ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೧   »   uk Складнопідрядні речення із що 1

೯೧ [ತೊಂಬತ್ತೊಂದು]

ಅಧೀನ ವಾಕ್ಯ - ಅದು / ಎಂದು ೧

ಅಧೀನ ವಾಕ್ಯ - ಅದು / ಎಂದು ೧

91 [дев’яносто один]

91 [devʺyanosto odyn]

Складнопідрядні речення із що 1

Skladnopidryadni rechennya iz shcho 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಬಹುಶಃ ನಾಳೆ ಹೊತ್ತಿಗೆ ಹವೆ ಉತ್ತಮವಾಗಬಹುದು. П-го-а -уде -ожли----ра-ою ---т--. П_____ б___ м______ к_____ з______ П-г-д- б-д- м-ж-и-о к-а-о- з-в-р-. ---------------------------------- Погода буде можливо кращою завтра. 0
Skla-no-idry-dni-r---e--ya-----h--- 1 S_______________ r________ i_ s____ 1 S-l-d-o-i-r-a-n- r-c-e-n-a i- s-c-o 1 ------------------------------------- Skladnopidryadni rechennya iz shcho 1
ನಿಮಗೆ ಅದು ಹೇಗೆ ಗೊತ್ತು? Зв--к---и -- ----т-? З_____ В_ ц_ з______ З-і-к- В- ц- з-а-т-? -------------------- Звідки Ви це знаєте? 0
Sk--d-op-drya--i rec-en-y-------cho-1 S_______________ r________ i_ s____ 1 S-l-d-o-i-r-a-n- r-c-e-n-a i- s-c-o 1 ------------------------------------- Skladnopidryadni rechennya iz shcho 1
ಅದು ಉತ್ತಮವಾಗುತ್ತದೆ ಎಂದು ನಂಬಿದ್ದೇನೆ. Я с--д--аю--, що-вона --де ---щ--. Я с__________ щ_ в___ б___ к______ Я с-о-і-а-с-, щ- в-н- б-д- к-а-о-. ---------------------------------- Я сподіваюся, що вона буде кращою. 0
Poh--- -u-e mo-hl--o--rash-ho-u-za-tra. P_____ b___ m_______ k_________ z______ P-h-d- b-d- m-z-l-v- k-a-h-h-y- z-v-r-. --------------------------------------- Pohoda bude mozhlyvo krashchoyu zavtra.
ಅವನು ಖಂಡಿತವಾಗಿ ಬರುತ್ತಾನೆ. В-- -апевн- пр--де. В__ н______ п______ В-н н-п-в-о п-и-д-. ------------------- Він напевно прийде. 0
Pohoda---d- m---ly-o -r--hc-o-u -avt-a. P_____ b___ m_______ k_________ z______ P-h-d- b-d- m-z-l-v- k-a-h-h-y- z-v-r-. --------------------------------------- Pohoda bude mozhlyvo krashchoyu zavtra.
ಖಚಿತವಾಗಿಯು? Ц- пе---? Ц_ п_____ Ц- п-в-е- --------- Це певне? 0
P--od--bu---m--hl-v- kr---c-----zavt--. P_____ b___ m_______ k_________ z______ P-h-d- b-d- m-z-l-v- k-a-h-h-y- z-v-r-. --------------------------------------- Pohoda bude mozhlyvo krashchoyu zavtra.
ಅವನು ಬರುತ್ತಾನೆ ಎಂದು ನನಗೆ ಗೊತ್ತು. Я----ю,--о в-н при-де. Я з____ щ_ в__ п______ Я з-а-, щ- в-н п-и-д-. ---------------------- Я знаю, що він прийде. 0
Z--dk--Vy -se -n-ye-e? Z_____ V_ t__ z_______ Z-i-k- V- t-e z-a-e-e- ---------------------- Zvidky Vy tse znayete?
ಅವನು ಖಂಡಿತವಾಗಿಯು ಫೋನ್ ಮಾಡುತ್ತಾನೆ. Ві--н-п-вн- -ател-ф-н--. В__ н______ з___________ В-н н-п-в-о з-т-л-ф-н-є- ------------------------ Він напевно зателефонує. 0
Z--dky ---t-e--n-y--e? Z_____ V_ t__ z_______ Z-i-k- V- t-e z-a-e-e- ---------------------- Zvidky Vy tse znayete?
ನಿಜವಾಗಿಯು? Ді-сн-? Д______ Д-й-н-? ------- Дійсно? 0
Zv---y-V----- ---yete? Z_____ V_ t__ z_______ Z-i-k- V- t-e z-a-e-e- ---------------------- Zvidky Vy tse znayete?
ಅವನು ಟೆಲಿಫೋನ್ ಮಾಡುತ್ತಾನೆ ಎಂದು ಭಾವಿಸುತ್ತೇನೆ. Я-в-р-- ---ві- з---лефону-. Я в____ щ_ в__ з___________ Я в-р-, щ- в-н з-т-л-ф-н-є- --------------------------- Я вірю, що він зателефонує. 0
Y- -po-iva-us-a- ----- -----bu----ra----o-u. Y_ s____________ s____ v___ b___ k__________ Y- s-o-i-a-u-y-, s-c-o v-n- b-d- k-a-h-h-y-. -------------------------------------------- YA spodivayusya, shcho vona bude krashchoyu.
ವೈನ್ ಖಚಿತವಾಗಿಯು ಹಳೆಯದು. В--о ------- с--р-. В___ н______ с_____ В-н- н-п-в-о с-а-е- ------------------- Вино напевно старе. 0
YA----divayus-a, s--h- -on----d- -r----h--u. Y_ s____________ s____ v___ b___ k__________ Y- s-o-i-a-u-y-, s-c-o v-n- b-d- k-a-h-h-y-. -------------------------------------------- YA spodivayusya, shcho vona bude krashchoyu.
ನಿಮಗೆ ಅದು ಖಂಡಿತಾ ಗೊತ್ತೆ? Чи зн--т------е -а-е-не? Ч_ з_____ В_ ц_ н_______ Ч- з-а-т- В- ц- н-п-в-е- ------------------------ Чи знаєте Ви це напевне? 0
Y- --o-iv------- -h--o v-na-b-de---a-hc--y-. Y_ s____________ s____ v___ b___ k__________ Y- s-o-i-a-u-y-, s-c-o v-n- b-d- k-a-h-h-y-. -------------------------------------------- YA spodivayusya, shcho vona bude krashchoyu.
ಅದು ಹಳೆಯದು ಎಂದು ನಾನು ಅಂದುಕೊಳ್ಳುತ್ತೇನೆ. Я-п---у---ю- -о-в-но-с-аре. Я п_________ щ_ в___ с_____ Я п-и-у-к-ю- щ- в-н- с-а-е- --------------------------- Я припускаю, що воно старе. 0
V-n-na--vn- p--y--e. V__ n______ p______ V-n n-p-v-o p-y-̆-e- -------------------- Vin napevno pryy̆de.
ನಮ್ಮ ಮೇಲಧಿಕಾರಿ ಚೆನ್ನಾಗಿ ಕಾಣಿಸುತ್ತಾರೆ. На--шеф -обре -игляд-є. Н__ ш__ д____ в________ Н-ш ш-ф д-б-е в-г-я-а-. ----------------------- Наш шеф добре виглядає. 0
V---na--v----r--̆d-. V__ n______ p______ V-n n-p-v-o p-y-̆-e- -------------------- Vin napevno pryy̆de.
ನಿಮಗೆ ಹಾಗೆಂದು ಅನಿಸುತ್ತದೆಯೇ? В--вв-жа-те? В_ в________ В- в-а-а-т-? ------------ Ви вважаєте? 0
Vin -a----o--ry--de. V__ n______ p______ V-n n-p-v-o p-y-̆-e- -------------------- Vin napevno pryy̆de.
ಅವರು ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಎಂದುಕೊಳ್ಳುತ್ತೇನೆ. Я в-аж-ю, щ----н----ля--є нав------ж--д-б--. Я в______ щ_ в__ в_______ н_____ д___ д_____ Я в-а-а-, щ- в-н в-г-я-а- н-в-т- д-ж- д-б-е- -------------------------------------------- Я вважаю, що він виглядає навіть дуже добре. 0
T----ev--? T__ p_____ T-e p-v-e- ---------- Tse pevne?
ಮೇಲಧಿಕಾರಿಗಳು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ. Ше- --пе-но-м-- подру-у. Ш__ н______ м__ п_______ Ш-ф н-п-в-о м-є п-д-у-у- ------------------------ Шеф напевно має подругу. 0
Ts- -e-ne? T__ p_____ T-e p-v-e- ---------- Tse pevne?
ನೀವು ಅದನ್ನು ನಂಬುತ್ತೀರಾ? В--дійсн- -ак вв----те? В_ д_____ т__ в________ В- д-й-н- т-к в-а-а-т-? ----------------------- Ви дійсно так вважаєте? 0
T---p-v--? T__ p_____ T-e p-v-e- ---------- Tse pevne?
ಅವರು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ ಎಂಬ ಸಾಧ್ಯತೆ ಹೆಚ್ಚಾಗಿದೆ. Ц-лком мож---о, що-в---м-є -од----. Ц_____ м_______ щ_ в__ м__ п_______ Ц-л-о- м-ж-и-о- щ- в-н м-є п-д-у-у- ----------------------------------- Цілком можливо, що він має подругу. 0
Y----a--, ----o---n pryy̆d-. Y_ z_____ s____ v__ p______ Y- z-a-u- s-c-o v-n p-y-̆-e- ---------------------------- YA znayu, shcho vin pryy̆de.

ಸ್ಪ್ಯಾನಿಶ್ ಭಾಷೆ.

ಸ್ಪ್ಯಾನಿಶ್ ಭಾಷೆ ಜಗತ್ತಿನ ಭಾಷೆಗಳಿಗೆ ಸೇರುತ್ತದೆ. ೩೮ ಕೋಟಿ ಜನರಿಗೆ ಅದು ಮಾತೃಭಾಷೆಯಾಗಿದೆ ಇದರ ಜೊತಗೆ ಸ್ಪ್ಯಾನಿಶ್ ಅನ್ನು ಎರಡನೆ ಭಾಷೆಯನ್ನಾಗಿ ಕಲಿತವರನ್ನು ಸೇರಿಸಬೇಕು. ಇದರಿಂದಾಗಿ ಸ್ಪ್ಯಾನಿಶ್ ಪ್ರಪಂಚದಲ್ಲಿ ಮುಖ್ಯವಾಗಿರುವ ಭಾಷೆಗಳಲ್ಲಿ ಒಂದು. ಹಾಗೂ ರೊಮಾನಿಕ್ ಭಾಷೆಗಳಲ್ಲಿ ಸ್ಪ್ಯಾನಿಶ್ ಅತಿ ದೊಡ್ಡ ಭಾಷೆ. ಸ್ಪ್ಯಾನಿಶ್ ಮಾತನಾಡುವವರು ತಮ್ಮ ಭಾಷೆಯನ್ನು ಎಸ್ಪನೊಲ್ ಅಥವಾ ಕಾಸ್ಟೆಲ್ಲಾನೊ ಎಂದು ಕರೆಯುತ್ತಾರೆ. ಕಾಸ್ಟೆಲ್ಲಾನೊ ಎಂಬ ಹೆಸರು ಸ್ಪ್ಯಾನಿಷ್ ಭಾಷೆಯ ಉಗಮ ಸ್ಥಾನ ಯಾವುದು ಎನ್ನುವುದನ್ನುತಿಳಿಸುತ್ತದೆ. ಅದು ೧೬ನೆ ಶತಮಾನದಲ್ಲಿ ಕಾಸ್ಟಿಲಿಯನ್ ಎಂಬ ಪ್ರದೇಶದಲ್ಲಿದ್ದ ದೇಶ್ಯಬಾಷೆಯಿಂದ ವಿಕಸಿತವಾಯಿತು. ೧೬ನೆ ಶತಮಾನದಲ್ಲಿಯೆ ಹೆಚ್ಚುಕಡಿಮೆ ಎಲ್ಲಾ ಸ್ಪೇನ್ ಜನರು ಕಾಸ್ಟೆಲ್ಲಾನೊ ಮಾತನಾಡುತ್ತಿದ್ದರು. ಈವಾಗ ಎಸ್ಪನೊಲ್ ಮತ್ತು ಕಾಸ್ಟೆಲ್ಲಾನೊಎಂಬ ಹೆಸರುಗಳು ಪರ್ಯಾಯ ಪದಗಳಾಗಿವೆ. ಅವು ಒಂದು ರಾಜಕೀಯ ಆಯಾಮವನ್ನು ಕೂಡ ಹೊಂದಿರಬಹುದು. ಗೆಲುವುಗಳು ಮತ್ತು ವಸಾಹತುಗಳ ಸ್ಥಾಪನೆಯಿಂದ ಸ್ಪ್ಯಾನಿಶ್ ಅನ್ನು ಹರಡಲಾಯಿತು. ಪಶ್ಚಿಮ ಆಫ್ರಿಕಾ ಮತ್ತು ಫಿಲಿಪೈನ್ಸ್ ನಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುತ್ತಾರೆ. ಆದರೆ ಅತಿ ಹೆಚ್ಚು ಜನ ಸ್ಪ್ಯಾನಿಶ್ ಮಾತನಾಡುವವರು ಅಮೇರಿಕಾದಲ್ಲಿ ಇದ್ದಾರೆ. ಮಧ್ಯ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಸ್ಪ್ಯಾನಿಶ್ ಮೇಲುಗೈ ಪಡೆದಿದೆ. ಅಮೇರಿಕಾ ಸಂಸ್ಥಾನದಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುವವರ ಸಂಖ್ಯೆ ವೃದ್ಧಿಸುತ್ತಿದೆ. ಸುಮಾರು ಐದು ಕೋಟಿ ಜನರು ಅಮೇರಿಕಾ ಸಂಸ್ಥಾನದಲ್ಲಿ ಸ್ಪ್ಯಾನಿಶ್ ಮಾತನಾಡುತ್ತಾರೆ. ಇದು ಸ್ಪೇನ್ ನಲ್ಲಿ ಇರುವುದಕ್ಕಿಂತ ಹೆಚ್ಚು. ಅಮೇರಿಕಾದಲ್ಲಿ ಬಳಸಲಾಗುವ ಸ್ಪ್ಯಾನಿಶ್ ಯುರೋಪ್ ನ ಸ್ಪ್ಯಾನಿಶ್ ಗಿಂತ ವಿಭಿನ್ನವಾಗಿದೆ. ಈ ವ್ಯತ್ಯಾಸಗಳು ಮುಖ್ಯವಾಗಿ ಪದಕೋಶಕ್ಕೆ ಹಾಗೂ ವ್ಯಾಕರಣಕ್ಕೆ ಸಂಬಂಧಿಸಿರುತ್ತದೆ ಉದಾಹರಣೆಗೆ ಅಮೇರಿಕಾದಲ್ಲಿ ಇನ್ನೊಂದು ರೀತಿಯ ಭೂತಕಾಲದ ರಚನೆಯನ್ನು ಬಳಸಲಾಗುತ್ತದೆ ಪದಕೋಶದಲ್ಲಿಯು ಸಹ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ. ಹಲವು ಪದಗಳು ಕೇವಲ ಅಮೇರಿಕಾದಲ್ಲಿ ಮತ್ತು ಇತರ ಹಲವು ಕೇವಲ ಸ್ಪೇನ್ ನಲ್ಲಿ ಇವೆ. ಅಮೇರಿಕಾದಲ್ಲಿ ಕೂಡ ಸ್ಪ್ಯಾನಿಶ್ ಏಕಪ್ರಕಾರವಾಗಿ ಇರುವುದಿಲ್ಲ. ಅನೇಕ ವಿಧದ ಭಿನ್ನ ಅಮೇರಿಕನ್- ಸ್ಪ್ಯಾನಿಶ್ ಗಳು ಕಾಣಸಿಗುತ್ತವೆ. ಆಂಗ್ಲ ಭಾಷೆಯ ನಂತರ ಸ್ಪ್ಯಾನಿಶ್ ಅತಿ ಹೆಚ್ಚು ಕಲಿಯಲಾಗುತ್ತಿರುವ ಪರಭಾಷೆ. ಅದನ್ನು ಸಾಕಷ್ಟು ಶೀಘ್ರವಾಗಿ ಕಲಿಯಬಹುದು... ಏತಕ್ಕೆ ಇನ್ನೂ ಕಾಯುತ್ತಿರುವಿರಿ?- ಹಾ! ಹೋಗೋಣ ಬನ್ನಿ!