ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೧   »   pa ਭੂਤਕਾਲਵਾਚਕ ਸਹਾਇਕ ਕਿਰਿਆਂਵਾਂ 1

೮೭ [ಎಂಬತ್ತೇಳು]

ಸಹಾಯಕ ಕ್ರಿಯಾಪದಗಳ ಭೂತಕಾಲ ೧

ಸಹಾಯಕ ಕ್ರಿಯಾಪದಗಳ ಭೂತಕಾಲ ೧

87 [ਸਤਾਸੀ]

87 [Satāsī]

ਭੂਤਕਾਲਵਾਚਕ ਸਹਾਇਕ ਕਿਰਿਆਂਵਾਂ 1

bhūtakālavācaka sahā'ika kiri'ānvāṁ 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು. ਸ-ਨੂੰ-ਪੌ-ਿ-ਂ---- -ਾ-ੀ -ੇ----ਿ-। ਸਾ_ ਪੌ__ ਨੂੰ ਪਾ_ ਦੇ_ ਪਿ__ ਸ-ਨ-ੰ ਪ-ਦ-ਆ- ਨ-ੰ ਪ-ਣ- ਦ-ਣ- ਪ-ਆ- ------------------------------- ਸਾਨੂੰ ਪੌਦਿਆਂ ਨੂੰ ਪਾਣੀ ਦੇਣਾ ਪਿਆ। 0
sānū -au----- -ū-p-ṇī-dēṇ--p--ā. s___ p_______ n_ p___ d___ p____ s-n- p-u-i-ā- n- p-ṇ- d-ṇ- p-'-. -------------------------------- sānū paudi'āṁ nū pāṇī dēṇā pi'ā.
ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು. ਸਾ-ੂੰ ਘ---ੀ---ਰਨਾ---ਆ। ਸਾ_ ਘ_ ਠੀ_ ਕ__ ਪਿ__ ਸ-ਨ-ੰ ਘ- ਠ-ਕ ਕ-ਨ- ਪ-ਆ- ---------------------- ਸਾਨੂੰ ਘਰ ਠੀਕ ਕਰਨਾ ਪਿਆ। 0
Sān- g--ra ṭ---a-k--an- pi--. S___ g____ ṭ____ k_____ p____ S-n- g-a-a ṭ-ī-a k-r-n- p-'-. ----------------------------- Sānū ghara ṭhīka karanā pi'ā.
ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು. ਸ--ੂ- ਬ--ਨ ਧ--ੇ -ਏ। ਸਾ_ ਬ___ ਧੋ_ ਪ__ ਸ-ਨ-ੰ ਬ-ਤ- ਧ-ਣ- ਪ-। ------------------- ਸਾਨੂੰ ਬਰਤਨ ਧੋਣੇ ਪਏ। 0
S--- b--at-na-d-ōṇ- -a'-. S___ b_______ d____ p____ S-n- b-r-t-n- d-ō-ē p-'-. ------------------------- Sānū baratana dhōṇē pa'ē.
ನೀವು ಬಿಲ್ ಪಾವತಿಸಬೇಕಾಗಿತ್ತೆ? ਕ- --ਨ-ੰ--ਿਲ-ਦ--ਾ ਪਿ-? ਕੀ ਤੈ_ ਬਿ_ ਦੇ_ ਪਿ__ ਕ- ਤ-ਨ-ੰ ਬ-ਲ ਦ-ਣ- ਪ-ਆ- ---------------------- ਕੀ ਤੈਨੂੰ ਬਿਲ ਦੇਣਾ ਪਿਆ? 0
Kī ta-n--b----dēṇā p-'-? K_ t____ b___ d___ p____ K- t-i-ū b-l- d-ṇ- p-'-? ------------------------ Kī tainū bila dēṇā pi'ā?
ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ? ਕੀ ਤੈ-ੂੰ ਪ--------ਸ਼ੁਲ- --ਣਾ --ਆ? ਕੀ ਤੈ_ ਪ੍___ – ਸ਼ੁ__ ਦੇ_ ਪਿ__ ਕ- ਤ-ਨ-ੰ ਪ-ਰ-ੇ- – ਸ਼-ਲ- ਦ-ਣ- ਪ-ਆ- -------------------------------- ਕੀ ਤੈਨੂੰ ਪ੍ਰਵੇਸ਼ – ਸ਼ੁਲਕ ਦੇਣਾ ਪਿਆ? 0
Kī ta-nū p--v--a - śu-ak- --ṇ--p-'-? K_ t____ p______ – ś_____ d___ p____ K- t-i-ū p-a-ē-a – ś-l-k- d-ṇ- p-'-? ------------------------------------ Kī tainū pravēśa – śulaka dēṇā pi'ā?
ನೀವು ದಂಡವನ್ನು ತೆರಬೇಕಾಗಿತ್ತೆ? ਕੀ--ੈ-ੂ-----ਮਾ-- ਦ-ਣਾ ਪਿਆ? ਕੀ ਤੈ_ ਜੁ___ ਦੇ_ ਪਿ__ ਕ- ਤ-ਨ-ੰ ਜ-ਰ-ਾ-ਾ ਦ-ਣ- ਪ-ਆ- -------------------------- ਕੀ ਤੈਨੂੰ ਜੁਰਮਾਨਾ ਦੇਣਾ ਪਿਆ? 0
Kī--ai-ū ju---ā---dēṇ- p---? K_ t____ j_______ d___ p____ K- t-i-ū j-r-m-n- d-ṇ- p-'-? ---------------------------- Kī tainū juramānā dēṇā pi'ā?
ಯಾರು ವಿದಾಯ ಹೇಳಬೇಕಾಗಿತ್ತು? ਕੌਣ---ਣ---ਾਹੁ--- ਹ-? ਕੌ_ ਜਾ_ ਚਾ__ ਹੈ_ ਕ-ਣ ਜ-ਣ- ਚ-ਹ-ੰ-ਾ ਹ-? -------------------- ਕੌਣ ਜਾਣਾ ਚਾਹੁੰਦਾ ਹੈ? 0
K-u-- j-ṇ- cā---ā--ai? K____ j___ c_____ h___ K-u-a j-ṇ- c-h-d- h-i- ---------------------- Kauṇa jāṇā cāhudā hai?
ಯಾರು ಮನೆಗೆ ಬೇಗ ಹೋಗಬೇಕಾಗಿತ್ತು? ਕ-----ਘਰ---ਦ--ਜ-ਣ- ਹੈ? ਕਿ__ ਘ_ ਜ__ ਜਾ_ ਹੈ_ ਕ-ਸ-ੇ ਘ- ਜ-ਦ- ਜ-ਣ- ਹ-? ---------------------- ਕਿਸਨੇ ਘਰ ਜਲਦੀ ਜਾਣਾ ਹੈ? 0
Kauṇ- -ā-- cāhud---ai? K____ j___ c_____ h___ K-u-a j-ṇ- c-h-d- h-i- ---------------------- Kauṇa jāṇā cāhudā hai?
ಯಾರು ರೈಲಿಗೆ ಹೋಗಬೇಕಾಗಿತ್ತು? ਕ--ਨੇ--੍ਰੇਨ-ਫ-ਨੀ ਹ-? ਕਿ__ ਟ੍__ ਫ__ ਹੈ_ ਕ-ਸ-ੇ ਟ-ਰ-ਨ ਫ-ਨ- ਹ-? -------------------- ਕਿਸਨੇ ਟ੍ਰੇਨ ਫੜਨੀ ਹੈ? 0
Ka--a jāṇ---āhudā --i? K____ j___ c_____ h___ K-u-a j-ṇ- c-h-d- h-i- ---------------------- Kauṇa jāṇā cāhudā hai?
ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ. ਅਸੀਂ--ੋ----ੀਂ --ਿ-ਾ ਚਾ----ੇ --। ਅ_ ਹੋ_ ਨ_ ਰ__ ਚਾ__ ਸੀ_ ਅ-ੀ- ਹ-ਰ ਨ-ੀ- ਰ-ਿ-ਾ ਚ-ਹ-ੰ-ੇ ਸ-। ------------------------------- ਅਸੀਂ ਹੋਰ ਨਹੀਂ ਰਹਿਣਾ ਚਾਹੁੰਦੇ ਸੀ। 0
Ki-a-- gh-ra ---ad- jā------? K_____ g____ j_____ j___ h___ K-s-n- g-a-a j-l-d- j-ṇ- h-i- ----------------------------- Kisanē ghara jaladī jāṇā hai?
ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ. ਅਸੀਂ -ੁ--ਪੀਣਾ-ਨਹੀ- -ਾਹੁੰ-- ਸੀ। ਅ_ ਕੁ_ ਪੀ_ ਨ_ ਚਾ__ ਸੀ_ ਅ-ੀ- ਕ-ਝ ਪ-ਣ- ਨ-ੀ- ਚ-ਹ-ੰ-ੇ ਸ-। ------------------------------ ਅਸੀਂ ਕੁਝ ਪੀਣਾ ਨਹੀਂ ਚਾਹੁੰਦੇ ਸੀ। 0
K--a-ē g-ar----la-ī jā-ā --i? K_____ g____ j_____ j___ h___ K-s-n- g-a-a j-l-d- j-ṇ- h-i- ----------------------------- Kisanē ghara jaladī jāṇā hai?
ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. ਅ----ਪ-ਰੇਸ਼-- ਨਹ-ਂ ਕਰ-ਾ---ਹੁ--ੇ -ੀ। ਅ_ ਪ੍___ ਨ_ ਕ__ ਚਾ__ ਸੀ_ ਅ-ੀ- ਪ-ਰ-ਸ਼-ਨ ਨ-ੀ- ਕ-ਨ- ਚ-ਹ-ੰ-ੇ ਸ-। ---------------------------------- ਅਸੀਂ ਪ੍ਰੇਸ਼ਾਨ ਨਹੀਂ ਕਰਨਾ ਚਾਹੁੰਦੇ ਸੀ। 0
Ki-----g---a j-l----j--ā h--? K_____ g____ j_____ j___ h___ K-s-n- g-a-a j-l-d- j-ṇ- h-i- ----------------------------- Kisanē ghara jaladī jāṇā hai?
ನಾನು ಫೋನ್ ಮಾಡಲು ಬಯಸಿದ್ದೆ. ਮ-ਂ---ਨ -ਰਨ ਹੀ ਵਾ-ਾ-------ਾਲ---ੀ। ਮੈਂ ਫੋ_ ਕ__ ਹੀ ਵਾ_ ਸੀ / ਵਾ_ ਸੀ_ ਮ-ਂ ਫ-ਨ ਕ-ਨ ਹ- ਵ-ਲ- ਸ- / ਵ-ਲ- ਸ-। --------------------------------- ਮੈਂ ਫੋਨ ਕਰਨ ਹੀ ਵਾਲਾ ਸੀ / ਵਾਲੀ ਸੀ। 0
K---nē-ṭrēn- p-aṛa----a-? K_____ ṭ____ p______ h___ K-s-n- ṭ-ē-a p-a-a-ī h-i- ------------------------- Kisanē ṭrēna phaṛanī hai?
ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ . ਮੈ---ਕਸ- -ੰ-ਵ--ਣਾ -ਾ----ਾ -ੀ /--ਾ---ਦ- ਸ-। ਮੈਂ ਟ__ ਮੰ____ ਚਾ__ ਸੀ / ਚਾ__ ਸੀ_ ਮ-ਂ ਟ-ਸ- ਮ-ਗ-ਾ-ਣ- ਚ-ਹ-ੰ-ਾ ਸ- / ਚ-ਹ-ੰ-ੀ ਸ-। ------------------------------------------ ਮੈਂ ਟਕਸੀ ਮੰਗਵਾਉਣਾ ਚਾਹੁੰਦਾ ਸੀ / ਚਾਹੁੰਦੀ ਸੀ। 0
K-sa-ē-ṭr-n--p---a-ī -ai? K_____ ṭ____ p______ h___ K-s-n- ṭ-ē-a p-a-a-ī h-i- ------------------------- Kisanē ṭrēna phaṛanī hai?
ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ. ਅਸਲ ਵ--- ਮ---ਘਰ-ਜਾਣਾ -ਾਹ--ਦ-------ਚਾ---ਦੀ--ੀ। ਅ__ ਵਿੱ_ ਮੈ_ ਘ_ ਜਾ_ ਚਾ__ ਸੀ / ਚਾ__ ਸੀ_ ਅ-ਲ ਵ-ੱ- ਮ-ਨ ਘ- ਜ-ਣ- ਚ-ਹ-ੰ-ਾ ਸ- / ਚ-ਹ-ੰ-ੀ ਸ-। --------------------------------------------- ਅਸਲ ਵਿੱਚ ਮੈਨ ਘਰ ਜਾਣਾ ਚਾਹੁੰਦਾ ਸੀ / ਚਾਹੁੰਦੀ ਸੀ। 0
K------ṭrē-a ------ī -ai? K_____ ṭ____ p______ h___ K-s-n- ṭ-ē-a p-a-a-ī h-i- ------------------------- Kisanē ṭrēna phaṛanī hai?
ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. ਮ-ਨ---ਲ-ਗ-- ਕ--ਤ----ਆਪ-ੇ-ਪ----ੂੰ -ੋ--ਕ--- ---ੁੰ-----। ਮੈ_ ਲੱ__ ਕਿ ਤੁ_ ਆ__ ਪ_ ਨੂੰ ਫੋ_ ਕ__ ਚਾ__ ਸੀ_ ਮ-ਨ-ੰ ਲ-ਗ-ਆ ਕ- ਤ-ਸ- ਆ-ਣ- ਪ-ੀ ਨ-ੰ ਫ-ਨ ਕ-ਨ- ਚ-ਹ-ੰ-ੇ ਸ-। ----------------------------------------------------- ਮੈਨੂੰ ਲੱਗਿਆ ਕਿ ਤੁਸੀ ਆਪਣੇ ਪਤੀ ਨੂੰ ਫੋਨ ਕਰਨਾ ਚਾਹੁੰਦੇ ਸੀ। 0
A------ra---h-- -a---ā c-h------. A___ h___ n____ r_____ c_____ s__ A-ī- h-r- n-h-ṁ r-h-ṇ- c-h-d- s-. --------------------------------- Asīṁ hōra nahīṁ rahiṇā cāhudē sī.
ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. ਮੈਨ-ੰ--ੱ-ਿ---- ਤੁਸੀਂ--ੂਚ-----ਵ--------ਨ ਕ-ਨਾ-ਚ-----ੇ ਸ-। ਮੈ_ ਲੱ__ ਕਿ ਤੁ_ ਸੂ__ ਸੇ_ ਨੂੰ ਫੋ_ ਕ__ ਚਾ__ ਸੀ_ ਮ-ਨ-ੰ ਲ-ਗ-ਆ ਕ- ਤ-ਸ-ਂ ਸ-ਚ-ਾ ਸ-ਵ- ਨ-ੰ ਫ-ਨ ਕ-ਨ- ਚ-ਹ-ੰ-ੇ ਸ-। -------------------------------------------------------- ਮੈਨੂੰ ਲੱਗਿਆ ਕਿ ਤੁਸੀਂ ਸੂਚਨਾ ਸੇਵਾ ਨੂੰ ਫੋਨ ਕਰਨਾ ਚਾਹੁੰਦੇ ਸੀ। 0
As-ṁ--ō-a-n-------hi-ā c----ē -ī. A___ h___ n____ r_____ c_____ s__ A-ī- h-r- n-h-ṁ r-h-ṇ- c-h-d- s-. --------------------------------- Asīṁ hōra nahīṁ rahiṇā cāhudē sī.
ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ. ਮ--ੂੰ-ਲੱਗ------ਤੁ-ੀ-------ਮ-ਗ-ਾ-ਣਾ-ਚਾ--ੰ-- -ੀ। ਮੈ_ ਲੱ__ ਕਿ ਤੁ_ ਪੀ_ ਮੰ____ ਚਾ__ ਸੀ_ ਮ-ਨ-ੰ ਲ-ਗ-ਆ ਕ- ਤ-ਸ-ਂ ਪ-ਜ਼- ਮ-ਗ-ਾ-ਣ- ਚ-ਹ-ੰ-ੇ ਸ-। ---------------------------------------------- ਮੈਨੂੰ ਲੱਗਿਆ ਕਿ ਤੁਸੀਂ ਪੀਜ਼ਾ ਮੰਗਵਾਉਣਾ ਚਾਹੁੰਦੇ ਸੀ। 0
A-īṁ hō-- na--ṁ--ah-ṇā c-hudē --. A___ h___ n____ r_____ c_____ s__ A-ī- h-r- n-h-ṁ r-h-ṇ- c-h-d- s-. --------------------------------- Asīṁ hōra nahīṁ rahiṇā cāhudē sī.

ದೊಡ್ಡ ಅಕ್ಷರಗಳು, ದೊಡ್ಡ ಭಾವನೆಗಳು.

ಜಾಹೀರಾತುಗಳಲ್ಲಿ ಅನೇಕ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ನಮ್ಮ ವಿಶೇಷ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ನಾವು ಅಕ್ಷರಗಳಿಗಿಂತ ಹೆಚ್ಚಾಗಿ ಅವುಗಳನ್ನು ಹೆಚ್ಚು ಹೊತ್ತು ಗಾಢವಾಗಿ ಅವಲೋಕಿಸುತ್ತೇವೆ. ಆದ್ದರಿಂದ ನಮಗೆ ಚಿತ್ರಗಳಿದ್ದ ಜಾಹೀರಾತುಗಳು ನೆನಪಿನಲ್ಲಿ ಹೆಚ್ಚು ಚೆನ್ನಾಗಿ ಉಳಿಯುತ್ತವೆ. ಹಾಗೂ ಚಿತ್ರಗಳು ನಮ್ಮಲ್ಲಿ ಪ್ರಬಲವಾದ ಭಾವಪರವಶತೆಯನ್ನು ಉಂಟು ಮಾಡುತ್ತವೆ. ಚಿತ್ರಗಳನ್ನು ಮಿದುಳು ಶೀಘ್ರವಾಗಿ ಗುರುತಿಸುತ್ತದೆ. ಅದಕ್ಕೆ ಚಿತ್ರದಲ್ಲಿ ಏನನ್ನು ಗಮನಿಸಬೇಕು ಎನ್ನುವುದು ತಕ್ಷಣವೆ ಗೊತ್ತಾಗುತ್ತದೆ. ಅಕ್ಷರಗಳು ಚಿತ್ರಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅವು ಅಮೂರ್ತವಾದ ಸಂಕೇತಗಳು. ಆದ್ದರಿಂದ ನಮ್ಮ ಮಿದುಳು ಅಕ್ಷರಗಳಿಗೆ ತಡವಾಗಿ ಸ್ಪಂದಿಸುತ್ತವೆ. ಅದು ಮೊದಲಿಗೆ ಪದದ ಅರ್ಥವನ್ನು ಗ್ರಹಿಸಬೇಕು. ಸಂಕೇತಗಳನ್ನು ಮೊದಲಿಗೆ ಭಾಷಾಮಿದುಳು ಅನುವಾದ ಮಾಡಬೇಕು ಎಂದು ಹೇಳಬಹುದು. ಅಕ್ಷರಗಳ ಸಹಾಯದಿಂದ ಭಾವನೆಗಳನ್ನು ಸೃಷ್ಟಿಸಬಹುದು. ಅದಕ್ಕೆ ಮನುಷ್ಯ ಪಠ್ಯವನ್ನು ಅತಿ ದೊಡ್ಡದಾಗಿ ಮುದ್ರಿಸಬೇಕಾಗುತ್ತದೆ. ದೊಡ್ಡ ಅಕ್ಷರಗಳು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೊಡ್ಡ ಅಕ್ಷರಗಳು ಚಿಕ್ಕ ಅಕ್ಷರಗಳಿಗಿಂತ ಕೇವಲ ಸುಲಭವಾಗಿ ಕಣ್ಣಿಗೆ ಬೀಳುವುದಷ್ಟೆ ಅಲ್ಲ. ಅವು ಭಾವನೆಗಳ ವಿಪರೀತವಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ಅವುಗಳು ಸಕಾರಾತ್ಮಕ ಮತ್ತು ನಕಾರತ್ಮಕ ಭಾವನೆಗಳಿಗೆ ಅನ್ವಯಿಸುತ್ತವೆ. ವಸ್ತುಗಳ ಗಾತ್ರ ಮನುಷ್ಯನಿಗೆ ಯಾವಾಗಲೂ ಮುಖ್ಯವಾಗಿತ್ತು. ಅಪಾಯಗಳು ಎದುರಾದಾಗ ಜನರು ವೇಗವಾಗಿ ಪ್ರತಿಕ್ರಿಯಿಸಬೇಕು. ಏನಾದರೂ ದೊಡ್ಡದಾಗಿದ್ದರೆ ಸಾಮಾನ್ಯವಾಗಿ ಅದು ಬಹು ಹತ್ತಿರದಲ್ಲಿ ಇರಬೇಕು. ದೊಡ್ಡ ಚಿತ್ರಗಳು ವಿಪರೀತ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತವೆ ಎನ್ನುವುದನ್ನು ಗ್ರಹಿಸಬಹುದು.. ನಾವು ದೊಡ್ಡ ಅಕ್ಷರಗಳಿಗೂ ಸಹ ಏಕೆ ಹೀಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಇನ್ನೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅಕ್ಷರಗಳು ಮಿದುಳಿಗೆ ಸಂಕೇತಗಳಲ್ಲ. ಆದರೂ ದೊಡ್ಡ ಅಕ್ಷರಗಳನ್ನು ನೋಡಿದಾಗ ಮಿದುಳು ಹೆಚ್ಚಿನ ಚಟುವಟಿಕೆ ತೋರಿಸುತ್ತದೆ. ವಿಜ್ಞಾನಿಗಳಿಗೆ ಈ ಫಲಿತಾಂಶ ಹೆಚ್ಚು ಕುತೂಹಲಕಾರಿ. ನಮಗೆ ಅಕ್ಷರಗಳು ಎಷ್ಟು ಮುಖ್ಯವಾಗಿವೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಮಿದುಳು ಹೇಗೊ ಬರವಣಿಗೆಗೆ ಪ್ರತಿಕ್ರಿಯಿಸುವುದನ್ನು ಕಲೆತುಕೊಂಡಿದೆ.