ಪದಗುಚ್ಛ ಪುಸ್ತಕ

kn ವಿಧಿರೂಪ ೨   »   mr आज्ञार्थक २

೯೦ [ತೊಂಬತ್ತು]

ವಿಧಿರೂಪ ೨

ವಿಧಿರೂಪ ೨

९० [नव्वद]

90 [Navvada]

आज्ञार्थक २

ājñārthaka 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಕ್ಷೌರ ಮಾಡಿಕೊ ! द-ढी कर-! दा_ क__ द-ढ- क-ा- --------- दाढी करा! 0
āj--rthak- 2 ā_________ 2 ā-ñ-r-h-k- 2 ------------ ājñārthaka 2
ಸ್ನಾನ ಮಾಡು ! अं- धु--! अं_ धु__ अ-ग ध-व-! --------- अंग धुवा! 0
ā-ñār-h-ka-2 ā_________ 2 ā-ñ-r-h-k- 2 ------------ ājñārthaka 2
ಕೂದಲನ್ನು ಬಾಚಿಕೊ ! केस व-----! के_ विं___ क-स व-ं-र-! ----------- केस विंचरा! 0
d-ḍ-- k--ā! d____ k____ d-ḍ-ī k-r-! ----------- dāḍhī karā!
ಫೋನ್ ಮಾಡು / ಮಾಡಿ! फ-न---ा! फो_ क__ फ-न क-ा- -------- फोन करा! 0
d-ḍ-- karā! d____ k____ d-ḍ-ī k-r-! ----------- dāḍhī karā!
ಪ್ರಾರಂಭ ಮಾಡು / ಮಾಡಿ ! स------ा! सु_ क__ स-र- क-ा- --------- सुरू करा! 0
dā-hī-k---! d____ k____ d-ḍ-ī k-r-! ----------- dāḍhī karā!
ನಿಲ್ಲಿಸು / ನಿಲ್ಲಿಸಿ ! था--- थांबा! थां__ थां__ थ-ं-! थ-ं-ा- ------------ थांब! थांबा! 0
Aṅg- dhu--! A___ d_____ A-g- d-u-ā- ----------- Aṅga dhuvā!
ಅದನ್ನು ಬಿಡು / ಬಿಡಿ ! स-डू--द-! स-ड-न-द---! सो__ दे_ सो__ द्__ स-ड-न द-! स-ड-न द-य-! --------------------- सोडून दे! सोडून द्या! 0
A-ga-dhu-ā! A___ d_____ A-g- d-u-ā- ----------- Aṅga dhuvā!
ಅದನ್ನು ಹೇಳು / ಹೇಳಿ ! बो-------! बो__ बो__ ब-ल- ब-ल-! ---------- बोल! बोला! 0
A-ga ----ā! A___ d_____ A-g- d-u-ā- ----------- Aṅga dhuvā!
ಅದನ್ನು ಕೊಂಡುಕೊ / ಕೊಂಡುಕೊಳ್ಳಿ ! ह---रेद-------े ख-ेदी ---! हे ख__ क__ हे ख__ क__ ह- ख-े-ी क-! ह- ख-े-ी क-ा- -------------------------- हे खरेदी कर! हे खरेदी करा! 0
K-sa---n̄c--ā! K___ v_______ K-s- v-n-c-r-! -------------- Kēsa vin̄carā!
ಎಂದಿಗೂ ಮೋಸಮಾಡಬೇಡ! कध-------मान बन- न-ोस! क__ बे___ ब_ न___ क-ी-ी ब-ई-ा- ब-ू न-ो-! ---------------------- कधीही बेईमान बनू नकोस! 0
K-s- vin̄-a-ā! K___ v_______ K-s- v-n-c-r-! -------------- Kēsa vin̄carā!
ಎಂದಿಗೂ ತುಂಟನಾಗಬೇಡ ! कधीही -ोड--------क-स! क__ खो___ ब_ न___ क-ी-ी ख-ड-र ब-ू न-ो-! --------------------- कधीही खोडकर बनू नकोस! 0
K-sa---n-c--ā! K___ v_______ K-s- v-n-c-r-! -------------- Kēsa vin̄carā!
ಎಂದಿಗೂ ಅಸಭ್ಯನಾಗಬೇಡ ! क-ी----स-्--वाग- नक--! क__ अ___ वा_ न___ क-ी-ी अ-भ-य व-ग- न-ो-! ---------------------- कधीही असभ्य वागू नकोस! 0
P---a k---! P____ k____ P-ō-a k-r-! ----------- Phōna karā!
ಯಾವಾಗಲೂ ಪ್ರಾಮಾಣಿಕನಾಗಿರು! ने--- प्र---ण-- राह-! ने__ प्____ रा__ न-ह-ी प-र-म-ण-क र-ह-! --------------------- नेहमी प्रामाणिक राहा! 0
Phō----a-ā! P____ k____ P-ō-a k-r-! ----------- Phōna karā!
ಯಾವಾಗಲೂ ಸ್ನೇಹಪರನಾಗಿರು ! नेह-ी चा--ल-----ा! ने__ चां__ रा__ न-ह-ी च-ं-ल- र-ह-! ------------------ नेहमी चांगले राहा! 0
P-ō---ka-ā! P____ k____ P-ō-a k-r-! ----------- Phōna karā!
ಯಾವಾಗಲೂ ಸಭ್ಯನಾಗಿರು ! नेहम-----म---राहा! ने__ वि___ रा__ न-ह-ी व-न-्- र-ह-! ------------------ नेहमी विनम्र राहा! 0
S-r------! S___ k____ S-r- k-r-! ---------- Surū karā!
ಸುಖಕರವಾಗಿ ಮನೆಯನ್ನು ತಲುಪಿರಿ ! आ-ण--र- सुर-्षि---रत-य-ल---- आ-ा आ--! आ__ घ_ सु____ प__ या_ अ_ आ_ आ__ आ-ण घ-ी स-र-्-ि- प-त य-ल अ-ी आ-ा आ-े- ------------------------------------- आपण घरी सुरक्षित परत याल अशी आशा आहे! 0
S--ū -a--! S___ k____ S-r- k-r-! ---------- Surū karā!
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ! स्-तः----ा-ज- -्-ा! स्___ का__ घ्__ स-व-ः-ी क-ळ-ी घ-य-! ------------------- स्वतःची काळजी घ्या! 0
Surū---r-! S___ k____ S-r- k-r-! ---------- Surū karā!
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ ! पुन्-- --क-----ा! पु__ ल___ भे__ प-न-ह- ल-क- भ-ट-! ----------------- पुन्हा लवकर भेटा! 0
Th--ba! -h-mb-! T______ T______ T-ā-b-! T-ā-b-! --------------- Thāmba! Thāmbā!

ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....