ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೧   »   am ያለፈው ውጥረት የተጠናቀቁ ግሶች 1 1

೮೭ [ಎಂಬತ್ತೇಳು]

ಸಹಾಯಕ ಕ್ರಿಯಾಪದಗಳ ಭೂತಕಾಲ ೧

ಸಹಾಯಕ ಕ್ರಿಯಾಪದಗಳ ಭೂತಕಾಲ ೧

87 [ሰማንያ ሰባት]

87 [ሰማንያ ሰባት]

ያለፈው ውጥረት የተጠናቀቁ ግሶች 1 1

yehalafī gīzē gisi siliti 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು. እ- አ-ቦቹን ----ጠጣት------። እ_ አ____ ው_ ማ___ ነ_____ እ- አ-ቦ-ን ው- ማ-ጣ- ነ-ረ-ን- ----------------------- እኛ አበቦቹን ውሃ ማጠጣት ነበረብን። 0
ye-a-a-ī --zē--i-- s---t--1 y_______ g___ g___ s_____ 1 y-h-l-f- g-z- g-s- s-l-t- 1 --------------------------- yehalafī gīzē gisi siliti 1
ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು. እ----ሪያ-----------በ---። እ_ መ___ ቤ__ ማ___ ነ_____ እ- መ-ሪ- ቤ-ን ማ-ዳ- ነ-ረ-ን- ----------------------- እኛ መኖሪያ ቤቱን ማፅዳት ነበረብን። 0
ye--l--- gīz--g-s- --li---1 y_______ g___ g___ s_____ 1 y-h-l-f- g-z- g-s- s-l-t- 1 --------------------------- yehalafī gīzē gisi siliti 1
ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು. እ- መመ-ቢ- -ቃውን ማጠ----ረብን። እ_ መ____ እ___ ማ__ ነ_____ እ- መ-ገ-ያ እ-ው- ማ-ብ ነ-ረ-ን- ------------------------ እኛ መመገቢያ እቃውን ማጠብ ነበረብን። 0
iny- --e---h-ni wi-a--a-’---at--neb-re--ni. i___ ā_________ w___ m_________ n__________ i-y- ā-e-o-h-n- w-h- m-t-e-’-t- n-b-r-b-n-. ------------------------------------------- inya ābebochuni wiha mat’et’ati neberebini.
ನೀವು ಬಿಲ್ ಪಾವತಿಸಬೇಕಾಗಿತ್ತೆ? እና-ተ-ክፍያ-ን -ክ-- ነ----? እ___ ክ____ መ___ ነ_____ እ-ን- ክ-ያ-ን መ-ፈ- ነ-ረ-ቹ- ---------------------- እናንተ ክፍያውን መክፈል ነበረባቹ? 0
i--a ābeboch--- ---- -at’et--ti----e-ebi--. i___ ā_________ w___ m_________ n__________ i-y- ā-e-o-h-n- w-h- m-t-e-’-t- n-b-r-b-n-. ------------------------------------------- inya ābebochuni wiha mat’et’ati neberebini.
ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ? እ-ን- የ--ቢ- -ፍ--መክፈ- -በ-ባቹ? እ___ የ____ ክ__ መ___ ነ_____ እ-ን- የ-ግ-ያ ክ-ያ መ-ፈ- ነ-ረ-ቹ- -------------------------- እናንተ የመግቢያ ክፍያ መክፈል ነበረባቹ? 0
i-y- -bebo--u-i -ih--ma-’et’a--------eb---. i___ ā_________ w___ m_________ n__________ i-y- ā-e-o-h-n- w-h- m-t-e-’-t- n-b-r-b-n-. ------------------------------------------- inya ābebochuni wiha mat’et’ati neberebini.
ನೀವು ದಂಡವನ್ನು ತೆರಬೇಕಾಗಿತ್ತೆ? እና-ተ---ት-መ-ፈል---ረ-ቹ? እ___ ቅ__ መ___ ነ_____ እ-ን- ቅ-ት መ-ፈ- ነ-ረ-ቹ- -------------------- እናንተ ቅጣት መክፈል ነበረባቹ? 0
i-ya-me-o---a-bēt-ni ma-͟s-idat- -eber--i--. i___ m_______ b_____ m_________ n__________ i-y- m-n-r-y- b-t-n- m-t-s-i-a-i n-b-r-b-n-. -------------------------------------------- inya menorīya bētuni mat͟s’idati neberebini.
ಯಾರು ವಿದಾಯ ಹೇಳಬೇಕಾಗಿತ್ತು? ማ---ው-መ-ናበ--የ--ረ-ት? ማ_ ነ_ መ____ የ______ ማ- ነ- መ-ና-ት የ-በ-በ-? ------------------- ማን ነው መሰናበት የነበረበት? 0
i----m--or--- -ētun---a-͟s-i-at--n-b-r---n-. i___ m_______ b_____ m_________ n__________ i-y- m-n-r-y- b-t-n- m-t-s-i-a-i n-b-r-b-n-. -------------------------------------------- inya menorīya bētuni mat͟s’idati neberebini.
ಯಾರು ಮನೆಗೆ ಬೇಗ ಹೋಗಬೇಕಾಗಿತ್ತು? ማን ነው---- -- ቤት መ-- --በረበ-? ማ_ ነ_ ቀ__ ወ_ ቤ_ መ__ የ______ ማ- ነ- ቀ-ሞ ወ- ቤ- መ-ድ የ-በ-በ-? --------------------------- ማን ነው ቀድሞ ወደ ቤት መሄድ የነበረበት? 0
i------n-r-y- -ēt-ni----͟s’-da-i n--e-ebini. i___ m_______ b_____ m_________ n__________ i-y- m-n-r-y- b-t-n- m-t-s-i-a-i n-b-r-b-n-. -------------------------------------------- inya menorīya bētuni mat͟s’idati neberebini.
ಯಾರು ರೈಲಿಗೆ ಹೋಗಬೇಕಾಗಿತ್ತು? ማን-ነው-ባ---መያዝ የነበረ--? ማ_ ነ_ ባ__ መ__ የ______ ማ- ነ- ባ-ር መ-ዝ የ-በ-በ-? --------------------- ማን ነው ባቡር መያዝ የነበረበት? 0
i-y--m-meg---ya ik’--in- m--’ebi -e-e--b---. i___ m_________ i_______ m______ n__________ i-y- m-m-g-b-y- i-’-w-n- m-t-e-i n-b-r-b-n-. -------------------------------------------- inya memegebīya ik’awini mat’ebi neberebini.
ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ. እኛ -ዙ-መ--- -ልፈ--ንም ነበ-። እ_ ብ_ መ___ አ______ ነ___ እ- ብ- መ-የ- አ-ፈ-ግ-ም ነ-ረ- ----------------------- እኛ ብዙ መቆየት አልፈለግንም ነበረ። 0
in---me-ege-ī-a ---awin--m-t’e-- ---erebini. i___ m_________ i_______ m______ n__________ i-y- m-m-g-b-y- i-’-w-n- m-t-e-i n-b-r-b-n-. -------------------------------------------- inya memegebīya ik’awini mat’ebi neberebini.
ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ. እ--መጠ---አል--ግንም ነበረ። እ_ መ___ አ______ ነ___ እ- መ-ጣ- አ-ፈ-ግ-ም ነ-ረ- -------------------- እኛ መጠጣት አልፈለግንም ነበረ። 0
in-a m--eg-b-y- -k-a-in- m----bi---b-reb-n-. i___ m_________ i_______ m______ n__________ i-y- m-m-g-b-y- i-’-w-n- m-t-e-i n-b-r-b-n-. -------------------------------------------- inya memegebīya ik’awini mat’ebi neberebini.
ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. እኛ -ረበ--አል---ን- ነበረ። እ_ መ___ አ______ ነ___ እ- መ-በ- አ-ፈ-ግ-ም ነ-ረ- -------------------- እኛ መረበሽ አልፈለግንም ነበረ። 0
i-ani-e ----y-wini -e-ifel--neb------h-? i______ k_________ m_______ n___________ i-a-i-e k-f-y-w-n- m-k-f-l- n-b-r-b-c-u- ---------------------------------------- inanite kifiyawini mekifeli neberebachu?
ನಾನು ಫೋನ್ ಮಾಡಲು ಬಯಸಿದ್ದೆ. እ--ስ---------ል--ነበረ። እ_ ስ__ መ___ ፈ__ ነ___ እ- ስ-ክ መ-ወ- ፈ-ጌ ነ-ረ- -------------------- እኔ ስልክ መደወል ፈልጌ ነበረ። 0
i--nite-ki---a---- m-ki-e-- -eber-b-ch-? i______ k_________ m_______ n___________ i-a-i-e k-f-y-w-n- m-k-f-l- n-b-r-b-c-u- ---------------------------------------- inanite kifiyawini mekifeli neberebachu?
ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ . እኔ ታክሲ-መጥ-ት--ል- -በ-። እ_ ታ__ መ___ ፈ__ ነ___ እ- ታ-ሲ መ-ራ- ፈ-ጌ ነ-ረ- -------------------- እኔ ታክሲ መጥራት ፈልጌ ነበረ። 0
ina-i-e --f-y----i-m-k---l---e----ba--u? i______ k_________ m_______ n___________ i-a-i-e k-f-y-w-n- m-k-f-l- n-b-r-b-c-u- ---------------------------------------- inanite kifiyawini mekifeli neberebachu?
ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ. እ--በእ-ግጥ ወደ -ት----ት-ፈ-- --ረ። እ_ በ____ ወ_ ቤ_ መ___ ፈ__ ነ___ እ- በ-ር-ጥ ወ- ቤ- መ-ዳ- ፈ-ጌ ነ-ረ- ---------------------------- እኔ በእርግጥ ወደ ቤት መንዳት ፈልጌ ነበረ። 0
i--ni-- -em----ī-- -ifi-a-me-if--i -eb--e-ac--? i______ y_________ k_____ m_______ n___________ i-a-i-e y-m-g-b-y- k-f-y- m-k-f-l- n-b-r-b-c-u- ----------------------------------------------- inanite yemegibīya kifiya mekifeli neberebachu?
ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. እ- ለ-ስ-ህ መ-ወ- የ-ለ- መ-ሎ- -በ-። እ_ ለ____ መ___ የ___ መ___ ነ___ እ- ለ-ስ-ህ መ-ወ- የ-ለ- መ-ሎ- ነ-ረ- ---------------------------- እኔ ለሚስትህ መደወል የፈለክ መስሎኝ ነበረ። 0
i----t--y---g--īy--kif----m-kif------b-rebac-u? i______ y_________ k_____ m_______ n___________ i-a-i-e y-m-g-b-y- k-f-y- m-k-f-l- n-b-r-b-c-u- ----------------------------------------------- inanite yemegibīya kifiya mekifeli neberebachu?
ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. እኔ-መ-ጃ-ማዕከ--መ-ወ--የ--ክ መስ-ኝ ነበረ። እ_ መ__ ማ___ መ___ የ___ መ___ ነ___ እ- መ-ጃ ማ-ከ- መ-ወ- የ-ለ- መ-ሎ- ነ-ረ- ------------------------------- እኔ መረጃ ማዕከል መደወል የፈለክ መስሎኝ ነበረ። 0
i------ yeme---īy- ki--y---e---el----bere--c--? i______ y_________ k_____ m_______ n___________ i-a-i-e y-m-g-b-y- k-f-y- m-k-f-l- n-b-r-b-c-u- ----------------------------------------------- inanite yemegibīya kifiya mekifeli neberebachu?
ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ. እኔ ----ማዘዝ የ-ለክ-መ----ነበረ። እ_ ፒ_ ለ___ የ___ መ___ ነ___ እ- ፒ- ለ-ዘ- የ-ለ- መ-ሎ- ነ-ረ- ------------------------- እኔ ፒዛ ለማዘዝ የፈለክ መስሎኝ ነበረ። 0
i----t- ---t---- -ek--e-i-neb---b-chu? i______ k_______ m_______ n___________ i-a-i-e k-i-’-t- m-k-f-l- n-b-r-b-c-u- -------------------------------------- inanite k’it’ati mekifeli neberebachu?

ದೊಡ್ಡ ಅಕ್ಷರಗಳು, ದೊಡ್ಡ ಭಾವನೆಗಳು.

ಜಾಹೀರಾತುಗಳಲ್ಲಿ ಅನೇಕ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ನಮ್ಮ ವಿಶೇಷ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ನಾವು ಅಕ್ಷರಗಳಿಗಿಂತ ಹೆಚ್ಚಾಗಿ ಅವುಗಳನ್ನು ಹೆಚ್ಚು ಹೊತ್ತು ಗಾಢವಾಗಿ ಅವಲೋಕಿಸುತ್ತೇವೆ. ಆದ್ದರಿಂದ ನಮಗೆ ಚಿತ್ರಗಳಿದ್ದ ಜಾಹೀರಾತುಗಳು ನೆನಪಿನಲ್ಲಿ ಹೆಚ್ಚು ಚೆನ್ನಾಗಿ ಉಳಿಯುತ್ತವೆ. ಹಾಗೂ ಚಿತ್ರಗಳು ನಮ್ಮಲ್ಲಿ ಪ್ರಬಲವಾದ ಭಾವಪರವಶತೆಯನ್ನು ಉಂಟು ಮಾಡುತ್ತವೆ. ಚಿತ್ರಗಳನ್ನು ಮಿದುಳು ಶೀಘ್ರವಾಗಿ ಗುರುತಿಸುತ್ತದೆ. ಅದಕ್ಕೆ ಚಿತ್ರದಲ್ಲಿ ಏನನ್ನು ಗಮನಿಸಬೇಕು ಎನ್ನುವುದು ತಕ್ಷಣವೆ ಗೊತ್ತಾಗುತ್ತದೆ. ಅಕ್ಷರಗಳು ಚಿತ್ರಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅವು ಅಮೂರ್ತವಾದ ಸಂಕೇತಗಳು. ಆದ್ದರಿಂದ ನಮ್ಮ ಮಿದುಳು ಅಕ್ಷರಗಳಿಗೆ ತಡವಾಗಿ ಸ್ಪಂದಿಸುತ್ತವೆ. ಅದು ಮೊದಲಿಗೆ ಪದದ ಅರ್ಥವನ್ನು ಗ್ರಹಿಸಬೇಕು. ಸಂಕೇತಗಳನ್ನು ಮೊದಲಿಗೆ ಭಾಷಾಮಿದುಳು ಅನುವಾದ ಮಾಡಬೇಕು ಎಂದು ಹೇಳಬಹುದು. ಅಕ್ಷರಗಳ ಸಹಾಯದಿಂದ ಭಾವನೆಗಳನ್ನು ಸೃಷ್ಟಿಸಬಹುದು. ಅದಕ್ಕೆ ಮನುಷ್ಯ ಪಠ್ಯವನ್ನು ಅತಿ ದೊಡ್ಡದಾಗಿ ಮುದ್ರಿಸಬೇಕಾಗುತ್ತದೆ. ದೊಡ್ಡ ಅಕ್ಷರಗಳು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೊಡ್ಡ ಅಕ್ಷರಗಳು ಚಿಕ್ಕ ಅಕ್ಷರಗಳಿಗಿಂತ ಕೇವಲ ಸುಲಭವಾಗಿ ಕಣ್ಣಿಗೆ ಬೀಳುವುದಷ್ಟೆ ಅಲ್ಲ. ಅವು ಭಾವನೆಗಳ ವಿಪರೀತವಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ಅವುಗಳು ಸಕಾರಾತ್ಮಕ ಮತ್ತು ನಕಾರತ್ಮಕ ಭಾವನೆಗಳಿಗೆ ಅನ್ವಯಿಸುತ್ತವೆ. ವಸ್ತುಗಳ ಗಾತ್ರ ಮನುಷ್ಯನಿಗೆ ಯಾವಾಗಲೂ ಮುಖ್ಯವಾಗಿತ್ತು. ಅಪಾಯಗಳು ಎದುರಾದಾಗ ಜನರು ವೇಗವಾಗಿ ಪ್ರತಿಕ್ರಿಯಿಸಬೇಕು. ಏನಾದರೂ ದೊಡ್ಡದಾಗಿದ್ದರೆ ಸಾಮಾನ್ಯವಾಗಿ ಅದು ಬಹು ಹತ್ತಿರದಲ್ಲಿ ಇರಬೇಕು. ದೊಡ್ಡ ಚಿತ್ರಗಳು ವಿಪರೀತ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತವೆ ಎನ್ನುವುದನ್ನು ಗ್ರಹಿಸಬಹುದು.. ನಾವು ದೊಡ್ಡ ಅಕ್ಷರಗಳಿಗೂ ಸಹ ಏಕೆ ಹೀಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಇನ್ನೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅಕ್ಷರಗಳು ಮಿದುಳಿಗೆ ಸಂಕೇತಗಳಲ್ಲ. ಆದರೂ ದೊಡ್ಡ ಅಕ್ಷರಗಳನ್ನು ನೋಡಿದಾಗ ಮಿದುಳು ಹೆಚ್ಚಿನ ಚಟುವಟಿಕೆ ತೋರಿಸುತ್ತದೆ. ವಿಜ್ಞಾನಿಗಳಿಗೆ ಈ ಫಲಿತಾಂಶ ಹೆಚ್ಚು ಕುತೂಹಲಕಾರಿ. ನಮಗೆ ಅಕ್ಷರಗಳು ಎಷ್ಟು ಮುಖ್ಯವಾಗಿವೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಮಿದುಳು ಹೇಗೊ ಬರವಣಿಗೆಗೆ ಪ್ರತಿಕ್ರಿಯಿಸುವುದನ್ನು ಕಲೆತುಕೊಂಡಿದೆ.