ಪದಗುಚ್ಛ ಪುಸ್ತಕ

kn ಭೂತಕಾಲ ೪   »   he ‫עבר 4‬

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

‫84 [שמונים וארבע]‬

84 [shmonim w'arba]

‫עבר 4‬

avar 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಓದುವುದು ‫-ק-וא‬ ‫______ ‫-ק-ו-‬ ------- ‫לקרוא‬ 0
a----4 a___ 4 a-a- 4 ------ avar 4
ನಾನು ಓದಿದ್ದೇನೆ. ‫----קר-ת-.‬ ‫___ ק______ ‫-נ- ק-א-י-‬ ------------ ‫אני קראתי.‬ 0
a--r 4 a___ 4 a-a- 4 ------ avar 4
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. ‫ק--תי-את ---ה---ן.‬ ‫_____ א_ כ_ ה______ ‫-ר-ת- א- כ- ה-ו-ן-‬ -------------------- ‫קראתי את כל הרומן.‬ 0
l---o l____ l-q-o ----- liqro
ಅರ್ಥ ಮಾಡಿಕೊಳ್ಳುವುದು. ‫ל-בי-‬ ‫______ ‫-ה-י-‬ ------- ‫להבין‬ 0
l-q-o l____ l-q-o ----- liqro
ನಾನು ಅರ್ಥ ಮಾಡಿಕೊಂಡಿದ್ದೇನೆ. ‫אני הב---.‬ ‫___ ה______ ‫-נ- ה-נ-י-‬ ------------ ‫אני הבנתי.‬ 0
li--o l____ l-q-o ----- liqro
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. ‫-ב-תי-את----ה-ק--.‬ ‫_____ א_ כ_ ה______ ‫-ב-ת- א- כ- ה-ק-ט-‬ -------------------- ‫הבנתי את כל הטקסט.‬ 0
ani qa----i. a__ q_______ a-i q-r-'-i- ------------ ani qara'ti.
ಉತ್ತರ ಕೊಡುವುದು ‫לענ--‬ ‫______ ‫-ע-ו-‬ ------- ‫לענות‬ 0
q-ra-ti--- k-l ha--m--. q______ e_ k__ h_______ q-r-'-i e- k-l h-r-m-n- ----------------------- qara'ti et kol haroman.
ನಾನು ಉತ್ತರ ಕೊಟ್ಟಿದ್ದೇನೆ. ‫--- --ית-.‬ ‫___ ע______ ‫-נ- ע-י-י-‬ ------------ ‫אני עניתי.‬ 0
lehav-n l______ l-h-v-n ------- lehavin
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. ‫ע-י-- ע- -ל --א--ת-‬ ‫_____ ע_ כ_ ה_______ ‫-נ-ת- ע- כ- ה-א-ו-.- --------------------- ‫עניתי על כל השאלות.‬ 0
lehavin l______ l-h-v-n ------- lehavin
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. ‫--י----ע-/ ת --א---יד---.‬ ‫___ י___ / ת – א__ י______ ‫-נ- י-ד- / ת – א-י י-ע-י-‬ --------------------------- ‫אני יודע / ת – אני ידעתי.‬ 0
l-ha-in l______ l-h-v-n ------- lehavin
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. ‫א-י -ות- - ----א---כ-ב-י-‬ ‫___ כ___ / ת – א__ כ______ ‫-נ- כ-ת- / ת – א-י כ-ב-י-‬ --------------------------- ‫אני כותב / ת – אני כתבתי.‬ 0
a---h---n-i. a__ h_______ a-i h-v-n-i- ------------ ani hevanti.
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. ‫-נ- -ו-ע / --- --- -מ--י.‬ ‫___ ש___ / ת – א__ ש______ ‫-נ- ש-מ- / ת – א-י ש-ע-י-‬ --------------------------- ‫אני שומע / ת – אני שמעתי.‬ 0
an- he-a-ti. a__ h_______ a-i h-v-n-i- ------------ ani hevanti.
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. ‫א-י-או---/-ת – אנ----פתי.‬ ‫___ א___ / ת – א__ א______ ‫-נ- א-ס- / ת – א-י א-פ-י-‬ --------------------------- ‫אני אוסף / ת – אני אספתי.‬ 0
a-i-he--nti. a__ h_______ a-i h-v-n-i- ------------ ani hevanti.
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. ‫א-י -ב-- / ה-–-א-- ה-----‬ ‫___ מ___ / ה – א__ ה______ ‫-נ- מ-י- / ה – א-י ה-א-י-‬ --------------------------- ‫אני מביא / ה – אני הבאתי.‬ 0
he--nt- e- ko--h-----t. h______ e_ k__ h_______ h-v-n-i e- k-l h-t-q-t- ----------------------- hevanti et kol hateqst.
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. ‫--י -ונה - א-י-קנית--‬ ‫___ ק___ – א__ ק______ ‫-נ- ק-נ- – א-י ק-י-י-‬ ----------------------- ‫אני קונה – אני קניתי.‬ 0
hev-n-- -- kol ----q-t. h______ e_ k__ h_______ h-v-n-i e- k-l h-t-q-t- ----------------------- hevanti et kol hateqst.
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. ‫-נ---צ-- ל-ה-–-ציפי-----ה-‬ ‫___ מ___ ל__ – צ_____ ל____ ‫-נ- מ-פ- ל-ה – צ-פ-ת- ל-ה-‬ ---------------------------- ‫אני מצפה לזה – ציפיתי לזה.‬ 0
he--nt--e--k-l-h--eqs-. h______ e_ k__ h_______ h-v-n-i e- k-l h-t-q-t- ----------------------- hevanti et kol hateqst.
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. ‫--י-מ---ר---- -- זה - ה----- -----.‬ ‫___ מ____ / ה א_ ז_ – ה_____ א_ ז___ ‫-נ- מ-ב-ר / ה א- ז- – ה-ב-ת- א- ז-.- ------------------------------------- ‫אני מסביר / ה את זה – הסברתי את זה.‬ 0
la-an-t l______ l-'-n-t ------- la'anot
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. ‫-נ- -כי--- ה--- ז- – -כרתי--ת----‬ ‫___ מ___ / ה א_ ז_ – ה____ א_ ז___ ‫-נ- מ-י- / ה א- ז- – ה-ר-י א- ז-.- ----------------------------------- ‫אני מכיר / ה את זה – הכרתי את זה.‬ 0
a-i a---i. a__ a_____ a-i a-i-i- ---------- ani aniti.

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು