ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೧   »   sr Прошлост модалних глагола 1

೮೭ [ಎಂಬತ್ತೇಳು]

ಸಹಾಯಕ ಕ್ರಿಯಾಪದಗಳ ಭೂತಕಾಲ ೧

ಸಹಾಯಕ ಕ್ರಿಯಾಪದಗಳ ಭೂತಕಾಲ ೧

87 [осамдесет и седам]

87 [osamdeset i sedam]

Прошлост модалних глагола 1

Prošlo vreme modalnih glagola 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು. М--мо-асм--зали-и ---ће. М_ м______ з_____ ц_____ М- м-р-с-о з-л-т- ц-е-е- ------------------------ Ми морасмо залити цвеће. 0
Pro--o-v--me--od--nih-gl-g--- 1 P_____ v____ m_______ g______ 1 P-o-l- v-e-e m-d-l-i- g-a-o-a 1 ------------------------------- Prošlo vreme modalnih glagola 1
ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು. М----расмо-поспр----и--т--. М_ м______ п_________ с____ М- м-р-с-о п-с-р-м-т- с-а-. --------------------------- Ми морасмо поспремити стан. 0
P----o -r-m- --da-nih-g--go---1 P_____ v____ m_______ g______ 1 P-o-l- v-e-e m-d-l-i- g-a-o-a 1 ------------------------------- Prošlo vreme modalnih glagola 1
ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು. М---ор--м------ти п-с---. М_ м______ о_____ п______ М- м-р-с-о о-р-т- п-с-ђ-. ------------------------- Ми морасмо опрати посуђе. 0
M---o--s------it--cv----. M_ m______ z_____ c_____ M- m-r-s-o z-l-t- c-e-́-. ------------------------- Mi morasmo zaliti cveće.
ನೀವು ಬಿಲ್ ಪಾವತಿಸಬೇಕಾಗಿತ್ತೆ? М--а--е-л---и пла--ти---ч--? М______ л_ в_ п______ р_____ М-р-с-е л- в- п-а-и-и р-ч-н- ---------------------------- Морасте ли ви платити рачун? 0
Mi --rasmo za------v-c-e. M_ m______ z_____ c_____ M- m-r-s-o z-l-t- c-e-́-. ------------------------- Mi morasmo zaliti cveće.
ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ? М-р---е -- -и ---ти-и-у-а-? М______ л_ в_ п______ у____ М-р-с-е л- в- п-а-и-и у-а-? --------------------------- Морасте ли ви платити улаз? 0
Mi-mo-as-- --l--- ---c--. M_ m______ z_____ c_____ M- m-r-s-o z-l-t- c-e-́-. ------------------------- Mi morasmo zaliti cveće.
ನೀವು ದಂಡವನ್ನು ತೆರಬೇಕಾಗಿತ್ತೆ? М--асте л--в- пл-тити ка---? М______ л_ в_ п______ к_____ М-р-с-е л- в- п-а-и-и к-з-у- ---------------------------- Морасте ли ви платити казну? 0
Mi mo--sm--pospre---i-----. M_ m______ p_________ s____ M- m-r-s-o p-s-r-m-t- s-a-. --------------------------- Mi morasmo pospremiti stan.
ಯಾರು ವಿದಾಯ ಹೇಳಬೇಕಾಗಿತ್ತು? К--се---р--е-о-р-с--т-? К_ с_ м_____ о_________ К- с- м-р-ш- о-р-с-и-и- ----------------------- Ко се мораше опростити? 0
M- -or-s-o-p-sp-emi-i-s--n. M_ m______ p_________ s____ M- m-r-s-o p-s-r-m-t- s-a-. --------------------------- Mi morasmo pospremiti stan.
ಯಾರು ಮನೆಗೆ ಬೇಗ ಹೋಗಬೇಕಾಗಿತ್ತು? Ко--о---е ић------ј--ку-и? К_ м_____ и__ р_____ к____ К- м-р-ш- и-и р-н-ј- к-ћ-? -------------------------- Ко мораше ићи раније кући? 0
M- m-rasmo -o----m-t- s---. M_ m______ p_________ s____ M- m-r-s-o p-s-r-m-t- s-a-. --------------------------- Mi morasmo pospremiti stan.
ಯಾರು ರೈಲಿಗೆ ಹೋಗಬೇಕಾಗಿತ್ತು? К----р----узе-и -о-? К_ м_____ у____ в___ К- м-р-ш- у-е-и в-з- -------------------- Ко мораше узети воз? 0
Mi-m-ra-mo -prati p-suđ-. M_ m______ o_____ p______ M- m-r-s-o o-r-t- p-s-đ-. ------------------------- Mi morasmo oprati posuđe.
ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ. Ми--е--те----о о----- --г-. М_ н_ х_______ о_____ д____ М- н- х-е-о-м- о-т-т- д-г-. --------------------------- Ми не хтедосмо остати дуго. 0
M--m-r--mo opr-ti-p-s-đe. M_ m______ o_____ p______ M- m-r-s-o o-r-t- p-s-đ-. ------------------------- Mi morasmo oprati posuđe.
ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ. М--не--------о-ниш-а-пи--. М_ н_ х_______ н____ п____ М- н- х-е-о-м- н-ш-а п-т-. -------------------------- Ми не хтедосмо ништа пити. 0
M-----as-o--p-a-i po---e. M_ m______ o_____ p______ M- m-r-s-o o-r-t- p-s-đ-. ------------------------- Mi morasmo oprati posuđe.
ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. М- ---хте----- с-етати. М_ н_ х_______ с_______ М- н- х-е-о-м- с-е-а-и- ----------------------- Ми не хтедосмо сметати. 0
M---ste li-v- ----iti---čun? M______ l_ v_ p______ r_____ M-r-s-e l- v- p-a-i-i r-č-n- ---------------------------- Moraste li vi platiti račun?
ನಾನು ಫೋನ್ ಮಾಡಲು ಬಯಸಿದ್ದೆ. Ја --едо----р----те--фо--р---. Ј_ х_____ у_____ т____________ Ј- х-е-о- у-р-в- т-л-ф-н-р-т-. ------------------------------ Ја хтедох управо телефонирати. 0
Mora--e--- ----l-t-ti -ač-n? M______ l_ v_ p______ r_____ M-r-s-e l- v- p-a-i-i r-č-n- ---------------------------- Moraste li vi platiti račun?
ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ . Ј- х-едо--у-р--о -оз-а-и такси. Ј_ х_____ у_____ п______ т_____ Ј- х-е-о- у-р-в- п-з-а-и т-к-и- ------------------------------- Ја хтедох управо позвати такси. 0
Mor-s-- l- vi--lat--i--ačun? M______ l_ v_ p______ r_____ M-r-s-e l- v- p-a-i-i r-č-n- ---------------------------- Moraste li vi platiti račun?
ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ. Ја------х -а-м----и --ћи. Ј_ х_____ н____ и__ к____ Ј- х-е-о- н-и-е и-и к-ћ-. ------------------------- Ја хтедох наиме ићи кући. 0
M-r-s-e--i v--p----ti-ulaz? M______ l_ v_ p______ u____ M-r-s-e l- v- p-a-i-i u-a-? --------------------------- Moraste li vi platiti ulaz?
ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. Ј----м--ли-,-т- --еде п-з--ти ----у-же--. Ј_ п________ т_ х____ п______ с____ ж____ Ј- п-м-с-и-, т- х-е-е п-з-а-и с-о-у ж-н-. ----------------------------------------- Ја помислих, ти хтеде позвати своју жену. 0
Mo------l- -- -la------laz? M______ l_ v_ p______ u____ M-r-s-e l- v- p-a-i-i u-a-? --------------------------- Moraste li vi platiti ulaz?
ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. Ј---ом---и---т----еде------т---нфор-ациј-. Ј_ п________ т_ х____ п______ и___________ Ј- п-м-с-и-, т- х-е-е п-з-а-и и-ф-р-а-и-е- ------------------------------------------ Ја помислих, ти хтеде позвати информације. 0
Mo-as---li vi pl--it- ----? M______ l_ v_ p______ u____ M-r-s-e l- v- p-a-i-i u-a-? --------------------------- Moraste li vi platiti ulaz?
ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ. Ј--п-мисл--,-ти--тед-----у-и-и--ицу. Ј_ п________ т_ х____ н_______ п____ Ј- п-м-с-и-, т- х-е-е н-р-ч-т- п-ц-. ------------------------------------ Ја помислих, ти хтеде наручити пицу. 0
M-ra-t---i-v- --a--ti ka-nu? M______ l_ v_ p______ k_____ M-r-s-e l- v- p-a-i-i k-z-u- ---------------------------- Moraste li vi platiti kaznu?

ದೊಡ್ಡ ಅಕ್ಷರಗಳು, ದೊಡ್ಡ ಭಾವನೆಗಳು.

ಜಾಹೀರಾತುಗಳಲ್ಲಿ ಅನೇಕ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ನಮ್ಮ ವಿಶೇಷ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ನಾವು ಅಕ್ಷರಗಳಿಗಿಂತ ಹೆಚ್ಚಾಗಿ ಅವುಗಳನ್ನು ಹೆಚ್ಚು ಹೊತ್ತು ಗಾಢವಾಗಿ ಅವಲೋಕಿಸುತ್ತೇವೆ. ಆದ್ದರಿಂದ ನಮಗೆ ಚಿತ್ರಗಳಿದ್ದ ಜಾಹೀರಾತುಗಳು ನೆನಪಿನಲ್ಲಿ ಹೆಚ್ಚು ಚೆನ್ನಾಗಿ ಉಳಿಯುತ್ತವೆ. ಹಾಗೂ ಚಿತ್ರಗಳು ನಮ್ಮಲ್ಲಿ ಪ್ರಬಲವಾದ ಭಾವಪರವಶತೆಯನ್ನು ಉಂಟು ಮಾಡುತ್ತವೆ. ಚಿತ್ರಗಳನ್ನು ಮಿದುಳು ಶೀಘ್ರವಾಗಿ ಗುರುತಿಸುತ್ತದೆ. ಅದಕ್ಕೆ ಚಿತ್ರದಲ್ಲಿ ಏನನ್ನು ಗಮನಿಸಬೇಕು ಎನ್ನುವುದು ತಕ್ಷಣವೆ ಗೊತ್ತಾಗುತ್ತದೆ. ಅಕ್ಷರಗಳು ಚಿತ್ರಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅವು ಅಮೂರ್ತವಾದ ಸಂಕೇತಗಳು. ಆದ್ದರಿಂದ ನಮ್ಮ ಮಿದುಳು ಅಕ್ಷರಗಳಿಗೆ ತಡವಾಗಿ ಸ್ಪಂದಿಸುತ್ತವೆ. ಅದು ಮೊದಲಿಗೆ ಪದದ ಅರ್ಥವನ್ನು ಗ್ರಹಿಸಬೇಕು. ಸಂಕೇತಗಳನ್ನು ಮೊದಲಿಗೆ ಭಾಷಾಮಿದುಳು ಅನುವಾದ ಮಾಡಬೇಕು ಎಂದು ಹೇಳಬಹುದು. ಅಕ್ಷರಗಳ ಸಹಾಯದಿಂದ ಭಾವನೆಗಳನ್ನು ಸೃಷ್ಟಿಸಬಹುದು. ಅದಕ್ಕೆ ಮನುಷ್ಯ ಪಠ್ಯವನ್ನು ಅತಿ ದೊಡ್ಡದಾಗಿ ಮುದ್ರಿಸಬೇಕಾಗುತ್ತದೆ. ದೊಡ್ಡ ಅಕ್ಷರಗಳು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೊಡ್ಡ ಅಕ್ಷರಗಳು ಚಿಕ್ಕ ಅಕ್ಷರಗಳಿಗಿಂತ ಕೇವಲ ಸುಲಭವಾಗಿ ಕಣ್ಣಿಗೆ ಬೀಳುವುದಷ್ಟೆ ಅಲ್ಲ. ಅವು ಭಾವನೆಗಳ ವಿಪರೀತವಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ಅವುಗಳು ಸಕಾರಾತ್ಮಕ ಮತ್ತು ನಕಾರತ್ಮಕ ಭಾವನೆಗಳಿಗೆ ಅನ್ವಯಿಸುತ್ತವೆ. ವಸ್ತುಗಳ ಗಾತ್ರ ಮನುಷ್ಯನಿಗೆ ಯಾವಾಗಲೂ ಮುಖ್ಯವಾಗಿತ್ತು. ಅಪಾಯಗಳು ಎದುರಾದಾಗ ಜನರು ವೇಗವಾಗಿ ಪ್ರತಿಕ್ರಿಯಿಸಬೇಕು. ಏನಾದರೂ ದೊಡ್ಡದಾಗಿದ್ದರೆ ಸಾಮಾನ್ಯವಾಗಿ ಅದು ಬಹು ಹತ್ತಿರದಲ್ಲಿ ಇರಬೇಕು. ದೊಡ್ಡ ಚಿತ್ರಗಳು ವಿಪರೀತ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತವೆ ಎನ್ನುವುದನ್ನು ಗ್ರಹಿಸಬಹುದು.. ನಾವು ದೊಡ್ಡ ಅಕ್ಷರಗಳಿಗೂ ಸಹ ಏಕೆ ಹೀಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಇನ್ನೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅಕ್ಷರಗಳು ಮಿದುಳಿಗೆ ಸಂಕೇತಗಳಲ್ಲ. ಆದರೂ ದೊಡ್ಡ ಅಕ್ಷರಗಳನ್ನು ನೋಡಿದಾಗ ಮಿದುಳು ಹೆಚ್ಚಿನ ಚಟುವಟಿಕೆ ತೋರಿಸುತ್ತದೆ. ವಿಜ್ಞಾನಿಗಳಿಗೆ ಈ ಫಲಿತಾಂಶ ಹೆಚ್ಚು ಕುತೂಹಲಕಾರಿ. ನಮಗೆ ಅಕ್ಷರಗಳು ಎಷ್ಟು ಮುಖ್ಯವಾಗಿವೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಮಿದುಳು ಹೇಗೊ ಬರವಣಿಗೆಗೆ ಪ್ರತಿಕ್ರಿಯಿಸುವುದನ್ನು ಕಲೆತುಕೊಂಡಿದೆ.