ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೧   »   uk Модальні дієслова у минулому 1

೮೭ [ಎಂಬತ್ತೇಳು]

ಸಹಾಯಕ ಕ್ರಿಯಾಪದಗಳ ಭೂತಕಾಲ ೧

ಸಹಾಯಕ ಕ್ರಿಯಾಪದಗಳ ಭೂತಕಾಲ ೧

87 [вісімдесят сім]

87 [visimdesyat sim]

Модальні дієслова у минулому 1

Modalʹni diyeslova u mynulomu 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು. М- пов---і -ул--п--и-и к---и. М_ п______ б___ п_____ к_____ М- п-в-н-і б-л- п-л-т- к-і-и- ----------------------------- Ми повинні були полити квіти. 0
M--a-ʹ-- -iyes---a ---yn--o---1 M_______ d________ u m_______ 1 M-d-l-n- d-y-s-o-a u m-n-l-m- 1 ------------------------------- Modalʹni diyeslova u mynulomu 1
ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು. Ми--ов-нн- ---и п--брат- жи-ло. М_ п______ б___ п_______ ж_____ М- п-в-н-і б-л- п-и-р-т- ж-т-о- ------------------------------- Ми повинні були прибрати житло. 0
Mod---ni-diy-s--va-- mynulomu 1 M_______ d________ u m_______ 1 M-d-l-n- d-y-s-o-a u m-n-l-m- 1 ------------------------------- Modalʹni diyeslova u mynulomu 1
ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು. Ми пов--ні бул- --мит- -ос-д. М_ п______ б___ в_____ п_____ М- п-в-н-і б-л- в-м-т- п-с-д- ----------------------------- Ми повинні були вимити посуд. 0
M---o-y--- --ly-p----- -vi-y. M_ p______ b___ p_____ k_____ M- p-v-n-i b-l- p-l-t- k-i-y- ----------------------------- My povynni buly polyty kvity.
ನೀವು ಬಿಲ್ ಪಾವತಿಸಬೇಕಾಗಿತ್ತೆ? Ч- ----нн---и -ул--о----и----ахуно-? Ч_ п______ в_ б___ о_______ р_______ Ч- п-в-н-і в- б-л- о-л-т-т- р-х-н-к- ------------------------------------ Чи повинні ви були оплатити рахунок? 0
My----ynn- ---y pol----k---y. M_ p______ b___ p_____ k_____ M- p-v-n-i b-l- p-l-t- k-i-y- ----------------------------- My povynni buly polyty kvity.
ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ? Чи -о-и-н---и-б--и---пл-т--- за-в-і-? Ч_ п______ в_ б___ з________ з_ в____ Ч- п-в-н-і в- б-л- з-п-а-и-и з- в-і-? ------------------------------------- Чи повинні ви були заплатити за вхід? 0
M- --vyn-- bu-- po-yty ---t-. M_ p______ b___ p_____ k_____ M- p-v-n-i b-l- p-l-t- k-i-y- ----------------------------- My povynni buly polyty kvity.
ನೀವು ದಂಡವನ್ನು ತೆರಬೇಕಾಗಿತ್ತೆ? Ч---ови-ні ви--ул- -п-а--ти ш--аф? Ч_ п______ в_ б___ с_______ ш_____ Ч- п-в-н-і в- б-л- с-л-т-т- ш-р-ф- ---------------------------------- Чи повинні ви були сплатити штраф? 0
My p-v---i-b-l--p-y-rat--z--tlo. M_ p______ b___ p_______ z______ M- p-v-n-i b-l- p-y-r-t- z-y-l-. -------------------------------- My povynni buly prybraty zhytlo.
ಯಾರು ವಿದಾಯ ಹೇಳಬೇಕಾಗಿತ್ತು? Хто пови-ен-б-- п-прощ-тися? Х__ п______ б__ п___________ Х-о п-в-н-н б-в п-п-о-а-и-я- ---------------------------- Хто повинен був попрощатися? 0
M--p-v--n--b--y ---br-t- zhytl-. M_ p______ b___ p_______ z______ M- p-v-n-i b-l- p-y-r-t- z-y-l-. -------------------------------- My povynni buly prybraty zhytlo.
ಯಾರು ಮನೆಗೆ ಬೇಗ ಹೋಗಬೇಕಾಗಿತ್ತು? Х-- -о---е- був -------о-д--о--? Х__ п______ б__ й__ р___ д______ Х-о п-в-н-н б-в й-и р-н- д-д-м-? -------------------------------- Хто повинен був йти рано додому? 0
My-p----ni -uly--ry---ty--hyt--. M_ p______ b___ p_______ z______ M- p-v-n-i b-l- p-y-r-t- z-y-l-. -------------------------------- My povynni buly prybraty zhytlo.
ಯಾರು ರೈಲಿಗೆ ಹೋಗಬೇಕಾಗಿತ್ತು? Х-о----и-ен -----ха-и п-ї--ом? Х__ п______ б__ ї____ п_______ Х-о п-в-н-н б-в ї-а-и п-ї-д-м- ------------------------------ Хто повинен був їхати поїздом? 0
M---ov--n------ v-m-t--p---d. M_ p______ b___ v_____ p_____ M- p-v-n-i b-l- v-m-t- p-s-d- ----------------------------- My povynni buly vymyty posud.
ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ. Ми не хотіли--а-иши------ад-в-о. М_ н_ х_____ з_________ н_______ М- н- х-т-л- з-л-ш-т-с- н-д-в-о- -------------------------------- Ми не хотіли залишитися надовго. 0
M--p-v---i -----v--yty p-sud. M_ p______ b___ v_____ p_____ M- p-v-n-i b-l- v-m-t- p-s-d- ----------------------------- My povynni buly vymyty posud.
ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ. Ми-----о-і-- н--ого -ит-. М_ н_ х_____ н_____ п____ М- н- х-т-л- н-ч-г- п-т-. ------------------------- Ми не хотіли нічого пити. 0
My--o-y--i bu---v-m-t--posud. M_ p______ b___ v_____ p_____ M- p-v-n-i b-l- v-m-t- p-s-d- ----------------------------- My povynni buly vymyty posud.
ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. М- не -о--ли з-ва-а-и. М_ н_ х_____ з________ М- н- х-т-л- з-в-ж-т-. ---------------------- Ми не хотіли заважати. 0
Ch- p-v---i--- -u-y -pl-t--y r-------? C__ p______ v_ b___ o_______ r________ C-y p-v-n-i v- b-l- o-l-t-t- r-k-u-o-? -------------------------------------- Chy povynni vy buly oplatyty rakhunok?
ನಾನು ಫೋನ್ ಮಾಡಲು ಬಯಸಿದ್ದೆ. Я-хот-в-----ті-а -----и--о-за-е-е---ув--и. Я х____ / х_____ т_____ щ_ з______________ Я х-т-в / х-т-л- т-л-к- щ- з-т-л-ф-н-в-т-. ------------------------------------------ Я хотів / хотіла тільки що зателефонувати. 0
Ch---ovyn-- v-----y-o-lat-t- ra-huno-? C__ p______ v_ b___ o_______ r________ C-y p-v-n-i v- b-l- o-l-t-t- r-k-u-o-? -------------------------------------- Chy povynni vy buly oplatyty rakhunok?
ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ . Я ---ів / х-тіла --м-в----так-і. Я х____ / х_____ з_______ т_____ Я х-т-в / х-т-л- з-м-в-т- т-к-і- -------------------------------- Я хотів / хотіла замовити таксі. 0
Chy -ov-nn- v- b--y o---t--y----h-no-? C__ p______ v_ b___ o_______ r________ C-y p-v-n-i v- b-l- o-l-t-t- r-k-u-o-? -------------------------------------- Chy povynni vy buly oplatyty rakhunok?
ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ. Я х-т-в-- -----а---а-и-до-ом-. Я х____ / х_____ ї____ д______ Я х-т-в / х-т-л- ї-а-и д-д-м-. ------------------------------ Я хотів / хотіла їхати додому. 0
Chy -o-y--i-v- -----z---atyt- za -khid? C__ p______ v_ b___ z________ z_ v_____ C-y p-v-n-i v- b-l- z-p-a-y-y z- v-h-d- --------------------------------------- Chy povynni vy buly zaplatyty za vkhid?
ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. Я--у--в / -умала---о ти х--і- з-т----ону--т--с---й-д---и-і. Я д____ / д______ щ_ т_ х____ з_____________ с____ д_______ Я д-м-в / д-м-л-, щ- т- х-т-в з-т-л-ф-н-в-т- с-о-й д-у-и-і- ----------------------------------------------------------- Я думав / думала, що ти хотів зателефонувати своїй дружині. 0
C-y-po-y-ni v- bu-y ----a-yt- -- vkh--? C__ p______ v_ b___ z________ z_ v_____ C-y p-v-n-i v- b-l- z-p-a-y-y z- v-h-d- --------------------------------------- Chy povynni vy buly zaplatyty za vkhid?
ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. Я дума- --д--а----щ--т--хот------ел-фо-ува-- у дов-д-о-- бю-о. Я д____ / д______ щ_ т_ х____ з_____________ у д________ б____ Я д-м-в / д-м-л-, щ- т- х-т-в з-т-л-ф-н-в-т- у д-в-д-о-е б-р-. -------------------------------------------------------------- Я думав / думала, що ти хотів зателефонувати у довідкове бюро. 0
Chy -ovynni vy ---y zap-at-ty-za v-h-d? C__ p______ v_ b___ z________ z_ v_____ C-y p-v-n-i v- b-l- z-p-a-y-y z- v-h-d- --------------------------------------- Chy povynni vy buly zaplatyty za vkhid?
ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ. Я --ма--/ ду-а--,----ти--от-в------и-и -іцу. Я д____ / д______ щ_ т_ х____ з_______ п____ Я д-м-в / д-м-л-, щ- т- х-т-в з-м-в-т- п-ц-. -------------------------------------------- Я думав / думала, що ти хотів замовити піцу. 0
Chy povyn-i-------y splaty-- sh--a-? C__ p______ v_ b___ s_______ s______ C-y p-v-n-i v- b-l- s-l-t-t- s-t-a-? ------------------------------------ Chy povynni vy buly splatyty shtraf?

ದೊಡ್ಡ ಅಕ್ಷರಗಳು, ದೊಡ್ಡ ಭಾವನೆಗಳು.

ಜಾಹೀರಾತುಗಳಲ್ಲಿ ಅನೇಕ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ನಮ್ಮ ವಿಶೇಷ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ನಾವು ಅಕ್ಷರಗಳಿಗಿಂತ ಹೆಚ್ಚಾಗಿ ಅವುಗಳನ್ನು ಹೆಚ್ಚು ಹೊತ್ತು ಗಾಢವಾಗಿ ಅವಲೋಕಿಸುತ್ತೇವೆ. ಆದ್ದರಿಂದ ನಮಗೆ ಚಿತ್ರಗಳಿದ್ದ ಜಾಹೀರಾತುಗಳು ನೆನಪಿನಲ್ಲಿ ಹೆಚ್ಚು ಚೆನ್ನಾಗಿ ಉಳಿಯುತ್ತವೆ. ಹಾಗೂ ಚಿತ್ರಗಳು ನಮ್ಮಲ್ಲಿ ಪ್ರಬಲವಾದ ಭಾವಪರವಶತೆಯನ್ನು ಉಂಟು ಮಾಡುತ್ತವೆ. ಚಿತ್ರಗಳನ್ನು ಮಿದುಳು ಶೀಘ್ರವಾಗಿ ಗುರುತಿಸುತ್ತದೆ. ಅದಕ್ಕೆ ಚಿತ್ರದಲ್ಲಿ ಏನನ್ನು ಗಮನಿಸಬೇಕು ಎನ್ನುವುದು ತಕ್ಷಣವೆ ಗೊತ್ತಾಗುತ್ತದೆ. ಅಕ್ಷರಗಳು ಚಿತ್ರಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅವು ಅಮೂರ್ತವಾದ ಸಂಕೇತಗಳು. ಆದ್ದರಿಂದ ನಮ್ಮ ಮಿದುಳು ಅಕ್ಷರಗಳಿಗೆ ತಡವಾಗಿ ಸ್ಪಂದಿಸುತ್ತವೆ. ಅದು ಮೊದಲಿಗೆ ಪದದ ಅರ್ಥವನ್ನು ಗ್ರಹಿಸಬೇಕು. ಸಂಕೇತಗಳನ್ನು ಮೊದಲಿಗೆ ಭಾಷಾಮಿದುಳು ಅನುವಾದ ಮಾಡಬೇಕು ಎಂದು ಹೇಳಬಹುದು. ಅಕ್ಷರಗಳ ಸಹಾಯದಿಂದ ಭಾವನೆಗಳನ್ನು ಸೃಷ್ಟಿಸಬಹುದು. ಅದಕ್ಕೆ ಮನುಷ್ಯ ಪಠ್ಯವನ್ನು ಅತಿ ದೊಡ್ಡದಾಗಿ ಮುದ್ರಿಸಬೇಕಾಗುತ್ತದೆ. ದೊಡ್ಡ ಅಕ್ಷರಗಳು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೊಡ್ಡ ಅಕ್ಷರಗಳು ಚಿಕ್ಕ ಅಕ್ಷರಗಳಿಗಿಂತ ಕೇವಲ ಸುಲಭವಾಗಿ ಕಣ್ಣಿಗೆ ಬೀಳುವುದಷ್ಟೆ ಅಲ್ಲ. ಅವು ಭಾವನೆಗಳ ವಿಪರೀತವಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ಅವುಗಳು ಸಕಾರಾತ್ಮಕ ಮತ್ತು ನಕಾರತ್ಮಕ ಭಾವನೆಗಳಿಗೆ ಅನ್ವಯಿಸುತ್ತವೆ. ವಸ್ತುಗಳ ಗಾತ್ರ ಮನುಷ್ಯನಿಗೆ ಯಾವಾಗಲೂ ಮುಖ್ಯವಾಗಿತ್ತು. ಅಪಾಯಗಳು ಎದುರಾದಾಗ ಜನರು ವೇಗವಾಗಿ ಪ್ರತಿಕ್ರಿಯಿಸಬೇಕು. ಏನಾದರೂ ದೊಡ್ಡದಾಗಿದ್ದರೆ ಸಾಮಾನ್ಯವಾಗಿ ಅದು ಬಹು ಹತ್ತಿರದಲ್ಲಿ ಇರಬೇಕು. ದೊಡ್ಡ ಚಿತ್ರಗಳು ವಿಪರೀತ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತವೆ ಎನ್ನುವುದನ್ನು ಗ್ರಹಿಸಬಹುದು.. ನಾವು ದೊಡ್ಡ ಅಕ್ಷರಗಳಿಗೂ ಸಹ ಏಕೆ ಹೀಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಇನ್ನೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅಕ್ಷರಗಳು ಮಿದುಳಿಗೆ ಸಂಕೇತಗಳಲ್ಲ. ಆದರೂ ದೊಡ್ಡ ಅಕ್ಷರಗಳನ್ನು ನೋಡಿದಾಗ ಮಿದುಳು ಹೆಚ್ಚಿನ ಚಟುವಟಿಕೆ ತೋರಿಸುತ್ತದೆ. ವಿಜ್ಞಾನಿಗಳಿಗೆ ಈ ಫಲಿತಾಂಶ ಹೆಚ್ಚು ಕುತೂಹಲಕಾರಿ. ನಮಗೆ ಅಕ್ಷರಗಳು ಎಷ್ಟು ಮುಖ್ಯವಾಗಿವೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಮಿದುಳು ಹೇಗೊ ಬರವಣಿಗೆಗೆ ಪ್ರತಿಕ್ರಿಯಿಸುವುದನ್ನು ಕಲೆತುಕೊಂಡಿದೆ.