ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೨   »   mr क्रियापदांच्या रूपप्रकारांचा भूतकाळ २

೮೮ [ಎಂಬತ್ತೆಂಟು]

ಸಹಾಯಕ ಕ್ರಿಯಾಪದಗಳ ಭೂತಕಾಲ ೨

ಸಹಾಯಕ ಕ್ರಿಯಾಪದಗಳ ಭೂತಕಾಲ ೨

८८ [अठ्ठ्याऐंशी]

88 [Aṭhṭhyā'ainśī]

क्रियापदांच्या रूपप्रकारांचा भूतकाळ २

kriyāpadān̄cyā rūpaprakārān̄cā bhūtakāḷa 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ. म-झ--ा--ुला-- ------स--- --ळ--चे-------. मा__ मु__ बा_____ खे___ न____ म-झ-य- म-ल-ल- ब-ह-ल-स-ब- ख-ळ-य-े न-्-त-. ---------------------------------------- माझ्या मुलाला बाहुलीसोबत खेळायचे नव्हते. 0
kr-yā---ā-̄--ā--ū------ā-ā--c- --ū-a-ā-- 2 k____________ r_____________ b________ 2 k-i-ā-a-ā-̄-y- r-p-p-a-ā-ā-̄-ā b-ū-a-ā-a 2 ------------------------------------------ kriyāpadān̄cyā rūpaprakārān̄cā bhūtakāḷa 2
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ. मा--या--ुलीला---टबॉ- -ेळा--- न--ह--. मा__ मु__ फु___ खे___ न____ म-झ-य- म-ल-ल- फ-ट-ॉ- ख-ळ-य-ा न-्-त-. ------------------------------------ माझ्या मुलीला फुटबॉल खेळायचा नव्हता. 0
k--yāpad--̄cyā -ū--prak--ān-c---hūta-āḷa 2 k____________ r_____________ b________ 2 k-i-ā-a-ā-̄-y- r-p-p-a-ā-ā-̄-ā b-ū-a-ā-a 2 ------------------------------------------ kriyāpadān̄cyā rūpaprakārān̄cā bhūtakāḷa 2
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ. म-झ--ा पत----ा --------ब--ब-द्ध-बळ----ा-चे-नव----. मा__ प___ मा_____ बु____ खे___ न____ म-झ-य- प-्-ी-ा म-झ-य-स-ब- ब-द-ध-ब- ख-ळ-य-े न-्-त-. -------------------------------------------------- माझ्या पत्नीला माझ्यासोबत बुद्धीबळ खेळायचे नव्हते. 0
m-j-yā--u---ā b----īsōbat- -h--āy--ē n-----ē. m_____ m_____ b___________ k________ n_______ m-j-y- m-l-l- b-h-l-s-b-t- k-ē-ā-a-ē n-v-a-ē- --------------------------------------------- mājhyā mulālā bāhulīsōbata khēḷāyacē navhatē.
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ. माझ्या---ल---ा--िर-य---ज-य-े-नव----. मा__ मु__ फि___ जा__ न____ म-झ-य- म-ल-ं-ा फ-र-य-ा ज-य-े न-्-त-. ------------------------------------ माझ्या मुलांना फिरायला जायचे नव्हते. 0
mā-hy- --l-lā ---ulī-ōb------ē--y-c--na-h---. m_____ m_____ b___________ k________ n_______ m-j-y- m-l-l- b-h-l-s-b-t- k-ē-ā-a-ē n-v-a-ē- --------------------------------------------- mājhyā mulālā bāhulīsōbata khēḷāyacē navhatē.
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ. त--ा--ा---ल--सा- कर--च- न-्ह-ी. त्__ खो_ सा_ क___ न____ त-य-ं-ा ख-ल- स-फ क-ा-च- न-्-त-. ------------------------------- त्यांना खोली साफ करायची नव्हती. 0
māj-yā -u-āl- b-h---sōba-a k------c- na-h---. m_____ m_____ b___________ k________ n_______ m-j-y- m-l-l- b-h-l-s-b-t- k-ē-ā-a-ē n-v-a-ē- --------------------------------------------- mājhyā mulālā bāhulīsōbata khēḷāyacē navhatē.
ಅವರು ಮಲಗಲು ಇಷ್ಟಪಡಲಿಲ್ಲ. त---ंन--झो-ी जाय---नव--ते. त्__ झो_ जा__ न____ त-य-ं-ा झ-प- ज-य-े न-्-त-. -------------------------- त्यांना झोपी जायचे नव्हते. 0
Mā--y---u---ā -hu-a-ŏ-- k-ēḷā-acā na-h-t-. M_____ m_____ p________ k________ n_______ M-j-y- m-l-l- p-u-a-ŏ-a k-ē-ā-a-ā n-v-a-ā- ------------------------------------------ Mājhyā mulīlā phuṭabŏla khēḷāyacā navhatā.
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು. त्य--------्री----ण---च- प--ा-गी---्---. त्__ आ_____ खा___ प____ न____ त-य-ल- आ-स-्-ी- ख-ण-य-च- प-व-न-ी न-्-त-. ---------------------------------------- त्याला आईसक्रीम खाण्याची परवानगी नव्हती. 0
M--h-- mulīlā -huṭ--ŏ-- kh--āya-ā n--hat-. M_____ m_____ p________ k________ n_______ M-j-y- m-l-l- p-u-a-ŏ-a k-ē-ā-a-ā n-v-a-ā- ------------------------------------------ Mājhyā mulīlā phuṭabŏla khēḷāyacā navhatā.
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು. त----- -----ट-खा---ाची -रवान-- -व्---. त्__ चॉ___ खा___ प____ न____ त-य-ल- च-क-े- ख-ण-य-च- प-व-न-ी न-्-त-. -------------------------------------- त्याला चॉकलेट खाण्याची परवानगी नव्हती. 0
Mājh-- m-līlā phuṭa---- kh---y--ā navha--. M_____ m_____ p________ k________ n_______ M-j-y- m-l-l- p-u-a-ŏ-a k-ē-ā-a-ā n-v-a-ā- ------------------------------------------ Mājhyā mulīlā phuṭabŏla khēḷāyacā navhatā.
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು. त--ा-ा मिठ-ई ख-ण्याची -र-ा--ी नव्हती. त्__ मि__ खा___ प____ न____ त-य-ल- म-ठ-ई ख-ण-य-च- प-व-न-ी न-्-त-. ------------------------------------- त्याला मिठाई खाण्याची परवानगी नव्हती. 0
Māj-yā p--nī-ā--āj--āsō-ata--ud'--ība-a--h--ā-a-ē n-v--t-. M_____ p______ m___________ b__________ k________ n_______ M-j-y- p-t-ī-ā m-j-y-s-b-t- b-d-d-ī-a-a k-ē-ā-a-ē n-v-a-ē- ---------------------------------------------------------- Mājhyā patnīlā mājhyāsōbata bud'dhībaḷa khēḷāyacē navhatē.
ನಾನು ಏನನ್ನಾದರು ಆಶಿಸಬಹುದಾಗಿತ್ತು. म-ा का-ी म---्-ाची-परवा-ग- ह-त-. म_ का_ मा____ प____ हो__ म-ा क-ह- म-ग-्-ा-ी प-व-न-ी ह-त-. -------------------------------- मला काही मागण्याची परवानगी होती. 0
M-jhyā-m-lā-n- ph--ā-a-ā--ā---- -avhatē. M_____ m______ p________ j_____ n_______ M-j-y- m-l-n-ā p-i-ā-a-ā j-y-c- n-v-a-ē- ---------------------------------------- Mājhyā mulānnā phirāyalā jāyacē navhatē.
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು. म-ा ---तःस--ी पो-ा- ख-े----रण्य--- परवानग----त-. म_ स्____ पो__ ख__ क____ प____ हो__ म-ा स-व-ः-ा-ी प-ष-ख ख-े-ी क-ण-य-च- प-व-न-ी ह-त-. ------------------------------------------------ मला स्वतःसाठी पोषाख खरेदी करण्याची परवानगी होती. 0
M-jhy- ---ā------i--ya---j-yac--navh--ē. M_____ m______ p________ j_____ n_______ M-j-y- m-l-n-ā p-i-ā-a-ā j-y-c- n-v-a-ē- ---------------------------------------- Mājhyā mulānnā phirāyalā jāyacē navhatē.
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು. म-ा च-कलेट-घ-ण---ची ---ा-गी--ो-ी. म_ चॉ___ घे___ प____ हो__ म-ा च-क-े- घ-ण-य-च- प-व-न-ी ह-त-. --------------------------------- मला चॉकलेट घेण्याची परवानगी होती. 0
M-j-y- --l---ā---ir-yalā-j----ē-n-vh-tē. M_____ m______ p________ j_____ n_______ M-j-y- m-l-n-ā p-i-ā-a-ā j-y-c- n-v-a-ē- ---------------------------------------- Mājhyā mulānnā phirāyalā jāyacē navhatē.
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ? त-----ि--न-त-ध--्-पा-----य---प-व-न-ी-होती -ा? तु_ वि___ धू____ क___ प____ हो_ का_ त-ल- व-म-न-त ध-म-र-ा- क-ा-च- प-व-न-ी ह-त- क-? --------------------------------------------- तुला विमानात धूम्रपान करायची परवानगी होती का? 0
T----- --ō-- -āp---karā--cī na--a-ī. T_____ k____ s____ k_______ n_______ T-ā-n- k-ō-ī s-p-a k-r-y-c- n-v-a-ī- ------------------------------------ Tyānnā khōlī sāpha karāyacī navhatī.
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ? त-ला-इ-्-ित-ात-ब-य- --ण्याची -र-ानग- -ोती -ा? तु_ इ_____ बी__ पि___ प____ हो_ का_ त-ल- इ-्-ि-ळ-त ब-य- प-ण-य-च- प-व-न-ी ह-त- क-? --------------------------------------------- तुला इस्पितळात बीयर पिण्याची परवानगी होती का? 0
Tyān----h--ī s---a k---ya-ī--avh--ī. T_____ k____ s____ k_______ n_______ T-ā-n- k-ō-ī s-p-a k-r-y-c- n-v-a-ī- ------------------------------------ Tyānnā khōlī sāpha karāyacī navhatī.
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ? तुल---ॉ----ध्ये--ु--र---ो---घे-न जा---ाच- --वा-गी--ोती-का? तु_ हॉ_____ कु__ सो__ घे__ जा___ प____ हो_ का_ त-ल- ह-ट-ल-ध-य- क-त-र- स-ब- घ-ऊ- ज-ण-य-च- प-व-न-ी ह-त- क-? ---------------------------------------------------------- तुला हॉटेलमध्ये कुत्रा सोबत घेऊन जाण्याची परवानगी होती का? 0
T-ānnā--h--ī sā-ha k-rā-acī-n------. T_____ k____ s____ k_______ n_______ T-ā-n- k-ō-ī s-p-a k-r-y-c- n-v-a-ī- ------------------------------------ Tyānnā khōlī sāpha karāyacī navhatī.
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು. स-ट्--म-्---म----ना---ीर-पर-यंत -ा-ेर र--ण----ी -रव---- ह-त-. सु_____ मु__ उ______ बा__ रा____ प____ हो__ स-ट-ट-म-्-े म-ल-ं-ा उ-ी-ा-र-य-त ब-ह-र र-ह-्-ा-ी प-व-न-ी ह-त-. ------------------------------------------------------------- सुट्टीमध्ये मुलांना उशीरापर्यंत बाहेर राहण्याची परवानगी होती. 0
Tyā--ā---ō-ī j-y-c- n---a--. T_____ j____ j_____ n_______ T-ā-n- j-ō-ī j-y-c- n-v-a-ē- ---------------------------- Tyānnā jhōpī jāyacē navhatē.
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು. त-या-ना अं-णा--्ये ---्---े----यं-----ण-य--ी--र-ान-- ह--ी. त्__ अं_____ जा__ वे_____ खे____ प____ हो__ त-य-ं-ा अ-ग-ा-ध-य- ज-स-त व-ळ-र-य-त ख-ळ-्-ा-ी प-व-न-ी ह-त-. ---------------------------------------------------------- त्यांना अंगणामध्ये जास्त वेळपर्यंत खेळण्याची परवानगी होती. 0
T----ā j--p---āya---na-ha--. T_____ j____ j_____ n_______ T-ā-n- j-ō-ī j-y-c- n-v-a-ē- ---------------------------- Tyānnā jhōpī jāyacē navhatē.
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು. त्य-ंना--श-र-प-्यं- --ग--या-- ----न-ी-ह-त-. त्__ उ______ जा____ प____ हो__ त-य-ं-ा उ-ी-ा-र-य-त ज-ग-्-ा-ी प-व-न-ी ह-त-. ------------------------------------------- त्यांना उशीरापर्यंत जागण्याची परवानगी होती. 0
Tyānn- j-ōpī jāy-cē --v--tē. T_____ j____ j_____ n_______ T-ā-n- j-ō-ī j-y-c- n-v-a-ē- ---------------------------- Tyānnā jhōpī jāyacē navhatē.

ಮರೆಯುವುದರ ವಿರುದ್ಧ ಸಲಹೆಗಳು.

ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.