ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೧   »   hi भूतकालवाचक सहायकारी क्रियाएँ १

೮೭ [ಎಂಬತ್ತೇಳು]

ಸಹಾಯಕ ಕ್ರಿಯಾಪದಗಳ ಭೂತಕಾಲ ೧

ಸಹಾಯಕ ಕ್ರಿಯಾಪದಗಳ ಭೂತಕಾಲ ೧

८७ [सत्तासी]

87 [sattaasee]

भूतकालवाचक सहायकारी क्रियाएँ १

bhootakaalavaachak sahaayakaaree kriyaen 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹಿಂದಿ ಪ್ಲೇ ಮಾಡಿ ಇನ್ನಷ್ಟು
ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು. ह--- प--ो- क- पा-ी--े-- पड़ा ह_ पौ_ को पा_ दे_ प_ ह-े- प-ध-ं क- प-न- द-न- प-ा --------------------------- हमें पौधों को पानी देना पड़ा 0
bhoo--k----v--c--k -a--a-----r----r-ya---1 b_________________ s____________ k______ 1 b-o-t-k-a-a-a-c-a- s-h-a-a-a-r-e k-i-a-n 1 ------------------------------------------ bhootakaalavaachak sahaayakaaree kriyaen 1
ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು. ह-------ठ-- -रना पड़ा ह_ घ_ ठी_ क__ प_ ह-े- घ- ठ-क क-न- प-ा -------------------- हमें घर ठीक करना पड़ा 0
b--o--ka--avaac-----aha--ak-a-ee kri---- 1 b_________________ s____________ k______ 1 b-o-t-k-a-a-a-c-a- s-h-a-a-a-r-e k-i-a-n 1 ------------------------------------------ bhootakaalavaachak sahaayakaaree kriyaen 1
ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು. ह-े---र--- ---े --े ह_ ब___ धो_ प_ ह-े- ब-्-न ध-न- प-े ------------------- हमें बर्तन धोने पड़े 0
h---n-p-ud----k- ---nee d-n----da h____ p______ k_ p_____ d___ p___ h-m-n p-u-h-n k- p-a-e- d-n- p-d- --------------------------------- hamen paudhon ko paanee dena pada
ನೀವು ಬಿಲ್ ಪಾವತಿಸಬೇಕಾಗಿತ್ತೆ? क--- -ु---े------द--ा-पड़-? क्_ तु__ बि_ दे_ प__ क-य- त-म-ह-ं ब-ल द-न- प-ा- -------------------------- क्या तुम्हें बिल देना पड़ा? 0
ham-n-pa--h-- -o --a----d--a-p--a h____ p______ k_ p_____ d___ p___ h-m-n p-u-h-n k- p-a-e- d-n- p-d- --------------------------------- hamen paudhon ko paanee dena pada
ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ? क-य--त--्ह-ं -्--------्- ---- पड़-? क्_ तु__ प्_______ दे_ प__ क-य- त-म-ह-ं प-र-े---ु-्- द-न- प-ा- ----------------------------------- क्या तुम्हें प्रवेश-शुल्क देना पड़ा? 0
h-me-----d--- ----aa-ee--ena pada h____ p______ k_ p_____ d___ p___ h-m-n p-u-h-n k- p-a-e- d-n- p-d- --------------------------------- hamen paudhon ko paanee dena pada
ನೀವು ದಂಡವನ್ನು ತೆರಬೇಕಾಗಿತ್ತೆ? क-य- त-म--े- --र्-ाना--े-- प--? क्_ तु__ जु___ दे_ प__ क-य- त-म-ह-ं ज-र-म-न- द-न- प-ा- ------------------------------- क्या तुम्हें जुर्माना देना पड़ा? 0
h-men g-a- th-ek k-ran- p-da h____ g___ t____ k_____ p___ h-m-n g-a- t-e-k k-r-n- p-d- ---------------------------- hamen ghar theek karana pada
ಯಾರು ವಿದಾಯ ಹೇಳಬೇಕಾಗಿತ್ತು? कौ- -ा-ा-चा-त----? कौ_ जा_ चा__ है_ क-न ज-न- च-ह-ा ह-? ------------------ कौन जाना चाहता है? 0
h------h-r-t-ee--ka-an----da h____ g___ t____ k_____ p___ h-m-n g-a- t-e-k k-r-n- p-d- ---------------------------- hamen ghar theek karana pada
ಯಾರು ಮನೆಗೆ ಬೇಗ ಹೋಗಬೇಕಾಗಿತ್ತು? क--- -------ी जाना--ै? कि_ घ_ ज__ जा_ है_ क-स- घ- ज-्-ी ज-न- ह-? ---------------------- किसे घर जल्दी जाना है? 0
h-m-- --ar-th--k k----a -a-a h____ g___ t____ k_____ p___ h-m-n g-a- t-e-k k-r-n- p-d- ---------------------------- hamen ghar theek karana pada
ಯಾರು ರೈಲಿಗೆ ಹೋಗಬೇಕಾಗಿತ್ತು? क--- -्र-न--कड़न---ै? कि_ ट्__ प___ है_ क-स- ट-र-न प-ड-न- ह-? --------------------- किसे ट्रेन पकड़नी है? 0
h--e------an-d---e---de h____ b_____ d____ p___ h-m-n b-r-a- d-o-e p-d- ----------------------- hamen bartan dhone pade
ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ. ह- औ-----ा न--ं----ते-थे ह_ औ_ र__ न_ चा__ थे ह- औ- र-न- न-ी- च-ह-े थ- ------------------------ हम और रहना नहीं चाहते थे 0
h-m---b--t-n ---ne pade h____ b_____ d____ p___ h-m-n b-r-a- d-o-e p-d- ----------------------- hamen bartan dhone pade
ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ. ह- कुछ पीन- --ीं -ा-ते -े ह_ कु_ पी_ न_ चा__ थे ह- क-छ प-न- न-ी- च-ह-े थ- ------------------------- हम कुछ पीना नहीं चाहते थे 0
h-m---ba---n-dh-ne p-de h____ b_____ d____ p___ h-m-n b-r-a- d-o-e p-d- ----------------------- hamen bartan dhone pade
ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. हम -रे--न नहीं -र-ा -ाहत- थे ह_ प___ न_ क__ चा__ थे ह- प-े-ा- न-ी- क-न- च-ह-े थ- ---------------------------- हम परेशान नहीं करना चाहते थे 0
k-a----hen -i- dena p---? k__ t_____ b__ d___ p____ k-a t-m-e- b-l d-n- p-d-? ------------------------- kya tumhen bil dena pada?
ನಾನು ಫೋನ್ ಮಾಡಲು ಬಯಸಿದ್ದೆ. मैं-फ-न--र-े -ी --ल- था / --ली थी मैं फो_ क__ ही वा_ था / वा_ थी म-ं फ-न क-न- ह- व-ल- थ- / व-ल- थ- --------------------------------- मैं फोन करने ही वाला था / वाली थी 0
k-a t---en bi- d-na pa--? k__ t_____ b__ d___ p____ k-a t-m-e- b-l d-n- p-d-? ------------------------- kya tumhen bil dena pada?
ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ . मैं ट-क्सी ब-ल-न------ा--- - च---ी-थी मैं टै__ बु__ चा__ था / चा__ थी म-ं ट-क-स- ब-ल-न- च-ह-ा थ- / च-ह-ी थ- ------------------------------------- मैं टैक्सी बुलाना चाहता था / चाहती थी 0
k-a-tum--- bil d-na -ad-? k__ t_____ b__ d___ p____ k-a t-m-e- b-l d-n- p-d-? ------------------------- kya tumhen bil dena pada?
ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ. व----व-मे---ै--घ- --न--च-ह-ा ---/ च--ती थी वा___ में मैं घ_ जा_ चा__ था / चा__ थी व-स-त- म-ं म-ं घ- ज-न- च-ह-ा थ- / च-ह-ी थ- ------------------------------------------ वास्तव में मैं घर जाना चाहता था / चाहती थी 0
k---tu-hen -r--esh-sh-l--den--pa-a? k__ t_____ p____________ d___ p____ k-a t-m-e- p-a-e-h-s-u-k d-n- p-d-? ----------------------------------- kya tumhen pravesh-shulk dena pada?
ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. मु-े--ग- -ि-----अ-नी--------ो-फ----रन--च-----थे मु_ ल_ कि तु_ अ__ प__ को फो_ क__ चा__ थे म-झ- ल-ा क- त-म अ-न- प-्-ि क- फ-न क-न- च-ह-े थ- ----------------------------------------------- मुझे लगा कि तुम अपनी पत्नि को फोन करना चाहते थे 0
kya-tumhe- ---ve---s--l- -e-a-pad-? k__ t_____ p____________ d___ p____ k-a t-m-e- p-a-e-h-s-u-k d-n- p-d-? ----------------------------------- kya tumhen pravesh-shulk dena pada?
ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. म-झ- ल-- ------ -ूचना सेवा -- --न क-ना --ह-- थे मु_ ल_ कि तु_ सू__ से_ को फो_ क__ चा__ थे म-झ- ल-ा क- त-म स-च-ा स-व- क- फ-न क-न- च-ह-े थ- ----------------------------------------------- मुझे लगा कि तुम सूचना सेवा को फोन करना चाहते थे 0
ky- -um----pr-v----s--l- de-a-----? k__ t_____ p____________ d___ p____ k-a t-m-e- p-a-e-h-s-u-k d-n- p-d-? ----------------------------------- kya tumhen pravesh-shulk dena pada?
ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ. मु-े -ग-----तु---ि---- ---व--- चा--- थे मु_ ल_ कि तु_ पि__ मं___ चा__ थे म-झ- ल-ा क- त-म प-ज़-ज़- म-ग-ा-ा च-ह-े थ- --------------------------------------- मुझे लगा कि तुम पिज़्ज़ा मंगवाना चाहते थे 0
ky- tum-e----r---na de-- pa-a? k__ t_____ j_______ d___ p____ k-a t-m-e- j-r-a-n- d-n- p-d-? ------------------------------ kya tumhen jurmaana dena pada?

ದೊಡ್ಡ ಅಕ್ಷರಗಳು, ದೊಡ್ಡ ಭಾವನೆಗಳು.

ಜಾಹೀರಾತುಗಳಲ್ಲಿ ಅನೇಕ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ನಮ್ಮ ವಿಶೇಷ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ನಾವು ಅಕ್ಷರಗಳಿಗಿಂತ ಹೆಚ್ಚಾಗಿ ಅವುಗಳನ್ನು ಹೆಚ್ಚು ಹೊತ್ತು ಗಾಢವಾಗಿ ಅವಲೋಕಿಸುತ್ತೇವೆ. ಆದ್ದರಿಂದ ನಮಗೆ ಚಿತ್ರಗಳಿದ್ದ ಜಾಹೀರಾತುಗಳು ನೆನಪಿನಲ್ಲಿ ಹೆಚ್ಚು ಚೆನ್ನಾಗಿ ಉಳಿಯುತ್ತವೆ. ಹಾಗೂ ಚಿತ್ರಗಳು ನಮ್ಮಲ್ಲಿ ಪ್ರಬಲವಾದ ಭಾವಪರವಶತೆಯನ್ನು ಉಂಟು ಮಾಡುತ್ತವೆ. ಚಿತ್ರಗಳನ್ನು ಮಿದುಳು ಶೀಘ್ರವಾಗಿ ಗುರುತಿಸುತ್ತದೆ. ಅದಕ್ಕೆ ಚಿತ್ರದಲ್ಲಿ ಏನನ್ನು ಗಮನಿಸಬೇಕು ಎನ್ನುವುದು ತಕ್ಷಣವೆ ಗೊತ್ತಾಗುತ್ತದೆ. ಅಕ್ಷರಗಳು ಚಿತ್ರಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅವು ಅಮೂರ್ತವಾದ ಸಂಕೇತಗಳು. ಆದ್ದರಿಂದ ನಮ್ಮ ಮಿದುಳು ಅಕ್ಷರಗಳಿಗೆ ತಡವಾಗಿ ಸ್ಪಂದಿಸುತ್ತವೆ. ಅದು ಮೊದಲಿಗೆ ಪದದ ಅರ್ಥವನ್ನು ಗ್ರಹಿಸಬೇಕು. ಸಂಕೇತಗಳನ್ನು ಮೊದಲಿಗೆ ಭಾಷಾಮಿದುಳು ಅನುವಾದ ಮಾಡಬೇಕು ಎಂದು ಹೇಳಬಹುದು. ಅಕ್ಷರಗಳ ಸಹಾಯದಿಂದ ಭಾವನೆಗಳನ್ನು ಸೃಷ್ಟಿಸಬಹುದು. ಅದಕ್ಕೆ ಮನುಷ್ಯ ಪಠ್ಯವನ್ನು ಅತಿ ದೊಡ್ಡದಾಗಿ ಮುದ್ರಿಸಬೇಕಾಗುತ್ತದೆ. ದೊಡ್ಡ ಅಕ್ಷರಗಳು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೊಡ್ಡ ಅಕ್ಷರಗಳು ಚಿಕ್ಕ ಅಕ್ಷರಗಳಿಗಿಂತ ಕೇವಲ ಸುಲಭವಾಗಿ ಕಣ್ಣಿಗೆ ಬೀಳುವುದಷ್ಟೆ ಅಲ್ಲ. ಅವು ಭಾವನೆಗಳ ವಿಪರೀತವಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ಅವುಗಳು ಸಕಾರಾತ್ಮಕ ಮತ್ತು ನಕಾರತ್ಮಕ ಭಾವನೆಗಳಿಗೆ ಅನ್ವಯಿಸುತ್ತವೆ. ವಸ್ತುಗಳ ಗಾತ್ರ ಮನುಷ್ಯನಿಗೆ ಯಾವಾಗಲೂ ಮುಖ್ಯವಾಗಿತ್ತು. ಅಪಾಯಗಳು ಎದುರಾದಾಗ ಜನರು ವೇಗವಾಗಿ ಪ್ರತಿಕ್ರಿಯಿಸಬೇಕು. ಏನಾದರೂ ದೊಡ್ಡದಾಗಿದ್ದರೆ ಸಾಮಾನ್ಯವಾಗಿ ಅದು ಬಹು ಹತ್ತಿರದಲ್ಲಿ ಇರಬೇಕು. ದೊಡ್ಡ ಚಿತ್ರಗಳು ವಿಪರೀತ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತವೆ ಎನ್ನುವುದನ್ನು ಗ್ರಹಿಸಬಹುದು.. ನಾವು ದೊಡ್ಡ ಅಕ್ಷರಗಳಿಗೂ ಸಹ ಏಕೆ ಹೀಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಇನ್ನೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅಕ್ಷರಗಳು ಮಿದುಳಿಗೆ ಸಂಕೇತಗಳಲ್ಲ. ಆದರೂ ದೊಡ್ಡ ಅಕ್ಷರಗಳನ್ನು ನೋಡಿದಾಗ ಮಿದುಳು ಹೆಚ್ಚಿನ ಚಟುವಟಿಕೆ ತೋರಿಸುತ್ತದೆ. ವಿಜ್ಞಾನಿಗಳಿಗೆ ಈ ಫಲಿತಾಂಶ ಹೆಚ್ಚು ಕುತೂಹಲಕಾರಿ. ನಮಗೆ ಅಕ್ಷರಗಳು ಎಷ್ಟು ಮುಖ್ಯವಾಗಿವೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಮಿದುಳು ಹೇಗೊ ಬರವಣಿಗೆಗೆ ಪ್ರತಿಕ್ರಿಯಿಸುವುದನ್ನು ಕಲೆತುಕೊಂಡಿದೆ.