ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   ta கேள்விகள் - இறந்த காலம் 2

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

86 [எண்பத்து ஆறு]

86 [Eṇpattu āṟu]

கேள்விகள் - இறந்த காலம் 2

kēḷvikaḷ - iṟanta kālam 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? நீ எந-- கழ-த்--ப-பட--ி- ட- -ண--்-- -ொ-்-ாய-? நீ எ__ க________ டை அ___ கொ____ ந- எ-்- க-ு-்-ு-்-ட-ட-/ ட- அ-ி-்-ு க-ண-ட-ய-? -------------------------------------------- நீ எந்த கழுத்துப்பட்டி/ டை அணிந்து கொண்டாய்? 0
kē-vikaḷ - iṟa-t- k-lam 2 k_______ - i_____ k____ 2 k-ḷ-i-a- - i-a-t- k-l-m 2 ------------------------- kēḷvikaḷ - iṟanta kālam 2
ನೀನು ಯಾವ ಕಾರ್ ಖರೀದಿಸಿದೆ? நீ-எந-த ம--்டா-் வண-டி வ--்க---ய-? நீ எ__ மோ___ வ__ வா_____ ந- எ-்- ம-ட-ட-ர- வ-்-ி வ-ங-க-ன-ய-? ---------------------------------- நீ எந்த மோட்டார் வண்டி வாங்கினாய்? 0
kē----aḷ-- iṟ--t- -ālam-2 k_______ - i_____ k____ 2 k-ḷ-i-a- - i-a-t- k-l-m 2 ------------------------- kēḷvikaḷ - iṟanta kālam 2
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? ந- எந்த-ச--்----தாள---க---ந--ா கட--ி--ய-? நீ எ__ செ_______ ச__ க_____ ந- எ-்- ச-ய-த-த-த-ள-க-க- ச-்-ா க-்-ி-ா-்- ----------------------------------------- நீ எந்த செய்தித்தாளுக்கு சந்தா கட்டினாய்? 0
nī --ta -a---tupp--ṭ-----i aṇi--- --ṇṭā-? n_ e___ k_____________ ṭ__ a_____ k______ n- e-t- k-ḻ-t-u-p-ṭ-i- ṭ-i a-i-t- k-ṇ-ā-? ----------------------------------------- nī enta kaḻuttuppaṭṭi/ ṭai aṇintu koṇṭāy?
ನೀವು ಯಾರನ್ನು ನೋಡಿದಿರಿ? ந--்--- --ர---ார்--தீ--க-்? நீ___ யா_ பா_______ ந-ங-க-் ய-ர- ப-ர-த-த-ர-க-்- --------------------------- நீங்கள் யாரை பார்த்தீர்கள்? 0
n- e-ta k---t-uppaṭ-i--ṭa- aṇin-u--o--āy? n_ e___ k_____________ ṭ__ a_____ k______ n- e-t- k-ḻ-t-u-p-ṭ-i- ṭ-i a-i-t- k-ṇ-ā-? ----------------------------------------- nī enta kaḻuttuppaṭṭi/ ṭai aṇintu koṇṭāy?
ನೀವು ಯಾರನ್ನು ಭೇಟಿ ಮಾಡಿದಿರಿ? நீ---ள்------சந-தி-்தீர-கள்? நீ___ யா_ ச________ ந-ங-க-் ய-ர- ச-்-ி-்-ீ-்-ள-? ---------------------------- நீங்கள் யாரை சந்தித்தீர்கள்? 0
n--e-t- k--uttu---ṭṭi/ -a- a-i-t--koṇ-āy? n_ e___ k_____________ ṭ__ a_____ k______ n- e-t- k-ḻ-t-u-p-ṭ-i- ṭ-i a-i-t- k-ṇ-ā-? ----------------------------------------- nī enta kaḻuttuppaṭṭi/ ṭai aṇintu koṇṭāy?
ನೀವು ಯಾರನ್ನು ಗುರುತಿಸಿದಿರಿ? ந-ங்கள் ய------ையா--் தெர---து --ண-ட-ர்கள-? நீ___ யா_ அ____ தெ___ கொ______ ந-ங-க-் ய-ர- அ-ை-ா-ம- த-ர-ந-த- க-ண-ட-ர-க-்- ------------------------------------------- நீங்கள் யாரை அடையாளம் தெரிந்து கொண்டீர்கள்? 0
N- e--a -ō-ṭār va-ṭi---ṅkiṉ--? N_ e___ m_____ v____ v________ N- e-t- m-ṭ-ā- v-ṇ-i v-ṅ-i-ā-? ------------------------------ Nī enta mōṭṭār vaṇṭi vāṅkiṉāy?
ನೀವು ಎಷ್ಟು ಹೊತ್ತಿಗೆ ಎದ್ದಿರಿ? நீங்-ள- -ப-பொ--த----ுந-த------? நீ___ எ____ எ_______ ந-ங-க-் எ-்-ொ-ு-ு எ-ு-்-ீ-்-ள-? ------------------------------- நீங்கள் எப்பொழுது எழுந்தீர்கள்? 0
Nī ---a mōṭṭā- va-ṭ- --ṅ-i-ā-? N_ e___ m_____ v____ v________ N- e-t- m-ṭ-ā- v-ṇ-i v-ṅ-i-ā-? ------------------------------ Nī enta mōṭṭār vaṇṭi vāṅkiṉāy?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? ந-ங---- --்-ொ-ு-- -ு----ட-----கள்? நீ___ எ____ பு_________ ந-ங-க-் எ-்-ொ-ு-ு ப-ற-்-ட-ட-ர-க-்- ---------------------------------- நீங்கள் எப்பொழுது புறப்பட்டீர்கள்? 0
N- en-- m---ār vaṇ---v-ṅk--āy? N_ e___ m_____ v____ v________ N- e-t- m-ṭ-ā- v-ṇ-i v-ṅ-i-ā-? ------------------------------ Nī enta mōṭṭār vaṇṭi vāṅkiṉāy?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? ந-ங்க---எ--பொ---ு ---ி-்த-ர----? நீ___ எ____ மு_______ ந-ங-க-் எ-்-ொ-ு-ு ம-ட-த-த-ர-க-்- -------------------------------- நீங்கள் எப்பொழுது முடித்தீர்கள்? 0
N--ent---ey-it-āḷ-k---c-n-- ---ṭiṉ-y? N_ e___ c____________ c____ k________ N- e-t- c-y-i-t-ḷ-k-u c-n-ā k-ṭ-i-ā-? ------------------------------------- Nī enta ceytittāḷukku cantā kaṭṭiṉāy?
ನಿಮಗೆ ಏಕೆ ಎಚ್ಚರವಾಯಿತು? ந-------ஏன- -ிழ-த--ுக- க--்ட-ர----? நீ___ ஏ_ வி____ கொ______ ந-ங-க-் ஏ-் வ-ழ-த-த-க- க-ண-ட-ர-க-்- ----------------------------------- நீங்கள் ஏன் விழித்துக் கொண்டீர்கள்? 0
Nī --t--c-y----ā--kk- c--t- ---ṭ--ā-? N_ e___ c____________ c____ k________ N- e-t- c-y-i-t-ḷ-k-u c-n-ā k-ṭ-i-ā-? ------------------------------------- Nī enta ceytittāḷukku cantā kaṭṭiṉāy?
ನೀವು ಏಕೆ ಅಧ್ಯಾಪಕರಾದಿರಿ? ந---க-- ஏ-் ஆ-ிரிய-்--ன-ர--ள்? நீ___ ஏ_ ஆ____ ஆ_____ ந-ங-க-் ஏ-் ஆ-ி-ி-ர- ஆ-ீ-்-ள-? ------------------------------ நீங்கள் ஏன் ஆசிரியர் ஆனீர்கள்? 0
N--e--a -eytitt---kk- --nt--k--ṭ----? N_ e___ c____________ c____ k________ N- e-t- c-y-i-t-ḷ-k-u c-n-ā k-ṭ-i-ā-? ------------------------------------- Nī enta ceytittāḷukku cantā kaṭṭiṉāy?
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? ந-ங்-ள- ஏன் -ாடகை--ண்ட---டு-்-ுக---------்கள-? நீ___ ஏ_ வா__ வ__ எ____ கொ______ ந-ங-க-் ஏ-் வ-ட-ை வ-்-ி எ-ு-்-ு-் க-ண-ட-ர-க-்- ---------------------------------------------- நீங்கள் ஏன் வாடகை வண்டி எடுத்துக் கொண்டீர்கள்? 0
N---aḷ -ā--- -------k--? N_____ y____ p__________ N-ṅ-a- y-r-i p-r-t-r-a-? ------------------------ Nīṅkaḷ yārai pārttīrkaḷ?
ನೀವು ಎಲ್ಲಿಂದ ಬಂದಿದ್ದೀರಿ? நீங--ள்-எங்கி-ுந்---வந்-ீ----்? நீ___ எ_____ வ______ ந-ங-க-் எ-்-ி-ு-்-ு வ-்-ீ-்-ள-? ------------------------------- நீங்கள் எங்கிருந்து வந்தீர்கள்? 0
Nīṅ----y-r----ārt-----ḷ? N_____ y____ p__________ N-ṅ-a- y-r-i p-r-t-r-a-? ------------------------ Nīṅkaḷ yārai pārttīrkaḷ?
ನೀವು ಎಲ್ಲಿಗೆ ಹೋಗಿದ್ದಿರಿ? நீ--க-் எ-்-ு-ப-ன-ர---்? நீ___ எ__ போ_____ ந-ங-க-் எ-்-ு ப-ன-ர-க-்- ------------------------ நீங்கள் எங்கு போனீர்கள்? 0
N----ḷ-y--ai --r-tīr--ḷ? N_____ y____ p__________ N-ṅ-a- y-r-i p-r-t-r-a-? ------------------------ Nīṅkaḷ yārai pārttīrkaḷ?
ನೀವು ಎಲ್ಲಿದ್ದಿರಿ? ந-ங்-ள்--ங-க--இரு--த-ர்க--? நீ___ எ__ இ_______ ந-ங-க-் எ-்-ு இ-ு-்-ீ-்-ள-? --------------------------- நீங்கள் எங்கு இருந்தீர்கள்? 0
N-ṅka- yāra- c---i--īrkaḷ? N_____ y____ c____________ N-ṅ-a- y-r-i c-n-i-t-r-a-? -------------------------- Nīṅkaḷ yārai cantittīrkaḷ?
ನೀನು ಯಾರಿಗೆ ಸಹಾಯ ಮಾಡಿದೆ? ந-ங-கள----ர-க்க- உ-வ------தீர்-ள்? நீ___ யா___ உ__ செ______ ந-ங-க-் ய-ர-க-க- உ-வ- ச-ய-த-ர-க-்- ---------------------------------- நீங்கள் யாருக்கு உதவி செய்தீர்கள்? 0
N-ṅk----ā-a- ----itt--k-ḷ? N_____ y____ c____________ N-ṅ-a- y-r-i c-n-i-t-r-a-? -------------------------- Nīṅkaḷ yārai cantittīrkaḷ?
ನೀನು ಯಾರಿಗೆ ಬರೆದೆ? ந-ங-கள் ---ு-்க- எழ-------கள-? நீ___ யா___ எ_______ ந-ங-க-் ய-ர-க-க- எ-ு-ி-ீ-்-ள-? ------------------------------ நீங்கள் யாருக்கு எழுதினீர்கள்? 0
N-ṅ--- ---ai cantit-īr-aḷ? N_____ y____ c____________ N-ṅ-a- y-r-i c-n-i-t-r-a-? -------------------------- Nīṅkaḷ yārai cantittīrkaḷ?
ನೀನು ಯಾರಿಗೆ ಉತ್ತರ ಕೊಟ್ಟೆ? ந-ங-------ரு-்க- ------அ-ி---ீர-கள்? நீ___ யா___ ப__ அ_______ ந-ங-க-் ய-ர-க-க- ப-ி-் அ-ி-்-ீ-்-ள-? ------------------------------------ நீங்கள் யாருக்கு பதில் அளித்தீர்கள்? 0
N-ṅka---ā-a----a---ḷ-m-t-r--tu--o--īrka-? N_____ y____ a________ t______ k_________ N-ṅ-a- y-r-i a-a-y-ḷ-m t-r-n-u k-ṇ-ī-k-ḷ- ----------------------------------------- Nīṅkaḷ yārai aṭaiyāḷam terintu koṇṭīrkaḷ?

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.