ಪದಗುಚ್ಛ ಪುಸ್ತಕ

kn ಭೂತಕಾಲ ೪   »   sr Прошлост 4

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

84 [осамдесет и четири]

84 [osamdeset i četiri]

Прошлост 4

Prošlost 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಓದುವುದು ч-тати ч_____ ч-т-т- ------ читати 0
Pro-l----4 P_______ 4 P-o-l-s- 4 ---------- Prošlost 4
ನಾನು ಓದಿದ್ದೇನೆ. Ј--с---чит-о / ч-----. Ј_ с__ ч____ / ч______ Ј- с-м ч-т-о / ч-т-л-. ---------------------- Ја сам читао / читала. 0
Pr-šl-s--4 P_______ 4 P-o-l-s- 4 ---------- Prošlost 4
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. Ја--ам-пр----ао -----ч--а-а--еo -ом--. Ј_ с__ п_______ / п________ ц__ р_____ Ј- с-м п-о-и-а- / п-о-и-а-а ц-o р-м-н- -------------------------------------- Ја сам прочитао / прочитала цеo роман. 0
čit--i č_____ č-t-t- ------ čitati
ಅರ್ಥ ಮಾಡಿಕೊಳ್ಳುವುದು. разу--ти р_______ р-з-м-т- -------- разумети 0
či---i č_____ č-t-t- ------ čitati
ನಾನು ಅರ್ಥ ಮಾಡಿಕೊಂಡಿದ್ದೇನೆ. Ј----м----у--о-/-ра--м---. Ј_ с__ р______ / р________ Ј- с-м р-з-м-о / р-з-м-л-. -------------------------- Ја сам разумео / разумела. 0
čita-i č_____ č-t-t- ------ čitati
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. Ја сам р--уме- /-р--у---- -е- --к--. Ј_ с__ р______ / р_______ ц__ т_____ Ј- с-м р-з-м-о / р-з-м-л- ц-o т-к-т- ------------------------------------ Ја сам разумео / разумела цеo текст. 0
J----- čitao / čit-l-. J_ s__ č____ / č______ J- s-m č-t-o / č-t-l-. ---------------------- Ja sam čitao / čitala.
ಉತ್ತರ ಕೊಡುವುದು о----ори-и о_________ о-г-в-р-т- ---------- одговорити 0
Ja -a- -i-ao / č-t--a. J_ s__ č____ / č______ J- s-m č-t-o / č-t-l-. ---------------------- Ja sam čitao / čitala.
ನಾನು ಉತ್ತರ ಕೊಟ್ಟಿದ್ದೇನೆ. Ј- са- --г---р---- -д-о-о---а. Ј_ с__ о________ / о__________ Ј- с-м о-г-в-р-о / о-г-в-р-л-. ------------------------------ Ја сам одговорио / одговорила. 0
J- -am-či-a--- čit-l-. J_ s__ č____ / č______ J- s-m č-t-o / č-t-l-. ---------------------- Ja sam čitao / čitala.
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. Ј---ам од-овор-- -----ов-ри-- н- -ва--и-ањ-. Ј_ с__ о________ / о_________ н_ с__ п______ Ј- с-м о-г-в-р-о / о-г-в-р-л- н- с-а п-т-њ-. -------------------------------------------- Ја сам одговорио / одговорила на сва питања. 0
Ja-sa- pr---t-o - ---č-t--a --- ----n. J_ s__ p_______ / p________ c__ r_____ J- s-m p-o-i-a- / p-o-i-a-a c-o r-m-n- -------------------------------------- Ja sam pročitao / pročitala ceo roman.
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. Ј--то-зн-----ја--ам-т--з-а- --з--ла. Ј_ т_ з___ – ј_ с__ т_ з___ / з_____ Ј- т- з-а- – ј- с-м т- з-а- / з-а-а- ------------------------------------ Ја то знам – ја сам то знао / знала. 0
Ja-s-m-proči----/--roč-ta---c---r-man. J_ s__ p_______ / p________ c__ r_____ J- s-m p-o-i-a- / p-o-i-a-a c-o r-m-n- -------------------------------------- Ja sam pročitao / pročitala ceo roman.
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. Ја---ше---- –--а---м-т-----ао-----с-л-. Ј_ п____ т_ – ј_ с__ т_ п____ / п______ Ј- п-ш-м т- – ј- с-м т- п-с-о / п-с-л-. --------------------------------------- Ја пишем то – ја сам то писао / писала. 0
J--s-m-p---it-- --pr-č-tala-c-o -o-a-. J_ s__ p_______ / p________ c__ r_____ J- s-m p-o-i-a- / p-o-i-a-a c-o r-m-n- -------------------------------------- Ja sam pročitao / pročitala ceo roman.
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. Ја-ч--ем т------ --м------о-/-ч---. Ј_ ч____ т_ – ј_ с__ т_ ч__ / ч____ Ј- ч-ј-м т- – ј- с-м т- ч-о / ч-л-. ----------------------------------- Ја чујем то – ја сам то чуо / чула. 0
r--um--i r_______ r-z-m-t- -------- razumeti
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. Ј- -з-м----о-– ј- с-- т--у-е- - у-е-а. Ј_ у_____ т_ – ј_ с__ т_ у___ / у_____ Ј- у-и-а- т- – ј- с-м т- у-е- / у-е-а- -------------------------------------- Ја узимам то – ја сам то узео / узела. 0
ra-ume-i r_______ r-z-m-t- -------- razumeti
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. Ја д---с----о – ја-са--т- д-н-о /-дон-л-. Ј_ д______ т_ – ј_ с__ т_ д____ / д______ Ј- д-н-с-м т- – ј- с-м т- д-н-о / д-н-л-. ----------------------------------------- Ја доносим то – ја сам то донео / донела. 0
r-z-meti r_______ r-z-m-t- -------- razumeti
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. Ј--куп-ј-м т- –----сам-т- ---и--- --п--а. Ј_ к______ т_ – ј_ с__ т_ к____ / к______ Ј- к-п-ј-м т- – ј- с-м т- к-п-о / к-п-л-. ----------------------------------------- Ја купујем то – ја сам то купио / купила. 0
Ja -a- -a-u-e--/ --z---l-. J_ s__ r______ / r________ J- s-m r-z-m-o / r-z-m-l-. -------------------------- Ja sam razumeo / razumela.
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. Ја оч--ујем--о – ја---- -о-оч-кива--- --е-ив-ла. Ј_ о_______ т_ – ј_ с__ т_ о_______ / о_________ Ј- о-е-у-е- т- – ј- с-м т- о-е-и-а- / о-е-и-а-а- ------------------------------------------------ Ја очекујем то – ја сам то очекивао / очекивала. 0
J- s-m ---um---/-r--u-ela. J_ s__ r______ / r________ J- s-m r-z-m-o / r-z-m-l-. -------------------------- Ja sam razumeo / razumela.
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. Ј--објаш----- -- --ја---м-т- о---снио-/ об--с-ил-. Ј_ о_________ т_ – ј_ с__ т_ о_______ / о_________ Ј- о-ј-ш-а-а- т- – ј- с-м т- о-ј-с-и- / о-ј-с-и-а- -------------------------------------------------- Ја објашњавам то – ја сам то објаснио / објаснила. 0
Ja-sam-r--um-o - ---u--l-. J_ s__ r______ / r________ J- s-m r-z-m-o / r-z-m-l-. -------------------------- Ja sam razumeo / razumela.
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. Ј- -------м-т- – ј- с-- то--о-нава-------на---а. Ј_ п_______ т_ – ј_ с__ т_ п_______ / п_________ Ј- п-з-а-е- т- – ј- с-м т- п-з-а-а- / п-з-а-а-а- ------------------------------------------------ Ја познајем то – ја сам то познавао / познавала. 0
J- -a----z-------raz---la---- -e-s-. J_ s__ r______ / r_______ c__ t_____ J- s-m r-z-m-o / r-z-m-l- c-o t-k-t- ------------------------------------ Ja sam razumeo / razumela ceo tekst.

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು