ಪದಗುಚ್ಛ ಪುಸ್ತಕ

kn ಭೂತಕಾಲ ೪   »   ur ‫ماضی 4‬

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

‫84 [چوراسی]‬

chourasi

‫ماضی 4‬

maazi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಓದುವುದು ‫پ-ھ-ا‬ ‫______ ‫-ڑ-ن-‬ ------- ‫پڑھنا‬ 0
m--zi m____ m-a-i ----- maazi
ನಾನು ಓದಿದ್ದೇನೆ. ‫م-ں نے --ھ -یا -ے-‬ ‫___ ن_ پ__ ل__ ہ___ ‫-ی- ن- پ-ھ ل-ا ہ--- -------------------- ‫میں نے پڑھ لیا ہے-‬ 0
maa-i m____ m-a-i ----- maazi
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. ‫-یں-نے--ور----و--پ-ھ---- ہے--‬ ‫___ ن_ پ___ ن___ پ__ ل__ ہ_ -_ ‫-ی- ن- پ-ر- ن-و- پ-ھ ل-ا ہ- -- ------------------------------- ‫میں نے پورا ناول پڑھ لیا ہے -‬ 0
p-rhna p_____ p-r-n- ------ parhna
ಅರ್ಥ ಮಾಡಿಕೊಳ್ಳುವುದು. ‫-م--نا‬ ‫_______ ‫-م-ھ-ا- -------- ‫سمجھنا‬ 0
p---na p_____ p-r-n- ------ parhna
ನಾನು ಅರ್ಥ ಮಾಡಿಕೊಂಡಿದ್ದೇನೆ. ‫میں ن----ج---یا ہ- -‬ ‫___ ن_ س___ ل__ ہ_ -_ ‫-ی- ن- س-ج- ل-ا ہ- -- ---------------------- ‫میں نے سمجھ لیا ہے -‬ 0
p-rh-a p_____ p-r-n- ------ parhna
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. ‫می---ے --ر----ک-ٹ - مت--سمج--ل-- ہ---‬ ‫___ ن_ پ___ ٹ____ / م__ س___ ل__ ہ_ -_ ‫-ی- ن- پ-ر- ٹ-ک-ٹ / م-ن س-ج- ل-ا ہ- -- --------------------------------------- ‫میں نے پورا ٹیکسٹ / متن سمجھ لیا ہے -‬ 0
mein -e -arh ------a- - m___ n_ p___ l___ h__ - m-i- n- p-r- l-y- h-i - ----------------------- mein ne parh liya hai -
ಉತ್ತರ ಕೊಡುವುದು ‫ج----دی-ا‬ ‫____ د____ ‫-و-ب د-ن-‬ ----------- ‫جواب دینا‬ 0
mei--ne-par- l--- hai - m___ n_ p___ l___ h__ - m-i- n- p-r- l-y- h-i - ----------------------- mein ne parh liya hai -
ನಾನು ಉತ್ತರ ಕೊಟ್ಟಿದ್ದೇನೆ. ‫میں -ے جوا- دے---ا -- -‬ ‫___ ن_ ج___ د_ د__ ہ_ -_ ‫-ی- ن- ج-ا- د- د-ا ہ- -- ------------------------- ‫میں نے جواب دے دیا ہے -‬ 0
mei- ne-p-rh l-ya -a--- m___ n_ p___ l___ h__ - m-i- n- p-r- l-y- h-i - ----------------------- mein ne parh liya hai -
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. ‫--ں-نے-س--ے ----وں--ا-ج-------دیا--ے -‬ ‫___ ن_ س___ س_____ ک_ ج___ د_ د__ ہ_ -_ ‫-ی- ن- س-ر- س-ا-و- ک- ج-ا- د- د-ا ہ- -- ---------------------------------------- ‫میں نے سارے سوالوں کا جواب دے دیا ہے -‬ 0
m--n n- -oor----ve--par- --ya---i - m___ n_ p____ n____ p___ l___ h__ - m-i- n- p-o-a n-v-l p-r- l-y- h-i - ----------------------------------- mein ne poora novel parh liya hai -
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. ‫--- ------تا --ں- میں نے-ی------ل-- ہ- -‬ ‫___ ی_ ج____ ہ___ م__ ن_ ی_ ج__ ل__ ہ_ -_ ‫-ی- ی- ج-ن-ا ہ-ں- م-ں ن- ی- ج-ن ل-ا ہ- -- ------------------------------------------ ‫میں یہ جانتا ہوں– میں نے یہ جان لیا ہے -‬ 0
me-n--e-poor- n-v-l---rh -iy--h-i-- m___ n_ p____ n____ p___ l___ h__ - m-i- n- p-o-a n-v-l p-r- l-y- h-i - ----------------------------------- mein ne poora novel parh liya hai -
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. ‫میں -ہ -کھتا-ہ-ں–-می- ن--یہ -ک--ل---ہ---‬ ‫___ ی_ ل____ ہ___ م__ ن_ ی_ ل__ ل__ ہ_ -_ ‫-ی- ی- ل-ھ-ا ہ-ں- م-ں ن- ی- ل-ھ ل-ا ہ- -- ------------------------------------------ ‫میں یہ لکھتا ہوں– میں نے یہ لکھ لیا ہے -‬ 0
mei- ne -o-----ovel---r--li-- -a--- m___ n_ p____ n____ p___ l___ h__ - m-i- n- p-o-a n-v-l p-r- l-y- h-i - ----------------------------------- mein ne poora novel parh liya hai -
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. ‫میں-یہ سن-ا-ہوں– -یں-نے--- سن--ی- -- -‬ ‫___ ی_ س___ ہ___ م__ ن_ ی_ س_ ل__ ہ_ -_ ‫-ی- ی- س-ت- ہ-ں- م-ں ن- ی- س- ل-ا ہ- -- ---------------------------------------- ‫میں یہ سنتا ہوں– میں نے یہ سن لیا ہے -‬ 0
s-mjhna s______ s-m-h-a ------- samjhna
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. ‫--- ی- --ت- ہو-–-م-- -ہ -- -ک--ہو---‬ ‫___ ی_ ل___ ہ___ م__ ی_ ل_ چ__ ہ__ -_ ‫-ی- ی- ل-ت- ہ-ں- م-ں ی- ل- چ-ا ہ-ں -- -------------------------------------- ‫میں یہ لاتا ہوں– میں یہ لا چکا ہوں -‬ 0
s-m---a s______ s-m-h-a ------- samjhna
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. ‫می-----لا-ا ہ-ں– -یں یہ ل- -کا -وں -‬ ‫___ ی_ ل___ ہ___ م__ ی_ ل_ چ__ ہ__ -_ ‫-ی- ی- ل-ت- ہ-ں- م-ں ی- ل- چ-ا ہ-ں -- -------------------------------------- ‫میں یہ لاتا ہوں– میں یہ لا چکا ہوں -‬ 0
s----na s______ s-m-h-a ------- samjhna
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. ‫-یں----خ-ی-ت- ہ-ں--م-ں-----ہ---ید لیا--- -‬ ‫___ ی_ خ_____ ہ___ م__ ن_ ی_ خ___ ل__ ہ_ -_ ‫-ی- ی- خ-ی-ت- ہ-ں- م-ں ن- ی- خ-ی- ل-ا ہ- -- -------------------------------------------- ‫میں یہ خریدتا ہوں– میں نے یہ خرید لیا ہے -‬ 0
m--n n- ---a-h -i-a --i-- m___ n_ s_____ l___ h__ - m-i- n- s-m-j- l-y- h-i - ------------------------- mein ne samajh liya hai -
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. ‫--- -ہ-تو-ع -رت- ہو-–--یں----ی- -وقع--ر -یا-ت-ا--‬ ‫___ ی_ ت___ ک___ ہ___ م__ ن_ ی_ ت___ ک_ ل__ ت__ -_ ‫-ی- ی- ت-ق- ک-ت- ہ-ں- م-ں ن- ی- ت-ق- ک- ل-ا ت-ا -- --------------------------------------------------- ‫میں یہ توقع کرتا ہوں– میں نے یہ توقع کر لیا تھا -‬ 0
m--n--e s-majh li---h-i-- m___ n_ s_____ l___ h__ - m-i- n- s-m-j- l-y- h-i - ------------------------- mein ne samajh liya hai -
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. ‫می--ا--ک--تشری--ک-ت- ہو- –---ں نے--- -- ت---ح-کر ---ہ- -‬ ‫___ ا_ ک_ ت____ ک___ ہ__ – م__ ن_ ا_ ک_ ت____ ک_ د_ ہ_ -_ ‫-ی- ا- ک- ت-ر-ح ک-ت- ہ-ں – م-ں ن- ا- ک- ت-ر-ح ک- د- ہ- -- ---------------------------------------------------------- ‫میں اس کی تشریح کرتا ہوں – میں نے اس کی تشریح کر دی ہے -‬ 0
mein ne sama-- li-- hai - m___ n_ s_____ l___ h__ - m-i- n- s-m-j- l-y- h-i - ------------------------- mein ne samajh liya hai -
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. ‫-ی- -- ج-نت- ہ-- –-میں -ے ---ج-ن لی- ہے -‬ ‫___ ی_ ج____ ہ__ – م__ ن_ ی_ ج__ ل__ ہ_ -_ ‫-ی- ی- ج-ن-ا ہ-ں – م-ں ن- ی- ج-ن ل-ا ہ- -- ------------------------------------------- ‫میں یہ جانتا ہوں – میں نے یہ جان لیا ہے -‬ 0
mein -e--oora -----sa-ajh liy- --i - m___ n_ p____ t___ s_____ l___ h__ - m-i- n- p-o-a t-x- s-m-j- l-y- h-i - ------------------------------------ mein ne poora text samajh liya hai -

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು