------so---mi-k-rdam.‬-‬ ‫___ h_______ s___ m____________ ‫-a- h-m-s-e- s-a- m---a-d-m-‬-‬ -------------------------------- ‫man hamisheh soal mi-kardam.‬‬‬
ಹೇಳುವುದು ‫تع--- ک-د-‬ ‫_____ ک____ ‫-ع-ی- ک-د-‬ ------------ ‫تعریف کردن‬ 0
‫------k-rda-‬‬‬ ‫_____ k________ ‫-a-i- k-r-a-‬-‬ ---------------- ‫tarif kardan‬‬‬
ನಾನು ಹೇಳಿದೆ. ‫-- --ر-- ک--ه--م-‬ ‫__ ت____ ک___ ا___ ‫-ن ت-ر-ف ک-د- ا-.- ------------------- ‫من تعریف کرده ام.‬ 0
‫--- t------a-deh-a-.--‬ ‫___ t____ k_____ a_____ ‫-a- t-r-f k-r-e- a-.-‬- ------------------------ ‫man tarif kardeh am.‬‬‬
ನಾನು ಸಂಪೂರ್ಣ ಕಥೆ ಹೇಳಿದೆ. ‫-ن -م-----س--ن را---ر-----د- ام-کر-م.‬ ‫__ ت___ د_____ ر_ ت____ ک___ ا________ ‫-ن ت-ا- د-س-ا- ر- ت-ر-ف ک-د- ا-/-ر-م-‬ --------------------------------------- ‫من تمام داستان را تعریف کرده ام/کردم.‬ 0
‫-an--a---- --a-taa--r- --rif -a-d-h------rd--.‬‬‬ ‫___ t_____ d_______ r_ t____ k_____ a____________ ‫-a- t-m-a- d-a-t-a- r- t-r-f k-r-e- a-/-a-d-m-‬-‬ -------------------------------------------------- ‫man tamaam daastaan ra tarif kardeh am/kardam.‬‬‬
ಕಲಿಯುವುದು ‫--- گ-فتن‬ ‫___ گ_____ ‫-ا- گ-ف-ن- ----------- ‫یاد گرفتن‬ 0
‫y-ad-g-r------‬‬ ‫____ g__________ ‫-a-d g-r-f-a-‬-‬ ----------------- ‫yaad gereftan‬‬‬
ನಾನು ಕಲಿತೆ. ‫م- -----رفته--م-‬ ‫__ ی__ گ____ ا___ ‫-ن ی-د گ-ف-ه ا-.- ------------------ ‫من یاد گرفته ام.‬ 0
‫m-n --a- g-r---eh-am-‬‬‬ ‫___ y___ g_______ a_____ ‫-a- y-a- g-r-f-e- a-.-‬- ------------------------- ‫man yaad gerefteh am.‬‬‬
ನಾನು ಇಡೀ ಸಾಯಂಕಾಲ ಕಲಿತೆ. ‫من--م-م--ب-مشغول-یا-گ-ری -ود-.‬ ‫__ ت___ ش_ م____ ی______ ب_____ ‫-ن ت-ا- ش- م-غ-ل ی-د-ی-ی ب-د-.- -------------------------------- ‫من تمام شب مشغول یادگیری بودم.‬ 0
‫-an-tam--m----b -ash-h-o---a-dg-ri bo----.‬-‬ ‫___ t_____ s___ m________ y_______ b_________ ‫-a- t-m-a- s-a- m-s-g-o-l y-a-g-r- b-o-a-.-‬- ---------------------------------------------- ‫man tamaam shab mashghool yaadgiri boodam.‬‬‬
ಕೆಲಸ ಮಾಡುವುದು. ‫ک-ر---د-‬ ‫___ ک____ ‫-ا- ک-د-‬ ---------- ‫کار کردن‬ 0
‫--ar ka-da-‬-‬ ‫____ k________ ‫-a-r k-r-a-‬-‬ --------------- ‫kaar kardan‬‬‬
ನಾನು ಕೆಲಸ ಮಾಡಿದೆ. ‫من--ا--کرده-ام-‬ ‫__ ک__ ک___ ا___ ‫-ن ک-ر ک-د- ا-.- ----------------- ‫من کار کرده ام.‬ 0
‫man --a- --r----a--‬-‬ ‫___ k___ k_____ a_____ ‫-a- k-a- k-r-e- a-.-‬- ----------------------- ‫man kaar kardeh am.‬‬‬
ನಾನು ಇಡೀ ದಿವಸ ಕೆಲಸ ಮಾಡಿದೆ. ‫من ت--م-روز کار-می-کرد-.‬ ‫__ ت___ ر__ ک__ م_______ ‫-ن ت-ا- ر-ز ک-ر م-‌-ر-م-‬ -------------------------- ‫من تمام روز کار می‌کردم.‬ 0
‫-an tama---roo- k-a-----ka-da----‬ ‫___ t_____ r___ k___ m____________ ‫-a- t-m-a- r-o- k-a- m---a-d-m-‬-‬ ----------------------------------- ‫man tamaam rooz kaar mi-kardam.‬‬‬
ತಿನ್ನುವುದು. ‫غذا خورد-‬ ‫___ خ_____ ‫-ذ- خ-ر-ن- ----------- ‫غذا خوردن‬ 0
‫------ --or-an-‬‬ ‫______ k_________ ‫-h-z-a k-o-d-n-‬- ------------------ ‫ghazaa khordan‬‬‬
ನಾನು ತಿಂದೆ. ‫م--غ-ا -و----ا--‬ ‫__ غ__ خ____ ا___ ‫-ن غ-ا خ-ر-ه ا-.- ------------------ ‫من غذا خورده ام.‬ 0
‫m-----a--a --o--e- a----‬ ‫___ g_____ k______ a_____ ‫-a- g-a-a- k-o-d-h a-.-‬- -------------------------- ‫man ghazaa khordeh am.‬‬‬
ನಾನು ಊಟವನ್ನು ಪೂರ್ತಿಯಾಗಿ ತಿಂದೆ. ‫-ن---ا----- -- --ر-م-‬ ‫__ ت___ غ__ ر_ خ______ ‫-ن ت-ا- غ-ا ر- خ-ر-م-‬ ----------------------- ‫من تمام غذا را خوردم.‬ 0
‫man t-m--- g-a-----a-khor--m--‬‬ ‫___ t_____ g_____ r_ k__________ ‫-a- t-m-a- g-a-a- r- k-o-d-m-‬-‬ --------------------------------- ‫man tamaam ghazaa ra khordam.‬‬‬

ಭಾಷಾವಿಜ್ಞಾನದ ಚರಿತ್ರೆ.

ಭಾಷೆಗಳು ಸದಾಕಾಲವು ಮನುಷ್ಯರನ್ನು ಆಕರ್ಷಿಸಿವೆ. ಆದ್ದರಿಂದ ಭಾಷಾವಿಜ್ಞಾನ ಒಂದು ದೀರ್ಘ ಚರಿತ್ರೆಯನ್ನು ಹೊಂದಿದೆ. ಭಾಷಾವಿಜ್ಞಾನ ಭಾಷೆಯ ಕ್ರಮಬದ್ಧವಾದ ಅಧ್ಯಯನ. ಸಾವಿರಾರು ವರ್ಷಗಳ ಹಿಂದೆಯೆ ಮನುಷ್ಯ ಭಾಷೆಯ ಬಗ್ಗೆ ಚಿಂತನೆ ಮಾಡಿದ್ದ. ಅದನ್ನು ಮಾಡುವಾಗ ವಿವಿಧ ಸಂಸ್ಕೃತಿಗಳು ಬೇರೆಬೇರೆ ಪದ್ಧತಿಗಳನ್ನು ಬೆಳೆಸಿದವು. ಹೀಗಾಗಿ ಭಾಷೆಯ ವರ್ಣನೆಯ ವಿವಿಧ ರೂಪಗಳನ್ನು ಕಾಣಬಹುದು. ಇಂದಿನ ಭಾಷಾವಿಜ್ಞಾನ ಪುರಾತನ ಸೂತ್ರಗಳ ಆಧಾರದ ಮೇಲೆ ನಿಂತಿದೆ. ವಿಶೇಷವಾಗಿ ಗ್ರೀಸ್ ನಲ್ಲಿ ಹಲವಾರು ಸಂಪ್ರದಾಯಗಳನ್ನು ಸ್ಥಾಪಿಸಲಾಯಿತು. ಆದರೆ ಭಾಷೆಯ ಮೇಲಿನ ಅತಿ ಪುರಾತನ ಮತ್ತು ಖ್ಯಾತ ಗ್ರಂಥ ಭಾರತದಿಂದ ಬಂದಿದೆ. ಅದನ್ನು ಸುಮಾರು ೩೦೦೦ ವರ್ಷಗಳ ಹಿಂದೆ ಶಕತಾಯನ ಎಂಬ ವ್ಯಾಕರಣಜ್ಞ ಬರೆದಿದ್ದಾನೆ. ಪ್ರಾಚೀನ ಕಾಲದಲ್ಲಿ ಪ್ಲೇಟೊನಂತಹ ದಾರ್ಶನಿಕರು ಭಾಷೆಯೊಡನೆ ಕಾರ್ಯಮಗ್ನರಾಗಿದ್ದರು. ರೋಮನ್ ಬರಹಗಾರರು ಈ ಸಿದ್ಧಾಂತಗಳನ್ನು ನಂತರ ಮುಂದುವರಿಸಿಕೊಂಡು ಹೋದರು. ಅರಬ್ಬಿ ಜನರು ಕೂಡ ೮ನೆ ಶತಮಾನದಲ್ಲಿ ತಮ್ಮ ಸ್ವಂತ ಪದ್ಧತಿಯನ್ನು ಬೆಳೆಸಿಕೊಂಡರು. ಅವರ ಗ್ರಂಥಗಳು ಅರಬ್ಬಿ ಭಾಷೆಯ ಸೂಕ್ತವಾದ ವಿವರಣೆಯನ್ನು ನೀಡುತ್ತವೆ. ಆಧುನಿಕ ಕಾಲದಲ್ಲಿ ಜನರು ಭಾಷೆಯ ಜನನದ ಬಗ್ಗೆ ಸಂಶೋಧಿಸಲು ಬಯಸಿದರು. ಕಲಿತವರು ಭಾಷೆಯ ಚರಿತ್ರೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ೧೮ನೆ ಶತಮಾನದಲ್ಲಿ ಒಂದರೊಡನೆ ಒಂದು ಭಾಷೆಯನ್ನು ಹೋಲಿಸಲು ಪ್ರಾರಂಭಿಸಿದರು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಬಯಸಿದರು. ನಂತರದಲ್ಲಿ ಭಾಷೆಯನ್ನು ಒಂದು ಪದ್ಧತಿ ಎಂದು ಪರಿಗಣಿಸಿದರು. ಭಾಷೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಪ್ರಶ್ನೆ ಕೇಂದ್ರಬಿಂದುವಾಗಿತ್ತು. ಇಂದು ಭಾಷಾವಿಜ್ಞಾನದಲ್ಲಿ ಹಲವಾರು ವೈಚಾರಿಕ ದಿಕ್ಕುಗಳಿವೆ. ೧೯೫೦ರಿಂದ ಹಲವಾರು ಹೊಸ ಶಿಕ್ಷಣ ವಿಷಯಗಳು ಬೆಳೆದಿವೆ. ಇವುಗಳು ಸ್ವಲ್ಪ ಮಟ್ಟಿಗೆ ಬೇರೆ ವಿಜ್ಞಾನಗಳಿಂದ ಪ್ರಭಾವಿತಗೊಂಡಿವೆ. ಮನೋಭಾಷಾಶಾಸ್ತ್ರ ಮತ್ತು ಅಂತರ ಸಾಂಸ್ಕೃತಿಕ ಸಂಪರ್ಕ ಇವಕ್ಕೆ ಉದಾಹರಣೆಗಳು. ಭಾಷಾವಿಜ್ಞಾನದ ಹೊಸ ದಿಶೆಗಳು ಹೆಚ್ಚಿನ ವೈಶಿಷ್ಟತೆಯನ್ನು ಹೊಂದಿವೆ. ಸ್ತ್ರೀ ಭಾಷವಿಜ್ಞಾನವನ್ನು ನಾವು ಇಲ್ಲಿ ಉದಾಹರಿಸಬಹುದು. ಭಾಷಾವಿಜ್ಞಾನದ ಚರಿತ್ರೆ ಮುಂದುವರಿಯುತ್ತ ಇರುತ್ತದೆ.... ಭಾಷೆಗಳು ಇರುವವರೆಗೆ ಜನ ಅದರ ಬಗ್ಗೆ ಚಿಂತನೆಯನ್ನು ಮಾಡುತ್ತಿರುತ್ತಾರೆ.