ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೨   »   ka მოდალური ზმნების წარსული 2

೮೮ [ಎಂಬತ್ತೆಂಟು]

ಸಹಾಯಕ ಕ್ರಿಯಾಪದಗಳ ಭೂತಕಾಲ ೨

ಸಹಾಯಕ ಕ್ರಿಯಾಪದಗಳ ಭೂತಕಾಲ ೨

88 [ოთხმოცდარვა]

88 [otkhmotsdarva]

მოდალური ზმნების წარსული 2

modaluri zmnebis ts'arsuli 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ. ჩემ- -აჟ- არ--ურ-- -ოჯინი--თ-მ-შ-. ჩ___ ვ___ ა_ ს____ თ______ თ______ ჩ-მ- ვ-ჟ- ა- ს-რ-ა თ-ჯ-ნ-თ თ-მ-შ-. ---------------------------------- ჩემს ვაჟს არ სურდა თოჯინით თამაში. 0
chem--vazhs ar-s-rd- -oj-ni- t-ma-hi. c____ v____ a_ s____ t______ t_______ c-e-s v-z-s a- s-r-a t-j-n-t t-m-s-i- ------------------------------------- chems vazhs ar surda tojinit tamashi.
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ. ჩ--ს-ქ--ი----ს არ ---და-ფ-ხ--რთ-- თ-მაშ-. ჩ___ ქ________ ა_ ს____ ფ________ თ______ ჩ-მ- ქ-ლ-შ-ი-ს ა- ს-რ-ა ფ-ხ-უ-თ-ს თ-მ-შ-. ----------------------------------------- ჩემს ქალიშვილს არ სურდა ფეხბურთის თამაში. 0
c---s-v--hs--r-su-da -o-init --mashi. c____ v____ a_ s____ t______ t_______ c-e-s v-z-s a- s-r-a t-j-n-t t-m-s-i- ------------------------------------- chems vazhs ar surda tojinit tamashi.
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ. ჩ--ს-ცოლს-არ სუ--ა --მთ-ნ --დრ-კ----ამა--. ჩ___ ც___ ა_ ს____ ჩ_____ ჭ_______ თ______ ჩ-მ- ც-ლ- ა- ს-რ-ა ჩ-მ-ა- ჭ-დ-ა-ი- თ-მ-შ-. ------------------------------------------ ჩემს ცოლს არ სურდა ჩემთან ჭადრაკის თამაში. 0
c---- -a-hs-a- surda-t-jin-t ta-----. c____ v____ a_ s____ t______ t_______ c-e-s v-z-s a- s-r-a t-j-n-t t-m-s-i- ------------------------------------- chems vazhs ar surda tojinit tamashi.
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ. ჩემს-შვი---ს -რ-ს---ათ-----ი-ნ---. ჩ___ შ______ ა_ ს_____ გ__________ ჩ-მ- შ-ი-ე-ს ა- ს-რ-ა- გ-ს-ი-ნ-ბ-. ---------------------------------- ჩემს შვილებს არ სურდათ გასეირნება. 0
c---s--a-i-hv--s-----urda pekhb-r-i-----a--i. c____ k_________ a_ s____ p_________ t_______ c-e-s k-l-s-v-l- a- s-r-a p-k-b-r-i- t-m-s-i- --------------------------------------------- chems kalishvils ar surda pekhburtis tamashi.
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ. მათ -რ სურდათ-ოთახ----ა-ა-ება. მ__ ა_ ს_____ ო_____ დ________ მ-თ ა- ს-რ-ა- ო-ა-ი- დ-ლ-გ-ბ-. ------------------------------ მათ არ სურდათ ოთახის დალაგება. 0
chems -a-ish---- ----u--a--ek-b-rt-- tam--hi. c____ k_________ a_ s____ p_________ t_______ c-e-s k-l-s-v-l- a- s-r-a p-k-b-r-i- t-m-s-i- --------------------------------------------- chems kalishvils ar surda pekhburtis tamashi.
ಅವರು ಮಲಗಲು ಇಷ್ಟಪಡಲಿಲ್ಲ. მა---რ-ს-რ-ა- დაძ-ნ-ბა. მ__ ა_ ს_____ დ________ მ-თ ა- ს-რ-ა- დ-ძ-ნ-ბ-. ----------------------- მათ არ სურდათ დაძინება. 0
che---k--is-v-l------ur---pe----r-is t--ashi. c____ k_________ a_ s____ p_________ t_______ c-e-s k-l-s-v-l- a- s-r-a p-k-b-r-i- t-m-s-i- --------------------------------------------- chems kalishvils ar surda pekhburtis tamashi.
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು. მ-- -----ა-არ----ნდა -აყ--ი ეჭ---. მ__ უ_____ ა_ ჰ_____ ნ_____ ე_____ მ-ს უ-ლ-ბ- ა- ჰ-ო-დ- ნ-ყ-ნ- ე-ა-ა- ---------------------------------- მას უფლება არ ჰქონდა ნაყინი ეჭამა. 0
c--m- --o-- -r s-r-a --e-tan ch-adrak-is-tama--i. c____ t____ a_ s____ c______ c__________ t_______ c-e-s t-o-s a- s-r-a c-e-t-n c-'-d-a-'-s t-m-s-i- ------------------------------------------------- chems tsols ar surda chemtan ch'adrak'is tamashi.
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು. მა- -ფ-ება-ა- --ო----შოკ---დ- ---მა. მ__ უ_____ ა_ ჰ_____ შ_______ ე_____ მ-ს უ-ლ-ბ- ა- ჰ-ო-დ- შ-კ-ლ-დ- ე-ა-ა- ------------------------------------ მას უფლება არ ჰქონდა შოკოლადი ეჭამა. 0
chems -hv-le-s--r----dat ----i-n-b-. c____ s_______ a_ s_____ g__________ c-e-s s-v-l-b- a- s-r-a- g-s-i-n-b-. ------------------------------------ chems shvilebs ar surdat gaseirneba.
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು. მ-- --ლე----- ჰქ-ნდა ---ფე---ი ეჭამა. მ__ უ_____ ა_ ჰ_____ კ________ ე_____ მ-ს უ-ლ-ბ- ა- ჰ-ო-დ- კ-ნ-ე-ე-ი ე-ა-ა- ------------------------------------- მას უფლება არ ჰქონდა კანფეტები ეჭამა. 0
ch-m----v---bs a---ur----g---ir--b-. c____ s_______ a_ s_____ g__________ c-e-s s-v-l-b- a- s-r-a- g-s-i-n-b-. ------------------------------------ chems shvilebs ar surdat gaseirneba.
ನಾನು ಏನನ್ನಾದರು ಆಶಿಸಬಹುದಾಗಿತ್ತು. უფ--ბ- მ-ო--- ---- --სუ---. უ_____ მ_____ რ___ მ_______ უ-ლ-ბ- მ-ო-დ- რ-მ- მ-ს-რ-ა- --------------------------- უფლება მქონდა რამე მესურვა. 0
c-ems --v---b- -- s--d---g-s-i-ne--. c____ s_______ a_ s_____ g__________ c-e-s s-v-l-b- a- s-r-a- g-s-i-n-b-. ------------------------------------ chems shvilebs ar surdat gaseirneba.
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು. უ-ლე----ქ-ნ-ა----ა----იდა. უ_____ მ_____ კ___ მ______ უ-ლ-ბ- მ-ო-დ- კ-ბ- მ-ყ-დ-. -------------------------- უფლება მქონდა კაბა მეყიდა. 0
m-t a---urd-t-ota-hi--d---g-b-. m__ a_ s_____ o______ d________ m-t a- s-r-a- o-a-h-s d-l-g-b-. ------------------------------- mat ar surdat otakhis dalageba.
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು. უფ--ბ- მ-ონ---შ-კ----ი -მეღ-. უ_____ მ_____ შ_______ ა_____ უ-ლ-ბ- მ-ო-დ- შ-კ-ლ-დ- ა-ე-ო- ----------------------------- უფლება მქონდა შოკოლადი ამეღო. 0
m---a- s--da---t--hi--d-lageb-. m__ a_ s_____ o______ d________ m-t a- s-r-a- o-a-h-s d-l-g-b-. ------------------------------- mat ar surdat otakhis dalageba.
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ? შ-გ-ძ-- -ვ--მფ-ი-ა-ში მ-წევ-? შ______ თ____________ მ______ შ-გ-ძ-ო თ-ი-მ-რ-ნ-ვ-ი მ-წ-ვ-? ----------------------------- შეგეძლო თვითმფრინავში მოწევა? 0
m-t-ar----d-- -t--h---d-l--e--. m__ a_ s_____ o______ d________ m-t a- s-r-a- o-a-h-s d-l-g-b-. ------------------------------- mat ar surdat otakhis dalageba.
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ? შეგეძ----ა-ვა---ო--შ----დ-- --ლ-ვ-? შ______ ს____________ ლ____ დ______ შ-გ-ძ-ო ს-ა-ა-მ-ო-ო-ი ლ-დ-ს დ-ლ-ვ-? ----------------------------------- შეგეძლო საავადმყოფოში ლუდის დალევა? 0
ma---r-su-d-- d-d-ineba. m__ a_ s_____ d_________ m-t a- s-r-a- d-d-i-e-a- ------------------------ mat ar surdat dadzineba.
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ? შ-გეძ-ო-სა-ტუმრო----ა-ლის --ყ----? შ______ ს_________ ძ_____ წ_______ შ-გ-ძ-ო ს-ს-უ-რ-შ- ძ-ღ-ი- წ-ყ-ა-ა- ---------------------------------- შეგეძლო სასტუმროში ძაღლის წაყვანა? 0
m-t ar --r--- da-zi--b-. m__ a_ s_____ d_________ m-t a- s-r-a- d-d-i-e-a- ------------------------ mat ar surdat dadzineba.
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು. ა-----გ--ზ---ა-შვებ---იდ-----შე---ოთ ----- დ--ჩენ-. ა__________ ბ_______ დ______ შ______ გ____ დ_______ ა-დ-დ-გ-ბ-ე ბ-ვ-ვ-ბ- დ-დ-ა-ს შ-ე-ლ-თ გ-რ-თ დ-რ-ე-ა- --------------------------------------------------- არდადაგებზე ბავშვებს დიდხანს შეეძლოთ გარეთ დარჩენა. 0
mat a- s-r-at da-zi-e-a. m__ a_ s_____ d_________ m-t a- s-r-a- d-d-i-e-a- ------------------------ mat ar surdat dadzineba.
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು. მა---ი-ხანს შ--ძლო--ეზო-ი-----ე-ა. მ__ დ______ შ______ ე____ დ_______ მ-თ დ-დ-ა-ს შ-ე-ლ-თ ე-ო-ი დ-რ-ე-ა- ---------------------------------- მათ დიდხანს შეეძლოთ ეზოში დარჩენა. 0
m-s u-l-b--a- h-o-----aqini--ch'-m-. m__ u_____ a_ h_____ n_____ e_______ m-s u-l-b- a- h-o-d- n-q-n- e-h-a-a- ------------------------------------ mas upleba ar hkonda naqini ech'ama.
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು. მ-- -ეეძ-ოთ-დ-დ---- ა--დ-ე-ი--თ. მ__ შ______ დ______ ა_ დ________ მ-თ შ-ე-ლ-თ დ-დ-ა-ს ა- დ-ე-ი-ა-. -------------------------------- მათ შეეძლოთ დიდხანს არ დაეძინათ. 0
mas--p--ba-ar-hko-d- -h-k'-la-i---h-a--. m__ u_____ a_ h_____ s_________ e_______ m-s u-l-b- a- h-o-d- s-o-'-l-d- e-h-a-a- ---------------------------------------- mas upleba ar hkonda shok'oladi ech'ama.

ಮರೆಯುವುದರ ವಿರುದ್ಧ ಸಲಹೆಗಳು.

ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.