ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   ur ‫سوالات – ماضی 2‬

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

‫86 [چھیاسی]‬

cheyasi

‫سوالات – ماضی 2‬

sawalaat maazi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? ‫تم -ے -و-س----ئی باندھ- ہے؟‬ ‫__ ن_ ک____ ٹ___ ب_____ ہ___ ‫-م ن- ک-ن-ی ٹ-ئ- ب-ن-ھ- ہ-؟- ----------------------------- ‫تم نے کونسی ٹائی باندھی ہے؟‬ 0
sa---aa- m-a-i s_______ m____ s-w-l-a- m-a-i -------------- sawalaat maazi
ನೀನು ಯಾವ ಕಾರ್ ಖರೀದಿಸಿದೆ? ‫-م ن- کونس- --ڑ---ری---ہ--‬ ‫__ ن_ ک____ گ___ خ____ ہ___ ‫-م ن- ک-ن-ی گ-ڑ- خ-ی-ی ہ-؟- ---------------------------- ‫تم نے کونسی گاڑی خریدی ہے؟‬ 0
s--a---- m---i s_______ m____ s-w-l-a- m-a-i -------------- sawalaat maazi
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? ‫-- نے -و-س---خب-- ------دار- کی ہ-؟‬ ‫__ ن_ ک____ ا____ ک_ خ______ ک_ ہ___ ‫-م ن- ک-ن-ے ا-ب-ر ک- خ-ی-ا-ی ک- ہ-؟- ------------------------------------- ‫تم نے کونسے اخبار کی خریداری کی ہے؟‬ 0
t-m-n- k-----ti- -a---hi? t__ n_ k____ t__ b_______ t-m n- k-n-i t-e b-a-d-i- ------------------------- tum ne konsi tie baandhi?
ನೀವು ಯಾರನ್ನು ನೋಡಿದಿರಿ? ‫آ- -- ک---دیکھا-‬ ‫__ ن_ ک__ د______ ‫-پ ن- ک-ے د-ک-ا-‬ ------------------ ‫آپ نے کسے دیکھا؟‬ 0
tum -e---n-- -i--baan--i? t__ n_ k____ t__ b_______ t-m n- k-n-i t-e b-a-d-i- ------------------------- tum ne konsi tie baandhi?
ನೀವು ಯಾರನ್ನು ಭೇಟಿ ಮಾಡಿದಿರಿ? ‫آ- ک--س- مل--‬ ‫__ ک_ س_ م____ ‫-پ ک- س- م-ے-‬ --------------- ‫آپ کس سے ملے؟‬ 0
t-- ne-------t---b----hi? t__ n_ k____ t__ b_______ t-m n- k-n-i t-e b-a-d-i- ------------------------- tum ne konsi tie baandhi?
ನೀವು ಯಾರನ್ನು ಗುರುತಿಸಿದಿರಿ? ‫آپ-ن- -س ک----چ--- ؟‬ ‫__ ن_ ک_ ک_ پ_____ ؟_ ‫-پ ن- ک- ک- پ-چ-ن- ؟- ---------------------- ‫آپ نے کس کو پہچانا ؟‬ 0
tum n---on-i g--r- -ha-idi? t__ n_ k____ g____ k_______ t-m n- k-n-i g-a-i k-a-i-i- --------------------------- tum ne konsi gaari kharidi?
ನೀವು ಎಷ್ಟು ಹೊತ್ತಿಗೆ ಎದ್ದಿರಿ? ‫آپ ک- -----؟‬ ‫__ ک_ ا___ ؟_ ‫-پ ک- ا-ھ- ؟- -------------- ‫آپ کب اٹھے ؟‬ 0
tu---e k-ns--gaar- kha-idi? t__ n_ k____ g____ k_______ t-m n- k-n-i g-a-i k-a-i-i- --------------------------- tum ne konsi gaari kharidi?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? ‫آپ--- ک- شر-- ک-ا -‬ ‫__ ن_ ک_ ش___ ک__ ؟_ ‫-پ ن- ک- ش-و- ک-ا ؟- --------------------- ‫آپ نے کب شروع کیا ؟‬ 0
t-m -- ---si gaari ---ridi? t__ n_ k____ g____ k_______ t-m n- k-n-i g-a-i k-a-i-i- --------------------------- tum ne konsi gaari kharidi?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? ‫آپ ---کب-خ-م کی- ؟‬ ‫__ ن_ ک_ خ__ ک__ ؟_ ‫-پ ن- ک- خ-م ک-ا ؟- -------------------- ‫آپ نے کب ختم کیا ؟‬ 0
tu--ne k-n-e-----a- ki--har-d--i----h--? t__ n_ k____ a_____ k_ k________ k_ h___ t-m n- k-n-e a-h-a- k- k-a-i-a-i k- h-i- ---------------------------------------- tum ne konse akhbar ki kharidari ki hai?
ನಿಮಗೆ ಏಕೆ ಎಚ್ಚರವಾಯಿತು? ‫---ک-وں-اٹھے-؟‬ ‫__ ک___ ا___ ؟_ ‫-پ ک-و- ا-ھ- ؟- ---------------- ‫آپ کیوں اٹھے ؟‬ 0
t-m ne---n-- a----r--- kha--da-i -- --i? t__ n_ k____ a_____ k_ k________ k_ h___ t-m n- k-n-e a-h-a- k- k-a-i-a-i k- h-i- ---------------------------------------- tum ne konse akhbar ki kharidari ki hai?
ನೀವು ಏಕೆ ಅಧ್ಯಾಪಕರಾದಿರಿ? ‫آ- --ت---/ ٹ--ر ---- --- -‬ ‫__ ا____ / ٹ___ ک___ ب__ ؟_ ‫-پ ا-ت-د / ٹ-چ- ک-و- ب-ے ؟- ---------------------------- ‫آپ استاد / ٹیچر کیوں بنے ؟‬ 0
t---ne-konse --hb-r ki--har-da-i -i ---? t__ n_ k____ a_____ k_ k________ k_ h___ t-m n- k-n-e a-h-a- k- k-a-i-a-i k- h-i- ---------------------------------------- tum ne konse akhbar ki kharidari ki hai?
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? ‫آپ نے ٹی--ی ک-و- ل--؟‬ ‫__ ن_ ٹ____ ک___ ل_ ؟_ ‫-پ ن- ٹ-ک-ی ک-و- ل- ؟- ----------------------- ‫آپ نے ٹیکسی کیوں لی ؟‬ 0
aa- n---isa- ---h-? a__ n_ k____ d_____ a-p n- k-s-y d-k-a- ------------------- aap ne kisay dekha?
ನೀವು ಎಲ್ಲಿಂದ ಬಂದಿದ್ದೀರಿ? ‫آپ کہاں سے--ئے-؟‬ ‫__ ک___ س_ آ__ ؟_ ‫-پ ک-ا- س- آ-ے ؟- ------------------ ‫آپ کہاں سے آئے ؟‬ 0
a---n- ---a- de-ha? a__ n_ k____ d_____ a-p n- k-s-y d-k-a- ------------------- aap ne kisay dekha?
ನೀವು ಎಲ್ಲಿಗೆ ಹೋಗಿದ್ದಿರಿ? ‫آپ ک-ا--گئے--‬ ‫__ ک___ گ__ ؟_ ‫-پ ک-ا- گ-ے ؟- --------------- ‫آپ کہاں گئے ؟‬ 0
aap----ki-a----k-a? a__ n_ k____ d_____ a-p n- k-s-y d-k-a- ------------------- aap ne kisay dekha?
ನೀವು ಎಲ್ಲಿದ್ದಿರಿ? ‫آ-----ں --ے-‬ ‫__ ک___ ت____ ‫-پ ک-ا- ت-ے-‬ -------------- ‫آپ کہاں تھے؟‬ 0
aa----s -e -alay? a__ k__ s_ m_____ a-p k-s s- m-l-y- ----------------- aap kis se malay?
ನೀನು ಯಾರಿಗೆ ಸಹಾಯ ಮಾಡಿದೆ? ‫-پ-ن---س -- -د--ک- ؟‬ ‫__ ن_ ک_ ک_ م__ ک_ ؟_ ‫-پ ن- ک- ک- م-د ک- ؟- ---------------------- ‫آپ نے کس کی مدد کی ؟‬ 0
aap-k-s -- -al-y? a__ k__ s_ m_____ a-p k-s s- m-l-y- ----------------- aap kis se malay?
ನೀನು ಯಾರಿಗೆ ಬರೆದೆ? ‫-پ ن- کس -و ل-ھا ؟‬ ‫__ ن_ ک_ ک_ ل___ ؟_ ‫-پ ن- ک- ک- ل-ھ- ؟- -------------------- ‫آپ نے کس کو لکھا ؟‬ 0
a----i- -e m----? a__ k__ s_ m_____ a-p k-s s- m-l-y- ----------------- aap kis se malay?
ನೀನು ಯಾರಿಗೆ ಉತ್ತರ ಕೊಟ್ಟೆ? ‫---نے-ک--ک- -و---دی--؟‬ ‫__ ن_ ک_ ک_ ج___ د__ ؟_ ‫-پ ن- ک- ک- ج-ا- د-ا ؟- ------------------------ ‫آپ نے کس کو جواب دیا ؟‬ 0
aap -e ki-----pe---a-a? a__ n_ k__ k_ p________ a-p n- k-s k- p-h-h-n-? ----------------------- aap ne kis ko pehchana?

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.