ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   ta கேள்விகள் - இறந்த காலம் 1

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

85 [எண்பத்து ஐந்து]

85 [Eṇpattu aintu]

கேள்விகள் - இறந்த காலம் 1

kēḷvikaḷ - iṟanta kālam 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? ந--்-ள் எ---ள---க-டி--த------? நீ___ எ____ கு_______ ந-ங-க-் எ-்-ள-ு க-ட-த-த-ர-க-்- ------------------------------ நீங்கள் எவ்வளவு குடித்தீர்கள்? 0
kēḷv-kaḷ --i-a-t----la- 1 k_______ - i_____ k____ 1 k-ḷ-i-a- - i-a-t- k-l-m 1 ------------------------- kēḷvikaḷ - iṟanta kālam 1
ನೀವು ಎಷ್ಟು ಕೆಲಸ ಮಾಡಿದಿರಿ? நீ-்கள--எவ்-ளவு வே-ை செய----்க--? நீ___ எ____ வே_ செ______ ந-ங-க-் எ-்-ள-ு வ-ல- ச-ய-த-ர-க-்- --------------------------------- நீங்கள் எவ்வளவு வேலை செய்தீர்கள்? 0
kē-v--a--- i--nta -āla--1 k_______ - i_____ k____ 1 k-ḷ-i-a- - i-a-t- k-l-m 1 ------------------------- kēḷvikaḷ - iṟanta kālam 1
ನೀವು ಎಷ್ಟು ಬರೆದಿರಿ? ந-ங்--் -வ்வள-ு-எ-ு-ினீர்--்? நீ___ எ____ எ_______ ந-ங-க-் எ-்-ள-ு எ-ு-ி-ீ-்-ள-? ----------------------------- நீங்கள் எவ்வளவு எழுதினீர்கள்? 0
nī---- ---aḷ-v- k----t-rka-? n_____ e_______ k___________ n-ṅ-a- e-v-ḷ-v- k-ṭ-t-ī-k-ḷ- ---------------------------- nīṅkaḷ evvaḷavu kuṭittīrkaḷ?
ನೀವು ಹೇಗೆ ನಿದ್ರೆ ಮಾಡಿದಿರಿ? நீங--ள- எப்ப-ி--ூங்கின--்--்? நீ___ எ___ தூ_______ ந-ங-க-் எ-்-ட- த-ங-க-ன-ர-க-்- ----------------------------- நீங்கள் எப்படி தூங்கினீர்கள்? 0
n-ṅk-ḷ ---a-avu -----tī--aḷ? n_____ e_______ k___________ n-ṅ-a- e-v-ḷ-v- k-ṭ-t-ī-k-ḷ- ---------------------------- nīṅkaḷ evvaḷavu kuṭittīrkaḷ?
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? ந-ங்கள- -ப-----பர--்--ய----தேர--்ச--அ--ந்-----ள்? நீ___ எ___ ப_____ தே___ அ_______ ந-ங-க-் எ-்-ட- ப-ீ-்-ை-ி-் த-ர-ச-ச- அ-ை-்-ீ-்-ள-? ------------------------------------------------- நீங்கள் எப்படி பரீக்ஷையில் தேர்ச்சி அடைந்தீர்கள்? 0
n-ṅ--ḷ-----ḷ----k--it--r--ḷ? n_____ e_______ k___________ n-ṅ-a- e-v-ḷ-v- k-ṭ-t-ī-k-ḷ- ---------------------------- nīṅkaḷ evvaḷavu kuṭittīrkaḷ?
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? ந--்--் எப்ப--------ண--ு-ப--ித----்--்? நீ___ எ___ வ_ க__ பி_______ ந-ங-க-் எ-்-ட- வ-ி க-்-ு ப-ட-த-த-ர-க-்- --------------------------------------- நீங்கள் எப்படி வழி கண்டு பிடித்தீர்கள்? 0
N--ka----v-ḷa---vēla- --yt--k--? N_____ e_______ v____ c_________ N-ṅ-a- e-v-ḷ-v- v-l-i c-y-ī-k-ḷ- -------------------------------- Nīṅkaḷ evvaḷavu vēlai ceytīrkaḷ?
ನೀವು ಯಾರೊಡನೆ ಮಾತನಾಡಿದಿರಿ? ந-ங்க-- யா--டன----ச--ீ-்க--? நீ___ யா___ பே______ ந-ங-க-் ய-ர-ட-் ப-ச-ன-ர-க-்- ---------------------------- நீங்கள் யாருடன் பேசினீர்கள்? 0
Nīṅkaḷ---vaḷ-v- v-lai---y--r--ḷ? N_____ e_______ v____ c_________ N-ṅ-a- e-v-ḷ-v- v-l-i c-y-ī-k-ḷ- -------------------------------- Nīṅkaḷ evvaḷavu vēlai ceytīrkaḷ?
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? நீங-க-் --ர-ச---ந--ிக-க ம-ன-பத-வு செ-்-ு கொண்டீ-்க--? நீ___ யா__ ச____ மு____ செ__ கொ______ ந-ங-க-் ய-ர-ச- ச-்-ி-்- ம-ன-ப-ி-ு ச-ய-த- க-ண-ட-ர-க-்- ----------------------------------------------------- நீங்கள் யாரைச் சந்திக்க முன்பதிவு செய்து கொண்டீர்கள்? 0
N---aḷ---vaḷ-v--v--a- ce--īr-a-? N_____ e_______ v____ c_________ N-ṅ-a- e-v-ḷ-v- v-l-i c-y-ī-k-ḷ- -------------------------------- Nīṅkaḷ evvaḷavu vēlai ceytīrkaḷ?
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? ந---கள் யா----்-உங்--்-பி-ந-- -ா--க்-கொ--ட--ி---்க--? நீ___ யா___ உ___ பி___ நா__ கொ________ ந-ங-க-் ய-ர-ட-் உ-்-ள- ப-ற-்- ந-ள-க- க-ண-ட-ட-ன-ர-க-்- ----------------------------------------------------- நீங்கள் யாருடன் உங்கள் பிறந்த நாளைக் கொண்டாடினீர்கள்? 0
N-ṅk-- e--a---u-e---iṉī--aḷ? N_____ e_______ e___________ N-ṅ-a- e-v-ḷ-v- e-u-i-ī-k-ḷ- ---------------------------- Nīṅkaḷ evvaḷavu eḻutiṉīrkaḷ?
ನೀವು ಎಲ್ಲಿ ಇದ್ದಿರಿ? ந-ங--ள்----கு---ுந-தீ-்க--? நீ___ எ__ இ_______ ந-ங-க-் எ-்-ு இ-ு-்-ீ-்-ள-? --------------------------- நீங்கள் எங்கு இருந்தீர்கள்? 0
N--ka-----a---u---ut-ṉīrk--? N_____ e_______ e___________ N-ṅ-a- e-v-ḷ-v- e-u-i-ī-k-ḷ- ---------------------------- Nīṅkaḷ evvaḷavu eḻutiṉīrkaḷ?
ನೀವು ಎಲ್ಲಿ ವಾಸಿಸಿದಿರಿ? நீ---ள் எங--- வச--்-ீர்---? நீ___ எ__ வ_______ ந-ங-க-் எ-்-ு வ-ி-்-ீ-்-ள-? --------------------------- நீங்கள் எங்கு வசித்தீர்கள்? 0
Nīṅka- ev------ e-u---ī-k-ḷ? N_____ e_______ e___________ N-ṅ-a- e-v-ḷ-v- e-u-i-ī-k-ḷ- ---------------------------- Nīṅkaḷ evvaḷavu eḻutiṉīrkaḷ?
ನೀವು ಎಲ್ಲಿ ಕೆಲಸ ಮಾಡಿದಿರಿ? ந--்--்------ வ-லை --ய்------்? நீ___ எ__ வே_ செ______ ந-ங-க-் எ-்-ு வ-ல- ச-ய-த-ர-க-்- ------------------------------- நீங்கள் எங்கு வேலை செய்தீர்கள்? 0
N--k----p-a-- -ūṅk-ṉ-rkaḷ? N_____ e_____ t___________ N-ṅ-a- e-p-ṭ- t-ṅ-i-ī-k-ḷ- -------------------------- Nīṅkaḷ eppaṭi tūṅkiṉīrkaḷ?
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? ந-ங்-ள் என்- --ு-்த- சொன்ன---கள-? நீ___ எ__ க___ சொ______ ந-ங-க-் எ-்- க-ு-்-ு ச-ன-ன-ர-க-்- --------------------------------- நீங்கள் என்ன கருத்து சொன்னீர்கள்? 0
Nī--a- ------ t--k-ṉīrk--? N_____ e_____ t___________ N-ṅ-a- e-p-ṭ- t-ṅ-i-ī-k-ḷ- -------------------------- Nīṅkaḷ eppaṭi tūṅkiṉīrkaḷ?
ನೀವು ಏನನ್ನು ತಿಂದಿರಿ? ந-ங-கள் என்ன-சாப்--ட்-ீர்---? நீ___ எ__ சா________ ந-ங-க-் எ-்- ச-ப-ப-ட-ட-ர-க-்- ----------------------------- நீங்கள் என்ன சாப்பிட்டீர்கள்? 0
Nī---ḷ e-------ūṅ-i----a-? N_____ e_____ t___________ N-ṅ-a- e-p-ṭ- t-ṅ-i-ī-k-ḷ- -------------------------- Nīṅkaḷ eppaṭi tūṅkiṉīrkaḷ?
ನೀವು ಏನನ್ನು ತಿಳಿದುಕೊಂಡಿರಿ? நீ-்கள்-என்- அ-ு---் அட-ந-த--்-ள்? நீ___ எ__ அ____ அ_______ ந-ங-க-் எ-்- அ-ு-வ-் அ-ை-்-ீ-்-ள-? ---------------------------------- நீங்கள் என்ன அனுபவம் அடைந்தீர்கள்? 0
Nīṅkaḷ---p-ṭ- --rī---i--- --r-ci---a--tī-k--? N_____ e_____ p__________ t_____ a___________ N-ṅ-a- e-p-ṭ- p-r-k-a-y-l t-r-c- a-a-n-ī-k-ḷ- --------------------------------------------- Nīṅkaḷ eppaṭi parīkṣaiyil tērcci aṭaintīrkaḷ?
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? நீ-்க-்--வ்-ளவ----க--க---்-ி-ஓட்--ன-ர்க--? நீ___ எ____ வே___ வ__ ஓ_______ ந-ங-க-் எ-்-ள-ு வ-க-ா- வ-்-ி ஓ-்-ி-ீ-்-ள-? ------------------------------------------ நீங்கள் எவ்வளவு வேகமாக வண்டி ஓட்டினீர்கள்? 0
N-ṅ-a-----aṭi-p-rī-ṣaiyil tērcci----in--rkaḷ? N_____ e_____ p__________ t_____ a___________ N-ṅ-a- e-p-ṭ- p-r-k-a-y-l t-r-c- a-a-n-ī-k-ḷ- --------------------------------------------- Nīṅkaḷ eppaṭi parīkṣaiyil tērcci aṭaintīrkaḷ?
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? நீ----் எவ்வள-ு -ே-ம்-பறந------ள்? நீ___ எ____ நே__ ப_______ ந-ங-க-் எ-்-ள-ு ந-ர-் ப-ந-த-ர-க-்- ---------------------------------- நீங்கள் எவ்வளவு நேரம் பறந்தீர்கள்? 0
Nī-kaḷ eppa-i -arīk--i--l-tērc-- aṭaint-rka-? N_____ e_____ p__________ t_____ a___________ N-ṅ-a- e-p-ṭ- p-r-k-a-y-l t-r-c- a-a-n-ī-k-ḷ- --------------------------------------------- Nīṅkaḷ eppaṭi parīkṣaiyil tērcci aṭaintīrkaḷ?
ನೀವು ಎಷ್ಟು ಎತ್ತರ ನೆಗೆದಿರಿ? நீ--க-- எ-்-ள-ு உ-ரம--க-----தீ-----? நீ___ எ____ உ___ கு_______ ந-ங-க-் எ-்-ள-ு உ-ர-் க-த-த-த-ர-க-்- ------------------------------------ நீங்கள் எவ்வளவு உயரம் குதித்தீர்கள்? 0
Nī-k-ḷ-e---ṭ- --ḻ--------pi-i-------? N_____ e_____ v___ k____ p___________ N-ṅ-a- e-p-ṭ- v-ḻ- k-ṇ-u p-ṭ-t-ī-k-ḷ- ------------------------------------- Nīṅkaḷ eppaṭi vaḻi kaṇṭu piṭittīrkaḷ?

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.